ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಸೇಲ್‌: ಫಿಟ್‌ನೆಸ್‌ ಮತ್ತು ಬ್ಯೂಟಿ ಪ್ರಾಡಕ್ಟ್‌ ಮೇಲಿದೆ ಭರ್ಜರಿ ಆಫರ್‌

By Boldsky Desk

Those who have already availed their 10% discount on HDFC Bank cards, can now use their cards to avail the discount again till 8th October, 2021.

Amazon Great Indian Sale: Great Discounts On Fitness And Beauty Products

ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ ತಮ್ಮ ಗ್ರಾಹಕರಿಗೆ ಫಿಟ್‌ನೆಸ್‌ ಹಾಗೂ ಬ್ಯೂಟಿ ಪ್ರಾಡಕ್ಟ್‌ಗಳ ಮೇಲೆ ಅತ್ಯುತ್ತಮ ಆಫರ್‌ಗಳನ್ನು ನೀಡುತ್ತಿದೆ. ನೀವು ಫಿಟ್ನೆಸ್ ಬಗ್ಗೆ ತುಂಬಾ ಆಸಕ್ತಿ ಇದ್ದವರಾದರೆ ಖಂಡಿತವಾಗಿಯೂ ಅಮೆಜಾನ್‌ನ ಈ ಆಫರ್‌ಗಳನ್ನು ತಪ್ಪಸಲೇಬೇಡಿ. ಅಷ್ಟೇ ಅಲ್ಲ ನಿಮ್ಮ ಚರ್ಮದ ಹೊಳಪನ್ನು ಹೆಚ್ಚಿಸುವ, ನಿಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸುವಂಥ ಎಲ್ಲಾ ಪ್ರಾಡಕ್ಟ್‌ಗಳ ಮೇಲೂ ಭರ್ಜರಿ ಆಫರ್‌ ನಿಮಗಾಗಿ ಆರಂಭವಾಗಿದೆ. ಸ್ಟಾಕ್ ಮುಗಿಯುವ ಮೊದಲು ಈ ಆಕರ್ಷಕ ಆಫರ್‌ ಹಾಗೂ ಉತ್ಪನ್ನಗಳನ್ನು ಖರೀದಿಸುವುದನ್ನು ಮಿಸ್‌ ಮಾಡಲೇಬೇಡಿ!

Sirona Menstrual Cup Sterilizer | Clean your Period Cup Effortlessly | Kills 99% of Germs in 3 Minutes with Steam | BPA Free | Automatic Power-Off | 1 Unit,White
₹1,599.00
₹2,499.00
36%

ಸಿರೋನಾ ಮೆನ್ಸ್ಟ್ರುಯಲ್‌ ಕಪ್‌ ಕ್ರಿಮಿನಾಶಕ

ಸಿರೋನಾ ಮೆನ್ಸ್ಟ್ರುಯಲ್‌ ಕಪ್‌ ಕ್ರಿಮಿನಾಶಕ ಮಹಿಳೆಯ ಅತ್ಯುತ್ತಮ ಅತ್ಯಗತ್ಯ ವಸ್ತುವಾಗಿದೆ. ಇದು ಕೇವಲ 2-3 ನಿಮಿಷಗಳಲ್ಲಿ 99% ರೋಗಾಣುಗಳು ಮತ್ತು ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಮೂಲಕ ನಿಮ್ಮ ಮೆನ್ಸ್ಟ್ರುಯಲ್‌ ಕಪ್‌ ಅನ್ನು ಸಂಪೂರ್ಣವಾಗಿ ಸೋಂಕುರಹಿತವಾಗಿಸುತ್ತದೆ. ಮತ್ತು ಇದು ಎಲ್ಲ ಕಡೆ ತೆಗೆದುಕೊಂಡು ಹೋಗುವಂತೆ ತುಂಬಾ ಹಗುರವಾಗಿದೆ. ಇದನ್ನು ಸ್ವಚ್ಚಗೊಳಿಸುವ ಅಗತ್ಯವಿರುವ ವಸ್ತುಗಳು ಸಹ ಇದರ ಜತೆಗೇ ನಿಮಗೆ ಉಚಿತವಾಗಿ ಸಿಗಲಿದೆ. ಸಂಪೂರ್ಣ ಸುರಕ್ಷತೆಗಾಗಿ ಸ್ವಯಂಚಾಲಿತ ಪವರ್-ಆಫ್ ಅನ್ನು ಸಹ ಹೊಂದಿದೆ. ಇದನ್ನು ಬಳಸುವ ಮೂಲಕ ಯಾವುದೇ ರೀತಿಯ ಗೊಂದಲ ಇಲ್ಲದೇ ಸುರಕ್ಷಿತವಾಗಿ, ಅನಾಯಾಸವಾಗಿ ನಿಮ್ಮ ಮುಟ್ಟಿನ ದಿನಗಳನ್ನು ಕಳೆಯಬಹುದು. ಈ ಉತ್ಪನ್ನವನ್ನು ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಲು ಈ ಲಿಂಕ್‌ ಕ್ಲಿಕ್‌ ಮಾಡಿ.

Lakme Absolute Perfect Radiance Brightening Day Cream 50 g, SPF 30, Daily Illuminating Face Moisturizer for Glowing Skin - With Glycerin & Niacinamide
₹230.00 (₹460.00 / 100 g)
₹349.00
34%

ಲ್ಯಾಕ್ಮೆ ಪರ್ಫೆಕ್ಟ್ ರೇಡಿಯನ್ಸ್ ಕ್ರೀಮ್‌

ನಿಮ್ಮ ತ್ವಚೆಯನ್ನ ಇನ್ನಷ್ಟು ಮೆರಗುಗೊಳಿಸುವ ಲ್ಯಾಕ್ಮೆ ಪರ್ಫೆಕ್ಟ್ ರೇಡಿಯನ್ಸ್ ಕ್ರೀಮ್‌ ಎಲ್ಲಾ ಚರ್ಮದ ಪ್ರಕಾರಗಳಿಗೆ ಸೂಕ್ತವಾಗಿದೆ. ಈ ಅಲ್ಟ್ರಾ-ಲೈಟ್ ಡೇ ಕ್ರೀಮ್ ನಿಮ್ಮ ಚರ್ಮಕ್ಕೆ ಚೆನ್ನಾಗಿ ಹೊಂದುತ್ತದೆ ಮತ್ತು ಸೂರ್ಯನ ಕಿರಣಗಳಿಂದ ನಮ್ಮ ಚರ್ಮವನ್ನು ರಕ್ಷಿಸುತ್ತದೆ. ಲ್ಯಾಕ್ಮೆ ಪರ್ಫೆಕ್ಟ್ ರೇಡಿಯನ್ಸ್ ಕ್ರೀಮ್‌ ಅನ್ನು ಖರೀದಿಸಲು ಈ ಲಿಂಕ್‌ ಕ್ಲಿಕ್‌ ಮಾಡಿ.

Hoffen Digital Electronic LCD Personal Body Fitness Weighing Scale (HO-18-Black) with Two Years Warranty
₹629.00
₹2,499.00
75%

ಹಾಫಿನ್ ಡಿಜಿಟಲ್‌ ವೇಯಿಂಗ್‌ ಮೆಷಿನ್‌

ಫಿಟ್‌ನೆಸ್‌ ಬಗ್ಗೆ ಕಾಳಜಿ ಇರುವ ಯಾರೇ ಆದರೂ ನಿತ್ಯ ತೂಕ ನೋಡುವ ಅಭ್ಯಾಸವನ್ನು ಹೊಂದಿರುತ್ತಾರೆ. ಹಾಫಿನ್ ಡಿಜಿಟಲ್‌ ಎಲೆಕ್ಟ್ರಾನಿಕ್‌ ಎಲ್‌ಸಿಡಿ ಪರ್ಸನಲ್‌ ಬಾಡಿ ಫಿಟ್‌ನೆಸ್‌ ವೇಯಿಂಗ್‌ ಮೇಷಿನ್‌ ಫಿಟ್ನೆಸ್ ಉತ್ಸಾಹಿಗಳಿಗೆ ಸರಿಯಾದ ಸಾಧನವಾಗಿದೆ. ಈ ತೂಕದ ಪ್ರಮಾಣವು ಹೆಚ್ಚು ನಿಖರವಾಗಿದ್ದು, ಪ್ರದರ್ಶನ ಫಲಕವು ಡಿಜಿಟಲ್ ಪರದೆಯನ್ನು, ಎಲ್‌ಸಿಡಿ ಇರುವುದರಿಂದ ಸುಲಭವಾಗಿ ಓದಲು ಸಹ ಸಾಧ್ಯವಾಗಿಸುತ್ತದೆ. ಗಾಜಿನಿಂದ ಮಾಡಿದ ಈ ಉತ್ಪನ್ನವು ಹೆಚ್ಚು ಬಾಳಿಕೆ ಬರುತ್ತದೆ ಮತ್ತು ಕಡಿಮೆ ತೂಕವಿದೆ. ಇದನ್ನು ಖರೀದಿಸಲು ಈ ಲಿಂಕ್‌ ಕ್ಲಿಕ್‌ ಮಾಡಿ.

PowerMax Fitness TDM-97 (2HP Peak) Motorized Foldable Treadmill for Home Use | Manual Incline Execise Machine | Pre-set Workout Programs | LED Display | heart rate sensor cardio equipment | user 100kg

ಫೋಲ್ಡಬಲ್‌ ಎಲೆಕ್ಟ್ರಿಕ್‌ ಟ್ರೆಡ್ ಮಿಲ್

ನಿಮ್ಮ ಮನೆಯಲ್ಲಿ ಪವರ್‌ಮ್ಯಾಕ್ಸ್ ಫಿಟ್‌ನೆಸ್‌ TDM-9x Series ನ ಟ್ರೆಡ್ ಮಿಲ್ ಇದ್ದರೆ ನಿಮ್ಮ ದೈಹಿಕ ಸಾಮರ್ಥ್ಯ ಖಂಡಿತವಾಗಿಯೂ ಫಿಟ್‌ ಆಗಯೇ ಇರುತ್ತದೆ. ಸಾಕಷ್ಟು ಹಗುರವಾದ, ಫೋಲ್ಡ್‌ ಮಾಡಬಲ್ಲ, ಎಲೆಕ್ಟ್ರಿಕ್‌ನ ಈ ಟ್ರೆಡ್‌ ಮಿಲ್‌ ‌ನೀವು ನಿಜವಾಗಿಯೂ ನಂಬಲಾಗದಂಥ ಉತ್ಪನ್ನವಾಗಿದೆ, ಕಾರಣ ಇದರಲ್ಲಿ 12 ಪೂರ್ವ-ಸೆಟ್ ಪ್ರೋಗ್ರಾಂಗಳೊಂದಿಗೆ ಪರಿಣಾಮಕಾರಿ ತಾಲೀಮು ನಡೆಸಬಹುದು ಮತ್ತು 3 ಗುರಿ ಆಧಾರಿತ ಮೋಡ್‌ಗಳೊಂದಿಗೆ ಬರುತ್ತದೆ. ತಯಾರಕರು ಇದರಲ್ಲಿ ಹೃದಯ ಬಡಿತ ಸಂವೇದಕವನ್ನು ಸಹ ಅಳವಡಿಸಿದ್ದಾರೆ. ಈ ಪ್ರಾಡಕ್ಸ್‌ ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ.

POND'S Super Light Gel Face Moisturiser, 147 g
₹339.80 (₹231.16 / 100 g)
₹440.00
23%

ಹೈಲುರಾನಿಕ್ ಆಸಿಡ್ ಮತ್ತು ವಿಟಮಿನ್ ಇ ಜೊತೆ POND'S ಸೂಪರ್ ಲೈಟ್ ಜೆಲ್ ಫೇಸ್ ಮಾಯಿಶ್ಚರೈಸರ್

ತಾಜಾ ಹೊಳಪನ್ನು ನೀಡುವ ಪಾನ್ಡ್ಸ್‌ ಸೂಪರ್ ಲೈಟ್ ಜೆಲ್ ಫೇಸ್ ಮಾಯಿಶ್ಚರೈಸರ್ ನಿಮ್ಮ ಮೇಕಪ್‌ ಕಿಟ್‌ನಲ್ಲಿ ಇರಲೇಬೇಕಾದ ಪ್ರಾಡಕ್ಟ್‌ ಆಗಿದೆ. ಈ ಬ್ಯೂಟಿ ಕ್ರೀಮ್ ಅನ್ನು ತಜ್ಞರು ಪರೀಕ್ಷಿಸಿದ್ದು, ಇದು ನಿಮ್ಮ ಚರ್ಮವನ್ನು 24 ಗಂಟೆಗಳ ತೇವಾಂಶದ ಲಾಕ್‌ನೊಂದಿಗೆ ತೇವಗೊಳಿಸುತ್ತದೆ ಏಕೆಂದರೆ ಇದು ಹೈಲುರಾನಿಕ್ ಆಮ್ಲ ಮತ್ತು ವಿಟಮಿನ್ ಇ ಇದ್ದು, ತ್ವಚೆಯನ್ನು ಆರೈಕೆ ಮಾಢುತ್ತದೆ. ಇದು ಸುಲಭವಾಗಿ ಚರ್ಮದ ಮೇಲೆ ಹರಡುತ್ತದೆ ಮತ್ತು ಇದು ವರ್ಷಪೂರ್ತಿ ಎಲ್ಲ ಕಾಲಮಾನದಲ್ಲೂ ಬಳಕೆಗೆ ಸೂಕ್ತವಾಗಿದೆ.

LAKMÉ 9To5 Vitamin C+ Facial Serum with 98% Pure Vitamin C complex, for Healthy, glowing skin, 30ml
₹474.00 (₹128.11 / millilitre)
₹599.00
21%

ಲ್ಯಾಕ್ಮೆ 9 ಟು 5 ವಿಟಮಿನ್ ಸಿ+ ಫೇಸ್ ಸೀರಮ್

ಲ್ಯಾಕ್ಮೆ 9 to 5 ವಿಟಮಿನ್‌ ಸಿ+ ಫೇಸ್‌ ಸೀರಮ್‌ ಬಳಸುವುದರಿಂದ ಆರೋಗ್ಯಕರ, ನಯವಾದ ಚರ್ಮ ನಿಮ್ಮದಾಗುತ್ತದೆ. ವಿಟಮಿನ್ ಸಿ-ಕಾಕಡು ಪ್ಲಮ್‌ನಿಂದ ಸಮೃದ್ಧವಾಗಿದೆ, ಈ ಅಂಶವು ನಿಮ್ಮ ತ್ವಚೆ ಬೇಗ ವಯಸ್ಸಾಗುವುದನ್ನು ಹಾಗೂ ವಯಸ್ಸಾದಂತೆ ಕಾಣುವುದನ್ನು ತಡೆಯುತ್ತದೆ. ಅಲ್ಲದೇ ಸೂರ್ಯನಿಂದ ಆಗುವ ಹಾನಿ ಮತ್ತು ಚರ್ಮದ ಮಂದತೆಯಂತಹ ಚರ್ಮದ ಸಮಸ್ಯೆಗಳ ವಿರುದ್ಧ ಹೋರಾಡಲು ಈ ಸೀರಮ್‌ ಅನ್ನು ವಿನ್ಯಾಸಗೊಳಿಸಲಾಗಿದೆ. ಇದು ಕಾಂಪ್ಯಾಕ್ಟ್ ಪ್ಯಾಕೇಜಿಂಗ್‌ನಲ್ಲಿ ಬರುತ್ತದೆ ಆದ್ದರಿಂದ ಪ್ರಯಾಣ ಮಾಡುವಾಗ ಸಹ ಯಾವುದೇ ನಿಮ್ಮ ತ್ವಚೆಯ ಕಾಳಜಿಯಲ್ಲಿ ರಾಜಿಯಾಗುವ ಅವಶ್ಯಕತೆ ಇಲ್ಲ. ಈ ಫೇಸ್ ಸೀರಮ್ ಅನ್ನು ನೀವುಸಹ ಪ್ರಯತ್ನಿಸಲು ಈ ಲಿಂಕ್‌ ಕ್ಲಿಕ್‌ ಮಾಡಿ.

Lux Jasmine & Vitamin E Beauty Soap Bar For Glowing Skin Combo Offer Pack 8x150 g
₹350.00 (₹233.33 / 100 g)
₹592.00
41%

ಲಕ್ಸ್ ವಿಟಮಿನ್ ಇ ಬ್ಯೂಟಿ ಸೋಪ್

ಮಲ್ಲಿಗೆಯ ಸುಗಂಧ ಇರುವ ಬ್ಯೂಟಿ ಆಯಿಲ್, ಲಕ್ಸ್ ಮಲ್ಲಿಗೆ ಮತ್ತು ವಿಟಮಿನ್ ಇ ಬ್ಯೂಟಿ ಸೋಪ್ ತ್ವಚೆಯ ಸ್ನೇಹಿ ಹಾಗೂ ಎಲ್ಲ ವಯೋಮಾದವರು, ಯಾವುದೇ ರೀತಿಯ ಚರ್ಮದ ಪ್ರಕಾರ ಇರುವವರು ಸಹ ಬಳಸುವ ಅತ್ಯುತ್ತಮ ಸೋಪ್‌ ಆಗಿದೆ. ಪ್ರತಿ ಕುಟುಂಬವೂ ಇದನ್ನು ಖರೀದಿಸಬೇಕು. ಇದರಲ್ಲಿ ವಿಟಮಿನ್ ಇ ಉತ್ತಮತೆಯಿಂದ ತುಂಬಿದ್ದು, ಇದು ನಿಮ್ಮ ಚರ್ಮವನ್ನು ಪೋಷಿಸುತ್ತದೆ ಮತ್ತು ಹೊಳೆಯುವಂತೆ ಮಾಡುತ್ತದೆ. ಹೂವಿನ ಪರಿಮಳವು ನೀವು ತಾಜಾ ವಾಸನೆ ಮತ್ತು ಉತ್ತಮ ಭಾವನೆಯನ್ನು ಖಚಿತಪಡಿಸುತ್ತದೆ. ಸುವಾಸನೆ ಭರಿತ, ಚರ್ಮ ಸ್ನೇಹಿ ಸೋಪ್‌ ಖರೀದಿಸಲು ಈ ಲಿಂಕ್‌ ಕ್ಲಿಕ್‌ ಮಾಡಿ.

Accu-Chek Active Blood Glucose Glucometer Kit With Vial Of 10 Strips, 10 Lancets And A Lancing Device Free For Accurate Blood Sugar Testing
₹997.00 (₹997.00 / count)
₹1,098.00
9%

ಅಕ್ಯು-ಚೆಕ್ ಆಕ್ಟಿವ್ ಬ್ಲಡ್ ಗ್ಲೂಕೋಸ್ ಮೀಟರ್ ಕಿಟ್

ಒಳ್ಳೆಯ ವಿಷಯಗಳು ಯಾವಾಗಲೂ ಸಣ್ಣದರಲ್ಲೇ ಇರುತ್ತದೆ. ಹಾಗೆಯೇ ಅಕ್ಯು-ಚೆಕ್ ಆಕ್ಟಿವ್ ಬ್ಲಡ್ ಗ್ಲೂಕೋಸ್ ಮೀಟರ್ ಕಿಟ್ ಸಹ. ನಿಖರವಾಗಿ ನಮ್ಮ ಆರೋಗ್ಯದ ಮಾಹಿತಿ ನೀಡುವ ಈ ಅಕ್ಯು-ಚೆಕ್ ಆಕ್ಟಿವ್ ಗ್ಲುಕೋಮೀಟರ್ ಪ್ರತಿ ಮನೆಯಲ್ಲೂ ಇರಲೇಬೇಕಾದ ಪ್ರಾಥಮಿಕ್ ಆರೋಗ್ಯ ಕಿಟ್‌ ಆಗಿದೆ. ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನೀವು ಅವಶ್ಯವಿದ್ದಾಗ ಮೇಲ್ವಿಚಾರಣೆ ಮಾಡಬಹುದು. ಬಹಳ ಸುಲಭವಾಗಿ ಬಳಸಬಹುದಾದದ ಅಕ್ಯು-ಚೆಕ್ ಆಕ್ಟಿವ್ ಬ್ಲಡ್ ಗ್ಲೂಕೋಸ್ ಮೀಟರ್ ಕಿಟ್ ಗಾತ್ರದಲ್ಲಿ ಕಾಂಪ್ಯಾಕ್ಟ್ ಮತ್ತು 8 ಸೆಕೆಂಡುಗಳ ಮರು ಡೋಸ್ ಆಯ್ಕೆ ಸಹ ಇದೆ. ಇದರ ಮೂಲಕ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಮೇಲ್ವಿಚಾರಣೆ ಮಾಡುವುದು ತುಂಬಾ ಸುಲಭ. ಫಲಿತಾಂಶವನ್ನು ಎರಡು ಬಾರಿ ಪರಿಶೀಲಿಸಲು ಇದು ನಿಮಗೆ ಅವಕಾಶವಿದೆ. ಈ ಉತ್ಪನ್ನವನ್ನು ಖರೀದಿಸಲು ಇಲ್ಲಿ ಶಾಪಿಂಗ್ ಮಾಡಿ.

TRESemmé Keratin Mask 300 ml
₹499.00 (₹5,735.63 / 100 ml)
₹1,000.00
50%

TRESemme ಕೆರಾಟಿನ್ ಮಾಸ್ಕ್

ಬಲವಾದ, ಆರೋಗ್ಯಕರ ಮತ್ತು ಹೊಳೆಯುವ ಕೂದಲು ನಿಮ್ಮದಾಗಲು ಟ್ರಸ್ಸೆಮೆ ಕೆರಾಟಿನ್‌ ಮಾಸ್ಕ್‌ ಅನ್ನು ಬಳಸಿ. ನಿಮ್ಮ ಕೂದಲಿಗೆ ಅಂತಿಮ ಮೃದುತ್ವ ಮತ್ತು ಹೊಳಪನ್ನು ನೀಡಲು ಮರುಲಾ ಎಣ್ಣೆಯಿಂದ ಸಮೃದ್ಧವಾಗಿರುವ ಕೆರಾಟಿನ್ ಮಾಸ್ಕ್‌ ಅನ್ನು ಟ್ರೆಸೆಮ್ಮೆ ಕಂಪನಿ ವಿಶೇಷವಾಗಿ ಬಿಡುಗಡೆ ಮಾಡಿದೆ. ಮರುಲಾ ಎಣ್ಣೆಯನ್ನು ಆಫ್ರಿಕಾದ ಸೌಂದರ್ಯ ರಹಸ್ಯವೆಂದು ಕರೆಯಲಾಗುತ್ತದೆ. ನಿಮ್ಮ ಕೂದಲು ವೇಗವಾಗಿ ಹೀರಿಕೊಳ್ಳುವ ಮತ್ತು ಅತಿ ಹಗುರವಾದ ಎಣ್ಣೆಯು ಕೂದಲ ಕಿರುಚೀಲಗಳನ್ನು ಮುಚ್ಚುತ್ತದೆ ಮತ್ತು ಹಾಳಾದ ಕೂದಲನ್ನು ಸಹ ಆರೋಗ್ಯಕರವಾಗಿಸುತ್ತದೆ. ಇದು ಫ್ರಿಜ್ ವಿರುದ್ಧ ಹೋರಾಡುತ್ತದೆ ಮತ್ತು ನಿಯಮಿತವಾಗಿ ಬಳಸಿದರೆ ನಿಮ್ಮ ಕೇಶಕ್ಕೆ ಸಂಬಂಧಿಸಿದ ಬಹುತೇಕ ಸಮಸ್ಯೆಗಳಿಗೆ ಪರಿಹಾರವಾಹಿದೆ. ಇದನ್ನು ಖರೀದಿಸಲು ಈ ಲಿಂಕ್‌ ಕ್ಲಿಕ್‌ ಮಾಡಿ.

The Face Shop Rice Water Bright Cleansing foam 150 Ml | Face Wash for Glowing Skin | Cleanser for Uneven Skin Tone | Korean Skin Care Products For all skin types
₹830.00 (₹5.53 / count)
₹849.00
2%

ಫೇಸ್ ಶಾಪ್ ರೈಸ್ ವಾಟರ್ ಬ್ರೈಟ್ ಕ್ಲೆನ್ಸಿಂಗ್ ಫೋಮ್

ಫೇಸ್ ಶಾಪ್ ರೈಸ್ ವಾಟರ್ ಬ್ರೈಟ್ ಕ್ಲೆನ್ಸಿಂಗ್ ಫೋಮ್ ಎಲ್ಲ ರೀತಿಯ ಚರ್ಮಕ್ಕು ಹೊಂದುವ ಉತ್ಪನ್ನವಾಗಿದೆ. ಅಕ್ಕಿಯ ಹೊಟ್ಟಿನಿಂದ ತಯಾರಿಸಲ್ಪಟ್ಟ ಈ ಪ್ರಾಡಕ್ಟ್‌ ನಿಮ್ಮ ಚರ್ಮವನ್ನು ಶುಚಿಗೊಳಿಸಿದ ನಂತರವೂ ಹೈಡ್ರೇಟ್ ಆಗಿರುತ್ತದೆ. ಇದು ಅನ್ನದ ನೀರಿನಿಂದ ಸಮೃದ್ಧವಾಗಿದೆ ಇದರಲ್ಲಿ ವಿಟಮಿನ್ ಎ, ಬಿ, ಇ ಮತ್ತು ಸೆರಾಮೈಡ್ ಇದೆ. ಈ ಮಾಯಿಶ್ಚರೈಸಿಂಗ್ ಫೋಮಿಂಗ್ ಕ್ಲೆನ್ಸರ್ ನಿಮ್ಮ ಚರ್ಮವು ಯಾವಾಗಲೂ ಮೃದುವಾಗಿಸುತ್ತದೆ. ಈ ಉತ್ಪನ್ನವನ್ನು ಖರೀದಿಸಲು ಈ ಲಿಂಕ್‌ ಕ್ಲಿಕ್‌ ಮಾಡಿ.

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion