Amazon Great Indian Sale: ಬ್ರ್ಯಾಂಡೆಡ್ ಲಿಪ್‌ಸ್ಟಿಕ್‌ಗಳಿಗೆ ಶೇ 50ರಷ್ಟು ರಿಯಾಯಿತಿ

ಮೇಕಪ್‌ ಮಾಡಿಕೊಳ್ಳುವವರಿಗೆ ಆಗಲಿ, ಸಿಂಪಲ್‌ ಆಗಿ ರೆಡಿ ಆಗುವವರಿಗಾದರೂ ಲಿಪ್‌ಸ್ಟಿಕ್‌ ಹಚ್ಚದೇ ಅವರ ಲುಕ್‌ ಕಂಪ್ಲೀಟ್‌ ಆಗುವುದೇ ಇಲ್ಲ ಬಿಡಿ. ಥರೇವಾರಿ ಲಿಪ್‌ಸ್ಟಿಕ್‌ಗಳು ಚಂದದ ತುಟಿಗೊಂದು ಮೆರುಗು, ಕಳೆಯಿಲ್ಲದ ತುಟಿಗೊಂದು ಕಳೆ ನೀಡುವುದರಲ್ಲಿ ಒಂದು ಮಾತಿಲ್ಲ.

Amazon Great Indian Sale

ಚಿಕ್ಕಮಕ್ಕಳಿಂದ ಹಿಡಿದು ವಯಸ್ಸಾದ ಮಹಿಳೆಯರೂ ಕೂಡಾ ಲಿಪ್‌ಸ್ಟಿಕ್‌ ಹಚ್ಚಿಕೊಳ್ಳದೇ ಕನ್ನಡಿಯಿಂದ ಮುಖವನ್ನು ಹಿಂದೆ ಸರಿಸುವುದಿಲ್ಲ. ಎಲ್ಲಾ ಪಾರ್ಟಿ, ಹಬ್ಬಗಳಿಗಂತೂ ಲಿಪ್‌ಸ್ಟಿಕ್‌ ಹಚ್ಚದೇ ಹೋಗುವವರು ಯಾರಿಲ್ಲ. ಎಲ್ಲಾ ಒಕೇಷನ್‌ಗಳಿಗೂ ಮ್ಯಾಚ್‌ ಆಗುವಂತಹ ವಿವಿಧ ಬ್ರ್ಯಾಂಡ್‌ನ ಲಿಪ್‌ಸ್ಟಿಕ್‌ ಅದೂ ಕೂಡಾ ಶೇ.50%ರಷ್ಟು ಡಿಸ್ಕೌಂಟ್‌ನಲ್ಲಿ ಅಮೆಜಾನ್‌ನಲ್ಲಿ ದೊರೆಯುತ್ತಿದೆ. ಇದರ ಕುರಿತಾದ ವಿವರವಾದ ಮಾಹಿತಿ ಈ ಕೆಳಗಿದೆ ನೋಡಿ.

1. ಬೆಲೋರಾ ಪ್ಯಾರಿಸ್‌ ಲಾಂಗ್‌ ಸ್ಟೇ ಮ್ಯಾಟ್‌ ಲಿಕ್ವಿಡ್‌ ಲಿಪ್‌ಸ್ಟಿಕ್‌
ರಾಸಾಯನಿಕ ಮುಕ್ತ, ವೀಗನ್‌ ಲಿಪ್‌ಸ್ಟಿಕ್‌ ಬಯಸುವವರಿಗೆ ಬೆಲೋರಾ ಪ್ಯಾರಿಸ್‌ನ ಲಾಂಗ್‌ ಸ್ಟೇ ಮ್ಯಾಟ್‌ ಲಿಕ್ವಿಡ್‌ ಲಿಪ್‌ಸ್ಟಿಕ್‌ ಬೆಸ್ಟ್‌. ಇದು 12ಗಂಟೆಗಳವರೆಗೂ ಇರುತ್ತದೆ. ಅಲ್ಲದೇ ಪ್ಯಾರಾಬೆನ್‌ ಮುಕ್ತ ಮ್ಯಾಟ್‌ ಲಿಕ್ವಿಡ್‌ ಲಿಪ್‌ಸ್ಟಿಕ್‌ ಇದಾಗಿದ್ದು. ಜೊಜೊಬಾ ಆಯಿಲ್‌, ಸೂರ್ಯಕಾಂತಿ, ಶಿಯಾ ಬಟರ್‌ ಮತ್ತು ವಿಟಮಿನ್ ಇ ಯಂತಹ ಚರ್ಮಕ್ಕೆ ಉತ್ತಮವಾದ ಪದಾರ್ಥಗಳಿಂದ ಮಾಡಲ್ಪಟ್ಟಿದೆ. ಇದರಿಂದಾಗಿ ನಿಮ್ಮ ತುಟಿಗಳು ಹೈಡ್ರೇಟ್ ಆಗಿರುತ್ತವೆ ಮಾತ್ರವಲ್ಲ ಹಚ್ಚಿದಾಗ ಪೋಷಣೆಯನ್ನು ನೀಡುತ್ತದೆ. ನಿಮ್ಮ ತುಟಿಗಳನ್ನು ಒಣಗಿಸದ ದೀರ್ಘಾವಧಿ ದ್ರವ ಲಿಪ್‍ಸ್ಟಿಕ್‌ನ ಬೆಲೆ ಅಮೆಜಾನ್‌ನಲ್ಲಿ ಕೇವಲ 359ರೂ ಆಗಿದೆ.

ಬ್ರ್ಯಾಂಡ್:Belora
ಬಣ್ಣ: ಬೀಟ್ರೂಟ್ ಕೆನ್ನೀಲಿ
ಚರ್ಮದ ವಿಧ: ಎಲ್ಲಾ ಚರ್ಮಕ್ಕೂ ಸೂಕ್ತ
ವಸ್ತುವಿನ ಫಾರ್ಮ್:ಜೆಲ್
ಫಿನಿಶ್ ವಿಧ: ಮ್ಯಾಟ್

Belora Paris Long Stay Matte Liquid Hydrating Lipstick I Leave No Evidence - Transferproof |Lasts for 12 hours |Enriched With Vitamin E & Shea butter I Vegan |Non-Toxic I Paraben free - 14 Beetroot Mauve (Dark Pink with Mauve undertones)- 4.5ml

2. ಮೇಬೆಲಿನ್ ನ್ಯೂಯಾರ್ಕ್ ಕಲರ್ ಸೆನ್ಸೇಷನಲ್ ಅಲ್ಟಿಮ್ಯಾಟ್ಸ್ ಲಿಪ್‌ಸ್ಟಿಕ್‌
ಗಾಢವಾದ ಬಣ್ಣದ ಲಿಪ್‌ಸ್ಟಿಕ್‌ ಬಯಸುವವರಿಗೆ ಬೆಸ್ಟ್ ಆಯ್ಕೆಯೆಂದರೆ ಮೇಬೆಲಿನ್ ನ್ಯೂಯಾರ್ಕ್ ಕಲರ್ ಸೆನ್ಸೇಷನಲ್ ಅಲ್ಟಿಮ್ಯಾಟ್ಸ್ ಲಿಪ್‌ಸ್ಟಿಕ್‌. ಇದರಲ್ಲಿರುವ ಜೊಜೊಬಾ ಆಯಿಲ್‌ ಆರಾಮದಾಯಕ ಮತ್ತು ಹಗುರವಾದ ಅನುಭವವನ್ನು ನೀಡುತ್ತದೆ. ಅಲ್ಟಿಮ್ಯಾಟ್ಗಳು ತೆಳುವಾದ ಲಿಪ್‌ಸ್ಟಿಕ್‌ ಆಗಿದ್ದು, ಹೆಚ್ಚು ಮ್ಯಾಟ್ ಫಿನಿಶ್ ಹೊಂದಿದ್ದು ತುಟಿಯು ಮೃದುವಾಗಿ ಕಾಣುವಂತೆ ಮಾಡುತ್ತದೆ. ಎಲ್ಲಾ ವಿಧದ ಚರ್ಮಕ್ಕೂ ಸೂಕ್ತವಾದ ಈ ಲಿಪ್‌ಸ್ಟಿಕ್‌ ಅಮೆಜಾನ್‌ನಲ್ಲಿ ಕೇವಲ 549ರೂ ಗೆ ಲಭ್ಯ.

ಬ್ರ್ಯಾಂಡ್: Maybelline
ಚರ್ಮದ ವಿಧ: ಎಲ್ಲಾ ವಿಧದ ಚರ್ಮಕ್ಕೂ ಸೂಕ್ತ
ವಸ್ತುವಿನ ಫಾರ್ಮ್: ಕ್ರೀಮ್
ಫಿನಿಶ್ ವಿಧ: ಮ್ಯಾಟ್

Maybelline New York Lipstick, Matte Finish, Bold Colour, Enriched With Jojoba Oil, Color Sensational Ultimattes, 899 More Rust, 1.7 g
₹389.00
₹599.00
35%

3. ಲ್ಯಾಕ್ಮೆ ಲಿಪ್‌ಸ್ಟಿಕ್‌ ರೆಡ್‌ವೆಲ್ವೆಟ್ (ಮ್ಯಾಟ್‌)
ಲಿಪ್‌ಸ್ಟಿಕ್‌ ಹಚ್ಚಿದರೂ ದೀರ್ಘಕಾಲ ಉಳಿಯಬೇಕು ಎನ್ನುವವರಿಗೆ ಲ್ಯಾಕ್ಮೆ ಲಿಪ್‌ಸ್ಟಿಕ್‌ ರೆಡ್‌ವೆಲ್ವೆಟ್ (ಮ್ಯಾಟ್‌) ಉತ್ತಮ. ಇದು ಹದಿನಾಲ್ಕು ಗಂಟೆಗಳವರೆಗೆ ತುಟಿಯಲ್ಲಿ ಇರುವ ಇದು ನಯವಾದ ಮ್ಯಾಟ್‌ ಫಿನಿಶ್‌ ಲಿಪ್‌ಸ್ಟಿಕ್‌ ಆಗಿದೆ. ನಯವಾಗಿ ಇರುವುದರಿಂದ ಹಚ್ಚೋದಿಕ್ಕೂ ಇದು ಸುಲಭ. ಎಕ್ಕಾ ಸ್ಕಿನ್‌ ಟೋನ್‌ನವರಿಗೂ ಹೊಂದಿಕೆಯಾಗುವ ಇದು 20 ಮ್ಯಾಟ್‌ ಬಣ್ಣಗಳಲ್ಲಿ ಲಭ್ಯವಿದ್ದು, ಅಮೆಜಾನ್‌ನಲ್ಲಿ 525ರೂ ಗೆ ದೊರೆಯುತ್ತದೆ.

ಬ್ರ್ಯಾಂಡ್: LAKMÉ
ಬಣ್ಣ: ಕೆಂಪು ವೆಲ್ವೆಟ್
ಚರ್ಮದ ವಿಧ: ಎಲ್ಲಾ ಚರ್ಮದವರಿಗೂ ಸೂಕ್ತ
ಫಿನಿಶ್ ವಿಧ: ಮ್ಯಾಟ್
ಉತ್ಪನ್ನದ ಪ್ರಯೋಜನಗಳು: ಮೃದು, ಹಗುರ ಮತ್ತು ದೀರ್ಘಕಾಲ ಬರುತ್ತದೆ.

Lakme 9 To 5 Primer + Matte Lipstick, Matte Finish, Lightweight Lipstick, Lasts For 16Hrs, Nourishes Lips & Great For Daily Use, Red Velvet, 3.6g
₹247.00
₹525.00
53%

4. ಪ್ಲೂಮ್ ಲಕ್ಸ್ ಮ್ಯಾಟ್ ಲಿಕ್ವಿಡ್ ಗ್ಲೋಸ್
ಎಲ್ಲಾ ಸಂದರ್ಭಕ್ಕೂ ಸೂಕ್ತವಾಗುವ, ತುಟಿಗೆ ಹೊಳಪನ್ನು ನೀಡುವ, ದೀರ್ಘಕಾಲ ಅಂದರೆ ಸುಮಾರು 8ಗಂಟೆಗಳವರೆಗೂ ಇರುವ ಲಿಪ್‌ಸ್ಟಿಕ್‌ ಎಂದರೆ ಪ್ಲೂಮ್ ಲಕ್ಸ್ ಬ್ರ್ಯಾಂಡ್‌ನ ಮ್ಯಾಟ್ ಲಿಕ್ವಿಡ್ ಗ್ಲೋಸ್ ಲಿಪ್‌ಸ್ಟಿಕ್‌. ಮೃದುವಾದ, ಹೊಳೆಯುವ ತುಟಿ ಬೇಕೆನ್ನುವ ವಯಸ್ಕರಿಗೆ ಈ ಲಿಪ್‌ಗ್ಲೋಸ್‌ ಲಿಪ್‌ಸ್ಟಿಕ್‌ ಉತ್ತಮ ಆಯ್ಕೆಯಾಗಬಹುದು. Plume ಲಿಪ್‌ಸ್ಟಿಕ್‌ ಸೂಪರ್ ಹೈಡ್ರೇಟಿಂಗ್ ಆಗಿದೆ ಮತ್ತು ವಿಟಮಿನ್ ಇ ಎಣ್ಣೆ, ಶಿಯಾ ಬೆಣ್ಣೆ ಮತ್ತು ಕೋಕೋ ಬೆಣ್ಣೆಯಿಂದ ಕೂಡಿರುತ್ತದೆ, ಅವು ನಿಮ್ಮ ತುಟಿಗಳನ್ನು ತೇವವಾಗಿರುವಂತೆ ನೋಡಿಕೊಳ್ಳುತ್ತೆ.ಇದು 8 ಶೇಡ್‌ಗಳಲ್ಲಿ ಲಭ್ಯವಿದ್ದು ಅಮೆಜಾನ್‌ನಲ್ಲಿ ಇದರ ಬೆಲೆ ಕೇವಲ 850ರೂ ಆಗಿದೆ.

ಬ್ರ್ಯಾಂಡ್: Plume
ಬಣ್ಣ: ಗ್ಲೋ ಗೇಟರ್
ಚರ್ಮದ ವಿಧ: Combination
ವಸ್ತುವಿನ ಫಾರ್ಮ್: ದ್ರವ
ಫಿನಿಶ್ ವಿಧ: ಗ್ಲೋಸ್‌

Plume Luxe Matte Liquid Gloss Super Hydrating and Long Lasting, Glow Getter

5. ಕಿರೋ ಏರ್ರಿ ಮ್ಯಾಟ್ ಲಿಕ್ವಿಡ್ ಲಿಪ್‌ಸ್ಟಿಕ್
ಸಸ್ಯಾಹಾರಿ, ಪ್ಯಾರಾಬೆನ್‌ ರಹಿತ, ವಿಷಕಾರಿಯಲ್ಲದ ಲಿಪ್‌ಸ್ಟಿಕ್‌ಗಾಗಿ ಹುಡುಕಾಡುತ್ತಿರುವವರಿಗಾಗಿ ಬೆಸ್ಟ್ ಲಿಪ್‌ಸ್ಟಿಕ್‌ ಎಂದರೆ ಕಿರೋ ಏರ್ರಿ ಬ್ರ್ಯಾಂಡ್‌ನ ಮ್ಯಾಟ್ ಲಿಕ್ವಿಡ್ ಲಿಪ್‌ಸ್ಟಿಕ್. ಏಪ್ರಿಕಾಟ್‌ ಮತ್ತು ಅವಕಾಡೋ ಆಯಿಲ್‌ ಬಳಸಿ ತಯಾರಿಸಲಾದ ಈ ಲಿಪ್‌ಸ್ಟಿಕ್‌ನಿಂದ ತುಟಿಯ ಸೂಕ್ಷ್ಮಚರ್ಮಕ್ಕೇನೂ ಹಾನಿಯಾಗದು. ಇದು ತುಟಿಯನ್ನು ಹೈಡ್ರೇಟ್‌ ಆಗಿರಿಸುವುದು ಮಾತ್ರವಲ್ಲ ತೇವಗೊಳಿಸುವುದು ಹಾಗೂ ಮೃದುವಾಗಿಸುವುದು. ಸ್ಮಡ್ಜ್‌ ಪ್ರೂಫ್‌ ಆಗಿರುವ ಈ ಲಿಪ್‌ಸ್ಟಿಕ್‌ ತುಟಿಗಳಿಗೆ ಉತ್ತಮ ಬಣ್ಣವನ್ನು ನೀಡುತ್ತದೆ ಹಾಗೂ ದಿನವಿಡೀ ಉಳಿಯುತ್ತದೆ. ಪ್ರತಿದಿನದ ಬಳಕೆಗಾಗಿಯೂ ಇದು ಸೂಕ್ತವಾಗಿದ್ದು ತುಟಿಯು ನ್ಯಾಚುರಲ್‌ ಬಣ್ಣವನ್ನು ಹೊಂದಿರುವಂತೆ ಕಾಣುತ್ತದೆ. ಇದು 20ಬಣ್ಣಗಳಲ್ಲಿ ಲಭ್ಯವಿದ್ದು ಶೇ.50ರಷ್ಟು ಡಿಸ್ಕೌಂಟ್‌ನಲ್ಲಿ 437ರೂ ಗೆ ಅಮೆಜಾನ್‌ನಲ್ಲಿ ದೊರೆಯುತ್ತದೆ.

ಬ್ರ್ಯಾಂಡ್:KIRO
ಚರ್ಮದ ವಿಧ: ಎಲ್ಲಾ ಚರ್ಮಕ್ಕೂ ಸೂಕ್ತ
ವಸ್ತುವಿನ ಫಾರ್ಮ್: ದ್ರವ
ಫಿನಿಶ್ ವಿಧ: ಮ್ಯಾಟ್

Kiro Airy Matte Liquid Lipstick, Tropical Fuschia (Bright Pink), 5 ml, Transferproof, Liquid Lip Colour, Long Lasting, Vegan, No Parabens, Avocado Oil, Non Toxic Lipstick for Intense Colour
₹612.00
₹875.00
30%

6. ನೈಕಾ ಮ್ಯಾಟ್‌-ಇಲೀಷಿಯಸ್‌ ಲಿಪ್‌ ಕ್ರೆಯಾನ್‌
ಲಿಪ್‌ಸ್ಟಿಕ್‌ ಬದಲಾಗಿ ಲಿಪ್‌ ಕ್ರೆಯಾನ್‌ ಬಳಸುವವರಿಗೆ ಅಮೆಜಾನ್‌ನಲ್ಲಿದೆ ನೋಡಿ ನೈಕಾ ಬ್ರ್ಯಾಂಡ್‌ನ ಮ್ಯಾಟ್‌-ಇಲೀಷಿಯಸ್‌ ಲಿಪ್‌ ಕ್ರೆಯಾನ್‌. ಪ್ಯಾರಾಬೆನ್‌ ಮುಕ್ತವಾಗಿರುವ ಈ ಲಿಪ್‌ಕ್ರೆಯಾನ್‌ ದೀರ್ಘಕಾಲದವರೆಗೂ ಹಾಗೇ ಉಳಿಯುತ್ತದೆ. ಇದು ಜೇಡ್‌ ರೋಸ್‌ ಬಣ್ಣದಲ್ಲಿದ್ದು ಶೇಡ್‌ ನಂ 11ಆಗಿದೆ. ನಿಮ್ಮ ಮೇಕಪ್‌ ಕಿಟ್‌ನಲ್ಲಿ ಇರಲೇಬೇಕಾದ ಲಿಪ್‌ಕ್ರೆಯಾನ್‌ ಇದಾಗಿದ್ದು ಅಮೆಜಾನ್‌ನಲ್ಲಿ ಇದು ಕೇವಲ 689ರೂಗೆ ಲಭ್ಯವಿದೆ.

ಬಣ್ಣ: ಗುಲಾಬಿ
ಬ್ರ್ಯಾಂಡ್: Nykaa
ಫಿನಿಶ್ ವಿಧ: Matte
ವಸ್ತುವಿನ ಫಾರ್ಮ್: Crayon
ವಸ್ತುವಿನ ತೂಕ: 2.8 Grams

Nykaa MATTE-ilicious Lip Crayon - Jade Rose (2.8gm) shade No 11 With Prove Your Point Cosmetic Sharpener
₹756.00
₹799.00
5%

7.ಫೇಸಸ್‌ ಕೆನಡಾ ಅಲ್ಟೈಮ್‌ ಪ್ರೊ HD ಇಂಟೆನ್ಸ್‌ ಮ್ಯಾಟ್‌ ಲಿಪ್ಸ್‌ +ಪ್ರೈಮ್‌
ನೀವು ದಿನವಿಡೀ ಸುಂದರವಾಗಿ ಕಾಣಬೇಕೆಂದರೆ ನಿಮ್ಮ ತುಟಿಯಲ್ಲಿರುವ ಬಣ್ಣವೂ ಮಾಸಬಾರದು. ಇದಕ್ಕೆಂದೇ ಫೇಸಸ್‌ ಬ್ರ್ಯಾಂಡ್‌ನ ಅಲ್ಟೈಮ್‌ ಪ್ರೊ HD ಇಂಟೆನ್ಸ್‌ ಮ್ಯಾಟ್‌ ಲಿಪ್ಸ್‌ +ಪ್ರೈಮ್‌ ಇದೆ ನೋಡಿ. ಇದು 20 ಶೇಡ್‌ಗಳಲ್ಲಿ ಲಭ್ಯವಿದೆ. ಪ್ರೈಮರ್‌ನೊಂದಿಗೆ ಬರುವ ಈ ಲಿಪ್‌ಸ್ಟಿಕ್‌ ಅತ್ಯಂತ ಹಗುರವಾಗಿದ್ದು ತುಟಿಯನ್ನು ತೇವವಾಗಿಸುತ್ತದೆ ಮಾತ್ರವಲ್ಲ ತುಟಿಗೂ ಆರೈಕೆ ನೀಡುತ್ತದೆ. ಪ್ಯಾರಾಬೆನ್‌, ಕ್ರೌರ್ಯ ಮುಕ್ತವಾಗಿರುವ ಈ ಲಿಪ್‌ಸ್ಟಿಕ್‌ ಅಮೆಜಾನ್‌ನಲ್ಲಿ ಶೇ 25ರಷ್ಟು ಡಿಸ್ಕೌಂಟ್‌ನಲ್ಲಿ ಕೇವಲ 599ರೂಗೆ ಲಭ್ಯವಿದೆ.

ಬ್ರ್ಯಾಂಡ್: FACESCANADA
ಬಣ್ಣ: ಬ್ಲಡ್‌ ಮೂನ್ 20
ಚರ್ಮದ ವಿಧ: Normal
ಫಿನಿಶ್ ವಿಧ: ಮ್ಯಾಟ್
ವಯಸ್ಸಿನ ವ್ಯಾಪ್ತಿ: ವಯಸ್ಕರಿಗೆ ಸೂಕ್ತ

FACES CANADA Ultime Pro HD Intense Matte Lipstick + Primer - Bloodmoon (Red), 1.4g | 9HR Long Stay | Flawless HD Matte Finish | Intense Color | Lightweight | Smooth Glide | Primer Infused
₹599.00
₹849.00
29%

8. ಚೇಂಬರ್ ಎಕ್ಸ್ಟ್ರೀಮ್ ವೇರ್ ಟ್ರಾನ್ಸ್ಫರ್ಪ್ರೂಫ್ ಲಿಕ್ವಿಡ್ ಲಿಪ್‌ಸ್ಟಿಕ್‌
ಲಿಪ್‌ಸ್ಟಿಕ್‌ ನಾನಾ ವಿಧಗಳಲ್ಲೂ ಬರುತ್ತಿದ್ದು, ಲಿಕ್ವಿಡ್‌ ಲಿಪ್‌ಸ್ಟಿಕ್‌ ಬಯಸುವವರಿಗಾಗಿ ಉತ್ತಮ ಆಯ್ಕೆಯ ಬ್ರ್ಯಾಂಡ್‌ ಚೇಂಬರ್. ಈ ಬ್ರ್ಯಾಂಡ್‌ನ ಎಕ್ಸ್ಟ್ರೀಮ್ ವೇರ್ ಟ್ರಾನ್ಸ್ಫರ್ಪ್ರೂಫ್ ಲಿಕ್ವಿಡ್ ಲಿಪ್‌ಸ್ಟಿಕ್‌ ಎಲ್ಲಾ ಚರ್ಮದವರಿಗೂ ಸೂಕ್ತವಾಗಿದ್ದು ವಯಸ್ಕರಿಗೆ ಹಾಗೂ ಹುಡುಗಿಯರಿಗೆ ಪಾರ್ಟಿ, ಫಂಕ್ಷನ್‌ಗಳಿಗೆ ಬೆಸ್ಟ್ ಚಾಯ್ಸ್‌ ಈ ಲಿಕ್ವಿಡ್‌ ಲಿಪ್‌ಸ್ಟಿಕ್‌. ಅಮೆಜಾನ್‌ನಲ್ಲಿ ಇದರ ಬೆಲೆ 845ರೂ ಆಗಿದ್ದು, ಇಂದೇ ಆರ್ಡರ್‌ ಮಾಡಿ ನೋಡಿ.
ಬ್ರ್ಯಾಂಡ್: HAMBOR
ವಸ್ತುವಿನ ಫಾರ್ಮ್: ದ್ರವ
ಫಿನಿಶ್ : ಮ್ಯಾಟ್

Chambor Extreme Wear Transferproof Liquid Lipstick, Rose Boudoir No.483, 6 ml
₹591.00
₹845.00
30%

9. e.l.f. ಕಾಸ್ಮೆಟಿಕ್ಸ್‌ ಲಿಪ್‌ ಪ್ಲಂಪಿಂಗ್‌ ಗ್ಲೋಸ್

ಹೊಳೆಯುವ ತುಟಿ ಬೇಕೆನ್ನುವವರಿಗೆ e.l.f.ಕಾಸ್ಮೆಟಿಕ್ಸ್ನ ಲಿಪ್‌ ಪ್ಲಂಪಿಂಗ್‌ ಗ್ಲೋಸ್‌ ಅಮೆಜಾನ್‌ನಲ್ಲಿ ಇದೆ ನೋಡಿ. ಇದು ತುಟಿಗೆ ಗ್ಲೋಸಿ ಲುಕ್‌ ನೀಡುವುದು. ಉತ್ತಮ ದರ್ಜೆಯ ಈ ಲಿಪ್‌ ಗ್ಲೋಸ್‌ ಮಹಿಳೆಯರಿಗೆ ಮತ್ತು ಕಾಲೇಜು ಹುಡುಗಿಯರಿಗೆ ಬೆಸ್ಟ್‌. ಎಲ್ಲಾ ಸ್ಕಿನ್‌ ಟೋನ್‌ಗೂ ಮ್ಯಾಚ್‌ ಆಗುವ ಈ ಲಿಪ್‌ಗ್ಲೋಸ್‌ 15SPF ಹೊಂದಿದೆ. ಅಮೆಜಾನ್‌ನಲ್ಲಿ ಇದು ಶೇ 46%ರಷ್ಟು ಡಿಸ್ಕೌಂಟ್‌ನೊಂದಿಗೆ ಕೇವಲ 1,018ರೂ ಗೆ ಲಭ್ಯವಿದೆ.

ಬ್ರ್ಯಾಂಡ್: E.l.f. Cosmetics
ಬಣ್ಣ: ಮೊಚಾ ಟ್ವಿಸ್ಟ್‌
ಫಿನಿಶ್ ವಿಧ: ಗ್ಲೋಸಿ
ಸನ್ ಪ್ರೊಟೆಕ್ಷನ್: 15 SPF

E.L.F. Lip Plumping Gloss - Mocha Twist
₹926.64
₹1,482.62
37%

10. ಕಲರ್‌ಬಾರ್‌ ಮ್ಯಾಟ್‌ ಮಿ ಆಸ್‌ ಐ ಆಮ್‌ ಲಿಪ್‌ಕಲರ್‌
ರಾಸಾಯನಿಕ, ಪ್ಯಾರಾಬೆನ್‌ರಹಿತ ಲಿಪ್‌ಕಲರ್‌ ನೀವು ಇಷ್ಟಪಡುವುದಾದಲ್ಲಿ ಕಲರ್‌ಬಾರ್‌ ಮ್ಯಾಟ್‌ ಮಿ ಆಸ್‌ ಐ ಆಮ್‌ ಲಿಪ್‌ಕಲರ್‌ ಅಮೆಜಾನ್‌ನಲ್ಲಿದೆ ನೋಡಿ. ಜೋಳ, ಅಕ್ಕಿಯ ಸ್ಟಾರ್ಚ್‌, ಸಿಲಿಕಾ ಮತ್ತು ಮೃದುವಾಗಿಸಲು ಎಣ್ಣೆಯನ್ನು ಬಳಸಲಾದ ಈ ಲಿಪ್‌ಸ್ಟಿಕ್‌ ತುಟಿಗಳನ್ನು ತೇವಗೊಳಿಸುವುದಲ್ಲದೇ ಕಂಡೀಷನಿಂಗ್‌ ಕೂಡಾ ಮಾಡುತ್ತೆ. ಅಲ್ಲದೇ ಚರ್ಮರೋಗ ತಜ್ಞರಿಂದಲೂ ಪರೀಕ್ಷಿಸಲಾಗಿದ್ದು ಇದರಿಂದ ಚರ್ಮಕ್ಕೇನೂ ಅಡ್ಡಪರಿಣಾಮಗಳಾಗದು. ಇದರ ಸ್ಮಡ್ಜ್‌ ಪ್ರೂಫ್‌ ಬಣ್ಣವು ಸುಮಾರು ಆರು ಗಂಟೆಗಳವರೆಗೂ ಇರುತ್ತದೆ. ಇದರ ಮೂಲ ಬೆಲೆ 850ರೂ ಆಗಿದ್ದು ಅಮೆಜಾನ್‌ನಲ್ಲಿ ಶೇ30%ರಷ್ಟು ಡಿಸ್ಕೌಂಟ್‌ನಲ್ಲಿ ಕೇವಲ 595ರೂಗೆ ದೊರೆಯುವುದು.

ಬ್ರ್ಯಾಂಡ್: Colorbar
ಬಣ್ಣ: ಟ್ರಿಕ್ ಕೆನ್ನೀಲಿ
ಚರ್ಮದ ವಿಧ: Combination
ಫಿನಿಶ್ ವಿಧ: ಮ್ಯಾಟ್
ವಯಸ್ಸಿನ ವ್ಯಾಪ್ತಿ:ವಯಸ್ಕ
ಸ್ಕಿನ್ ಟೋನ್: ಎಲ್ಲಾ ವಿಧದ ಚರ್ಮದವರಿಗೂ ಸೂಕ್ತ

Colorbar Matte me as I am Lipcolor-Trick, Mauve, 2 g
₹595.00
₹850.00
30%

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion