Amazon Great Indian Sale: ಪ್ರೋಟೀನ್ ಪೌಡರ್ ಗಳ ಮೇಲೆ ಶೇ. 50ವರೆಗೆ ರಿಯಾಯಿತಿ
ಅಮೆಜಾನ್ ನಲ್ಲಿ ಅಮೆಜಾನ್ ಗ್ರೇಟ್ ಇಂಡಿಯಾ ಫೆಸ್ಟಿವಲ್ ನಡೆಯುತ್ತಿದೆ. ಎಲ್ಲಾ ವಸ್ತುಗಳು ಅತ್ಯುತ್ತಮ ರಿಯಾಯಿತಿ ದರದಲ್ಲಿ ಅಮೆಜಾನ್ ತನ್ನ ಗ್ರಾಹಕರಿಗೆ ನೀಡುತ್ತಿದೆ. ಈ ಪೈಕಿ ಇದೀಗಪ್ರೋಟೀನ್ ಪೌಡರ್ ಗಳು ರಿಯಾಯಿತಿ ದರದಲ್ಲಿ ಲಭ್ಯವಾಗುತ್ತಿದೆ.

ವಿವಿಧ ಬ್ರಾಂಡ್ ನ ಪ್ರೋಟೀನ್ ಪೌಡರ್ ಗಳ ಮೇಲೆ ಶೇ. 50 ವರೆಗೆ ರಿಯಾಯಿತಿ ದರದಲ್ಲಿ ದೊರಕುತ್ತಿದ್ದು ಆಫರ್ ಮುಗಿಯುವ ಮುನ್ನ ಖರೀದಿಸಿದರೆ ನೂರಾರು ರೂಪಾಯಿ ಉಳಿಸಬಹುದು. ಅಲ್ಲದೇ ಈ ಪ್ರೋಟಿನ್ ಪ್ರಾಡಕ್ಟ್ ಗಳು ನಿಮ್ಮ ದೇಹಕ್ಕೆ ಅತ್ಯುತ್ತಮ ಸಪ್ಲಿಮೆಂಟ್ ಆಗಿದೆ. ಹಾಗಾದರೆ ಬನ್ನಿ ಜನರನ್ನು ಆಕರ್ಷಿಸುವ ಯಾವ ಬ್ರ್ಯಾಂಡ್ ನ ಪ್ರೊಟೀನ್ ಪೌಡರ್ ಗಳು ಎಷ್ಟು ರಿಯಾಯಿತಿ ದರದಲ್ಲಿ ಸಿಗುತ್ತಿದೆ ಅನ್ನುವುದನ್ನು ನೋಡೋಣಾ ಬನ್ನಿ.
1. ವೆಗಾನ್ ಪ್ರೋಟೀನ್ ಪೌಡರ್
ಒರಿಜಿನ್ ನ್ಯೂಟ್ರಿಷಿಯನ್ ಬ್ರ್ಯಾಂಡ್ ನ 100% ನೈಸರ್ಗಿಕ ಸಸ್ಯಾಹಾರಿ ಪ್ರೋಟೀನ್ ಪೌಡರ್ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ. ಈ ಪ್ರೊಟೀನ್ ಪೌಡರ್ ಚಾಕೊಲೇಟ್ ಫ್ಲೇವರ್ ಹೊಂದಿದ್ದು 25 ಗ್ರಾಂ ಸಸ್ಯ ಆಧಾರಿತ ಪ್ರೋಟೀನ್ ಇದೆ. ಗ್ಲುಟನ್ ಮುಕ್ತ, ಡೈರಿ ಮುಕ್ತ, ಯಾವುದೇ ಸೇರಿಸಿದ ಸಕ್ಕರೆ, ಸೋಯಾ ಇಲ್ಲದ ಪ್ರಾಡಕ್ಟ್ ಇದಾಗಿದೆ. 7 ಸರ್ವಿಂಗ್ ಜೊತೆಗೆ 271 ಗ್ರಾಂ ಪ್ರಾಡಕ್ಟ್ ನ ವೈಟ್. ಇದರ ಮೂಲ ಬೆಲೆ 875 ರೂ. ಆಗಿದ್ದು, 695 ರೂ.ಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ.
ಬ್ರ್ಯಾಂಡ್ : ಒರಿಜಿನ್ ನ್ಯೂಟ್ರಿಷಿಯನ್
ಫ್ಲೇವರ್ : ಚಾಕೊಲೇಟ್
ಪ್ರೋಟೀನ್ ಮೂಲ : ಬ್ಲೆಂಡ್, ಬಟಾಣಿ
ಮೆಟೀರಿಯಲ್ ಟೈಪ್ : ಉಚಿತ ಯಾವುದೇ ಕೃತಕ ಸುವಾಸನೆಗಳಿಲ್ಲ, ಗ್ಲುಟನ್ ಮುಕ್ತ, ಡೈರಿ ಮುಕ್ತ, ಲ್ಯಾಕ್ಟೋಸ್ ಮುಕ್ತ, ಸೋಯಾ ಮುಕ್ತ
2. ಐಸೊಪ್ಯೂರ್ ಲೋ ಕಾರ್ಬ್ ವೇ ಪ್ರೋಟೀನ್
ಐಸೊಪ್ಯೂರ್ ಕಂಪನಿಯ ಲೋ ಕಾರ್ಬ್ ವೇ ಪ್ರೋಟೀನ್ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲಿ ದೊರೆಯುತ್ತಿದೆ. 1.10 ಪೌಂಡ್ ಪ್ರೋಟೀನ್ ಗಾತ್ರವಿದೆ, ಅಲ್ಲದೇ ಇದರಲ್ಲಿ 500 ಗ್ರಾಂ (ಡಚ್ ಚಾಕೊಲೇಟ್), 25 ಗ್ರಾಂ ಪ್ರೋಟೀನ್ ಇದೆ. ಇನ್ನು ಈ ಪ್ರಾಡಕ್ಟ್ ಗ್ಲುಟನ್-ಫ್ರೀ, ಆಸ್ಪರ್ಟೇಮ್-ಫ್ರೀಯಾಗಿದೆ. ಇದು ಪುರುಷರು ಮತ್ತು ಮಹಿಳೆಯರಿ ಉಪಯೋಗಿಸಬಹುದಾಗಿದ್ದು ಸಸ್ಯಾಹಾರಿ ಪ್ರೋಟೀನ್ ಆಗಿದೆ. ಇದರ ಮೂಲ ಬೆಲೆ 2,749 ರೂ. ಆಗಿದ್ದು, ಅಮೆಜಾನ್ ನಲ್ಲಿ 2,336 ರೂ.ಗೆ ಲಭ್ಯವಾಗುತ್ತಿದೆ.
ಬ್ರ್ಯಾಂಡ್ : ಐಸೊಪ್ಯೂರ್
ಫ್ಲೇವರ್ : ಚಾಕೊಲೇಟ್
ಆಹಾರ ವಿಧ : ಸಸ್ಯಾಹಾರಿ, ಗ್ಲುಟನ್ ಮುಕ್ತ
3. ನಾಕ್ ಪ್ರೊ ಪರ್ಫಾರ್ಮ್ ವೇ ಪ್ರೊಟೀನ್ ಕಾನ್ ಸನ್ಟ್ರೇಟ್
ನಾಕ್ ಪ್ರೊ ಬ್ರ್ಯಾಂಡ್ ನ ಪರ್ಫಾರ್ಮ್ ವೇ ಪ್ರೊಟೀನ್ ಕಾನ್ ಸನ್ಟ್ರೇಟ್ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ. ಸಂಪೂರ್ಣ ಸಸ್ಯಹಾರಿ ಪ್ರೊಟೀನ್ ಇದಾಗಿದೆ. 1000 ಗ್ರಾಂನ ಪ್ಯಾಕೆಟ್ ನಿಮಗೆ ದೊರೆಯಲಿದೆ. ಜಿಮ್ ಅಥವಾ ವರ್ಕೌಟ್ ಗಿಂತ ಮುನ್ನ ಇದನ್ನು ಸೇವಿಸಿದರೆ ಅತೀ ಉತ್ತಮ. ಇದರ ಮೂಲ ಬೆಲೆ 2,299 ರೂ. ಆಗಿದ್ದು, ಅಮೆಜಾನ್ ನಲಿ 1,377 ರೂ.ಗೆ ಲಭ್ಯವಾಗುತ್ತಿದೆ.
ಬ್ರ್ಯಾಂಡ್ : ನಾಕ್ ಪ್ರೊ
ಫ್ಲೇವರ್ : ಚಾಕೊಲೇಟ್
ಐಟಂ ತೂಕ : 1000 ಗ್ರಾಂ
ಆಹಾರ ವಿಧ : ಸಸ್ಯಾಹಾರಿ
4. ಒಝೀವಾ ಪ್ರೋಟೀನ್ ಮತ್ತು ಹರ್ಬ್ಸ್
ಒಝೀವಾ ಬ್ರ್ಯಾಂಡ್ ನ ಪ್ರೋಟೀನ್ ಮತ್ತು ಹರ್ಬ್ಸ್ ಮಹಿಳೆಯರಿಗೆ ಅತ್ಯುತ್ತಮ ಪ್ರಾಡಕ್ಟ್ ಆಗಿದೆ. ಇದರಲ್ಲಿ (ಶತಾವರಿ, ಗಿಲೋಯ್, ಕರ್ಕ್ಯುಮಿನ್ ಮತ್ತು ಮಲ್ಟಿವಿಟಾಮಿನ್‌ಗಳಂತಹ ಆಯುರ್ವೇದ ಗಿಡಮೂಲಿಕೆಯಿಂದ ತಯಾರಿಸಿದ ನ್ಯಾಚುರಲ್ ಪ್ರೋಟೀನ್ ಪುಡಿಯಾಗಿದೆ. ಚಯಾಪಚಯ, ಚರ್ಮ ಮತ್ತು ಕೂದಲನ್ನು ಸುಧಾರಿಸಲು ಈ ಪ್ರೋಟೀನ್ ಪುಡಿ ಅತ್ಯುತ್ತಮವಾಗಿದೆ. ಇದರ ಮೂಲ ಬೆಲೆ 1,699 ರೂ. ಆಗಿದ್ದು ಅಮೆಜಾನ್ ನಲ್ಲಿ 1,444 ರೂ.ಗೆ ಲಭ್ಯವಾಗುತ್ತಿದೆ.
ಬ್ರ್ಯಾಂಡ್ : ಒಝೀವಾ
ಫ್ಲೇವರ್ : ಚಾಕೊಲೇಟ್
ಆಹಾರ ವಿಧ : ಸಸ್ಯಾಹಾರಿ , ಗ್ಲುಟೇನ್ ಫ್ರೀ
5. ಆಮ್ವೇ ನ್ಯೂಟ್ರಿಲೈಟ್ ಆಲ್ ಪ್ಲಾಂಟ್ ಪ್ರೋಟೀನ್
ಆಮ್ವೇ ಬ್ರ್ಯಾಂಡ್ ನ ನ್ಯೂಟ್ರಿಲೈಟ್ ಆಲ್ ಪ್ಲಾಂಟ್ ಪ್ರೋಟೀನ್ ಅತ್ಯುತ್ತಮ ಪ್ರಾಡಕ್ಟ್ ಆಗಿದೆ. ಬಟರ್ ಸ್ಕಾಚ್ ಫ್ಲೇವರ್ ನಲ್ಲಿ ಈ ಪ್ರೋಟೀನ್ ಗ್ರಾಹಕರಿಗೆ ಲಭ್ಯವಾಗುತ್ತಿದ್ದು. ಸಂಫೂರ್ಣ ಸಸ್ಯಹಾರ ಪ್ರಾಡಕ್ಟ್ ಆಗಿದೆ. ಇದು ವರ್ಕೌಟ್ ಬಳಿಕ ಈ ಪ್ರೋಟೀನ್ ಸೇವಿಸಬೇಕು. ಇದರ ಬೆಲೆ 4,199 ರೂ. ಆಗಿದ್ದು ಅಮೆಜಾನ್ ನಲ್ಲಿ 2,710 ರೂ.ಗೆ ಲಭ್ಯವಾಗುತ್ತಿದೆ.
ಬ್ರ್ಯಾಂಡ್ : ಆಮ್ವೇ
ಫ್ಲೇವರ್ : ಬಟರ್ ಸ್ಕಾಚ್
ಆಹಾರ ವಿಧ : ಸಸ್ಯಾಹಾರಿ
ಶಿಫಾರಸು ಮಾಡಲಾದ ಬಳಕೆ : ಪೋಸ್ಟ್ ವರ್ಕೌಟ್
6. ಮೈಪ್ರೋಟೀನ್ - ಇಂಪ್ಯಾಕ್ಟ್ ವೇ ಪ್ರೋಟೀನ್
ಮೈಪ್ರೋಟೀನ್ -ಬ್ರ್ಯಾಂಡ್ ನ ಇಂಪ್ಯಾಕ್ಟ್ ವೇ ಪ್ರೋಟೀನ್ ಪೌಡರ್ ಅತ್ಯುತ್ತಮ ಪ್ರಾಡಕ್ಟ್ ಆಗಿದೆ. ಇದರಲ್ಲಿ 21 ಗ್ರಾಂ ಪ್ರೀಮಿಯಂ ವೇ ಪ್ರೋಟೀನ್ ಪೌಡರ್ ಇದೆ. ವರ್ಕೌಟ್ ಬಳಿಕ ವೇ ಪ್ರೋಟೀನ್ ಸಪ್ಲಿಮೆಂಟ್ ರೂಪದಲ್ಲಿ ಸೇವಿಸಬಹುದು. ಇದು ಸುಲಭ ಮಿಶ್ರಣ ಮತ್ತು ವೇಗದ ಹೀರಿಕೊಳ್ಳುವಿಕೆ ಸಾಮರ್ಥ್ಯವನ್ನು ಹೊಂದಿದೆ. ಲೀನ್ ಮಸಲ್ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಬಾಳೆಹಣ್ಣು ಪ್ಲೇವರ್ ಹೊಂದಿದೆ. ಇದರ ಬೆಲೆ 8,999 ರೂ. ಆಗಿದ್ದು, ಅಮೆಜಾನ್ ನಲ್ಲಿ 6,076 ರೂ.ಗೆ ಲಭ್ಯವಾಗುತ್ತಿದೆ.
ಎ
ಬ್ರ್ಯಾಂಡ್ : ಮೈಪ್ರೋಟೀನ್
ಫ್ಲೇವರ್ : ಬಾಳೆಹಣ್ಣು
ಆಹಾರ ವಿಧ : ಸಸ್ಯಾಹಾರಿ
ಶಿಫಾರಸು ಮಾಡಲಾದ ಬಳಕೆ : ಪೋಸ್ಟ್ ವರ್ಕೌಟ್
7. ಬಿಗ್ರೀನ್ ವೇಗನ್ ಪ್ಲಾಂಟ್ ಪ್ರೋಟೀನ್
ಬಿಗ್ರೀನ್ ವೇಗನ್ ಪ್ಲಾಂಟ್ ಪ್ರೋಟೀನ್ ಅತ್ಯುತ್ತಮ ಪ್ರಾಡಕ್ಟ್ ಆಗಿದೆ. ಬಟಾಣಿ ಪ್ರೋಟೀನ್ ಪ್ರತ್ಯೇಕಿಸಿ & ಕುಂಬಳಕಾಯಿ ಬೀಜದ 25 ಗ್ರಾಂ ಪ್ರೋಟೀನ್ ಇದರಲ್ಲಿ ಲಭ್ಯವಾಗುತ್ತದೆ.ಅಲ್ಲದೇ ಸಂಪೂರ್ಣ ಅಮೈನೋ ಆಮ್ಲ ಪ್ರೊಫೈಲ್, ಉತ್ಕರ್ಷಣ ನಿರೋಧಕ ಸಮೃದ್ಧ, ಸ್ನಾಯು ದುರಸ್ತಿ ಗುಣಗಳನ್ನು ಈ ಪ್ರೋಟೀನ್ ಹೊಂದಿದೆ. ಚಾಕೊಲೇಟ್ ಪ್ಲೇವರ್ ನ ಈ ಪ್ರೋಟೀನ್ 1 ಕೆಜಿ ತೂಕವನ್ನು ಹೊಂದಿದೆ. ಇದರ ಬೆಲೆ 2999 ರೂ. ಆಗಿದ್ದು ಅಮೆಜಾನ್ ನಲ್ಲಿ 2,199ರೂ.ಗೆ ಲಭ್ಯವಾಗುತ್ತಿದೆ.
ಬ್ರ್ಯಾಂಡ್ : ಬಿಗ್ರೀನ್
ಫ್ಲೇವರ್ : ಚಾಕೋಲೇಟ್
ಆಹಾರ ವಿಧ : ಸಸ್ಯಾಹಾರಿ, ಗ್ಲುಟೇನ್ ಫ್ರೀ
8. ಹೆಲ್ತ್ ಕಾರ್ಟ್ ಎಚ್ ಕೆ ವೈಟಲ್ ಪ್ರೋಟೀನ್ ಅಪ್
ಹೆಲ್ತ್ ಕಾರ್ಟ್ ಬ್ರ್ಯಾಂಡ್ ನ ಚ್ ಕೆ ವೈಟಲ್ ಪ್ರೋಟೀನ್ ಅಪ್ ಅತ್ಯುತ್ತಮ ಗುಣ ಮಟ್ಟದ ಪ್ರೋಟೀನ್ ಪ್ರಾಡಕ್ಟ್ ಆಗಿದೆ. ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ಈ ಪ್ರಾಡಕ್ಟ್ ತಯಾರಿಸಲಾಗಿದೆ. ಸೊಯಾ, ವೇ ಪ್ರೋಟೀನ್, ಕಾಲಜನ್, ವಿಟಮಿನ್ ಸಿ, ಇ ಮತ್ತು ಬಯೋಟಿನ್ ಎಂಬ ವಸ್ತುಗಳು ಈ ಪ್ರೋಟೀನ್ ನಲ್ಲಿದೆ. ಮಹಿಳೆಯರಿಗೆ ದೇಹದ ಒಳಗಿನಿಂದ ಶಕ್ತಿ ಮತ್ತು ಸೌಂದರ್ಯಕ್ಕಾಗಿ ಬಳಸಬಹುದು. ಇದರ ಬೆಲೆ 1,849 ರೂ. ಇದ್ದು ಅಮೆಜಾನ್ ನಲ್ಲಿ 999 ರೂ.ಗೆ ಲಭ್ಯವಾಗುತ್ತಿದೆ.
ಬ್ರ್ಯಾಂಡ್ : ಹೆಲ್ತ್ ಕಾರ್ಟ್
ಫ್ಲೇವರ್ : ಚಾಕೋಲೇಟ್
ಆಹಾರ ವಿಧ : ಮಾಂಸಹಾರಿ
9. ಸ್ಕಿಟ್ರಾನ್ ಅಡ್ವಾನ್ಸ್ ವೇ ಪ್ರೋಟೀನ್
ಸಿಟ್ರಾನ್ ಬ್ರ್ಯಾಂಡ್ ನ ಅಡ್ವಾನ್ಸ್ ಹಾಲೊಡಕು ಪ್ರೋಟೀನ್ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ. ಇದರಲ್ಲಿ ಒಟ್ಟು 28.5 ಸರ್ವಿಂಗ್ ಗಳು ಇದೆ. ಅಲ್ಲದೇ ಇದರಲ್ಲಿ 25.5 ಗ್ರಾಂ ಪ್ರೋಟೀನ್, 6 ಗ್ರಾಂ ಬಿಸಿಎಎಗಳು, 0 ಗ್ರಾಂ ಸಕ್ಕರೆ, 20 ವಿಟಮಿನ್ ಗಳು ಮತ್ತು ಖನಿಜಗಳು, 1 ಕೆಜಿ ಮಿಲ್ಕ್ ಚಾಕೊಲೇಟ್ ಲಭ್ಯವಿದೆ. ಇದರ ಮೂಲ ಬೆಲೆ 3,299 ರೂ. ಆಗಿದ್ದು ಅಮೆಜಾನ್ ನಲ್ಲಿ 2,299 ರೂ.ಗೆ ದೊರಕುತ್ತಿದೆ.
ಬ್ರ್ಯಾಂಡ್ : ಸ್ಕಿಟ್ರಾನ್
ಫ್ಲೇವರ್ : ಚಾಕೋಲೇಟ್
ಆಹಾರ ವಿಧ : ಸಸ್ಯಹಾರಿ
ಆಸಿಟೀಸ್ ನ್ಯೂಟ್ರಿಷನ್ ವೇ ಪ್ರೋಟೀನ್ ಕಾನ್ಸನ್ಟ್ರೇಟ್
ಆಸಿಟೀಸ್ ನ್ಯೂಟ್ರಿಷನ್ ಬ್ರ್ಯಾಂಡ್ ನ ವೇ ಪ್ರೋಟೀನ್ ಕಾನ್ಸನ್ಟ್ರೇಟ್ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ. ವರ್ಕೌಟ್ ಮಾಡುವವರಿಗೆ ಇದು ಅತ್ಯುತ್ತಮ ಪ್ರಾಡಕ್ಟ್ ಆಗಿದೆ. ಯಾರೆಲ್ಲ ಮಸಲ್ ಬಿಲ್ಡ್ ಮಾಡುವ ಆಸೆ ಹೊಂದಿದ್ದೀರಿ ಅಥವಾ ತೂಕ ಕಡಿಮೆ ಎಂದು ತಲೆಬಿಸಿ ಮಾಡಿಕೊಳ್ಳುತ್ತೀರಿ ಅವರಿಗೆ ಈ ಪ್ರಾಡಕ್ಟ್ ಅತ್ಯಂತ ಸೂಕ್ತ. ಇದರ ಮೂಲ ಬೆಲೆ 2,599 ರೂ. ಆಗಿದ್ದು, ಅಮೆಜಾನ್ ನಲ್ಲಿ 1,689 ರೂ.ಗೆ ಲಭ್ಯವಾಗುತ್ತಿದೆ.
ಬ್ರ್ಯಾಂಡ್ : ಆಸಿಟೀಸ್ ನ್ಯೂಟ್ರಿಷನ್
ಫ್ಲೇವರ್ : ಪ್ಲೇವರ್ ಇಲ್ಲದ
ಆಹಾರ ವಿಧ : ಗ್ಲುಟೇನ್ ಇಲ್ಲದ
ಐಟಂ ತೂಕ : 1 ಕೆಜಿ
Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.



Click it and Unblock the Notifications





































