ಅಮೆಜಾನ್ ಸೇಲ್ 2021: ಪುರುಷ, ಮಹಿಳೆಯರ ಚಪ್ಪಲಿ ಶೇ.60 ರಿಯಾಯಿತಿಯಲ್ಲಿ

Amazon Great Indian Sale: Men And Women, Kids Footwear With Up To 60% Discount

ನೀವು ಒಳ್ಳೆಯ ಸ್ಯಾಂಡಲ್ಸ್ ಆಕರ್ಷಕ ರಿಯಾಯಿತಿಯಲ್ಲಿ ಕೊಳ್ಳಬಯಸುವುದಾದರೆ ಅಮೆಜಾನ್‌ನಲ್ಲಿ ಶೇ.60ರಷ್ಟು ರಿಯಾಯಿತಿ ದರದಲ್ಲಿ ಲಭ್ಯವಿದೆ. ಪುರುಷ ಹಾಗೂ ಮಹಿಳೆಯರ ಸ್ಯಾಂಡಲ್ಸ್, ಶೂ, ಮಕ್ಕಳ ಶೂ ಇವುಗಳಿಗೆ ಡಿಸ್ಕೌಂಟ್‌ ಇದ್ದು, ಈ ಆಫರ್ ಮುಗಿಯುವ ಮುನ್ನ ಖರೀದಿಸಿದರೆ ಕಡಿಮೆ ಬೆಲೆಗೆ ಗುಣಮಟ್ಟದ ಚಪ್ಪಲಿಗಳನ್ನು ನಿಮ್ಮದಾಗಿಸಬಹುದು.

1. ಮಹಿಳೆಯರಿಗೆ ಕಜಾರ್‌ಮ್ಯಾಕ್ಸ್‌ Xxiv ಬಲ್ಲೇರಿನಾಸ್

ಈ ಬಲ್ಲೇರಿನಾಸ್‌ ನೋಡಲು ಮಾತ್ರ ಆಕರ್ಷಕವಲ್ಲ, ಧರಿಸಿದಾಗ ತುಂಬಾ ಕಂಫರ್ಟ್ ಫೀಲ್‌ ಕೊಡುತ್ತದೆ. ಈ ಶೂ ಎಲ್ಲಾ ಬಗೆಯ ಡ್ರೆಸ್‌ಗಳಿಗೂ ಸರಿ ಹೊಂದುತ್ತದೆ. ನೀವು ಸ್ಯಾರಿ ಹಾಕಿಯೂ ಇದನ್ನು ಧರಿಸಬಹುದು.

KazarMax Women's Sea Green Floral Printed Air Cooled Ballerinas Ballet Flat - 5 UK
₹888.00
₹2,499.00
64%

2. ಮಹಿಳೆಯರಿಗೆ ಏಷ್ಯಾನ್ ಕೊಲ್ಲಾಪುರಿ ಚಪ್ಪಲಿ

ಯಾವುದೇ ಈವೆಂಟ್ ಆಗಿರಲಿ ಕ್ಲಾಸಿ ಆಗಿ ಧರಿಸಿಕೊಂಡು ಹೋಗಬಹುದಾದ ಚಪ್ಪಲಿಯೆಂದರೆ ಈ ಕೊಲ್ಲಾಪುರಿ ಚಪ್ಪಲಿ. ಈ ಚಪ್ಪಲಿ ಫ್ಲ್ಯಾಟ್ ಆಗಿದ್ದು ವಾಕ್‌ಗೆ ತುಂಬಾ ಕಂಫರ್ಟ್ ಆಗಿದೆ. ಇದನ್ನು ಸುಲಭವಾಗಿ ತೊಳೆದು ಒಣಗಿಸಬಹುದು.

Asian Women's Ladies Kohlapuri Chappal For Women's Stylish | Latest Design Flat Heels Slippers For Women's | Laser-255 Girl's Tan Shoes For Women's |Daily Wear Walking Synthetic Slipper (Uk-5)

3. ಗಂಡು ಮಗುವಿಗೆ ಸ್ನೀಕರ್ಸ್

ನಿಮ್ಮ ಮಗನಿಗೆ ಕ್ಯೂಟ್‌ ಆದ ಸ್ನೀಕರ್ಸ್ ಬೇಕೆಂದು ನೋಡುತ್ತಿದ್ದರೆ ಈ ಸ್ನೀಕರ್ಸ್ ಪರ್ಫೆಕ್ಟ್ ಚಾಯ್ಸ್. ಇದು ಲೈಟ್‌ವೇಯ್ಟ್ ಆಗಿದ್ದು ತುಂಬಾ ಕಂಫರ್ಟ್ ಆಗಿದೆ.

Kitty Baby Boy Sneakers White Kids Casual Shoes 6-12 Months

4. ಕಾರ್ಟಲೋನ್‌ ಲಂಡನ್‌ ವುಮೆನ್ಸ್ CII-6197 ಫ್ಲ್ಯಾಟ್ ಸ್ಯಾಂಡಲ್ಸ್

ಚಳಿಗಾಲಕ್ಕೆ ಸಾಕ್ಸ್ ಹಾಕಿ ಧರಿಸಲು ಸೂಕ್ತವಾದ ಸ್ಯಾಂಡಲ್ ಇದಾಗಿದೆ. ಇದನ್ನು ಕ್ಯಾಸ್ಯೂಯಲ್ ಡ್ರೆಸ್‌ಗೂ ಧರಿಸಬಹುದು.

Carlton London Women's 4 Kids UK (Black Flat Sandal)
₹428.00
₹995.00
57%

5. ಮೆಟ್ರೋ ವುಮೆನ್ಸ್ ಫ್ಯಾಷನ್ ಸ್ಯಾಂಡಲ್ಸ್

ಹೈ ಹೀಲ್‌ನ ಸ್ಟೈಲಿಶ್ ಚಪ್ಪಲಿ ಇದಾಗಿದೆ. ಇದನ್ನು ಥರ್ಮೋಪ್ಲಾಸ್ಟಿಕ್ ರಬ್ಬರ್‌ನಿಂದ ಮಾಡಲಾಗಿದೆ. ಇದು ಜೀನ್ಸ್ ಹಾಗೂ ಇತರ ಡ್ರೆಸ್‌ಗೆ ಧರಿಸಿದರೆ ಆಕರ್ಷಕವಾಗಿ ಕಾಣುವುದು.

Metro Women Beige Synthetic Gladiators (Size EURO40/UK7) 33-9707-20-40-BEIGE

6. GIBELLE ವುಮೆನ್ಸ್ ಫ್ಯಾಚನ್ ಸ್ಯಾಂಡಲ್ಸ್

ಯೆಲ್ಲೋ-ಪೀಚ್ ಕಲರ್‌ನ ಈ ಸ್ಯಾಂಡಲ್ಸ್ ಪಾರ್ಟಿ, ಕಾಲೇಜ್, ಆಫೀಸ್‌ ಎಲ್ಲಾ ಕಡೆಗೂ ಧರಿಸಲು ತುಂಬಾ ಸ್ಟೈಲಿಷ್ ಆದ ಚಪ್ಪಲಿ ಇದಾಗಿದೆ.

GIBELLE Women's Laser Slingback Flat (Yellow, numeric_7)

7. ಮೋಡೆ ಬೈ ರೆಡ್‌ ಟ್ಯಾಪ್‌ ವುಮೆನ್ಸ್ Mrl204 ಪಂಪ್

ಫಾರ್ಮಲ್ ಡ್ರೆಸ್‌ಗೆ ತುಂಬಾ ಕ್ಲಾಸಿ ಲುಕ್ ನೀಡುವ ಶೂ ಇದಾಗಿದೆ. ಇದನ್ನು ಧರಿಸಿ ನೀವು ವಾಕ್‌ ಮಾಡುತ್ತಿದ್ದರೆ ನೋಡುಗರ ದೃಷ್ಟಿ ನಿಮ್ಮ ಶೂನತ್ತ ಹೋಗುವುದು ಅಷ್ಟೊಂದು ಆಕರ್ಷಕವಾಗಿದೆ.

Mode By Red Tape Women's MRL204 Black Pump-7 UK (MRL2041)

8. ಕ್ರಾಸ್‌ Unisex- ಅಡಲ್ಟ್ ಡ್ಯೂಯೆಟ್ ಮ್ಯಾಕ್ಸ್ ಕ್ಲಾಗ್

ಟ್ರಾವೆಲ್ ಮಾಡುವಾಗ, ವಾಕ್‌ ಮಾಡುವಾಗ ಈ ರೀತಿಯ ಚಪ್ಪಲಿ ತುಂಬಾನೇ ಕಂಫರ್ಟ್ ಆಗಿದೆ. ವಿವಿಧ ಬಣ್ಣದಲ್ಲಿ ಈ ಚಪ್ಪಲಿ ಲಭ್ಯವಿದೆ.

crocs Unisex-Adult Black-Charcoal Clog-6 Men/ 7 UK Women (M7W9) (Duet Max Clog-201403)

9. Sparx ಮೆನ್ಸ್ ರನ್ನಿಂಗ್ ಶೂ

ರನ್ನಿಂಗ್‌ಗೆ ಈ ಶೂ ತುಂಬಾನೇ ಕಂಫರ್ಟ್ ಆಗಿದೆ. ಇದನ್ನು ಡೆನಿಮ್ ಅಥವಾ ಶಾರ್ಟ್ಸ್‌ಗೂ ಹಾಕಬಹುದು. ಒಳ್ಳೆಯ ರಿಯಾಯಿತಿಯಲ್ಲಿ ಈ ಶೂ ಲಭ್ಯವಿದೆ.

Sparx Mens Sm-482 Black Red Running Shoe - 6 UK (SM0482_BKRD008)

10. ಕ್ಯಾಂಪಸ್‌ ಕಿಡ್ಸ್ NICO ಚೈಲ್ಡ್ ರನ್ನಿಂಗ್ ಶೂ

ನೇವಿ ಬ್ಲೂ, ಗ್ರೀನ್ ಹೀಗೆ ಆಕರ್ಷಕ ಬಣ್ಣದಲ್ಲಿ ಲಭ್ಯವಿದೆ. ನಿಮ್ಮ ಮಕ್ಕಳ ಕಾಲಿಗೆ ಒಳ್ಳೆಯ ಕಂಫರ್ಟ್ ನೀಡುವುದು. ಇದನ್ನು ಅವರನ್ನು ಆಟ ಆಡಲು ಕಳುಹಿಸುವಾಗ ಹಾಕಿ ಕಳುಹಿಸಬಹುದು. ಈ ಶೂ ರಿಯಾಯಿತಿಯಲ್ಲಿ ದೊರೆಯಲಿದೆ.

Campus Kids NICO-Child Navy/P.GRN Running Shoes -4 UK/India

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion