Amazon Great Indian Sale: ಬ್ರಾಂಡೆಡ್ ಫೌಂಡೇಶನ್‌ಗಳು 60% ಡಿಸ್ಕೌಂಟಿನಲ್ಲಿ ಲಭ್ಯ

ಸೌಂದರ್ಯ ವರ್ಧನೆಗೆ ಸೌಂದರ್ಯ ವರ್ಧಕಗಳು ಇಲ್ಲದೆ ಆಕರ್ಷಕವಾಗಿ ಕಾಣುವುದಿಲ್ಲ ಹಾಗೂ ಮೇಕಪ್ ಅಪೂರ್ಣ. ಮೇಕಪ್ ಆದ ನಂತರ ಆಕರ್ಷಕವಾಗಿ ಕಾಣಲು ಪಾರ್ಟಿಗಳಲ್ಲಿ ಎತ್ತಿ ತೋರಲು ಒಳ್ಳೆಯ ಫಿನಿಶಿಂಗ್ ಕೊಡುವಂತಹ ಫೌಂಡೇಶನ್ ಎಲ್ಲರಿಗೂ ಅತ್ಯಗತ್ಯ.

 Amazon Great Indian Sale: Upto 60% off on Drugstore to High end Foundation

ಹಾಗೆಂದು, ತ್ವಚೆಯ ರಕ್ಷಣೆಯನ್ನು ಅಲಕ್ಷಿಸಲೂ ಸಾಧ್ಯವಿಲ್ಲ. ಅದಕ್ಕಾಗಿ ಒಳ್ಳೆಯ ಬ್ರಾಂಡ್ಗಳನ್ನು ಬಳಸುವುದು ಅತಿ ಅವಶ್ಯಕ. ಅಂತಹ ಬ್ರಾಂಡ್ ಗಳ ಫೌಂಡೇಶನ್ ಅಮೆಜಾನ್ ನಲ್ಲಿ 60% ಡಿಸ್ಕೌಂಟ್ ನಲ್ಲಿ ಲಭ್ಯವಿದೆ.ಸಿಓಡಿ, ಇ ಎಂ ಐ ಮತ್ತು ಕಾರ್ಡ್ ಗಳ ಮೇಲೆ ಇನ್ನೂ ಹೆಚ್ಚಿನ ರಿಯಾಯಿತಿ ದೊರಕುತ್ತಿದೆ.

ಅಂತಹ ಪ್ರಾಡಕ್ಟ್ಸ್ ಗಳ ವಿವರ ಹೀಗಿದೆ ನೋಡಿ :

Maybelline New York Liquid Foundation, Matte Finish, With SPF, Absorbs Oil, Fit Me Matte + Poreless, 238 Rich Tan, 30 ml
₹590.00
₹625.00
6%

1 ಮೆಬಿಲಿನ್ ನ್ಯೂ ಯಾರ್ಕ್ ಲಿಕ್ವಿಡ್ ಫೌಂಡೇಶನ್, ಮ್ಯಾಟ್ ಫಿನಿಶ್

ಪಾರ್ಟಿ ಯಾವುದೇ ಇರಲಿ ಮ್ಯಾಟ್ ಫಿನಿಶ್ ಫೌಂಡೇಶನ್ ಗಳು ಎಲ್ಲರಿಗೂ ಯಾವಾಗಲೂ ಸೂಟ್ ಆಗುತ್ತದೆ. ಇದರಲ್ಲಿ ಎಸ್ ಪಿ ಎಫ್ 22 ಇರುವುದರಿಂದ
ಸೂರ್ಯನ ಕಿರಣಗಳಿಂದ ಚರ್ಮಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಚರ್ಮದಲ್ಲಿನ ಎಣ್ಣೆಯನ್ನು ಹೀರುತ್ತದೆ. ನ್ಯಾಚುರಲ್ ಲುಕ್ ಕೊಡುತ್ತದೆ. ಇದರಲ್ಲಿ 18 ಶೇಡ್ ಗಳು ಲಭ್ಯವಿದೆ. 30ml ಬಾಟಲ್ ನ ಮುಖಬೆಲೆ ₹629 ಆಫರ್ ನಲ್ಲಿ ₹440 ಗಳಿಗೆ ಲಭ್ಯವಿದೆ.

ಬ್ರಾಂಡ್ : ಮೆಬಿಲಿನ್
ಐಟಂ ಫಾರಂ: ಲೋಶನ್
ಸ್ಕಿನ್ ಟೈಪ್ :

SUGAR Ace Of Face Foundation Stick with Brush | Lasts 24hrs | Full Coverage Foundation for Women | Panstick | Waterproof & Matte | 12gm (Full Size)
₹753.00
₹999.00
25%

2 ಶುಗರ್ ಕಾಸ್ಮೆಟಿಕ್ಸ್ ಫೌಂಡೇಶನ್ ಸ್ಟಿಕ್ ಇನ್ಬಿಲ್ಟ್ ಬ್ರಷ್

ಇದು ಬಳಸಲು ಸುಲಭವಾಗಿದ್ದು ಬ್ರಷ್ ಕೂಡ ಈ ಸ್ಟಿಕ್ ಜೊತೆಯಲ್ಲೇ ಇರುವುದರಿಂದ ಟ್ರಾವೆಲ್ ನಲ್ಲಿ ಬಳಸಲಾಗಲಿ ಅಥವಾ ಹ್ಯಾಂಡ್ ಬ್ಯಾಗ್ ನಲ್ಲಿ ತೆಗೆದುಕೊಂಡು ಹೋಗಲು ಆಗಲಿ ತುಂಬಾ ಸಹಾಯವಾಗುತ್ತದೆ. ಇದು ಫುಲ್ ಕವರೇಜ್ ಕೊಡುವುದರ ಜೊತೆಗೆ ಹನ್ನೆರಡು ಗಂಟೆಗಳ ಕಾಲ ಮೇಕಪ್ ಹಾಳಾಗದೆ ಇದ್ದ ಹಾಗೆಯೇ ಇರುತ್ತದೆ.
ನಿಮ್ಮ ಚರ್ಮಕ್ಕೆ ಇದು 100% ಸುರಕ್ಷಿತ ವಾಗಿರುವಂತೆ ತಯಾರಿಸಲಾಗಿದೆ. ಇದರಿಂದ ಡಾರ್ಕ್ ಸರ್ಕಲ್ ಕವರೇಜ್ ಕೂಡ ಸಿಗುತ್ತದೆ. ಇದರ ಮುಖಬೆಲೆ ₹999 ಆಗಿದ್ದು ಆಫರ್ ನಲ್ಲಿ ₹899ಗಳಿಗೆ ಲಭ್ಯವಿದೆ.

ಐಟಂ ಫಾರಂ : ಸ್ಟಿಕ್
ಫಿನಿಷ್ ಟೈಪ್ : ಮ್ಯಾಟ್
ಆಲ್ಕೋಹಾಲ್ ಫ್ರೀ

Lakme 9 To 5 Primer + Matte Powder Foundation Compact, Rose Silk, 9 G
₹432.00
₹600.00
28%

3 ಲ್ಯಾಕ್ಮೆ 9 ಟು 5 ಪ್ರೈಮರ್ ವಿತ್ ಮ್ಯಾಟ್ ಪೌಡರ್ ಫೌಂಡೇಶನ್ ಕಾಂಪ್ಯಾಕ್ಟ್

ಇದೊಂದು ಆಲ್ ಇನ್ ವನ್ ಪ್ರಾಡಕ್ಟ್ ಎನ್ನಬಹುದು. ಈ
ಕಾಂಪ್ಯಾಕ್ಟ್ ಪೌಡರ್ ಒಂದರಲ್ಲೇ ಫೌಂಡೇಶನ್ ಫಿನಿಶಿಂಗ್ ಸಿಗುತ್ತದೆ. ಅಷ್ಟೇ ಅಲ್ಲದೆ, ಇದರಲ್ಲಿ ಪ್ರೈಮರ್ ಕೂಡ ಇರುವುದರಿಂದ ಮೇಕಪ್ ತುಂಬಾ ಗಂಟೆಗಳ ಕಾಲ ಇದ್ದಂತೆಯೇ ಇರುತ್ತದೆ. ತ್ವಚೆ ಮೇಲೆ ಕರೆಗಳು, ಗೆರೆಗಳು ಇದ್ದರೆ ಕವರ್ ಮಾಡುತ್ತದೆ. ಎಲ್ಲಾ ರೀತಿಯ ಚರ್ಮದವರಿಗೂ ಹೊಂದುತ್ತದೆ. ಇದರ ಮುಖಬೆಲೆ ₹600 ಗಳಾಗಿದ್ದು ಆಫರ್ ನಲ್ಲಿ ₹510 ಗಳಿಗೆ ಲಭ್ಯವಿದೆ.

ಬ್ರಾಂಡ್ : ಲ್ಯಾಕ್ಮೆ
ಐಟಂ ಫಾರಂ : ಪೌಡರ್
6 ಶೇಡ್ ಗಳಲ್ಲಿ ಲಭ್ಯ

Mamaearth Glow Serum Foundation with Vitamin C & Turmeric for 12-Hour Long Stay- 06 Almond Glow - 30 ml
₹496.00
₹599.00
17%

4 ಮಾಮಾ ಅರ್ಥ್ ಗ್ಲೋ ಸೆರಂ ಫೌಂಡೇಶನ್

ಇದನ್ನು ಬಳಸುವುದರಿಂದ ವಿಟಮಿನ್ ಸಿ ಮತ್ತು ಅರಿಶಿಣದ ಪರಿಣಾಮಕಾರಿ ಗುಣಗಳು ಚರ್ಮಕ್ಕೆ ದೊರೆಯುತ್ತದೆ. 12 ಗಂಟೆಗಳ ತನಕ ಮೇಕಪ್ ಹಾಗೆಯೇ ಉಳಿಯುತ್ತದೆ. ಅಲ್ಲದೆ ಚರ್ಮದ ಗ್ಲೋ ತಕ್ಷಣದಲ್ಲೇ ದ್ವಿಗುಣವಾಗುತ್ತದೆ. ಮೇಕಪ್ ತುಂಬಾ ಮೆತ್ತಿಕೊಂಡಂತೆ ಕಾಣಿಸುವುದಿಲ್ಲ. ನ್ಯಾಚುರಲ್ ಲುಕ್ ಕೊಡುತ್ತದೆ. ಇದರ ಮುಖಬೆಲೆ ₹599 ಆಗಿದ್ದು ಆಫರ್ ನಲ್ಲಿ ₹461 ಗಳಿಗೆ ಲಭ್ಯವಿದೆ.

ಐಟಂ ಫಾರಂ : ಲೋಶನ್
ಸ್ಕಿನ್ ಟೈಪ್ : ಎಲ್ಲಾ ರೀತಿಯ ಚರ್ಮದವರಿಗೆ
ಕವರೇಜ್ : ಫುಲ್

L'Oreal Paris True Match Super-Blendable Liquid Foundation Opaque Finish
₹736.00
₹1,099.00
33%

5 ಲೋರಿಯಲ್ ಪ್ಯಾರಿಸ್ ಟ್ರೂ ಮ್ಯಾಚ್ ಸೂಪರ್ ಬ್ಲೆಂಡಬಲ್ ಲಿಕ್ವಿಡ್ ಫೌಂಡೇಶನ್

ಎಸ್ ಪಿ ಎಫ್ 17 ಇರುವುದರಿಂದ ಸೂರ್ಯನ ಕಿರಣಗಳಿಂದ ರಕ್ಷಣೆಯು ಸಿಗುವುದಲ್ಲದೆ, ಇದರಲ್ಲಿರುವ ವಿಟಮಿನ್ ಇ ನಿಂದ ತ್ವಚೆಯನ್ನು ಪೋಷಿಸಿ,ರಕ್ಷಿಸುತ್ತದೆ. ಕವರೇಜ್ ಕೂಡ ಜಾಸ್ತಿ ಸಿಗುತ್ತದೆ. ಮೇಕಪ್ ಮಾಡಿಕೊಂಡಂತೆ ಅನಿಸದಿರುವಷ್ಟು ನ್ಯಾಚುರಲ್ ಲುಕ್ ಕೊಡುತ್ತದೆ.ಆಫರ್ ನಲ್ಲಿ ನಿಮಗಿದು ₹899ಗಳಿಗೆ ಲಭ್ಯವಿದೆ.

ಐಟಂ ಫಾರಂ : ಲೋರಿಯಲ್ ಪ್ಯಾರಿಸ್
ಸ್ಕಿನ್ ಟೈಪ್ : ಆಯಿಲಿ

L.A GIRL HD Pro. Liquid Matte Foundation, Creamy Natural Full Coverage Long Lasting Glow, Ultra Soft With Natural Finish Infallible, 28ml Cruelty-Free
₹1,099.00
₹1,250.00
12%

6 ಎಲ್ ಎ ಗರ್ಲ್ ಪ್ರೊ ಕವರೇಜ್ ಎಚ್ ಡಿ ಫೌಂಡೇಶನ್ ಲಿಕ್ವಿಡ್

ಚರ್ಮಕ್ಕೆ ಹಾನಿಕಾರಕವಾದ ಪ್ಯಾರಾಬೆನ್ ರಹಿತವಾದ ಈ ಫೌಂಡೇಶನ್ ಎಲ್ಲಾ ರೀತಿಯ ಚರ್ಮದವರಿಗೂ ಸೂಕ್ತವಾಗಿದ್ದು ಚರ್ಮದಲ್ಲಿ ಯಾವುದೇ ರೀತಿಯ ಕಲೆ ಕರೆಗಳು ಕಾಣದಂತೆ ಕವರ್ ಮಾಡಿ ನ್ಯಾಚುರಲ್ ಫಿನಿಶಿಂಗ್ ಕೊಡುತ್ತದೆ. ಇದನ್ನು ಬಳಸಿದರೆ ಹೆವಿ ಮೇಕಪ್ ಮಾಡಿರುವಂತೆ ಅನಿಸುವುದಿಲ್ಲ ಲೈಟ್ ವೆಯಿಟ್ ಎಂಬಂತೆ ಭಾಸವಾಗುತ್ತದೆ.
ಇದರ ಮುಖಬೆಲೆ ₹1250 ಆಗಿದ್ದು ಆಫರ್ ನಲ್ಲಿ ₹749 ಗಳಿಗೆ ಲಭ್ಯವಿದೆ.

ಬ್ರಾಂಡ್ : ಎಲ್ ಎ ಗರ್ಲ್
ಪ್ರಮಾಣ : 28 ಎಮ್ ಎಲ್
ಐಟಂ ಫಾರಂ : ಲಿಕ್ವಿಡ್

Maybelline New York Super Stay Full Coverage Active Wear Liquid Foundation, Matte Finish with 30 HR Wear, Transfer Proof 220, Natural Beige, 30ml
₹434.00
₹849.00
49%

7 ಮೆಬಿಲಿನ್ ನ್ಯೂ ಯಾರ್ಕ್ ಸೂಪರ್ ಸ್ಟೇ ಟ್ವೆಂಟಿ ಫೋರ್ ಅವರ್ಸ್ ಕವರೇಜ್ ಲಿಕ್ವಿಡ್ ಫೌಂಡೇಶನ್

ಈ ಫೌಂಡೇಶನ್ ಬಳಸಿದ ನಂತರ ನಿಮಗೇ ಆಶ್ಚರ್ಯವಾಗುತ್ತದೆ ಏಕೆಂದರೆ ಯಾರೋ ಪ್ರೊಫೆಷನಲ್ ಮೇಕಪ್ ಆರ್ಟಿಸ್ಟ್ ಮೇಕಪ್ ಮಾಡಿದ್ದಾರೇನೋ ಎನಿಸುವಂತಹ ಫಿನಿಶಿಂಗ್ ಕೊಡುತ್ತದೆ. ಅಷ್ಟೇ ಅಲ್ಲದೆ, 24 ಹವರ್ಸ್ ಮೇಕಪ್ ಕದಲುವುದಿಲ್ಲ. ಬೆಣ್ಣೆಯಂತೆ ನಯವಾಗಿ ಇರುವುದರಿಂದ ಚರ್ಮ ಮೇಲೆ ಅಪ್ಲೈ ಮಾಡುವುದು ತುಂಬಾ ಸುಲಭ.
ಇದರ ಮುಖಬೆಲೆ ₹750 ಆಗಿದ್ದು ಆಫರ್ ನಲ್ಲಿ ₹450 ಗಳಿಗೆ ಲಭ್ಯವಿದೆ.

ಐಟಂ ಫಾರಂ : ಲಿಕ್ವಿಡ್, ಆಯಿಲ್
ಬ್ರಾಂಡ್ : ಮೆಬಿಲಿನ್
ಫಿನಿಷ್ ಟೈಪ್ : ಮ್ಯಾಟ್

8 ಎಂ ಎ ಸಿ ಸ್ಟುಡಿಯೋ ಫಿಕ್ಸ್ ಫ್ಲೂಯಿಡ್ ಫೌಂಡೇಷನ್

ಪ್ರೋಫೆಶಿನಲ್ಸ್ ಬಳಸುವ ಈ ಫೌಂಡೇಶನ್ ತುಂಬಾ ಲೈಟ್ ಮತ್ತು ಕ್ರಿಮಿ ಟೆಕ್ಸ್ಚರ್ ಕೊಡುತ್ತದೆ. ಇದನ್ನು ಬಳಸಿದ ನಂತರ ಬೇಬಿ ಸಾಫ್ಟ್ ತ್ವಚೆಯೇನು ಅನಿಸುತ್ತದೆ.
ಮೇಕಪ್ ಮಾಡಿದ ತಕ್ಷಣವೇ ನಿಮಗೆ ಗ್ಲೋ ಮತ್ತು ಸೂಪರ್ ಫಿನಿಶಿಂಗ್ ನೋಡಿ ಆಶ್ಚರ್ಯವಾಗುತ್ತದೆ.

ಇದರ ಮುಖಬೆಲೆ ₹8990 ಆಗಿದ್ದು ಆಫರ್ ನಲ್ಲಿ ₹3289 ನಲ್ಲಿ ದೊರಕುತ್ತಿದೆ.

ಐಟಂ ಫಾರಂ : ಕ್ರೀಮ್
ಬ್ರಾಂಡ್ : ಎಂ ಎ ಸಿ
ಕವರೇಜ್ : ಲೈಟ್

Smashbox Smashbox Studio Skin 15 Hour Wear Hydrating Foundation, 2.1, 1 Fluid Ounce
₹3,565.00
₹6,399.00
44%

9 ಸ್ಮ್ಯಾಶ್ ಬಾಕ್ಸ್ ಸ್ಟುಡಿಯೋ ಫೌಂಡೇಶನ್

15ಗಂಟೆಗಳ ಕಾಲ ಮೇಕಪ್ ಇದ್ದಂತೆಯೇ ಇರುತ್ತದೆ.
ಚರ್ಮಕ್ಕೆ ಹಾನಿಕಾರಕವಾದ ಪ್ಯಾರಾಬೆನ್ ಇದರಲ್ಲಿ ಬಳಸಿರುವುದಿಲ್ಲ. ಈ ಫೌಂಡೇಶನ್ ಹಚ್ಚಿದ ನಂತರ ಚರ್ಮವನ್ನು ಒಣಗಿಸುವುದಿಲ್ಲ ಬದಲಾಗಿ ತೇವಾಂಶವನ್ನು ಕೊಡುತ್ತದೆ.
ಇದರ ಮುಖಬೆಲೆ ₹6000 ಆಗಿದ್ದು ಆಫರ್ ನಲ್ಲಿ ₹4309 ಗಳಿಗೆ ಲಭ್ಯವಿದೆ.

ಐಟಂ ಫಾರಂ : ಲಿಕ್ವಿಡ್
ಸ್ಕಿನ್ ಟೈಪ್ : ಆಯಿಲ್, ಡ್ರೈ, ಸೆನ್ಸಿಟಿವ್
ಫಿನಿಶ್ ಟೈಪ್ : ನ್ಯಾಚುರಲ್

NARS All Day Luminous Weightless Liquid Foundation #Punjab (Medium 1) 30ml/1oz

10 ನಾರ್ಸ್ ಆಲ್ ಡೇ ಲ್ಯೂಮಿನಸ್ ವೈಟ್ಲೆಸ್ ಫೌಂಡೇಶನ್

ಯು ಎಸ್ ಎ ನಲ್ಲಿ ತಯಾರಿಸಿರುವ ಈ ಫೌಂಡೇಶನ್ 16 ಗಂಟೆಗಳ ಕಾಲ ಮೇಕಪ್ ಅನ್ನು ಹಾಳಾಗದಿರುವಂತೆ ನೋಡಿಕೊಳ್ಳುತ್ತದೆ. ಇದನ್ನು ಬಳಸಿದ ನಂತರವೂ ಲೈಟ್ ವೇಟ್ ಮೇಕಪ್ ಮಾಡಿರುವಂತೆ ಭಾಸವಾಗುತ್ತದೆ. ಮೀಡಿಯಂ ಕವರೇಜ್ ಕೊಡುತ್ತದೆ. ಇದರ ಮುಖಬೆಲೆ ₹8,499 ಆಗಿದ್ದು ಆಫರ್ ನಲ್ಲಿ ₹6,690 ಗಳಿಗೆ ಲಭ್ಯವಿದೆ.

ಕಲರ್ : ಪಂಜಾಬ್
ಫಿನಿಶ್ ಟೈಪ್ : ಲ್ಯೂಮಿನಸ್

ಇಂತಹ ಅದ್ಭುತ ಬ್ರಾಂಡ್ ಗಳ ಫೌಂಡೇಶನ್ ಗಳನ್ನು ಆಫರ್ ಹೋಗುವ ಮುನ್ನವೇ ಖರೀದಿಸಿ ಪಾರ್ಟಿಗಳಲ್ಲಿ ಮಿಂಚಿ,ಆಕರ್ಷಕವಾದ ಮೇಕಪ್ ನಿಮ್ಮದಾಗಿಸಿ.

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion