Amazon Great Indian Sale: ವ್ಯಾಕ್ಯೂಮ್ ಕ್ಲೀನರ್‌ಗಳಿಗೆ ಶೇ 60% ರಿಯಾಯಿತಿಯಲ್ಲಿ ಲಭ್ಯ

ಅಮೆಜಾನ್‌ ನಲ್ಲಿ ಅಮೆಜಾನ್ ಗ್ರೇಟ್ ಇಂಡಿಯಾ ಫೆಸ್ಟಿವಲ್ ನಡೆಯುತ್ತಿದೆ. ಎಲ್ಲಾ ವಸ್ತುಗಳು ಅತ್ಯುತ್ತಮ ರಿಯಾಯಿತಿ ದರದಲ್ಲಿ ಅಮೆಜಾನ್ ಗ್ರಾಹಕರಿಗೆ ನೀಡುತ್ತಿದೆ. ಈ ಪೈಕಿ ಇದೀಗ ಮನೆಯನ್ನು ಸ್ವಚ್ಛವಾಗಿಡುವ ವ್ಯಾಕ್ಯೂಮ್ ಕ್ಲೀನರ್ ಗಳು 60% ರಿಯಾಯಿತಿ ದರದಲ್ಲಿ ಲಭ್ಯವಾಗುತ್ತಿದೆ.

Amazon Great Indian Sale

ವಿವಿಧ ಬ್ರಾಂಡ್ ನ ವ್ಯಾಕ್ಯೂಮ್ ಕ್ಲೀನರ್ ಗಳು ವಿವಿಧ ವಿನ್ಯಾಸಗಳ ಮೂಲಕ ರಿಯಾಯಿತಿ ದರದಲ್ಲಿ ದೊರಕುತ್ತಿದ್ದು ಆಫರ್ ಮುಗಿಯುವ ಮುನ್ನ ಖರೀದಿಸಿದರೆ ನೂರಾರು ರೂಪಾಯಿ ಉಳಿಸಬಹುದು. ಅಲ್ಲದೇ ಈ ಬೆಡ್ ಗಳು ನಿಮ್ಮ ನಿದ್ದೆಯನ್ನು ಸುಖಕರವಾಗಿಸುತ್ತದೆ. ಹಾಗಾದರೆ ಬನ್ನಿ ಜನರನ್ನು ಆಕರ್ಷಿಸುವ ಯಾವ ಬ್ರ್ಯಾಂಡ್ ನ ವ್ಯಾಕ್ಯೂಮ್ ಕ್ಲೀನರ್ ಗಳು ಎಷ್ಟು ರಿಯಾಯಿತಿಯಲ್ಲಿ ಸಿಗುತ್ತಿದೆ ಅನ್ನುವುದನ್ನು ನೋಡೋಣಾ ಬನ್ನಿ:

1. ತುಸಾ ವೈರ್‌ಲೆಸ್ ಹ್ಯಾಂಡ್‌ಹೆಲ್ಡ್ ವ್ಯಾಕ್ಯೂಮ್ ಕ್ಲೀನರ್
ತುಸಾ ಕಂಪನಿಯ ವೈರ್‌ಲೆಸ್ ಹ್ಯಾಂಡ್ ಹೆಲ್ಡ್ ವ್ಯಾಕ್ಯೂಮ್ ಕ್ಲೀನರ್ ಇದಾಗಿದೆ. ಹೈ ಪವರ್ ಕಾರ್ಡ್‌ಲೆಸ್ ಮಿನಿ ವ್ಯಾಕ್ಯೂಮ್ ಕ್ಲೀನರ್ ಇದಾಗಿದ್ದು ಅತ್ಯುತ್ತಮ ಗುಣಮಟ್ಟದ ವಾಕ್ಯೂಮ್ ಕ್ಲೀನರ್. ಈ ಕಾರ್ಡ್‌ಲೆಸ್ ವ್ಯಾಕ್ಯೂಮ್ ಕ್ಲೀನರ್ ಬಲವಾದ ಮೋಟಾರು ಮತ್ತು ಶಕ್ತಿಯುತ ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ, ಇದು ಮನೆಯನ್ನು ಸ್ವಚ್ಛವಾಗಿಡಲು ಮಹಡಿಗಳಿಂದ ಎಲ್ಲಾ ರೀತಿಯ ಕೊಳೆಯನ್ನು (ಕೂದಲು, ಉತ್ತಮವಾದ ಧೂಳು ಸೇರಿದಂತೆ) ಹೀರಿಕೊಳ್ಳುತ್ತದೆ. ಇದರ ಮೂಲ ಬೆಲೆ 4,499 ರೂ. ಆಗಿದ್ದು, 3,099 ರೂ.ಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ತುಸಾ
ವಿಶೇಷ ವೈಶಿಷ್ಟ್ಯ : ಕಾರ್ಡ್ಲೆಸ್
ಮೇಲ್ಮೈ ಶಿಫಾರಸು : ಗಟ್ಟಿ ಮಹಡಿ

Tusa Wireless Handheld Vacuum Cleaner, High Power Cordless Mini Vacuum Cleaner (Black), HEPA Filter, 40 liter
₹3,499.00
₹4,499.00
22%

2. ಯುರೇಕಾ ಫೋರ್ಬ್ಸ್ ರೋಬೋ ವ್ಯಾಕ್ ಎನ್ ಮಾಪ್
ಫವರ್ ಫುಲ್ ಸಕ್ಷನ್ ಗುಣವನ್ನು ಹೊಂದಿರುವ ಯುರೇಕಾ ಫೋರ್ಬ್ಸ್ ಕಂಪನಿಯ ರೋಬೋ ವ್ಯಾಕ್ ಎನ್ ಮಾಪ್ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ. 2 ಇನ್ 1 ರೋಬೋಟಿಕ್ ವ್ಯಾಕ್ಯೂಮ್ ಕ್ಲೀನರ್ ಇದಾಗಿದ್ದು, ಟೈಲ್ಸ್, ಕಾರ್ಪೆಟ್ ಮತ್ತು ಮರದ ಮಹಡಿಗಳಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ. ಡ್ರೈ ಸಕ್ಷನ್+ಮಾಪಿಂಗ್+ರಿಮೋಟ್ ಕಂಟ್ರೋಲ್ ವ್ಯವಸ್ಥೆಯನ್ನು ಇದು ಹೊಂದಿದೆ. ಎಲ್ಲಾ ರಿಯಾಯಿತಿ ಬಳಿಕ 20,000ದೊಳಗಿನ ಬೆಲೆಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಯುರೇಕಾ ಫೋರ್ಬ್ಸ್
ಮೇಲ್ಮೈ ಶಿಫಾರಸು : ಟೈಲ್ಸ್, ಕಾರ್ಪೆಟ್ ಮತ್ತು ಮರದ ಮಹಡಿ
ಕಂಟ್ರೋಲ್ ಟೈಪ್ : ರಿಮೋಟ್ ಕಂಟ್ರೋಲ್

Eureka Forbes Robo Vac N Mop NXT with Powerful Suction|2 in 1 Robotic Vacuum Cleaner (Dry Suction+Mopping+Remote Control)| Works on Tiles, Carpets and Wooden Floors

3. ಫಿಲಿಪ್ಸ್ ಪವರ್‌ಪ್ರೊ FC9352/01 ಕಾಂಪ್ಯಾಕ್ಟ್ ಬ್ಯಾಗ್‌ಲೆಸ್ ವ್ಯಾಕ್ಯೂಮ್ ಕ್ಲೀನರ್

ಫಿಲಿಪ್ಸ್ ಕಂಪನಿಯ ಪವರ್‌ಪ್ರೊ ಕಾಂಪ್ಯಾಕ್ಟ್ ಬ್ಯಾಗ್‌ಲೆಸ್ ವ್ಯಾಕ್ಯೂಮ್ ಕ್ಲೀನರ್ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ. ಅತ್ಯುತ್ತಮ ತಂತ್ರಜ್ಙಾನದ ಕ್ಲೀನಿಂಗ್ ಬ್ರಷ್, ಸಕ್ಷನ್ ಬ್ರಶನ್ನು ಇದು ಹೊಂದಿದೆ. ಅತ್ಯುತ್ತಮ ಸಕ್ಷನ್ ಪವರನ್ನು ಇದು ಹೊಂದಿದೆ. ಇದರ ಮೂಲ ಬೆಲೆ 9,995 ರೂ. ಆಗಿದ್ದು, 7,799 ರೂ.ಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಫಿಲಿಪ್ಸ್
ಮೇಲ್ಮೈ ಶಿಫಾರಸು : ಡುವಲ್ ಆಕ್ಷನ್
ವಿಶೇಷ ವೈಶಿಷ್ಟ್ಯ : ಹಗುರವಾದ, ಚಕ್ರಗಳು, ಕಾಂಪ್ಯಾಕ್ಟ್

Philips PowerPro FC9352/01-Compact Bagless Vacuum Cleaner for home, 1900Watts for powerful suction, Compact and Lightweight, with PowerCyclone 5 Technology and MultiClean Nozzle for thorough cleaning.
₹9,199.00
₹11,995.00
23%

4. ಯುರೇಕಾ ಫೋರ್ಬ್ಸ್ ಬ್ಯಾಗ್‌ಲೆಸ್ ವ್ಯಾಕ್ಯೂಮ್ ಕ್ಲೀನರ್
ಯುರೇಕಾ ಫೋರ್ಬ್ಸ್ ಕಂಪನಿಯ ಸೂಪರ್ ವ್ಯಾಕ್ 1600W ಬ್ಯಾಗ್‌ಲೆಸ್ ವ್ಯಾಕ್ಯೂಮ್ ಕ್ಲೀನರ್ ಜೊತೆಗೆ ಶಕ್ತಿಯುತ ಸೈಕ್ಲೋನಿಕ್ ತಂತ್ರಜ್ಞಾನ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ. ಇದರಲ್ಲಿರುವ ಸೈಕ್ಲೋನ್ ಸಿಸ್ಟಮ್ ಧೂಳಿನ ತೊಟ್ಟಿಯಲ್ಲಿ ಗಾಳಿಯ ಹರಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಇದು ಗಾಳಿಯಿಂದ ಧೂಳನ್ನು ಪ್ರತ್ಯೇಕಿಸುತ್ತದೆ. ಇದರ ಮೂಲ ಬೆಲೆ 9,999 ರೂ. ಇದ್ದು ಅಮೆಜಾನ್ ನಲ್ಲಿ 6,999 ರೂ.ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಯುರೇಕಾ ಫೋರ್ಬ್ಸ್
ಮೇಲ್ಮೈ ಶಿಫಾರಸು : ಹಾರ್ಡ್ ಫ್ಲೋರ್
ವಿಶೇಷ ವೈಶಿಷ್ಟ್ಯ : ಬ್ಯಾಗ್ ಲೆಸ್

Eureka Forbes Supervac 1600 Watts Powerful Suction,bagless Vacuum Cleaner with cyclonic Technology,7 Accessories,1 Year Warranty,Compact,Lightweight & Easy to use (Red)
₹6,749.00
₹9,999.00
33%

5. ಡೈಸನ್ V8 ಅಬ್ಸ್ಲ್ಯೂಟ್- ಕಾರ್ಡ್-ಫ್ರೀ ವ್ಯಾಕ್ಯೂಮ್ ಕ್ಲೀನರ್

ಡೈಸನ್ ಕಂಪನಿಯ V8 ಅಬ್ಸ್ಲ್ಯೂಟ್- ಕಾರ್ಡ್-ಫ್ರೀ ವ್ಯಾಕ್ಯೂಮ್ ಕ್ಲೀನರ್ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ. ಈ ಸಾಧನವು ನಿರಂತರ 40 ನಿಮಿಷ ಕಾರ್ಯವನ್ನು ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಸಂಪೂರ್ಣ ಮನೆಯನ್ನು ಒಂದು ಬಾರಿ ಸರಿಯಾಗಿ ಕ್ಲೀನ್ ಮಾಡಬಹುದಾಗಿದೆ. ಇದರ ಮೂಲ ಬೆಲೆ 43,900 ರೂ. ಆಗಿದ್ದು, 29,900 ರೂ.ಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಡೈಸನ್
ಮೇಲ್ಮೈ ಶಿಫಾರಸು : ಎಲ್ಲಾ ಫ್ಲೋರ್ ಗಳಿಗೆ ಸೂಟ್ ಆಗುತ್ತದೆ
ವಿಶೇಷ ವೈಶಿಷ್ಟ್ಯ : ಮೋಟಾರೀಕೃತ ಪರಿಕರಗಳು, ಕಾರ್ಡ್-ಮುಕ್ತ, ಹ್ಯಾಂಡ್ಹೆಲ್ಡ್, ಬ್ಯಾಗ್‌ಲೆಸ್

Dyson V8 Absolute Cord-Free Vacuum Cleaner, Grey, 0.54 Liter, Cartridge
₹32,396.00
₹43,900.00
26%

6. ಡೈಸನ್ ಸ್ಲಿಮ್ ಟೋಟಲ್ ಕ್ಲೀನ್ ಕಾರ್ಡ್-ಫ್ರೀ ವ್ಯಾಕ್ಯೂಮ್ ಕ್ಲೀನರ್

ಡೈಸನ್ ಕಂಪನಿಯ V12 ಡಿಟೆಕ್ಟ್ ಸ್ಲಿಮ್ ಟೋಟಲ್ ಕ್ಲೀನ್ ಕಾರ್ಡ್-ಫ್ರೀ ವ್ಯಾಕ್ಯೂಮ್ ಕ್ಲೀನರ್ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ. ಅತೀ ಸಣ್ಣ ಕಸ ಅಥವಾ ಧೂಳನ್ನು ಇದು ಸ್ಕ್ಯಾನ್ ಮಾಡಿ ಸಕ್ ಮಾಡುತ್ತದೆ. ನಿರಂತರ 60 ನಿಮಿಷ ನಿಮ್ಮ ಮನೆಯನ್ನು ಕ್ಲೀನ್ ಮಾಡಬಹುದು. ಇದರ ಮೂಲ ಬೆಲೆ 58,900 ರೂ. ಆಗಿದ್ದು ಅಮೆಜಾನ್ ನಲ್ಲಿ 47,900 ರೂ.ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಡೈಸನ್
ಮೇಲ್ಮೈ ಶಿಫಾರಸು : ಎಲ್ಲಾ ರೀತಿಯ ಫ್ಲೋರ್ ಗಳಿಗೆ ಸೂಟ್ ಆಗುತ್ತದೆ
ವಿಶೇಷ ವೈಶಿಷ್ಟ್ಯ : ಮೋಟಾರೈಸ್ಡ್ ಟೂಲ್ಸ್, LCD ಸ್ಕ್ರೀನ್, ಕಾರ್ಡ್-ಫ್ರೀ, ಹ್ಯಾಂಡ್ಹೆಲ್ಡ್, ಬ್ಯಾಗ್‌ಲೆಸ್

Dyson V12 Detect Slim Total Clean Cord-Free Vacuum Cleaner,Yellow,0.35 Liter,Disk

7. ಮಿಲಾಗ್ರೋ ಸೀಗಲ್ ವೆಟ್ ಮತ್ತು ಡ್ರೈ ರೋಬೋಟಿಕ್ ವ್ಯಾಕ್ಯೂಮ್ ಕ್ಲೀನರ್
ಮಿಲಾಗ್ರೋ ಕಂಪನಿಯ ಸೀಗಲ್ ಫುಲ್ ವೆಟ್ ಮತ್ತು ಡ್ರೈ ರೊಬೊಟಿಕ್ ವ್ಯಾಕ್ಯೂಮ್ ಕ್ಲೀನರ್ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ. ಇದರಲ್ಲಿ 100ml ವಾಟರ್ ಟ್ಯಾಂಕ್ ವ್ಯವಸ್ಥೆ ಇದ್ದು, 1500Pa ಆಟೋಬೂಸ್ಟ್ ಸಕ್ಷನ್ ವ್ಯವಸ್ಥೆಯನ್ನು ಹೊಂದಿದೆ. ಗೈರೋ ಮ್ಯಾಪಿಂಗ್, ಶೆಡ್ಯೂಲಿಂಗ್, ಸೆಲ್ಫ್ ಚಾರ್ಜ್, 3 ಕ್ಲೀನಿಂಗ್ ಮೋಡ್‌ಗಳು, APP ಮತ್ತು ರಿಮೋಟ್ ಕಂಟ್ರೋಲ್ ವ್ಯವಸ್ಥೆ ಕೂಡ ಇದೆ. ಇದರ ಮೂಲ ಬೆಲೆ 21,990 ರೂ. ಆಗಿದ್ದು ಅಮೆಜಾನ್ ನಲ್ಲಿ 11,590 ರೂ.ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಮಿಲಾಗ್ರೋ
ಮೇಲ್ಮೈ ಶಿಫಾರಸು : ಗಟ್ಟಿಯಾದ ಮಹಡಿ, ಮರ, ಕಾರ್ಪೆಟ್, ಟೈಲ್ಸ್
ಕಂಟ್ರೋಲ್ ಟೈಪ್ : ಆಂಡ್ರಾಯ್ಡ್

MILAGROW Seagull Agua Full Wet & Dry Robotic Vacuum Cleaner, 100ml Water Tank, 1500Pa Autoboost Suction, Gyro Mapping, Scheduling, Self Charge, 3 Cleaning Modes, APP & Remote Control (White)
₹14,990.00
₹27,990.00
46%

8. ಯುರೇಕಾ ಫೋರ್ಬ್ಸ್ ಟ್ರೆಂಡಿ ಜಿಪ್ ವ್ಯಾಕ್ಯೂಮ್ ಕ್ಲೀನರ್

ಯುರೇಕಾ ಫೋರ್ಬ್ಸ್ ಕಂಪನಿಯ ಟ್ರೆಂಡಿ ಜಿಪ್ ವ್ಯಾಕ್ಯೂಮ್ ಕ್ಲೀನರ್ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ದೊರೆಯುತ್ತಿದೆ. ಈ ಸಾಧನದಲ್ಲಿ 1000 ವ್ಯಾಟ್ಸ್ ಪವರ್‌ಫುಲ್ ಸಕ್ಷನ್ ಕಂಟ್ರೋಲ್ ವ್ಯವಸ್ಥೆ ಇದೆ. ಅಲ್ಲದೇ ಮರುಬಳಕೆ ಮಾಡಬಹುದಾದ ಡಸ್ಟ್ ಬ್ಯಾಗ್ ಇದರಲ್ಲಿ ದೊರೆಯುತ್ತದೆ. ಇನ್ನು ಬಹು ಪರಿಕರಗಳೊಂದಿಗೆ ಈ ಸಾಧನ ದೊರಕುತ್ತಿದ್ದು, ಡಸ್ಟ್ ಬ್ಯಾಗ್ ಫುಲ್ ಇಂಡಿಕೇಟರ್ ವ್ಯವಸ್ಥೆ ಕೂಡ ಇದೆ. ಇದರ ಮೂಲ ಬೆಲೆ 3,799 ರೂ. ಆಗಿದ್ದು ಅಮೆಜಾನ್ ನಲ್ಲಿ 2,999 ರೂ. ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಯುರೇಕಾ ಫೋರ್ಬ್ಸ್
ಮೇಲ್ಮೈ ಶಿಫಾರಸು :ಅಪ್ಹೋಲ್ಸ್ಟರಿ, ಕಾರ್ಪೆಟ್
ವಿಶೇಷ ವೈಶಿಷ್ಟ್ಯ : ಕಾಂಪ್ಯಾಕ್ಟ್ ಗಾತ್ರ, ಕಡಿಮೆ ತೂಕ

Eureka Forbes Trendy Zip 1000 Watts powerful suction vacuum cleaner with resuable dust bag & 5 accessories,1 year warrantycompact,light weight & easy to use (Black)

9. ಕಾರ್ಚರ್ ಕಾರ್ಡ್ಲೆಸ್ ಹ್ಯಾಂಡ್ಹೆಲ್ಡ್ ವ್ಯಾಕ್ಯೂಮ್ ಕ್ಲೀನರ್
ಕಾರ್ಚರ್ ಕಂಪನಿಯ ಕಾರ್ಡ್ಲೆಸ್ ಹ್ಯಾಂಡ್ಹೆಲ್ಡ್ ವ್ಯಾಕ್ಯೂಮ್ ಕ್ಲೀನರ್ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ. ಸಣ್ಣ, ಹಗುರವಾದ, ಕಾಂಪ್ಯಾಕ್ಟ್ ಮತ್ತು ಇನ್ನೂ ಶಕ್ತಿಯುತ ಸಾಧನ ಇದಾಗಿದೆ. ಇದರ ಮೂಲ ಬೆಲೆ 4,999 ರೂ. ಆಗಿದ್ದು ಅಮೆಜಾನ್ ನಲ್ಲಿ 1,899 ರೂ. ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಕಾರ್ಚರ್
ಬಣ್ಣ : ಬಿಳಿ
ವಿಶೇಷ ವೈಶಿಷ್ಟ್ಯ : ಹಗುರವಾದ, ಕಾಂಪ್ಯಾಕ್ಟ್, ಹೆಪಾ

KARCHER Cordless Handheld Vacuum Cleaner-Vch2 Yellow&White,0.6 Kilogram,HEPA Filter
₹2,400.00
₹5,940.00
60%

10. ಆಗ್ರೋ ರೀಗಲ್ ಹ್ಯಾಂಡ್ಹೆಲ್ಡ್ ವ್ಯಾಕ್ಯೂಮ್ ಕ್ಲೀನರ್
ಆಗ್ರೋ ಕಂಪನಿಯ ರೀಗಲ್ 800 ವ್ಯಾಟ್ಸ್ ಹ್ಯಾಂಡ್ಹೆಲ್ಡ್ ವ್ಯಾಕ್ಯೂಮ್ ಕ್ಲೀನರ್ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ. ಹಗುರವಾದ ಮತ್ತು ಬಾಳಿಕೆ ಬರುವ ಬಾಡಿಯನ್ನು ಇದು ಹೊಂದಿದೆ. ಸಣ್ಣ/ಮಿನಿ ಗಾತ್ರದಲ್ಲೂ ಇದು ಲಭ್ಯವಿದೆ.ಬಹು ಶುಚಿಗೊಳಿಸುವ ಕುಂಚಗಳು ಅಥವಾ ಬ್ರಶ್ ಗಳನ್ನು ಅಳವಡಿಸಲಾಗಿದೆ. ಇದರ ಮೂಲ ಬೆಲೆ 2,099 ರೂ. ಆಗಿದ್ದು, 1,599 ರೂಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಆಗ್ರೋ
ಮೇಲ್ಮೈ ಶಿಫಾರಸು : ಅಪ್ಹೋಲ್ಸ್ಟರಿ
ವಿಶೇಷ ವೈಶಿಷ್ಟ್ಯ : ಪೋರ್ಟಬಲ್, ಹಗುರವಾದ, ಚೀಲ, ಕಾಂಪ್ಯಾಕ್ಟ್

AGARO Regal 800 Watts Handheld Vacuum Cleaner,For Home Use,Dry Vacuuming,6.5 Kpa Suction Power,Lightweight,Lightweight&Durable Body,Small/Mini Size ( Black),0.8 Liter,Cloth
₹1,559.00
₹2,099.00
26%

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion