Amazon Great Indian Sale : ಹೋಂ ಫರ್ನಿಶಿಂಗ್ ಪ್ರಾಡಕ್ಟ್‌ಗಳ ಮೇಲೆ 60% ರಿಯಾಯಿತಿ

ಮನೆಯ ಅಂದ ಹೆಚ್ಚಿಸಲು,ಅದ್ದೂರಿಯಾಗಿ ಕಾಣಿಸಲು ಮನೆ ದೊಡ್ಡದಾಗಿರಬೇಕು,ಫರ್ನಿಚರ್,ಇಂಟೀರಿಯರ್ ಚೆನ್ನಾಗಿರಬೇಕು ಎನ್ನುವುದೊಂದೇ ಪ್ರಾಮುಖ್ಯವಲ್ಲ.
ನಾವು ಮನೆಯಲ್ಲಿ ಬಳಸಿರುವ ಕರ್ಟನ್ಸ್ ,ಮ್ಯಾಟ್ಸ್ ಕುಶನ್ ಕವರ್ಸ್ ಮುಂತಾದ ಹೋಂ ಫರ್ನಿಶಿಂಗ್ ಪ್ರಾಡಕ್ಟ್ ಗಳು ಮನೆಯ ಸೌಂದರ್ಯ ಹೆಚ್ಚಿಸುವಲ್ಲಿ ಮುಖ್ಯಪಾತ್ರ ವಹಿಸುತ್ತದೆ.

ಲಿವಿಂಗ್ ರೂಮ್, ಡೈನಿಂಗ್ ಎಲ್ಲಾ ಕಡೆಯೂ ಈ ವಸ್ತುಗಳು ಆಕರ್ಷಕವಾಗಿದ್ದರೆ ಮಾತ್ರ ಎಲ್ಲರ ಗಮನ ಸೆಳೆಯಲು, ಗ್ರಾಂಡ್ ಆಗಿ ಕಾಣಿಸಲು ಸಾಧ್ಯ. ಇವುಗಳಿಲ್ಲದೆ ಮನೆ ಎಷ್ಟೇ ಚೆನ್ನಾಗಿದ್ದರೂ ಅಪೂರ್ಣವೇ.

ಅಂತಹ ವಿಶೇಷ ಹಾಗೂ ಮನಸೂರೆ ಗೊಳ್ಳುವಂತಹ ವಸ್ತುಗಳ ಹೊಸ ಕಲೆಕ್ಷನ್ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ನಲ್ಲಿ ಈಗ ಲಭ್ಯವಿದೆ. ಇನ್ನೂ ಸಂತೋಷಕರ ವಿಷಯವೆಂದರೆ ಅಮೆಜಾನ್ ನಲ್ಲಿ ಅತಿ ಹೆಚ್ಚಿನ ಡಿಸ್ಕೌಂಟ್ ಸೇಲ್ ನಡೆಯುತ್ತಿದ್ದು, ಸಿಓಡಿ, ಇ ಎಂ ಐ ಮತ್ತು ಕಾರ್ಡ್ ಗಳ ಮೇಲೆ ಇನ್ನೂ ಹೆಚ್ಚಿನ ರಿಯಾಯಿತಿ ದೊರಕುತ್ತಿದೆ. ಇನ್ನೇಕೆ ತಡ ? ಶಾಪಿಂಗ್ ಶುರು ಮಾಡಿ ಮನೆಯ ಗೆಟಪ್ ಹೆಚ್ಚಿಸಿ.

ಹೊಸ ಮಾದರಿಯ ಅಂತಹ ಪ್ರಾಡಕ್ಟ್ಸ್ ಗಳ ವಿವರ ಹೀಗಿದೆ ನೋಡಿ :

Fresh From Loom Curtains for Door 7 Feet Long | Door Window Curtain | Premium Polyester Weaved Parda | Latest Modern Parde for Living Room Bedroom | Home Office Screens | Eyelet Ring (Coffee, 2pc)
₹1,062.00
₹2,599.00
59%

1 ಫ್ರೆಶ್ ಫ್ರಮ್ ಲೂಮ್ ಕರ್ಟನ್ಸ್ ಫಾರ್ ಡೋರ್

ಲಿವಿಂಗ್ ರೂಮ್, ರೂಮ್ ಎಲ್ಲಿಗೆ ಬೇಕಾದರೂ ಹೊಂದುವಂತಹ ಈ ಪರದೆಗಳು ಪ್ರೀಮಿಯಂ ಪಾಲಿಸ್ಟರ್ ನಿಂದ ಮಾಡಲಾಗಿದ್ದು, ಮಾಡ್ರನ್ ಲುಕ್ ನೊಂದಿಗೆ ಲಭ್ಯವಿದೆ. ಮೆಷಿನ್ ನಲ್ಲಿ ಕೋಲ್ಡ್ ವಾಶ್ ಕೂಡ ಮಾಡಬಹುದು. ಇದರೊಂದಿಗೆ ಐಲೆಟ್ ರಿಂಗ್ ಕೂಡ ಪ್ಯಾಕೇಜ್ ನಲ್ಲಿ ಬರುತ್ತದೆ. ಬಹಳಷ್ಟು ಸೈಜ್ ಗಳ ಆಯ್ಕೆಯೂ ಇದೆ. ಇದರ ಮುಖಬೆಲೆ ₹2,599 ಆಗಿದ್ದು ಆಫರ್ ನಲ್ಲಿ ₹1,062 ಗಳಿಗೆ ಲಭ್ಯವಿದೆ.

ಕಲರ್ : ಮಲ್ಟಿ
ಮೆಟೀರಿಯಲ್ : ಪಾಲಿಸ್ಟರ್

Urban Space Bohemian 100% Cotton Curtain for Window Bedroom, Living Room , Curtain with Stainless Steel Rings, 1 Piece Curtain Pack ( Window -5 feet x 4 feet Yellow Star )
₹790.00
₹1,999.00
60%

2 ಅರ್ಬನ್ ಸ್ಪೇಸ್ ಬೊಹೆಮಿಯನ್ 100% ಕಾಟನ್ ಕರ್ಟನ್

ಪ್ರೀಮಿಯಂ ಕಾಟನ್ ಲೆನೆನ್ ನಿಂದ ತಯಾರಿಸಿರುವ ಈ ಕಾಟನ್ ಕರ್ಟನ್ ಕ್ಲಾಸಿ ಮತ್ತು ಸ್ಪೆಷಲ್ ಆಗಿ ಕಾಣಿಸುತ್ತದೆ. 70% ಬೆಳಕನ್ನು ಬ್ಲಾಕ್ ಮಾಡುತ್ತದೆ.
ಈ ಮೆಟೀರಿಯಲ್ ವಿಶೇಷತೆ ಎಂದರೆ ಇದು ಹೆಚ್ಚು ಡಸ್ಟ್ ಅಟ್ರಾಕ್ಟ್ ಮಾಡುವುದಿಲ್ಲ. ಕರ್ಟನ್ ನ ಮೂರು ಸೈಡ್ಗಳಲ್ಲೂ ಟ್ಯಾಸಲ್ಸ್ ಇರುವುದು, ಇದರ ಲುಕ್ ಅನ್ನು ಇನ್ನೂ ಹೆಚ್ಚಿಸಿದೆ. ಇದರ ಮುಖಬೆಲೆ ₹1,999 ಆಗಿದ್ದರೂ ಡಿಸ್ಕೌಂಟ್ ನಂತರ ₹750 ಗಳಿಗೆ ದೊರೆಯುತ್ತಿದೆ.

ಬ್ರಾಂಡ್ : ಅರ್ಬನ್ ಸ್ಪೇಸ್
ಕಲರ್ : ಯಲ್ಲೊ ಸ್ಟಾರ್
ಮೆಟೀರಿಯಲ್ : ಕಾಟನ್

Hand Woven Cotton Jute and Tassel Braided Round Rug Carpet, Reversible Design Vibrant Fabric 120cm Diameter (Green)
₹2,545.00
₹3,999.00
36%

3 ಹ್ಯಾಂಡ್ ವೋವೆನ್ ಕಾಟನ್ ಜೂಟ್ ರೌಂಡ್ ರಗ್ ಕಾರ್ಪೆಟ್

100% ಹ್ಯಾಂಡ್ ಕ್ರಾಫ್ಟೆಡ್ ಜೂಟ್ ಮತ್ತು ಕಾಟನ್ ಕಾರ್ಪೆಟ್, ನಿಮ್ಮ ಮನೆಗೆ ರಿಚ್ ಲುಕ್ ಕೊಡುವುದು ಗ್ಯಾರಂಟಿ. ವಿಮೆನ್ ಆರ್ಟಿಜಾನ್ಸ್ ತಯಾರಿಸಿರುವ ಈ ಅಪರೂಪದ ಕಾರ್ಪೆಟ್ ರಿವರ್ಸಿಬಲ್ ಆಗಿದ್ದು ಯಾವುದೇ ರೀತಿಯ ಇಂಟೀರಿಯರ್ ಗೆ ಹೊಂದುವಂತೆ ಇದೆ. ಈ ರೀತಿಯ ಕಾರ್ಪೆಟ್ಸ್ ಈಗ ಟ್ರೆಂಡಿನಲ್ಲಿ ಇದೆ.ಇದರ ಮುಖಬೆಲೆ ₹3,999 ಆಫರ್ ನಲ್ಲಿ ₹2,545 ಗಳಿಗೆ ದೊರೆಯುತ್ತಿದೆ.

ಪ್ಯಾಟ್ರನ್ : ಗ್ರೀನ್
ಶೇಪ್ : ರೌಂಡ್
ಮೆಟೀರಿಯಲ್ : ಜೂಟ್

BLOCKS OF INDIA Hand Block Floral Printed 300 TC Cotton King Size Bedsheet (Pink Jaal, Pack of 1)
₹1,145.00
₹3,199.00
64%

4 ಬ್ಲಾಕ್ಸ್‌ ಆಫ್ ಇಂಡಿಯಾ ಹ್ಯಾಂಡ್ ಬ್ಲಾಕ್ ಫ್ಲೋರಲ್ ಪ್ರಿಂಟೆಡ್ ಕಾಟನ್ ಕಿಂಗ್ ಸೈಜ್ ಬೆಡ್ ಶೀಟ್

ಜೈಪುರ,ರಾಜಸ್ಥಾನ್ ಆರ್ಟಿಜಾನ್ಸ್ 100% ಕೈಯಲ್ಲಿ ತಯಾರಿಸಿರುವ ಈ ಬೆಡ್ ಶೀಟ್ ಉನ್ನತ ಗುಣಮಟ್ಟ ಹೊಂದಿದ್ದು,ಹೆಚ್ಚಾಗಿ ಸುಕ್ಕಾಗುವುದಿಲ್ಲ. ಅಲ್ಲಲ್ಲಿ ದಾರ ಬಿಟ್ಟುಕೊಳ್ಳುವುದು, ಕಿತ್ತುಕೊಂಡು ಬಬಲ್ಸ್ ಆಗುವ ಯಾವುದೇ ತೊಂದರೆಯೂ ಇದರಿಂದ ಆಗುವುದೇ ಇಲ್ಲ. 300 ಟಿಸಿ ನಲ್ಲಿ ತಯಾರಿಸಿರುವ ಈ ಬೆಡ್ ಶೀಟ್ ನ ಬಿಗಿತ ಹೆಚ್ಚಾಗಿದ್ದು, ಗಟ್ಟು ಮುಟ್ಟಾಗಿದೆ.
ಇದರ ಮುಖಬೆಲೆ ₹3,199 ಆಗಿದ್ದು ಆಫರ್ ನಲ್ಲಿ ₹1,145 ಗಳಿಗೆ ಲಭ್ಯವಿದೆ.

ಮೆಟೀರಿಯಲ್ : ಕಾಟನ್
ಸೈಜ್ : ಕಿಂಗ್
ಪ್ಯಾಟ್ರನ್ : ಫ್ಲೋರಲ್
ಕಲರ್ : ಆಯ್ಕೆಗಳಿವೆ

Status Printed Vintage Home Floor Decor Carpet Rug Anti Skid Backing for Home, Living, Office, Rooms & Bedroom (4 x 6, Multi-06)
₹1,199.00

5 ಸ್ಟೇಟಸ್ ಪ್ರಿಂಟೆಡ್ ವಿಂಟೇಜ್ ಹೋಂ ಫ್ಲೋರ್ ಡೆಕೋರ್ ಕಾರ್ಪೆಟ್

100% ಪಾಲಿಸ್ಟರ್ ನಲ್ಲಿ ಸಿದ್ಧಪಡಿಸಲಾಗಿದ್ದು, ಮೆಟೀರಿಯಲ್ ಉತ್ತಮ ಗುಣಮಟ್ಟದಿಂದ ಸಿದ್ಧಪಡಿಸಲಾಗಿದೆ.ಈ ಆಕರ್ಷಕ ಪ್ರಿಂಟ್ ಗಳು ಯಾವ ರೀತಿಯ ಇಂಟೀರಿಯರ್ ಗೆ ಬೇಕಾದರೂ ಹೊಂದುತ್ತದೆ. ಮ್ಯಾಟ್ ನ ಹಿಂದೆ ಜಲ್ ಫೋಮ್ ರಬ್ಬರ್
ಕೊಟ್ಟಿರುವುದರಿಂದ ಇದು ಜಾರುವುದಿಲ್ಲ.ಇಕೋ ಫ್ರೆಂಡ್ಲಿ ಸೇಫ್ ಮೆಟೀರಿಯಲ್ ಬಳಸಿರುವುದರಿಂದ ಮಕ್ಕಳು, ಪೆಟ್ಸ್ ಎಲ್ಲರಿಗೂ ಸೇಫ್ ಆಗಿದೆ. ಇದು ಆಫರ್ ನಲ್ಲಿ ನಿಮಗೆ ₹1,199 ಗಳಿಗೆ ದೊರಕುತ್ತಿದೆ

ಮೆಟೀರಿಯಲ್ : ಪಾಲಿಸ್ಟರ್
ರಗ್ ಫಾರಂ ಟೈಪ್ : ರನ್ನರ್

AADITYA Beaded Cushion Cover
₹640.00
₹999.00
36%

6 ಆದಿತ್ಯ ಬೀಡೆಡ್ ಕುಶನ್ ಕವರ್

ಕಣ್ಣು ಕೋರೈಸುವಂತಹ ಈ ಕುಶನ್ ಕವರ್, ಬೀಡ್ಸ್ ನಿಂದ ಮಾಡಿರುವುದರಿಂದ ಅತಿ ಸುಂದರವಾಗೂ ಗ್ರಾಂಡ್ ಆಗೂ ಕಾಣಿಸುತ್ತದೆ. ಸೋಫಾ,ದಿವಾನ್, ಲಾಂಜರ್ ಯಾವುದರ ಮೇಲೆ ಇಟ್ಟರೂ ಅದರ ಸೌಂದರ್ಯವನ್ನು ದುಪ್ಪಟ್ಟು ಮಾಡುತ್ತದೆ. ಸಾಫ್ಟ್ ಬ್ರಷ್ ನಿಂದ ಸುಲಭವಾಗಿ ಕ್ಲೀನ್ ಮಾಡಬಹುದು. ಇದರ ಮುಖಬೆಲೆ ₹999 ಆಗಿದ್ದರೂ ಡಿಸ್ಕೌಂಟ್ ನಲ್ಲಿ ₹640 ಗಳಿಗೆ ಲಭ್ಯವಿದೆ.

ಮೆಟೀರಿಯಲ್ : ಕಾಟನ್
ಶೇಪ್ : ಸ್ಕ್ವೇರ್
ಪ್ಯಾಟರ್ನ್ : ಫ್ಲೋರಲ್

Mom's Moon 2nd Generation Ultra Soft U Shaped Pillow/Body Pillow/Maternity Pillow with 100% Cotton Zippered Cover - Grey
₹1,299.00
₹3,000.00
57%

7 ಮಾಮ್ಸ್ ಮೂನ್ ಅಲ್ಟ್ರಾಸಾಫ್ಟ್ ಯು ಶೇಪ್ಡ್ ಪ್ರೆಗ್ನನ್ಸಿ ಬಾಡಿ ಪಿಲ್ಲೋ

ಪ್ರೆಗ್ನೆನ್ಸಿ ಯಲ್ಲಿ ಕಮ್ಫರ್ಟಬಲ್ ಆಗಿ ಮಲಗಲು, ಕಾಲು ಹಾಕಲು,ಒರಗಿ ಕೂತುಕೊಳ್ಳಲು ಇದು ಬೆಸ್ಟ್.
ಬಾಡಿ ಪೆಯಿನ್ ಇರುವವರಿಗೂ ಹಿತವಾಗಿರುತ್ತದೆ. ಮೈಕ್ರೋ ಫೈಬರ್ ಮೆಟೀರಿಯಲ್ ಬಳಸಿರುವುದರಿಂದ ಗುಣಮಟ್ಟ ಮತ್ತು ಮೆತ್ತನೆಯ ಅನುಭವ ಚೆನ್ನಾಗಿರುತ್ತೆ. ಕಾಟನ್ ಜಿಪ್ ಇರುವ ಕವರ್ ಕೂಡ ಇದರೊಂದಿಗೆ ಬರುತ್ತದೆ.
ಇದರ ಮುಖಬೆಲೆ ₹3,000 ಡಿಸ್ಕೌಂಟ್ ನಲ್ಲಿ ₹1,389 ಗಳಿಗೆ ಲಭ್ಯವಿದೆ.

ಕಲರ್ : ಆಯ್ಕೆಗಳಿವೆ
ಶೇಪ್ : ಸೆಮಿ ಸರ್ಕ್ಯುಲರ್
ಮೆಟೀರಿಯಲ್ : ಮೈಕ್ರೋ ಫೈಬರ್

Wakefit Hollow Fibre Pillow (White And Grey, 6858 Cm X 40.64 Cm) - 4 Pieces(Microfiber)
₹1,426.00
₹1,533.00
7%

8 ವೇಕ್ ಫಿಟ್ ಹಾಲೊ ಫೈಬರ್ ಪಿಲ್ಲೊ

ಈ ಪಿಲ್ಲೋ ತುಂಬಾ ಮೆತ್ತಗೆ ಫ್ಲಫಿ ಆಗಿದ್ದು ಒಳ್ಳೆಯ . ದೃಢತೆ ಮೀಡಿಯಂ ಆಗಿದ್ದು ಪಿಲ್ಲೊ ಒಳಕ್ಕೆ ಹೋಗಿ, ಸಣ್ಣದಾಗುವುದಿಲ್ಲ.ಇದರ ಮುಖಬೆಲೆ ₹1,533 ಆಗಿದ್ದರೂ ಆಫರ್ ನಲ್ಲಿ ₹1,392 ಗಳಿಗೆ .
3 ತಿಂಗಳುಗಳ ವಾರಂಟಿ ಕೂಡ ಇದೆ.

ಬ್ರಾಂಡ್ : ವೇಕ್ ಫಿಟ್
ಫಿಲ್ ಮೆಟೀರಿಯಲ್ : ಹಾಲೊ ಫೈಬರ್
ಕಲರ್ : ವೈಟ್ ಮತ್ತು ಗ್ರೇ
ಫ್ಯಾಬ್ರಿಕ್ ಮೆಟೀರಿಯಲ್ : 300 ಜಿಎಸ್ಎಂ
ಶೇಪ್ : ರೆಕ್ಟ್ಯಾಂಗಲ್

AEROHAVEN Satin Turkish Designer Decorative Throw Pillow/Cushion Covers Set of 5 (16 x 16 Inch, Multicolor)
₹449.00
₹699.00
36%

9 ಏರೋ ಹವೆನ್ ಸ್ಯಾಟಿನ್ ಟರ್ಕಿಷ್ ಡಿಸೈನರ್ ಡೆಕೋರೇಟಿವ್ ತ್ರೋ ಪಿಲ್ಲೋ ಸೆಟ್ ಆಫ್ 5

ಈ ರೀತಿಯ ಕುಶನ್ ಗಳನ್ನು ಸೋಫಾ, ಚೇರ್ ಗಳ ಮೇಲೆ ಇಟ್ಟರೆ ಆ ಸ್ಥಳದ ಅಂದ ತನ್ನಷ್ಟಕ್ಕೆ . ಈಗ ಈ ರೀತಿಯ ತ್ರೋ ಪಿಲ್ಲೋಗಳನ್ನು ಮನೆಯಲ್ಲಿ ಅಲ್ಲಲ್ಲೇ ಇಡುವುದೇ ಟ್ರೆಂಡ್ ಆಗಿದೆ. ಮಿಷಿನ್ ನಲ್ಲಿ ಕೋಲ್ಡ್ ವಾಟರ್ ನಿಂದ ಒಗೆಯಬಹುದು. ಜಿಪ್ ಇದ್ದರೂ ಕಣ್ಣಿಗೆ ಬೀಳದಂತೆ ಡಿಸೈನ್ ಮಾಡಲಾಗಿದೆ. ಸ್ಯಾಟಿನ್ ಮೆಟೀರಿಯಲ್ ಮತ್ತು ಟರ್ಕಿಷ್ ಡಿಸೈನ್ ಬಳಸಿರುವುದರಿಂದ ತುಂಬಾ ರಿಚ್ ಮತ್ತು ಫ್ಯಾಶನಬಲ್ ಆಗಿ ಕಾಣುತ್ತದೆ. ಇದರ ಮುಖಬೆಲೆ ₹699 ಆಫರ್ ನಲ್ಲಿ ₹423 ಲಭ್ಯವಿದೆ.

ಮೆಟೀರಿಯಲ್ : ಸ್ಯಾಟಿನ್
ಕಲರ್ : ಮಲ್ಟಿ
ಕ್ಲೋಸರ್ ಟೈಪ್ : ಝಿಪ್

HOKIPO Dining Table Placemats 6 Pieces with Runner (IN530-D3*6+IN532)
₹849.00
₹1,099.00
23%

10 ಹೊಕಿಪೋ ಡೈನಿಂಗ್ ಟೇಬಲ್ ಪ್ಲೇಸ್ ಮ್ಯಾಟ್ಸ್ 6 ಪೀಸಸ್ ವಿಥ್ ರನ್ನ

ಡೈನಿಂಗ್ ಟೇಬಲ್ ಹೊಸದಿರಲಿ ಅಥವಾ ಹಳೆಯದಾಗಿರಲಿ ಇಂಥದೊಂದು ಸ್ಟೈಲಿಶ್, ಮಾಡ್ರನ್ ಲುಕ್ ಇರುವ ರನ್ನರ್ ಮತ್ತು ಪ್ಲೇಸ್ ಮ್ಯಾಟ್ಸ್ ಹಾಕಿಬಿಟ್ಟರೆ ಸಾಕು ಡೈನಿಂಗ್ ಟೇಬಲ್ ನ ಲುಕ್ ಸೂಪರ್ ಆಗಿ ಬದಲಾಗಿ ಬಿಡುತ್ತದೆ. ಈ ಪ್ಯಾಕೇಜ್ ನಲ್ಲಿ ಸೆಟ್ ಆಫ್ ಸಿಕ್ಸ್ ಮ್ಯಾಟ್ಸ್ ಮತ್ತು ರನ್ನರ್ ಬರುತ್ತದೆ. ಮಿಷಿನ್ ವಾಶ್ ಮಾಡಬಹುದು. ಎಷ್ಟೇ ಬಿಸಿ ಇರುವ ಪಾತ್ರೆಗಳಿಟ್ಟರೂ ಸ್ವಲ್ಪವೂ ಹಾಳಾಗದಷ್ಟು ಪರಿಣಾಮಕಾರಿ ಯಾಗಿರುವ ಹೀಟ್ ಇನ್ಸುಲೇಶನ್ ಬಳಸಲಾಗಿದೆ.ಇದರ ಮುಖಬೆಲೆ ₹1,099 ಆಫರ್ ನಲ್ಲಿ ₹849 ಗಳಿಗೆ ದೊರೆಯುತ್ತಿದೆ.

ಕಲರ್ : ಮಲ್ಟಿ ಕಲರ್ ಟ್ರೈಬಲ್ ವುಮೆನ್
ಮೆಟೀರಿಯಲ್ : ಕಾಟನ್ ಜಾಕ್ವಾರ್ಡ್
ಶೇಪ್ : ರೆಕ್ಟ್ಯಾಂಗಲ್

11 ಖಾನ್ ರಗ್ಸ್ ಕಾರ್ಪೆಟ್ಸ್ ಅಂಡ್ ಮೇಡ್ ಎಕ್ಸ್ಪೋರ್ಟ್ ಕ್ವಾಲಿಟಿ

ಭದೋಹಿ ಮಿರ್ಜಾಪುರ್ ನ ಎಕ್ಸ್ಪೋರ್ಟ್ ಗುಣಮಟ್ಟವುಳ್ಳ ಈ ಕಾರ್ಪೆಟ್ ಹ್ಯಾಂಡ್ ಓವನ್ ಆಗಿದ್ದು ಎಕ್ಸ್ಪರ್ಟ್ ಗಳು ಇದನ್ನು ಡಿಸೈನ್ ಮಾಡಿದ್ದಾರೆ. ಇದರ ಹಿಂದೆ ಕ್ಯಾನ್ವಾಸ್ ಕೊಟ್ಟಿರುವುದರಿಂದ ಗ್ರಿಪ್ ಚೆನ್ನಾಗಿದ್ದು ಕದಲುವುದಿಲ್ಲ ಎಲ್ಲಾ ಸೈಡ್ಗಳಲ್ಲೂ ಬೈಂಡ್ ಮಾಡಲಾಗಿದೆ ಹಾಗಾಗಿ ತುದಿಯಿಂದ ದಾರ ಈಚೆ ಬರುವ ಯೋಚನೆ ಇಲ್ಲ. ಈ ಮಾಡ್ರನ್ ಪ್ರಿಂಟ್ ಕಾರ್ಪೆಟ್ ಮನೆಯ ಅಂದಕ್ಕೆ ಮೆರುಗು ಕೊಡುತ್ತದೆ.ಇದರ ಮುಖಬೆಲೆ ₹11,999 ಡಿಸ್ಕೌಂಟ್ ನಲ್ಲಿ ₹6,999 ಗಳಿಗೆ ದೊರೆಯುತ್ತಿದೆ.

ಕಲರ್ : ಮಲ್ಟಿ
ಪ್ಯಾಟ್ರನ್ : ಫ್ಲೋರಲ್
ಮೆಟೀರಿಯಲ್ : ವೂಲ್ ಬ್ಲೆಂಡ್

12 ಮಹಾಸೇತ್ ಫ್ಯಾಶನ್ ಕಾಟನ್ ಕುಶನ್ ಕವರ್

ಉತ್ಕೃಷ್ಟ ಮಟ್ಟದ ಕಾಟನ್ ಬಳಸಿರುವುದರಿಂದ ಹರಿಯುವುದು, ಕೀಳುವುದು ಯಾವುದರ ಚಿಂತೆ ಇಲ್ಲ. ಈಗಂತೂ ಬೋಹೋ ಸ್ಟೈಲ್ ಬಹಳ ಟ್ರೆಂಡಿನಲ್ಲಿ ಇವೆ.
ಹೊಸ ಶೈಲಿಯ ಈ ಪಿಲ್ಲೋ ಕೇಸ್ ಹಾಕಿ ಸೋಫಾ ದಿವಾನ್ ಯಾವುದರ ಮೇಲೆ ಪಿಲ್ಲೋ ಇಟ್ಟರೂ ಮಾಡ್ರನ್ ಲುಕ್ ಕೊಡುತ್ತದೆ. ಆಕರ್ಷಕವಾಗಿರುವುದರಿಂದ ಯಾರಿಗೆ ಗಿಫ್ಟ್ ಕೊಟ್ಟರೂ ಖಂಡಿತ ಇಷ್ಟವಾಗುತ್ತದೆ. ಇದರ ಮುಖಬೆಲೆ ₹999 ಆಫರ್ ನಲ್ಲಿ ₹449 ಗಳಿಗೆ ಲಭಿಸುತ್ತಿದೆ.

ಮೆಟೀರಿಯಲ್ : ಕಾಟನ್
ಬ್ರಾಂಡ್ : ಮಹಾ ಸೇತ್ ಫ್ಯಾಷನ್
ಶೇಪ್ : ಸ್ಕ್ವಯರ್

13 ಟಾಮಿ ಸ್ ಡೈನೋಸ್ ಡಬಲ್ ಬೆಡ್ ಶೀಟ್

ಕಲರ್ ಫುಲ್ ಆಗಿರುವ ಮಕ್ಕಳ ಫೇವರೆಟ್ ಡೈನೋಸಾರ್ಸ್ ಪ್ರಿಂಟ್ ಗಳಿರುವ ಈ ಆಕರ್ಷಕ ಬೆಡ್ ಶೀಟ್ 200 ಟಿ ಸಿ ಇಂದ ಮಾಡಲಾಗಿದೆ. ಒಳ್ಳೆಯ ಕಾಟನ್ ಆಗಿರುವುದರಿಂದ ಮಕ್ಕಳ ಚರ್ಮಕ್ಕೂ ಸೂಕ್ತವಾಗಿರುತ್ತದೆ. ಇದನ್ನು ಹಾಸಿದ ಮೇಲೆ ಮಗುವಿನ ಮುಖದಲ್ಲಿ ಖಂಡಿತ ಸ್ಮೈಲ್ ನೋಡುತ್ತೀರಿ.ಇದರ ಮುಖಬೆಲೆ ₹3670 ಆಫರ್ ನಲ್ಲಿ ₹1825 ಗಳಿಗೆ ಲಭಿಸುತ್ತಿದೆ.

ಫ್ಯಾಬ್ರಿಕ್ : ಕಾಟನ್
ಬ್ರಾಂಡ್ : ಪೆಟ್ ಇಟ್ ಕ್ಲೌಡ್ಸ್
ಮೇಡ್ ಇನ್ ಇಂಡಿಯಾ

14 ನ್ಯಾಲ್ಕರನ್ ಕಿಚನ್ ಫ್ಲೋರ್ ಮ್ಯಾಟ್

ಕಿಚನ್ ಗೆಟಪ್ ಹೆಚ್ಚಿಸಲು ಇಂತಹ ಮ್ಯಾಟ್ ಅವಶ್ಯಕ. ಇದರ ಮೇಲೆ ನಿಂತು ಕೆಲಸ ಮಾಡುತ್ತಿದ್ದರೆ ಕಾಲಿಗೆ ಹಿತವಾಗಿರುತ್ತದೆ. ಟಿ ಪಿ ಆರ್ ಮೆಟೀರಿಯಲ್ ಬಳಸಿರುವುದರಿಂದ ಗುಣಮಟ್ಟ ಚೆನ್ನಾಗಿದ್ದು, ಬಾಳಿಕೆ ಬರುತ್ತದೆ. ಬಹಳಷ್ಟು ಪ್ರಿಂಟ್ ಇರುವ ಪ್ಯಾಟ್ರನ್ ಗಳೂ ಲಭ್ಯವಿದೆ. ಇದರ ಮುಖಬೆಲೆ ₹1,499 ಆಫರ್ ನಲ್ಲಿ ₹471 ಗಳಿಗೆ ದೊರೆಯುತ್ತಿದೆ.

ಮೆಟೀರಿಯಲ್ : ಪಾಲಿಸ್ಟರ್
ಕಲರ್/ ಪ್ರಿಂಟ್ಸ್ : ಆಯ್ಕೆಗಳಿವೆ
ಶೇಪ್ : ರನ್ನರ್

15 ಅಮೆಜಾನ್ ಬ್ರಾಂಡ್ ಸೋಲಿಮೋ ಬ್ರಿಕ್ ಲೈನ್ ಮೈಕ್ರೋ ಫೈಬರ್ ಪ್ರಿಂಟೆಡ್ ಕ್ವಿಲ್ಟ್ ಬ್ಲಾಂಕೆಟ್/ ಕಂಫರ್ಟರ್

ಲೇಟೆಸ್ಟ್ ಸ್ಟೈಲ್ ನ ಈ ರೀತಿಯ ಕಂಫರ್ಟರ್ ರೂಮ್ ನ ಲುಕ್ ಹೆಚ್ಚಿಸುವುದಷ್ಟೇ ಅಲ್ಲದೆ ಬಹಳ ರಿಚ್ ಆಗೂ ಕಾಣಿಸುತ್ತದೆ.ಇದರಲ್ಲಿ ಹೈ ಪೋ ಅಲರ್ಜಿನಿಕ್ ಫಿಲ್ಲಿಂಗ್ ಇರುವುದರಿಂದ, ಡಸ್ಟ್ ಅಟ್ರಾಕ್ಟ್ ಮಾಡುವುದಿಲ್ಲ,ಅಲರ್ಜಿ ಇರುವವರಿಗೆ ಇದು ಬೆಸ್ಟ್. ಸಿಲಿಕೋನೈಸ್ಡ್ ಪೋಲಿಸ್ಟೆರ್ ಫೀಲಿಂಗ್ ಇರುವುದರಿಂದ ಬಹಳ ಮೃದುವಾಗಿದ್ದು, ಹಗುರವಾಗೂ ಇದೆ.
ಇದರ ಮುಖಬೆಲೆ ₹2000 ಆಗಿದ್ದರೂ ಆಫರ್ ನಲ್ಲಿ ₹1,299 ಗಳಿಗೆ ಲಭ್ಯವಿದೆ.

ಮೆಟೀರಿಯಲ್ : ಪಾಲಿಸ್ಟರ್
ಕಲರ್ : ಬ್ಲೂ
ಪ್ಯಾಟ್ರನ್ : 120 ಜಿಎಸ್ಎಂ ಪ್ರಿಂಟೆಡ್ ಬ
ಬ್ಲಾಂಕೆಟ್ ಫಾರಂ : ಕ್ವಿಲ್ಟ್

ಈ ಅಪರೂಪದ ಕಲೆಕ್ಷನ್ ನಲ್ಲಿರುವ ಐಟಮ್ಸ್ ಗಳ ಗುಣಮಟ್ಟ ಮತ್ತು ರೇಟಿಂಗ್ಸ್ ತುಂಬಾ ಚೆನ್ನಾಗಿದೆ. ಪ್ರಾಡಕ್ಟ್ಸ್ ಸ್ಟಾಕ್ ಹೋಗುವ ಮುನ್ನ ಅಥವಾ ಆಫರ್ ಹೊರಟು ಹೋಗುವ ಮುನ್ನ ಮನೆಯ ಮೇಕ್ ಓವರ್ ಮಾಡಿ, ಅಂದ ಹೆಚ್ಚಿಸಿ ಎಂಜಾಯ್ ಮಾಡಿ.

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion