Amazon Great Indian Sale:ಮಹಿಳೆಯರ ಶೂಗಳಿಗೆ ಭಾರೀ ರಿಯಾಯಿತಿ

ಅಮೆಜಾನ್‌ ನಲ್ಲಿ ಅಮೆಜಾನ್ ಗ್ರೇಟ್ ಇಂಡಿಯಾ ಫೆಸ್ಟಿವಲ್ ನಡೆಯುತ್ತಿದೆ. ಎಲ್ಲಾ ವಸ್ತುಗಳು ಅತ್ಯುತ್ತಮ ರಿಯಾಯಿತಿ ದರದಲ್ಲಿ ಅಮೆಜಾನ್ ತನ್ನ ಗ್ರಾಹಕರಿಗೆ ನೀಡುತ್ತಿದೆ.

Amazon Great Indian Sale

ಈ ಪೈಕಿ ಇದೀಗ ಮಹಿಳೆಯರ ಶೂಗಳು ರಿಯಾಯಿತಿ ದರದಲ್ಲಿ ಲಭ್ಯವಾಗುತ್ತಿದೆ. ವಿವಿಧ ಬ್ರಾಂಡ್ ನ ಶೂಗಳು ವಿವಿಧ ವಿನ್ಯಾಸಗಳ ಮೂಲಕ ರಿಯಾಯಿತಿ ದರದಲ್ಲಿ ದೊರಕುತ್ತಿದ್ದು ಆಫರ್ ಮುಗಿಯುವ ಮುನ್ನ ಖರೀದಿಸಿದರೆ ನೂರಾರು ರೂಪಾಯಿ ಉಳಿಸಬಹುದು. ಅಲ್ಲದೇ ಈ ಶೂಗಳು ಮಹಿಳೆಯರನ್ನು ಸ್ಟೈಲಿಶ್ ಆಗಿ ಕಾಣುವಂತೆ ಮಾಡುತ್ತದೆ. ಹಾಗಾದರೆ ಬನ್ನಿ ಜನರನ್ನು ಆಕರ್ಷಿಸುವ ಯಾವ ಬ್ರ್ಯಾಂಡ್ ನ ಶೂ ಗಳು ಎಷ್ಟು ರಿಯಾಯಿತಿ ದರದಲ್ಲಿ ಸಿಗುತ್ತಿದೆ ಅನ್ನುವುದನ್ನು ನೋಡೋಣಾ ಬನ್ನಿ.

1. ರೆಡ್ ಟೇಪ್ ವಾಕಿಂಗ್ ಶೂ
ರೆಡ್ ಟೇಪ್ ಕಂಪನಿಯ ಮಹಿಳೆಯರ Rlo092 ವಾಕಿಂಗ್ ಶೂ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ. ಅತ್ಯುತ್ತಮ ಡಿಸೈನ್ ಶೂ ಇದಾಗಿದ್ದು ಕಾಣಲು ಸ್ಟೈಲಿಷ್ ಆಗಿದೆ. ಇದು ಅಮೆಜಾನ್ ನಲ್ಲಿ 1,338 - ₹2,354 ರೊಳಗಿನ ಬೆಲೆಯಲ್ಲಿ ಗ್ರಾಹಕರಿಗೆ ದೊರೆಯುತ್ತಿದೆ.

ಬ್ರ್ಯಾಂಡ್ : ರೆಡ್ ಟೇಪ್
ಮೆಟೀರಿಯಲ್ ಟೈಪ್ : ಥರ್ಮೋಪ್ಲಾಸ್ಟಿಕ್ ಎಲಾಸ್ಟೊಮರ್ಸ್, ಎಥಿಲೀನ್ ವಿನೈಲ್ ಅಸಿಟೇಟ್, ಥರ್ಮೋಪ್ಲಾಸ್ಟಿಕ್ ಪಾಲಿಯುರೆಥೇನ್
ಹೀಲ್ ಟೈಪ್ : ಫ್ಲಾಟ್

Red Tape Women's White and Blue Walking Shoes-6

2. ರೆಡ್ ಟೇಪ್ ವಾಕಿಂಗ್ ಶೂ
ರೆಡ್ ಟೇಪ್ ಬ್ರ್ಯಾಂಡ್ ನ ಮಹಿಳೆಯರ Rlo088 ವಾಕಿಂಗ್ ಶೂ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ಲಭ್ಯವಾಗಿದೆ. ವಿಭಿನ್ನ ವಿನ್ಯಾಸವನ್ನು ಈ ಶೂ ಹೊಂದಿದೆ. ವಿವಿಧ ಬಣ್ಣಗಳು ಇದರಲ್ಲಿ ಇರುವುದರಿಂದ ಮಹಿಳೆಯರನ್ನು ಅಂದವಾಗಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಪ್ರಾಡಕ್ಟ್ ಅಮೆಜಾನ್ ನಲ್ಲಿ 1,341 ರೂ.ಗೆ ಲಭ್ಯವಾಗುತ್ತಿದ್ದು ವಿವಿಧ ಕಲರ್ ಗಳಲ್ಲೂ ಸಿಗುತ್ತದೆ.

ಬ್ರ್ಯಾಂಡ್ : ರೆಡ್ ಟೇಪ್
ಮೆಟೀರಿಯಲ್ ಟೈಪ್ : ಥರ್ಮೋಪ್ಲಾಸ್ಟಿಕ್ ಎಲಾಸ್ಟೊಮರ್ಗಳು, ಪಾಲಿಯುರೆಥೇನ್, ಎಥಿಲೀನ್ ವಿನೈಲ್ ಅಸಿಟೇಟ್
ಹೀಲ್ ಟೈಪ್ : ಫ್ಲಾಟ್
ವಾಟರ್ ರೆಸಿಸ್ಟೆಂಟ್ : ನೋ

Red Tape Women White Walking Shoes

3. ರೀಬಾಕ್ ರನ್ನಿಂಗ್ ಶೂ
ರೀಬಾಕ್ ಬ್ರ್ಯಾಂಡ್ ನ ಮಹಿಳೆಯರ ಜಿಗ್ ಕೈನೆಟಿಕಾ ಲಿ ರನ್ನಿಂಗ್ ಶೂ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ. ಇದರ ಮೇಲ್ಮೈವಸ್ತು: ಮೆಶ್, ಹೊರಭಾಗ ರಬ್ಬರ್ ಮೆಟಿರಿಯಲ್ ಆಗಿದ್ದು ಅತ್ಯುತ್ತಮ ವಿನ್ಯಾಸವನ್ನುಹೊಂದಿದೆ. ಅಮೆಜಾನ್ ನಲ್ಲಿ ಇದರ ಮೂಲ ಬೆಲೆ 9,999 ರೂ. ಆಗಿದ್ದು, 5,499 ರೂ. ಆಗಿದೆ.

ಬ್ರ್ಯಾಂಡ್ : ರೀಬಾಕ್
ಮೆಟೀರಿಯಲ್ ಟೈಪ್ : ರಬ್ಬರ್, ಥರ್ಮೋಪ್ಲಾಸ್ಟಿಕ್ ಪಾಲಿಯುರೆಥೇನ್
ಹೀಲ್ ಟೈಪ್ : ಫ್ಲಾಟ್
ವಾಟರ್ ರೆಸಿಸ್ಟೆಂಟ್ : ನೋ

Reebok Women Mesh Zig Kinetica Ii Running Shoes - 3 UK, FTWWHT/PURGRY/GLABLU, 3 UK (5.5 US)
₹5,708.85
₹9,999.00
43%

4. ರೀಬಾಕ್ ಜಿಗ್ ಸ್ಕೈ ರನ್ನಿಂಗ್ ಶೂ
ರೀಬಾಕ್ ಕಂಪನಿಯ ಮಹಿಳೆಯರ ಜಿಗ್ ಸ್ಕೈ ರನ್ನಿಂಗ್ ಶೂ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ. ಇದರ ಮೇಲ್ಮೈವಸ್ತು: ಮೆಶ್, ಹೊರಭಾಗ ರಬ್ಬರ್ ಮೆಟಿರಿಯಲ್ ಆಗಿದ್ದು ಅತ್ಯುತ್ತಮ ವಿನ್ಯಾಸವನ್ನುಹೊಂದಿದೆ. ವಿವಿಧ ಬಣ್ಣಗಳಲ್ಲಿ ಈ ಶೂ ಲಭ್ಯವಾಗುತ್ತಿದೆ. ಇದರ ಮೂಲ ಬೆಲೆ 6,999 ರೂ. ಆಗಿದ್ದು ಅಮೆಜಾನ್ ರಿಯಾಯಿತಿ ದರ ಅಂದರೆ 3,533 ರೂ.ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ರೀಬಾಕ್
ಮೆಟೀರಿಯಲ್ ಟೈಪ್ : ಎಥಿಲೀನ್ ವಿನೈಲ್ ಅಸಿಟೇಟ್, ರಬ್ಬರ್
ಹೀಲ್ ಟೈಪ್ : ಫ್ಲಾಟ್
ವಾಟರ್ ರೆಸಿಸ್ಟೆಂಟ್ : ನೋ

Reebok Women's Zig Sky FTWWHT/CBLACK Running Shoe-3 Kids UK (XQ701)
₹3,995.49
₹6,999.00
43%

5. ರೆಡ್ ಟೇಪ್ ವಾಕಿಂಗ್ ಶೂಸ್
ರೆಡ್ ಟೇಪ್ ಬ್ರ್ಯಾಂಡ್ ನ ಮಹಿಳೆಯರ Rlo029 ಸೀರಿಸ್ ನ ವಾಕಿಂಗ್ ಶೂಸ್ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ. ಶೂನ ಮೇಲಿನ ಭಾಗ ಬಟ್ಟೆಯಾದಾಗಿದ್ದು, ವಿವಿಧ ಬಣ್ಣದಲ್ಲಿ ಇದು ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ. ಇದರ ಮೂಲ ಬೆಲೆ 5,695 ರೂ. ಆಗಿದ್ದು, ಅಮೆಜಾನ್ ನಲ್ಲಿ 1,594 ರೂ.ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ರೆಡ್ ಟೇಪ್
ಮೆಟೀರಿಯಲ್ ಟೈಪ್ : ಎಥಿಲೀನ್ ವಿನೈಲ್ ಅಸಿಟೇಟ್
ಹೀಲ್ ಟೈಪ್ : ಫ್ಲಾಟ್
ವಾಟರ್ ರೆಸಿಸ್ಟೆಂಟ್ : ನೋ

Red Tape Women's Burgundy Walking Shoes-5
₹1,423.00
₹5,695.00
75%

6. ಸ್ಕೆಚರ್ಸ್ ವಾಕಿಂಗ್ ಶೂ
ಸ್ಕೆಚರ್ಸ್ ಬ್ರ್ಯಾಂಡ್ ನ ಮಹಿಳೆಯರ ಗೋ ವಾಕ್ 4-ಕನ್ವರ್ಟಿಬಲ್ ವಾಕಿಂಗ್ ಶೂ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ. ವಿಥ್ ಔಟ್ ಲೇಸ್ ಶೂ ಇದಾಗಿದ್ದು. ಅತ್ಯಂತ ಕಂಫರ್ಟ್ ರೀತಿಯಲ್ಲಿ ಇದನ್ನು ವಿನ್ಯಾಸ ಮಾಡಲಾಗಿದೆ. ಸಿಂಗಲ್ ಕಲರ್ ನಲ್ಲಿ ಈ ಶೂ ಲಭ್ಯವಾಗುತ್ತಿದೆ. ಇದು ಅಮೆಜಾನ್ ನಲ್ಲಿ 5,999 ರೂ.ಗೆ ದೊರೆಯುತ್ತಿದೆ.

ಬ್ರ್ಯಾಂಡ್ : ಸ್ಕೆಚರ್ಸ್
ಮೆಟೀರಿಯಲ್ ಟೈಪ್ : ರಬ್ಬರ್, ಫ್ಯಾಬ್ರಿಕ್
ಹೀಲ್ ಟೈಪ್ : ಫ್ಲಾಟ್
ವಾಟರ್ ರೆಸಿಸ್ಟೆಂಟ್ : ನೋ

Skechers Womens Gowalk 4 Convertible Walking Shoes Grey

7. ಫ್ಲೇವಿಯಾ ರನ್ನಿಂಗ್ ಶೂ
ಫ್ಲಾವಿಯಾ ಬ್ರ್ಯಾಂಡ್ ನ ಮಹಿಳೆಯರ Ft2026 ರನ್ನಿಂಗ್ ಶೂ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ದೊರೆಯುತ್ತಿದೆ. ವಿವಿಧ ಬಣ್ಣಗಳಲ್ಲಿ ದೊರಕುವ ಈ ಶೂ ಕಾಣಲು ಸಣ್ಣದಾಗಿ ಅಂದವಾಗಿದೆ. ಎಲ್ಲಾ ಬಟ್ಟೆಗಳಿಗೂ ಈ ಶೂ ಹೋಲುತ್ತದೆ. ಇದರ ಮೂಲ ಬೆಲೆ ₹2,999 ರೂ. ಆಗಿದ್ದು ಅಮೆಜಾನ್ ನಲ್ಲಿ 699 ರೂ.ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಫ್ಲೇವಿಯಾ
ಮೆಟೀರಿಯಲ್ ಟೈಪ್ : ಥರ್ಮೋಪ್ಲಾಸ್ಟಿಕ್ ಎಲಾಸ್ಟೊಮರ್ಗಳು, ಫ್ಯಾಬ್ರಿಕ್
ಹೀಲ್ ಟೈಪ್ : ಫ್ಲಾಟ್
ವಾಟರ್ ರೆಸಿಸ್ಟೆಂಟ್ : ನೋ

Flavia Women's Running Shoes (Mint Green 9 UK FT2026)

8. ಕ್ಯಾಂಪಸ್ ರನ್ನಿಂಗ್ ಶೂಸ್
ಕ್ಯಾಂಪಸ್ ಬ್ರ್ಯಾಂಡ್ ನ ಮಹಿಳೆಯರ ಬ್ರೌನಿ ರನ್ನಿಂಗ್ ಶೂಸ್ ನೋಡಲು ಭಾರೀ ಆಕರ್ಷಕವಾಗಿದ್ದು ಅಮೆಜಾನ್ ನಲ್ಲಿ ಅತ್ಯುತ್ತಮ ಬೆಲೆಗೆ ಲಭ್ಯವಾಗುತ್ತಿದೆ. ದೊಡ್ಡ ಗಾತ್ರದ ಶೂ ಇದಾಗಿದ್ದು ಕಂದು ಬಣ್ಣದಲ್ಲಿದೆ. ನೋಡಲು ಅತ್ಯುತ್ತಮವಾಗಿ ಇದರ ಮೈಲ್ಮೈ ಪದರ ಅತ್ಯಂತ ಸಾಫ್ಟ್ ಆಗಿದೆ. ಇದರ ಬೆಲೆ ಅಮೆಜಾನ್ ನಲ್ಲಿ 882 - ₹1,234ರೊಳಗೆ ಇದೆ. ಅತ್ಯುತ್ತಮ ಡೀಲ್ ಇದಾಗಿದೆ.

ಬ್ರ್ಯಾಂಡ್ : ಕ್ಯಾಂಪಸ್
ಮೆಟೀರಿಯಲ್ ಟೈಪ್ : ಥರ್ಮೋಪ್ಲಾಸ್ಟಿಕ್ ಎಲಾಸ್ಟೊಮರ್ಗಳು
ಹೀಲ್ ಟೈಪ್ : ಫ್ಲಾಟ್
ವಾಟರ್ ರೆಸಿಸ್ಟೆಂಟ್ : ನೋ

Campus Women's Brownie Rose Smoke/BLK Running Shoes 8-UK/India
₹1,099.00
₹1,899.00
42%

9. ಟ್ರೇಸ್ ಬೂಟ್ಸ್
ಟ್ರೇಸ್ ಕಂಪನಿಯ ಮಹಿಳೆಯರಿಗಾಗಿ ಅತ್ಯುತ್ತಮ ಬೂಟ್ ಗಳು ಅಮೆಜಾನ್ ನಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಾಗುತ್ತಿದೆ. ಇದನ್ನು ಮೊಣಕಾಲಿನ ಕೆಳಗಿನವರೆಗೆ ಧರಿಸಬಹುದಾಗಿದ್ದು ಜೀನ್ಸ್ ಪ್ಯಾಂಟ್ ಗೆ ಹಾಕಿದರೆ ಅತ್ಯುತ್ತಮ ಸ್ಟೈಲಿಷ್ ಆಗಿ ಕಾಣುವುದರಲ್ಲಿ ಯಾವುದೇ ಡೌಟ್ ಇಲ್ಲ. ಇದರ ಬೆಲೆ ಅಮೆಜಾನ್ ನಲ್ಲಿ 698 - ₹699 ರೂ. ಆಗಿದೆ.

ಬ್ರ್ಯಾಂಡ್ : ಟ್ರೇಸ್
ಮೆಟೀರಿಯಲ್ ಟೈಪ್ : ಸಿಂಥೇಟಿಕ್
ಹೀಲ್ ಟೈಪ್ : ಹೀಲ್
ವಾಟರ್ ರೆಸಿಸ್ಟೆಂಟ್ : ನೋ

TRASE Brown Boots for Women - 6 UK

10. ಪ್ಲೇಟೊ ಯುನಿಸೆಕ್ಸ್ ಸ್ನೀಕರ್ಸ್
ಪುರುಷರು ಮತ್ತು ಮಹಿಳೆಯರಿಗಾಗಿ ಪ್ಲೇಟೊ ಬ್ರ್ಯಾಂಡ್ ನ ಯುನಿಸೆಕ್ಸ್ ಸ್ನೀಕರ್ಸ್ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ. ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ಈ ಶೂಗಳು ಲಭ್ಯವಾಗುತ್ತಿದೆ. ದೀರ್ಘಕಾಲ ಬಾಳಿಕೆ ಬರುವ ಸೌಕರ್ಯ, ಹಗುರವಾದ ಮತ್ತು ಹೆಚ್ಚಿನ ಹಿಡಿತದ ಔಟ್ ಸೋಲ್ ವ್ಯವಸ್ಥೆ ಇದೆ. ಇದರ ಮೂಲ ಬೆಲೆ 2,399 ರೂ. ಆಗಿದ್ದು ಅಮೆಜಾನ್ ನಲ್ಲಿ 1,799 ರೂ.ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಪ್ಲೇಟೊ
ಮೆಟೀರಿಯಲ್ ಟೈಪ್ : ಪಾಲಿಯೆಸ್ಟರ್
ಹೀಲ್ ಟೈಪ್ : ಫ್ಲ್ಯಾಟ್
ವಾಟರ್ ರೆಸಿಸ್ಟೆಂಟ್ : ಯಸ್

Plaeto Unisex Black Sneakers for Men & Women, 11UK

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion