Amazon Great Indian Sale:ಮಹಿಳೆಯರೇ, ಆಕರ್ಷಕ ಚಪ್ಪಲಿಗಳು ರಿಯಾಯಿತಿಯಲ್ಲಿ ಲಭ್ಯ

ವಿವಿಧ ಡ್ರೆಸ್‌ಗಳಿಗೆ ಮ್ಯಾಚಿಂಗ್ ಆಗುವಂತಹ ಚಪ್ಪಲಿ ಅಥವಾ ಶೂಸ್ ಧರಿಸಿದರೆ ಲುಕ್ ಕಂಪ್ಲೀಟ್ ಆಗುತ್ತೆ. ಈಗಂತೂ ಎಲ್ಲಾನೂ ಮ್ಯಾಚಿಂಗ್ ಕಾಲ. ಅಲ್ಲದೇ ಕಾಲಮಾನಕ್ಕೆ ತಕ್ಕಂತೆ ವಿವಿಧ ಶೈಲಿಯ ಚಪ್ಪಲಿಗಳನ್ನು ಧರಿಸುವ ಯುಗ. ಫ್ಯಾಶನ್ ಪ್ರಿಯರು ಮಾತ್ರವಲ್ಲ, ಸಾಮಾನ್ಯರ ವಾರ್ಡ್‌ರೋಬ್‌ನಲ್ಲಿ ನಾಲ್ಕೈದು ಸ್ಯಾಂಡಲ್ಸ್, ಶೂಸ್, ಚಪ್ಪಲಿಗಳಿಗೆ ಸ್ಥಾನ ಇದ್ದೇ ಇರುತ್ತೆ. ನೀವು ಹೊಸ ಶೈಲಿಯ, ವಿವಿಧ ವಿನ್ಯಾಸದ ಚಪ್ಪಲಿ, ಶೂಸ್, ಸ್ಯಾಂಡಲ್ಸ್‌ಗಾಗಿ ಹುಡುಕುತ್ತಿದ್ದರ ಅಮೆಜಾನ್‌ನಲ್ಲಿದೆ ನೋಡಿ ಲೇಟೆಸ್ಟ್ ಕಲೆಕ್ಷನ್ಸ್.. ಇದರ ಬೆಲೆ, ವೃಶಿಷ್ಟ್ಯಗಳ ಕುರಿತಾದ ಡೀಟೇಲ್ಸ್ ಇಲ್ಲಿದೆ.
1. ಸಮ್ಮರ್ ಬೀಚ್ ಸ್ಯಾಂಡಲ್ಸ್
ಬೇಸಿಗೆಯಲ್ಲಿ ಬಳಸಲು ಸೂಕ್ತವಾದ ಸ್ಯಾಂಡಲ್ಸ್ ಹುಡುಕುತ್ತಿದ್ದರೆ ಅಮೆಜಾನ್‌ನಲ್ಲಿದೆ ನೋಡಿ ಸಿಂಥೆಟಿಕ್ ಲೆದರ್ ಸ್ಯಾಂಡಲ್ ಕ್ಯಾಶುವಲ್. ಇದು ಬೇಸಿಗೆಗೂ ಸೂಕ್ತ ಅಲ್ಲದೇ ಇದು ಯಾವುದೇ ಪಾರ್ಟಿ, ಫಂಕ್ಷನ್, ಕೆಲಸದ ಸ್ಥಳಕ್ಕೆ ಸೂಟ್ ಆಗುವಂತಹ ಪ್ಲಾಟ್ ಸ್ಯಾಂಡಲ್ ಶೂಸ್ ಇದಾಗಿದೆ. ಇದು ಯಾವುದೇ ರೀತಿಯ ಉಡುಪು, ಜೀನ್ಸ್, ಸ್ಕರ್ಟ್, ಕ್ಯಾಶುವಲ್ ಉಡುಪುಗಳಿಗೂ ಸೂಕ್ತ. ಫ್ಲಿಪ್ ಫ್ಲಾಪ್ ಮತ್ತು ಪಾಯಿಂಟೆಡ್ ಶೂಸ್‌ನ ಬೆಲೆ ಕೇವಲ 499ರೂ ಆಗಿದ್ದು ಅಮೆಜಾನ್‌ನಲ್ಲಿ ಲಭ್ಯ.
ವಸ್ತುವಿನ ಪ್ರಕಾರ: ಕೃತಕ ಚರ್ಮ ಪಾಲಿಯುರೆಥೇನ್
ಕ್ಲೋಶರ್ ವಿಧ: ಹುಕ್ ಮತ್ತು ಲೂಪ್
ಹೀಲ್‍ನ ಪ್ರಕಾರ: ಫ್ಲಾಟ್
ನೀರಿನ ನಿರೋಧಕತೆಯ ಮಟ್ಟ: ಜಲ ನಿರೋಧಕವಲ್ಲ
2. ಮೆಟಾಲಿಕ್ ಸ್ಟ್ರಾಪಿ ಹೀಲ್ಸ್
ಮೆಟಾಲಿಕ್ ಬಣ್ಣದ ಸ್ಟೈಲಿಶ್ ಲುಕ್ ನೀಡುವಂತಹ ಹೀಲ್ಸ್ ಅಮೆಜಾನ್‌ನಲ್ಲಿದೆ ನೋಡಿ. ಸೂಪರ್‌ಶೈನ್ ಸ್ಟ್ರಾಪು ಹೀಲ್ಸ್ ದಪ್ಪವಾಗಿದ್ದು ಸ್ಲಿಪ್ ಆಗುವ ಚಾನ್ಸೇ ಇಲ್ಲ. ವಿಶಿಷ್ಟವಿನ್ಯಾಸದ, ಆರಾಮದಾಯಕ ಹಾಗೂ ಟ್ರೆಂಡಿ ಶೈಲಿಯ ಈ ಹೀಲ್ಸ್ ಯಾವುದೇ ಪಾರ್ಟಿಗೂ ಬೆಸ್ಟ್. ಇನ್ನೊಂದು ವಿಶೇಷತೆ ಎಂದರೆ ಹೆಚ್ಚುವರಿ ಆರಾಮಕ್ಕಾಗಿ ಹೆಚ್ಚು ವೈಶಿಷ್ಟ್ಯ 3MM Eva ಪ್ಯಾಡಿಂಗ್ ಇದೆ. ಇದರ ಬೆಲೆ 1999ರೂ ಆಗಿದ್ದು ಅಮೆಜಾನ್‌ನಲ್ಲಿ 1,799 ಗೆ ದೊರೆಯುತ್ತೆ.
ವಸ್ತುವಿನ ಪ್ರಕಾರ: EVA
ಕ್ಲೋಶರ್ ವಿಧ: ಸ್ಲಿಪ್ ಆನ್
ಹೀಲ್‍ನ ಪ್ರಕಾರ: Block Heel
ನೀರಿನ ನಿರೋಧಕತೆಯ ಮಟ್ಟ: ಜಲನಿರೋಧಕವಲ್ಲ
ಮೂಲ ದೇಶ: ಇಂಡಿಯಾ
3. ಸ್ಯಾಟಿನ್ ಪಂಪ್ಸ್
ಆಕರ್ಷಕವಾದ ಸಿಲ್ಕ್ ಸ್ಯಾಟಿನ್ ಪಂಪ್ ಶೂಗಳು ಅಮೆಜಾನ್‌ನಲ್ಲಿ ಲಭ್ಯವಿದ್ದು ಇದು ಗುಲಾಬಿ ಚಿನ್ನದ ಎಲೆಗಳನ್ನು ಹೊಂದಿರುವ ಸ್ಟಿಲೆಟ್ಟೋ ಹೊಂದಿದ್ದು, ಪಾರ್ಟಿವೇರ್, ಜೀನ್ಸ್, ಸ್ಕರ್ಟ್‌ಗೆ ಸೂಕ್ತವಾಗಿ ಮ್ಯಾಚ್ ಆಗುತ್ತೆ. ಬೆಲ್ಲಾ ಮೊನ್ಜಾ ಬ್ರ್ಯಾಂಡ್‌ನ ಈ ಪಂಪ್ ಶೂನ ಕ್ಲಾಸಿಕ್ ವಿನ್ಯಾಸವು ನಿಮ್ಮ ಸ್ಟೈಲ್‌ಗೆ ಇನ್ನಷ್ಟು ಮೆರುಗು ನೀಡುವುದಂತೂ ಖಚಿತ. ಇದರ ಮೂಲ ಬೆಲೆ 7,999 ಆಗಿದ್ದು ಅಮೆಜಾನ್ ಡೀಲ್‌ನಲ್ಲಿ ನಿಮಗೆ ಕೇವಲ 2,707ರೂಗೆ ಸಿಗುತ್ತೆ ನೋಡಿ.
ವಸ್ತುವಿನ ಪ್ರಕಾರ: ರೇಷ್ಮೆ
ಕ್ಲೋಶರ್ ವಿಧ: ಪುಲ್ ಆನ್
ಹೀಲ್‍ನ ಪ್ರಕಾರ: Stiletto Heel
ಮೂಲ ದೇಶ: ಭಾರತ
4. ಫ್ಲಾಟ್ ಸ್ಯಾಂಡಲ್
ಕೆಲಸಕ್ಕೆ ಹೋಗುವ ಮಹಿಳೆಯರಿಗೆ, ಕಾಲೇಜು ಹುಡುಗಿಯರ ಅರಾಮದಾಯಕ ಚಪ್ಪಲಿಯೆಂದರೆ ಫ್ಲಾಟ್ ಸ್ಯಾಂಡಲ್ಸ್. ಕ್ಲಾರ್ಕ್ಸ್ ಬ್ರ್ಯಾಂಡ್‌ನ ಆರಾಮದಾಯಕ ಫ್ಲಾಟ್ ಸ್ಯಾಂಡಲ್ಸ್ ಅಮೆಜಾನ್‌ನಲ್ಲಿ ದೊರೆಯುತ್ತಿದ್ದು, ಇದು ಎಲ್ಲಾ ರೀತಿಯ ಕ್ಯಾಶುವಲ್ ವೇರ್‌ಗೂ ಸೂಟ್ ಆಗುತ್ತೆ. ಫ್ರೆಂಚ್ ಹೀಲ್‌ಹೊಂದಿರುವ ಈ ಸ್ಯಾಂಡಲ್ ಟ್ಯಾನ್ ಸ್ವೀಡ್ ಕಲರ್‌ನಲ್ಲಿ ಲಭ್ಯವಿದ್ದು, ಅಮೆಜಾನ್‌ನಲ್ಲಿ ಇದರ ಕೇವಲ 1,699ರೂ ಆಗಿದೆ.
ವಸ್ತುವಿನ ಪ್ರಕಾರ: Leather, Suede
ಕ್ಲೋಶರ್ ವಿಧ: ಹಿಂದಿನ ಪಟ್ಟಿ
ಹೀಲ್‍ನ ಪ್ರಕಾರ: ಫ್ರೆಂಚ್ ಹೀಲ್
ನೀರಿನ ನಿರೋಧಕತೆಯ ಮಟ್ಟ: ಜಲನಿರೋಧಕವಲ್ಲ
5. ಸ್ಕಾರ್ಲೆಟ್ ಸ್ಯಾಂಡಲ್
ಆರಾಮದಾಯಕ ವೆಡ್ಜ್ ಹೀಲ್ಸ್‌ನ ಸ್ಯಾಂಡಲ್‌ಗಾಗಿ ಹುಡುಕಾಡುತ್ತಿದ್ದರೆ ಅಮೆಜಾನ್‌ನಲ್ಲಿದೆ ನೋಡಿ ಬೆಸ್ಟ್ ಚಾಯ್ಸ್. ಹಶ್ ಪಪ್ಪೀಸ್ ಬ್ರ್ಯಾಂಡ್‌ನ ಸ್ಕಾರ್ಲೆಟ್ ಸ್ಯಾಂಡಲ್ ಇದಾಗಿದ್ದು, ಮಹಿಳೆಯರ ಬೆಸ್ಟ್ ಆಯ್ಕೆ ಇದಾಗಬಹುದು. ಮೃದುವಾದ ಪಾದಗಳಿಗೆ ಉಸಿರಾಡಲು ಸೂಕ್ತವಾಗುವಂತ ಡಿಸೈನ್‌ನ ಆರಾಮದಾಯಕ ಚಪ್ಪಲಿಯು ಅಮೆಜಾನ್‌ನಲ್ಲಿ ಕೇವಲ 2,699ರೂಗೆ ಲಭ್ಯವಿದೆ.
ವಸ್ತುವಿನ ಪ್ರಕಾರ: ಚರ್ಮ
ಕ್ಲೋಶರ್ ವಿಧ: ಬಕಲ್
ಹೀಲ್‍ನ ಪ್ರಕಾರ: Wedge Heel
ನೀರಿನ ನಿರೋಧಕತೆಯ ಮಟ್ಟ: ಜಲನಿರೋಧಕವಲ್ಲ
ಮೂಲ ದೇಶ: ಭಾರತ
6. ಡಾಕ್ಟರ್ ಆರ್ಥೋ ಚಪ್ಪಲಿ
ಕಾಲು ನೋವು, ಆರ್ಥರೈಟಿಸ್ ಸಮಸ್ಯೆ ಇರೋರಿಗೆ ಆರಾಮದಾಯಕ ಚಪ್ಪಲಿಯೆಂದರೆ ಡಾಕ್ಟರ್ ಆರ್ಥೋ ಸ್ಯಾಂಡಲ್ಸ್. ಇದೀಗ ಅಮೆಜಾನ್‌ನಲ್ಲೂ ಲಭ್ಯವಿದ್ದು, ಮಹಿಳೆಯರಿಗೆ ಮತ್ತು ಹುಡುಗಿಯರಿಗೆ ಆರಾಮದಾಯಕ, ಕಡಿಮೆ ತೂಕವಿರುವ,ಮೃದುವಾದ ಫೂಟ್‌ಬೆಡ್ ಹೊಂದಿದೆ. ಈಗಿನ ಸ್ಟೈಲ್‌ಗೆ ತಕ್ಕಂತೆ ಸ್ಟೈಲಿಶ್ ವಿನ್ಯಾಸವನ್ನು ಹೊಂದಿದ್ದು ಮಧುಮೇಹ ಮತ್ತ ಮೊಣಕಾಲು ನೋವು ಮತ್ತು ಕಾಲುನೋವಿರೋರಿಗೆ ತುಂಬಾನೆ ಬೆಸ್ಟ್. ಇದರ ಬೆಲೆ ಅಮೆಜಾನ್‌ನಲ್ಲಿ 478ರಿಂದ 479ರೂ ಬೆಲೆಯಲ್ಲಿ ಲಭ್ಯವಿದೆ.
ವಸ್ತುವಿನ ಪ್ರಕಾರ: ಸಿಂಥೆಟಿಕ್
ಹೀಲ್‍ನ ಪ್ರಕಾರ: ಫ್ಲಾಟ್
ನೀರಿನ ನಿರೋಧಕತೆಯ ಮಟ್ಟ: ಜಲ ನಿರೋಧಕ
7. ಮರೂನ್ ಹೀಲ್ಸ್ ಪಂಪ್
ನಿಮ್ಮ ಸ್ಟೈಲಿಷ್ ಲುಕ್‌ಗೆ ಕ್ಲಾಸಿ ಟಚ್ ನೀಡಬೇಕೆಂದರೆ ಅಮೆಜಾನ್‌ನಲ್ಲಿದೆ ನೋಡಿ ಮರೂನ್ ಬಣ್ಣದ ಹೀಲ್ಸ್ ಪಂಪ್. ವ್ಯಾನ್ ಹ್ಯುಸೆನ್ ಬ್ರ್ಯಾಂಡ್‌ನ ಈ ಪಂಪ್ ಶೂ ಆಫೀಸ್‌ವೇರ್, ಪಾರ್ಟಿವೇರ್‌ಗೆ ಉತ್ತಮ ಹೊಂದಾಣಿಕೆಯಾಗುತ್ತೆ. ಇದು ವಿವಿಧ ಬಣ್ಣಗಳಲ್ಲೂ ಲಭ್ಯವಿದ್ದು, ನಿಮಗಿಷ್ಟವಾಗುವಂತಹ ಬಣ್ಣದ ಪಂಪ್ ಶೂ ಆಯ್ಕೆ ಮಾಡಲು ಮರೆಯದಿರಿ. ಇದರ ಬೆಲೆ ಸೈಜ್‌ಗೆ ತಕ್ಕಂತೆ 2,379 ರಿಂದ 2,799ರೂ ಇದೆ.
ಕ್ಲೋಶರ್ ವಿಧ: ಸ್ನ್ಯಾಪ್
ಹೀಲ್‍ನ ಪ್ರಕಾರ: ಸ್ಟಿಲೆಟ್ಟೋ ಹೀಲ್
ನೀರಿನ ನಿರೋಧಕತೆಯ ಮಟ್ಟ: ಜಲನಿರೋಧಕವಲ್ಲ
ಹೊರ ಮೆಟೀರಿಯಲ್: ಪಾಲಿಯುರೆಥೇನ್
8. ಕ್ರಾಸ್ ಫ್ಯಾಶನ್ ಸ್ಯಾಂಡಲ್
ಇದೀಗ ಹಗುರವಾದ, ಆರಾಮದಾಯಕ ಸ್ಯಾಂಡಲ್‌ಗಳು ಹೊಸ ಟ್ರೆಂಡ್ ಆಗಿದೆ. ಕಾಲೇಜು ಹುಡುಗಿಯರಿಗೆ ಹಾಗೂ ಉದ್ಯೋಗಸ್ಥ ಮಹಿಳೆಯರ ಬೆಸ್ಟ್ ಚಾಯ್ಸ್ ಇದೇ ನೋಡಿ. ನೋಡಲು ಸ್ಟೈಲಿಷ್ ಆಗಿರುವ, ವಾಟರ್ ರೆಸಿಸ್ಟೆಂಟ್ ಸ್ಯಾಂಡಲ್ ಅಮೆಜಾನ್‌ನಲ್ಲೂ ಇದೆ ನೋಡಿ. ಸಿಂಥೆಟಿಕ್‌ನಿಂದ ಮಾಡಲ್ಪಟ್ಟಿರುವುದರಿಂದ ಇದು ಹಗುರವಾಗಿದೆ ಮತ್ತು ಆರಾಮದಾಯಕವೂ ಹೌದು. ನಿಮ್ಮ ಮೃದುವಾದ ಪಾದಗಳಿಗೂ ಗಾಳಿಯಾಡಲು ಸೂಕ್ತವಾಗುವಂತೆ ವಿನ್ಯಾಸಗೊಳಿಸಲಾದ ಈ ಚಪ್ಪಲಿಯ ಬೆಲೆ 4,995ರೂ. ಆಗಿದೆ.
ಹೊರಗಿನ ಮೆಟೀರಿಯಲ್: ಸಿಂಥೆಟಿಕ್
ಮುಚ್ಚುವ ಪ್ರಕಾರ: ಬಕಲ್
ಹೀಲ್ ಪ್ರಕಾರ: ವೆಡ್ಜ್
ಹೀಲ್ ಎತ್ತರ: 1.5 ಇಂಚುಗಳು
ಟೋ ಶೈಲಿ: ದುಂಡು ಕಾಲ್ಬೆರಳು
9.ಬಾಟಾ ಸ್ಯಾಂಡಲ್ಸ್
ಎಲ್ಲಾ ಇಂಡಿಯನ್ ಎಥ್ನಿಕ್ ವೇರ್ ಹಾಗೂ ಕ್ಯಾಶುವಲ್ ವೇರ್ ಮಾತ್ರವಲ್ಲ ಸೀರೆಗೂ ಸೂಟ್ ಆಗುವಂತ ಸ್ಯಾಂಡಲ್ ಅಮೆಜಾನ್‌ನಲ್ಲಿದೆ ನೋಡಿ. ಅದೂ ಕೂಡಾ ಬಾಟಾ ಬ್ರ್ಯಾಂಡ್‌ನದ್ದು. ಇದು ಎರಡು ಬಣ್ಣಗಳಲ್ಲಿ ಲಭ್ಯವಿದ್ದು ಕೃತಕ ಚರ್ಮದಿಂದ ತಯಾರಿಸಲಾಗಿದೆ. ಹೀಲ್ಸ್ ಎತ್ತರ 25ಇಂಚುಗಳಿದ್ದು, ನೀವು ಎಲ್ಲರ ಮಧ್ಯೆ ಎದ್ದು ಕಾಣುತ್ತೀರಿ. ಇದರ ಬೆಲೆಯು 500 ರಿಂದ 959ರೂ ಇದ್ದು ಸೈಜ್‌ಗೆ ತಕ್ಕಂತೆ ದರದಲ್ಲಿ ಬದಲಾವಣೆ ಇದೆ. ಮಹಿಳೆಯರ ಫ್ಯಾಶನ್ ಸ್ಯಾಂಡಲ್ಸ್‌ನಲ್ಲಿ ಬೆಸ್ಟ್ ಸೆಲ್ಲರ್ಸ್ ಸ್ಯಾಂಡಲ್ಸ್ ಇದಾಗಿದ್ದು ಎರಡು ಬಣ್ಣಗಳಲ್ಲಿ ದೊರೆಯುತ್ತದೆ.
ವಸ್ತುವಿನ ಪ್ರಕಾರ: ಕೃತಕ ಚರ್ಮ
ಕ್ಲೋಶರ್ ವಿಧ: ಸ್ಲಿಪ್ ಆನ್
ಹೀಲ್ ಎತ್ತರ: 25 ಇಂಚುಗಳು
ಶೂ ಅಗಲ: ನಿಯಮಿತ
ಹೊರಗಿನ ಮೆಟೀರಿಯಲ್: ಸಿಂಥೆಟಿಕ್ ಲೆದರ್
10. ರೆಡ್ ಟೇಪ್ ವಾಕಿಂಗ್ ಶೂಸ್
ವಾಕಿಂಗ್, ಜಿಮ್, ಏರೋಬಿಕ್ಸ್, ಜುಂಬಾ ಅಥವಾ ರನ್ನಿಂಗ್‌ಗೆ ಸೂಕ್ತವಾದ ಶೂಸ್ ನೀವು ಹುಡುಕುತ್ತಿದ್ದರೆ ಅಮೆಜಾನ್‌ನಲ್ಲಿದೆ ನೋಡಿ ನಿಮಗೆ ಇಷ್ಟವಾಗುವ ರೆಡ್‌ಟೇಪ್ ಬ್ರ್ಯಾಂಡ್‌ನ ಈ ಶೂಸ್. ನಿಮ್ಮ ದೈನಂದಿನ ವರ್ಕ್‌ಔಟ್ ಮಾಡುವಾಗ ಪಾದಗಳಿಗೆ ಆರಾಮದಾಯಕ ಫೀಲ್ ನೀಡುವ ಈ ಶೂಸ್ ಮಹಿಳೆಯರಿಗೆ ಉತ್ತಮ ಆಯ್ಕೆಯಾಗಬಲ್ಲದು. ಅಲ್ಲದೇ ಇದು ಗುಲಾಬಿ,ನೀಲಿ, ಕಪ್ಪು ಹಾಗೂ ಬಹುವರ್ಣದಲ್ಲಿ ಲಭ್ಯವಿದೆ. ಅಮೆಜಾನ್‌ನಲ್ಲಿ ಈ ಶೂಸ್ ಕೇವಲ 1,341ರೂಗೆ ದೊರೆಯುತ್ತದೆ.ಇದನ್ನು ಒರೆಸಲು ಸ್ವಚ್ಛ ಮತ್ತು ಒಣಬಟ್ಟೆಯನ್ನೇ ಬಳಸಿ.
ವಸ್ತುವಿನ ಪ್ರಕಾರ: ಎಥಿಲೀನ್ ವೈನಲ್ ಅಸಿಟೇಟ್ ಥರ್ಮೋಪ್ಲಾಸ್ಟಿಕ್ ಎಲಾಸ್ಟೊಮರ್ಗಳು ಪಾಲಿಯುರೆಥೇನ್
ಕ್ಲೋಶರ್ ವಿಧ: ಲೇಸ್-ಅಪ್
ಹೀಲ್‍ನ ಪ್ರಕಾರ: ಫ್ಲಾಟ್
ನೀರಿನ ನಿರೋಧಕತೆಯ ಮಟ್ಟ: ಜಲನಿರೋಧಕವಲ್ಲ
ಮೇಲಿನ ಮೆಟೀರಿಯಲ್: ಮೆಶ್ + PU
ಸೋಲ್ ಮೆಟೀರಿಯಲ್: EVA+TPR
ಪ್ರಕಾರ: ಅಥ್ಲೆಷರ್ ಸ್ಪೋರ್ಟ್ ಶೂಗಳು
Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.



Click it and Unblock the Notifications



















