Amazon Great Indian Sale: ರೋಬೋ ವ್ಯಾಕ್ಯೂಮ್ ಕ್ಲೀನರ್‌ಗಳಿಗೆ ಶೇ 50% ರಿಯಾಯಿತಿ
ಅತಿ ಸಣ್ಣ ಧೂಳಿನ ಕಣ, ಕಸ ಇವುಗಳಿಂದ ಮುಕ್ತಿ ಹೊಂದಬೇಕೆ? ಒದ್ದೆ ಬಟ್ಟೆ ಹಿಂಡಿ ವರೆಸುವ ಕಿರಿಕಿರಿಯಿಂದ ಬಿಡುಗಡೆ ಬೇಕೆ? ಹಾಗಿದ್ದಲ್ಲಿ, ಇದು ಅಮೆಜಾನ್ ನಲ್ಲಿ ದೊರಕುತ್ತಿರುವ ವ್ಯಾಕ್ಯೂಮ್ ಕ್ಲೀನರ್ ಗಳಿಂದ ಮಾತ್ರ ಸಾಧ್ಯ. ಏಕೆಂದರೆ, ಅಮೆಜಾನ್ ನಲ್ಲಿ ಲೇಟೆಸ್ಟ್ ಟೆಕ್ನಾಲಜಿ ಬಳಸಿ ತಯಾರಿಸಿರುವ ಹೊಸ ಹೊಸ ಫ್ಯೂಚರ್ ಗಳಿರುವ ವ್ಯಾಕ್ಯೂಮ್ ಕ್ಲೀನರ್ ಗಳು ಲಭ್ಯವಿದೆ.

ಅತಿ ಮುಖ್ಯವಾಗಿ ಮನೆಯಲ್ಲಿ ಆರೋಗ್ಯಕರ ವಾತಾವರಣವೂ ದೊರಕುತ್ತದೆ. ಇಂತಹ ವ್ಯಾಕ್ಯೂಮ್ ಕ್ಲೀನರ್ ಗಳನ್ನು ಅಧಿಕ ರಿಯಾಯಿತಿಯಲ್ಲಿ ಪಡೆಯಬಹುದಾಗಿದೆ. ಈ ಎಂ ಐ ಮತ್ತು ಸಿ ಓ ಡಿ ಆಯ್ಕೆಗಳೂ ಇವೆ.
ಅಂತಹ ಪ್ರಾಡಕ್ಟ್ಗಳ ವಿವರಣೆ ಹೀಗಿದೆ ನೋಡಿ :
1 ಯುರೇಕಾ ಫೋರ್ಬ್ಸ್ ರೋಬೋ ಐ ವಾಕ್
ಇದರಲ್ಲಿ ಗುಡಿಸಲು,ಒರೆಸಲು ಡ್ರೈ ಮತ್ತು ವೆಟ್ ಎರಡರ ಆಯ್ಕೆಗಳೂ ಇವೆ. ಪವರ್ ಫುಲ್ ಸಕ್ಶನ್ ಸಾಮರ್ಥ್ಯತೆ ಇದೆ. ರಿಮೋಟ್ ಕಂಟ್ರೋಲ್ ಇರುವುದರಿಂದ ಕ್ಲೀನಿಂಗ್ ಕಮಾಂಡ್ ಕೊಟ್ಟು ಮನೆಯಲ್ಲಿ ಎಲ್ಲಿಂದ ಬೇಕಾದರೂ ಇದನ್ನು ಚಲಾಯಿಸಬಹುದು. ಇದರ ಮುಖಬೆಲೆ ₹17,999 ರೂಪಾಯಿಗಳಾಗಿದ್ದು ಆಫರ್ ನಲ್ಲಿ ₹15,799ಕ್ಕೆ ಲಭ್ಯವಿದೆ.
ಕಲರ್ : ಬ್ಲಾಕ್
ಬ್ಯಾಟರಿ : ಲಿಥಿಯಂ ಅಯಾನ್
ಡೆಮೋ : ಲಭ್ಯವಿದೆ
2 ಎಂ ಐ ರೋಬೋಟ್ ವ್ಯಾಕ್ಯೂಮ್ ಮಾಪ್
ಗುಡಿಸಲು,ಒರೆಸಲು ಎರಡೂ ಆಯ್ಕೆಗಳಿವೆ. 3200 ಎಂ ಎ ಎಚ್ ಬ್ಯಾಟರಿ ಇರುವುದರಿಂದ 130 ನಿಮಿಷಗಳು ಓಡುತ್ತದೆ. ಆಪ್ ನಿಂದ ಕಂಟ್ರೋಲ್ ಮಾಡಬಹುದು. ಇದು ಎಸ್ ಮತ್ತು ವೈ ಪ್ಯಾಟ್ರನ್ ನಲ್ಲಿ ಕ್ಲೀನ್ ಮಾಡುವುದರಿಂದ ಬಹಳ ಚೆನ್ನಾಗಿ ಕೆಲಸ ನಿರ್ವಹಿಸುತ್ತದೆ.ಎಂ ಐ ರೋಬೋಟ್ ಗೂಗಲ್ ಅಸಿಸ್ಟೆಂಟ್ ಜೊತೆಗೂ ಹೊಂದುತ್ತದೆ. ಇದರ ಮುಖಬೆಲೆ ₹29, 999 ಆಗಿದ್ದು ಭಾರಿ ರಿಯಾಯಿತಿಯಲ್ಲಿ ₹17,999 ಕ್ಕೆ ಲಭ್ಯವಿದೆ.
ಕಲರ್ : ಬ್ಲಾಕ್
ತೂಕ : 3600 ಗ್ರಾಮ್ಸ್
ಬ್ಯಾಟರಿ : ಒಳಗೊಂಡಿದೆ
3 ಇಕೋ ವ್ಯಾಕ್ಸ್ ಡೀಬಾಟ್ ಎನ್8 ಪ್ಲಸ್
ಒಂದು ಸಲ ಚಾರ್ಜ್ ಮಾಡಿದರೆ ಸಾಕು 2000+ ಸ್ಕ್ವೇರ್ ಫೀಟ್ ಕ್ಲೀನ್ ಮಾಡಬಹುದು. ಪವರ್ ಫುಲ್ ಸೆಕ್ಷನ್ ಇದ್ದು ಅಡ್ವಾನ್ಸ್ಡ್ ಟೆಕ್ನಾಲಜಿ ಹೊಂದಿರುವ ಇದಕ್ಕೆ ಪೇಟೆಂಟ್ ಕೂಡ ಸಿಕ್ಕಿದೆ. ಫ್ರೀ ಹೋಂ ಇನ್ಸ್ಟಾಲೇಶನ್ ಮತ್ತು ಫ್ರೀ ಹೋಂ ಸರ್ವಿಸ್ ಸೌಲಭ್ಯವಿದೆ. ಅಲೆಕ್ಸಾ, ಗೂಗಲ್ ಎಲ್ಲದರ ಜೊತೆ ಹೊಂದಾಣಿಕೆ ಇದೆ. ನೆಲ/ ಸರ್ಫೇಸ್ ಯಾವುದೇ ಆಗಿದ್ದರು ಬಹಳ ಚೆನ್ನಾಗಿ ಕ್ಲೀನ್ ಮಾಡುತ್ತದೆ. ಇಂಡಿಯನ್ ಮನೆಗಳಿಗೆ ಒಪ್ಪು ವಂತೆಯೇ ಇದನ್ನು ರಚಿಸಲಾಗಿದೆ. ಇದು ಆಫರ್ ನಲ್ಲಿ ನಿಮಗೆ ₹61,900 ಗಳಿಗೆ ಲಭ್ಯವಿದೆ.
ಕಲರ್ : ವೈಟ್
ಬ್ಯಾಟರಿ : ಲಿಥಿಯಂ ಅಯಾನ್
ಕಂಟ್ರೋಲ್ ಮೆಥಡ್ : ವಾಯ್ಸ್
4 ಐ ರೋಬೋಟ್ ರೂಮ್ಬಾ ಐ7+
30 ವರ್ಷಗಳ ನುರಿತ ಅನುಭವದ ಮೇಲೆ ತಯಾರಿಸಿರುವ ಇದನ್ನು ವೈ ಫೈ ಗೆ ಕನೆಕ್ಟ್ ಮಾಡಿ ನಿಯಂತ್ರಿಸಬಹುದು.ಅಲರ್ಜಿ ಕಾರಕಗಳನ್ನು 99% ಕ್ಲೀನ್ ಮಾಡುವ ಸಾಮರ್ಥ್ಯತೆ ಹೊಂದಿದೆ. ಗೂಗಲ್ ಅಸಿಸ್ಟೆಂಟ್ ಮತ್ತು ಅಲೆಕ್ಸಾ ಮೂಲಕ ವಾಯ್ಸ್ ಕಮಾಂಡ್ ಕೊಟ್ಟು ಸುಲಭವಾಗಿ ಇದನ್ನು ಕೂತಲ್ಲೇ ನಿಯಂತ್ರಿಸಬಹುದು.
ಇದರ ಮುಖಬೆಲೆ ₹1,01,900 ಆಗಿದ್ದರೂ ವಿಶೇಷ ಆಫರ್ ದೊರಕುತ್ತಿರುವುದರಿಂದ ₹54,899 ಲಭ್ಯವಿದೆ.
ಕಲರ್ : ಲೈಟ್ ಸಿಲ್ವರ್
ಬ್ಯಾಟರಿ : ಲಿಥಿಯಂ ಅಯಾನ್
ಸರ್ಫೇಸ್ : ಹಾರ್ಡ್ ಫ್ಲೋರ್
5 ಇನಾಲ್ಸಾ ರೋಬೋಟಿಕ್ ವಾಕ್ಯೂಮ್ ಕ್ಲೀನರ್
ಮನೆಯಲ್ಲಿ ಯಾವುದೇ ವಸ್ತುಗಳಿಂದ ಅಡೆತಡೆಗಳ ಇದ್ದರೂ ಇಂಟಲಿಜೆಂಟ್ ನ್ಯಾವಿಗೇಶನ್ ಮೂಲಕ ಅದನ್ನು ಗುರುತಿಸಿ ತಾನೇ ಜಾಗ ಮಾಡಿಕೊಂಡು ಪರಿಣಾಮಕಾರಿಯಾಗಿ ಕ್ಲೀನ್ ಮಾಡುವ ಸಾಮರ್ಥ್ಯ ಹೊಂದಿದೆ.ಕೂತಲ್ಲಿ ಕಮಾಂಡ್ ಕೊಟ್ಟು ಇದನ್ನು ನಿಯಂತ್ರಿಸಬಹುದಾಗಿದೆ.ಇದರ ಮುಖಬೆಲೆ ₹39,995 ಆಗಿದ್ದರೂ ರಿಯಾಯಿತಿಯಲ್ಲಿ ₹9,794ಗಳಿಗೆ ಲಭ್ಯವಿದೆ.
ಕಲರ್ : ರೋಸ್ ಗೋಲ್ಡ್ ಮತ್ತು ಬ್ಲಾಕ್
ಬ್ಯಾಟರಿ : ಲಿಥಿಯಂ
ರನ್ ಟೈಮ್ : 120 ನಿಮಿಷಗಳು
6 ಮಿಲಾ ಗ್ರೋ ಐ ಮ್ಯಾಪ್ 10 ರೋಬೋಟಿಕ್ ವ್ಯಾಕ್ಯೂಮ್ ಕ್ಲೀನರ್
5200 ಎಂ ಎ ಎಚ್ ನ ಅತಿ ಹೆಚ್ಚು ಬ್ಯಾಟರಿ ಸಾಮರ್ಥ್ಯತೆ ಹೊಂದಿದ್ದು, 3000 ಪಿಎ ಸಕ್ಷನ್ ಹೊಂದಿರುವ ಇದನ್ನು ಎಲ್ ಡಿ ಎಸ್ ಲಿಡಾರ್ ಪೇಟೆಂಟೆಡ್ ಟೆಕ್ನಾಲಜಿಯನ್ನು ಬಳಸಿ ಮಾಡಲಾಗಿದೆ. 18 ರೀತಿಯ ಸೆನ್ಸಾರ್ ಗಳು ತನ್ನಷ್ಟಕ್ಕೆ ತಾನೇ ದಾರಿ ಮಾಡಿಕೊಂಡು ಹೋಗಲು ಸಹಕರಿಸುತ್ತದೆ. ಜಪಾನಿ ತಂತ್ರಜ್ಞಾನವನ್ನು ಬಳಸಿ ಮಾಡಿರುವುದರಿಂದ ಅತಿ ಹೆಚ್ಚು ಶಬ್ದ ಉಂಟಾಗುವುದಿಲ್ಲ. ಇದರ ಮುಖಬೆಲೆ ₹59,990 ಆಫರ್ ನಲ್ಲಿ ₹40,990ಕ್ಕೆ ಲಭ್ಯವಿದೆ.
ಕಲರ್ : ವೈಟ್
ಕಂಟ್ರೋಲರ್ ಟೈಪ್ : ಆಪ್ ಕಂಟ್ರೋಲ್
ಬ್ಯಾಟರಿ : ಒಳಗೊಂಡಿದೆ
ಸರ್ಫೇಸ್ : ಹಾರ್ಡ್ ಫ್ಲೋರ್ ವುಡ್ ಕಾರ್ಪೆಟ್ ಟೈಲ್ಸ್
7 ವಯೋಮಿ ಎಸ್ ಇ ರೋಬೋಟಿಕ್ ವಾಕ್ಯೂಮ್ ಕ್ಲೀನರ್ ಮತ್ತು ಮಾಪ್
ಇಂಟಲಿಜೆಂಟ್ ಲೇಸರ್ ನೇವಿಗೇಶನ್ ಇದ್ದು, 2200 ಪಿಎ ಅಷ್ಟು ಸ್ಟ್ರಾಂಗ್ ಸಕ್ಷನ್ ಸಾಮರ್ಥ್ಯ ಹೊಂದಿದೆ. 3200 ಎಂ ಎ ಎಚ್ ಲಾಂಗ್ ಲಾಸ್ಟಿಂಗ್ ಬ್ಯಾಟರಿ ಹೊಂದಿರುವ ಇದನ್ನು ಆಪ್ ಮೂಲಕ ಕಂಟ್ರೋಲ್ ಮಾಡಬಹುದಾಗಿದೆ. 12 ರೀತಿಯ ಸ್ಮಾರ್ಟ್ ಸೆನ್ಸಾರ್ಗಳಿಂದ ಮನೆಯನ್ನು 100% ಕ್ಲೀನ್ ಮಾಡುವ ಸಾಮರ್ಥ್ಯತೆ ಹೊಂದಿದೆ. ಇದರ ಮುಖಬೆಲೆ ₹39,990 ಗಳಾಗಿದ್ದು ರಿಯಾಯಿತಿಯಲ್ಲಿ 18,390ಕ್ಕೆ ಲಭ್ಯವಿದೆ.
ಬ್ರಾಂಡ್ : ವಯೋಮಿ
ಕಲರ್: ಬ್ಲಾಕ್
ತೂಕ : 4.6 ಕೆಜಿ
8 ಐ ರೋಬೋಟ್ ರೂಮ್ಬ 692
3 ಸ್ಟೇಜ್ ಕ್ಲೀನಿಂಗ್ ಸಿಸ್ಟಮ್ ಹೊಂದಿರುವ ಇದನ್ನು ಗೂಗಲ್ ಮತ್ತು ಅಲೆಕ್ಸಾ ವಾಯ್ಸ್ ಕಾಮೆಂಟ್ಸ್ ಜೊತೆ ಹೊಂದಿಸಬಹುದು. ಇದರ ಲೇಟೆಸ್ಟ್ ಟೆಕ್ನಾಲಜಿ ಅತಿ ಸಣ್ಣ ಧೂಳಿನ ಕಣಗಳನ್ನೂ ಪರಿಣಾಮಕಾರಿಯಾಗಿ ಕ್ಲೀನ್ ಮಾಡುವುದರಿಂದ ಅಲರ್ಜಿ ಸಮಸ್ಯೆ . ಅಡ್ವಾನ್ಸ್ಡ್ ಸೆನ್ಸಾರ್ ಗಳಿಂದ ಮನೆಯಲ್ಲಿ ಯಾವುದೇ ವಸ್ತುವಿನ ಅಡೆತಡೆಗಳಿದ್ದರೂ ಇದು ನ್ಯಾವಿಗೇಶನ್ ಅತಿ ಉತ್ತಮವಾಗಿ ಮಾಡಿಕೊಳ್ಳುತ್ತದೆ.
ಇದರ ಮುಖಬೆಲೆ ₹29,900 ಆಫರ್ ನಲ್ಲಿ ಕೇವಲ ₹14899 ಕ್ಕೆ ಲಭ್ಯವಿದೆ.
ಕಲರ್ : ಚಾರ್ಕೋಲ್ ಗ್ರೇ
ಸರ್ಫೇಸ್ : ಹಾರ್ಡ್ ಫ್ಲೋರ್ ಕಾರ್ಪೆಟ್
ಬ್ಯಾಟರಿ : ಲಿಥಿಯಂ ಅಯಾನ್
9 ಐ ಲೈಫ್ ಏ ಇಲೆವೆನ್ ರೋಬೋಟ್ ವ್ಯಾಕ್ಯೂಮ್ ಅಂಡ್ ಮಾಪ್ ಕಾಂಬೋ
ಅಡ್ವಾನ್ಸ್ಡ್ ಲಿಡಾರ್ ಟೆಕ್ನಾಲಜಿ ಇಂದ ಇದು ಕ್ಲೀನ್ ಮಾಡಲು ಅತಿ ಉತ್ತಮ ಮಾರ್ಗವನ್ನು ಹುಡುಕಿಕೊಳ್ಳುತ್ತದೆ. 4000 ಪಿ ಏ ಸಕ್ಷನ್ ನ ಅತಿ ಹೆಚ್ಚು ಸಾಮರ್ಥ್ಯತೆ ಹೊಂದಿರುವುದರಿಂದ ಪರಿಣಾಮಕಾರಿ ಕ್ಲೀನಿಂಗ್ ಸಿಗುತ್ತದೆ. ಆಪ್ ನಿಂದ ಸಕ್ಷನ್ ಪವರ್ ಕ್ಲೀನಿಂಗ್ ಸ್ಥಳಗಳು, ಬೇಕಾದ ಟೈಮ್ ಅಡ್ಜಸ್ಟ್ಮೆಂಟ್ ಗಳನ್ನು ಕೂಡ ಸೆಟ್ ಮಾಡಿಕೊಳ್ಳಬಹುದು. ಇದರ ಮುಖಬೆಲೆ ₹49,999 ಆಫರ್ ನಲ್ಲಿ ₹29,900 ಗಳಿಗೆ ಲಭ್ಯವಿದೆ.
ಕಲರ್ : ಬ್ಲಾಕ್
ಸರ್ಫೇಸ್ : ಹಾರ್ಡ್ ಫ್ಲೋರ್, ಟೈಲ್ಸ್ , ವುಡ್, ಸಿಮೆಂಟೆಡ್ ಫ್ಲೋರಿಂಗ್
ತೂಕ : 3.5 ಕೆಜಿ
10 ಇಕೋ ವ್ಯಾಕ್ಸ್ ಡೀಬಾಟ್ ಎನ್8 2 ಇನ್ 1 ರೋಬೋಟ್ ವಾಕ್ಯೂಮ್ ಕ್ಲೀನರ್
ಪೇಟೆಂಟ್ ದೊರೆತಿರುವ ಟೆಕ್ನಾಲಜಿ ಇಂದ ಇದು ಹಠಮಾರಿ ಕೊಳೆ, ಕಲೆ ಗಳನ್ನು ಹೋಗಲಾಡಿಸುತ್ತದೆ. ಸ್ಮಾರ್ಟ್ ಆಪ್ ಇಂದ ಅಲೆಕ್ಸಾ ಮತ್ತು ಗೂಗಲ್ ಮೂಲಕ ವಾಯ್ಸ್ ಕಮಾಂಡ್ ಕೊಟ್ಟು ಇದನ್ನು ಕಂಟ್ರೋಲ್ ಮಾಡಬಹುದು. ಇಂಡಿಯನ್ ಮನೆಗಳಿಗೆಂದೇ ತಯಾರಿಸಿರುವ ಇದಕ್ಕೆ ಫ್ರೀ ಹೋಂ ಇನ್ಸ್ಟಾಲೇಷನ್ ಮತ್ತು ಫ್ರೀ ಹೋಂ ಸರ್ವಿಸ್ ಸೌಲಭ್ಯವಿದೆ. ಇದರ ಮುಖಬೆಲೆ ₹59,900 ರಿಯಾಯಿತಿಯಲ್ಲಿ ₹41,900 ಗಳಿಗೆ ಲಭ್ಯವಿದೆ.
ಕಲರ್ : ವೈಟ್
ಕಂಟ್ರೋಲರ್ ಟೈಪ್ : ವಾಯ್ಸ್ ಕಂಟ್ರೋಲ್
ಬ್ಯಾಟರಿ : ಲಿಥಿಯಂ ಅಯಾನ್
ಒಳ್ಳೆಯ ಗುಣಮಟ್ಟ ಹಾಗೂ ರೇಟಿಂಗ್ ಹೊಂದಿರುವ ಇವುಗಳನ್ನು ಆಫರ್ ಹೋಗುವ ಮುನ್ನವೇ ಖರೀದಿಸಿ ಕೆಲಸವನ್ನು ಸುಲಭ ಮತ್ತು ಪರಿಣಾಮಕಾರಿಯಾಗಿಸಿ.
Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.



Click it and Unblock the Notifications







































