ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಸೇಲ್‌ 2021: ಬ್ಯೂಟಿ ಪ್ರಾಡಕ್ಸ್‌ ಹಾಗೂ ಬಟ್ಟೆಗಳ ಮೇಲೆ 70%ರಷ್ಟು ರಿಯಾಯಿತಿ

By Boldsky Desk

Those who have already availed their 10% discount on HDFC Bank cards, can now use their cards to avail the discount again till 8th October, 2021.

Amazon Great Indian Sale 2021: Upto 70% Offer On Shirt and Handbags Items on Amazon

ನಿಮ್ಮ ನೆಚ್ಚಿನ ಆನ್‌ಲೈನ್ ಶಾಪಿಂಗ್ ತಾಣ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಸೇಲ್‌ ತಮ್ಮ ಗ್ರಾಹಕರಿಕೆ ಹಲವು ಪ್ರಾಡಕ್ಟ್‌ಗಳ ಮೇಲೆ ಬರೋಬ್ಬರಿ 60% ರಿಂದ 70% ರಿಯಾಯಿತಿ ನೀಡುತ್ತಿದೆ. ಶರ್ಟ್‌ಗಳು, ಹ್ಯಾಂಡ್‌ಬ್ಯಾಗ್‌ನಿಂದ ಮೇಕಪ್‌ ಪ್ರಾಡಕ್ಟ್‌ಗಳವರೆಗೆ ಅತೀ ಕಡಿಮೆ ಬೆಲೆಗೆ ಬ್ರಾಂಡೆಡ್ ವಸ್ತುಗಳನ್ನು ಖರೀದಿಸಲು ಅವಕಾಶ ನೀಡಿದೆ. ಈ ಅವಕಾಶವನ್ನು ಮಿಸ್‌ ಮಾಡಿಕೊಳ್ಳಲೇಬೇಡಿ. ಯಾವೆಲ್ಲಾ ವಸ್ತುಗಳ ಮೇಲೆ ಅಮೆಜಾನ್‌ ಆಫರ್‌ ನೀಡಿದೆ ಇಲ್ಲಿದೆ ಪಟ್ಟಿ:

Arrow Men's Solid Regular fit Formal Shirt (AFZSH1004_Dk. Green 40)

1. ಆರೋ ಕಂಪನಿಯ ಪುರುಷರ ಫಾರ್ಮಲ್‌ ಶರ್ಟ್‌

ಕಚೇರಿಗಳಿಗೆ ಅಥವಾ ಪ್ರಮುಖ ಸಭೆ, ಸಮಾರಂಭಗಳಲ್ಲಿ ನಿಮ್ಮ ಲುಕ್‌ ಎಲಿಗೆಂಟ್‌ ಆಗಿರಲು ಆರೋ ಪುರುಷರ ಫಾರ್ಮಲ್‌ ಶರ್ಟ್‌ ಅತ್ಯುತ್ತಮ ಆಯ್ಕೆ. ಅಲ್ಲದೇ ಅತೀ ಕಡಿಮೆ ಬೆಲೆಗೆ ಲಭ್ಯವಿರುವ ನೀಲಿ ಬಣ್ಣದ ಈ ಶರ್ಟ್‌ ಉದ್ದನೆಯ ತೋಳು ಇದ್ದು ಹಾಗೂ ಸ್ಲಿಮ್ ಫಿಟ್ ಆಗಿ ಕಾಣುತ್ತದೆ. ಈ ಕ್ಲಾಸಿಕ್ ಕಾಲರ್ ಶರ್ಟ್ ಅನ್ನು 100% ಹತ್ತಿಯಿಂದ ತಯಾರಿಸಲಾಗಿದೆ. ರಿಯಾಯಿತಿ ದರದಲ್ಲಿ ನಿಮ್ಮ ಕೈಸೇರುವ ಈ ಶರ್ಟ್ ಖಂಡಿತವಾಗಿಯೂ ನಿಮ್ಮನ್ನು ವಿಶಿಷ್ಟವಾಗಿ ಕಾಣುವಂತೆ ಮಾಡಬಹುದು.

Adidas Men's Textile Ub21 Td Ftwwht/Cblack/Gresix Running Shoes - 12 UK

2. ಅಡೀಡಸ್ ಪುರುಷರ UB21 TD ರನ್ನಿಂಗ್ ಶೂ

ಬೆಳಗಿನ ವಾಕಿಂಗ್‌, ಚಾರಣ, ಜಿಮ್‌, ವ್ಯಾಯಾಮ ಮಾಡಲು ಬೆಸ್ಟ್‌ ಆಯ್ಕೆ ಅಡೀಡಸ್ ಕಂಪನಿಯ ಪುರುಷರ UB21 TD ರನ್ನಿಂಗ್ ಶೂ. ಶೂ ಕೆಳಗೆ ರಬ್ಬರ್‌ನಿಂದ ತಯಾರಿಸಲ್ಪಟ್ಟಿದ್ದು ಹೆಚ್ಚು ಗ್ರಿಪ್‌ ಇರುತ್ತದೆ ಮತ್ತು ಧರಿಸಲು ಸಹ ಆರಾಮವನ್ನು ನೀಡುತ್ತವೆ. ಮೂರು ವಿಭಿನ್ನ ಬಣ್ಣಗಳಲ್ಲಿಈ ಶೂ ಲಭ್ಯವಿದೆ. ಈ ಆಫರ್‌ ಮಿಸ್‌ ಮಾಡಿಕೊಳ್ಳದೇ ಇಂದೇ ಶೂ ಖರೀದಿಸಿ.

Fossil Gen 6 Digital Black Dial Men's Watch-FTW4059
₹19,996.00
₹24,995.00
20%

3. ಫಾಸಿಲ್‌ ಜೆನ್ 6 ಸ್ಮಾರ್ಟ್ ವಾಚ್ AMOLED ಸ್ಕ್ರೀನ್

ಬ್ರಾಂಡೆಟ್‌ ಕಂಪನಿಯ ಅತ್ಯುತ್ತಮ ತಂತ್ರಜ್ಞಾನದ ವಾಚ್‌ ಅನ್ನು ಹುಡುಕುತ್ತಿರುವವರಿಗೆ ಇಲ್ಲಿದೆ ಬೆಸ್ಟ್‌ ಆಯ್ಕೆ. ಈ ಸ್ಮಾರ್ಟ್ ವಾಚ್ ಗೂಗಲ್ ವರ್ಕ್‌ನಿಂದ ವೇರ್ ಓಎಸ್‌ನೊಂದಿಗೆ ಚಾಲಿತವಾಗಿದೆ. ವಾಚ್ ಗೂಗಲ್ ಫಿಟ್ ಬಳಸಿ ನಿಮ್ಮ ಹೃದಯ ಬಡಿತವನ್ನು ಟ್ರ್ಯಾಕ್ ಮಾಡಬಹುದು. ಇದು ಬ್ಲೂಟೂತ್ ಸಂಪರ್ಕವನ್ನು ಹೊಂದಿದ್ದು, 1 ತಿಂಗಳ ಖಾತರಿಯನ್ನು ಹೊಂದಿದೆ. ನಿಮ್ಮ ಕೈಗೆ ಹೊಸ ತಂತ್ರಜ್ಞಾನದ ಹಾಗೂ ಡಿಜಿಟಲ್‌ ವಾಚ್‌ ಆಕರ್ಷಕ ಲುಕ್‌ ನೀಡುತ್ತದೆ. ಆಫರ್‌ನಲ್ಲಿ ಈ ವಾಚ್‌ ಅನ್ನು ಇಂದೇ ಖರೀದಿಸಿ.

CANDERE - A KALYAN JEWELLERS COMPANY 22Kt (916) Yellow Gold Traditional Wedding Tushi Choker Necklace For Women
₹21,160.00
₹24,965.00
15%

4. ಕ್ಯಾಂಡೆರೆ ಚಿನ್ನದ ನೆಕ್‌ಲೆಸ್‌ (22 ಕ್ಯಾರೆಟ್‌)

ಮಹಿಳೆಯರಿಗಾಗಿ ವಿಶೇಷ ಆಫರ್‌ ನೀಡಿರುವ ಅಮೆಜಾನ್‌ ಕಲ್ಯಾಣ್ ಜ್ಯುವೆಲ್ಲರ್ಸ್‌ನ ಕ್ಯಾಂಡೆರ್ ಹಳದಿ ಚಿನ್ನದ ಹಾರವನ್ನು ಆಫರ್‌ನಲ್ಲಿ ನೀಡುತ್ತಿದೆ. ಈ ಹಾರದ ಒಟ್ಟು ತೂಕ 8.48 ಗ್ರಾಂ ಮತ್ತು ಇದು 22 ಕ್ಯಾರೆಟ್‌ ಚಿನ್ನವಾಗಿದೆ. ನಿಮ್ಮ ಕತ್ತಿನ ಅಂದವನ್ನು ಹೆಚ್ಚಿಸುವ ಈ ಸರ ಉಡುಗೊರೆಯಾಗಿ ನೀಡಲು ಸಹ ಅತ್ಯುತ್ತಮ ಆಯ್ಕೆ. ಆಫರ್‌ನಲ್ಲಿ ಈ ನೆಕ್‌ಲೆಸ್‌ ಅನ್ನು ಇಂದೇ ಖರೀದಿಸಿ.

Lavie Women's Chapada Satchel Bag Plum Ladies Purse Handbag
₹1,349.00
₹4,890.00
72%

5. ಲ್ಯಾವೀ ಚಾಪಡ ಮಹಿಳೆಯರ ಹ್ಯಾಂಡ್‌ ಬ್ಯಾಗ್‌

ಲ್ಯಾವೀ ಚಾಪಡ ಮಹಿಳೆಯರ ಹ್ಯಾಂಡ್‌ ಬ್ಯಾಗ್‌ ಬಾಳಿಕೆ ಬರುವ, ಹಗುರವಾದ ಪ್ರಾಡಕ್ಟ್. ಎಲಿಗೆಂಟ್‌ ಲುಕ್‌ ನೀಡುವ ಈ ಬ್ಯಾಗ್‌ ಹಿಡಿಕೆಯು ಗೋಲ್ಡನ್‌ ಬಣ್ಣದ ಪ್ರೀಮಿಯಂ ಮೆಟಾಲಿಕ್ ಗೋಲ್ಡ್ ರಿಂಗ್ ಹ್ಯಾಂಡಲ್‌ಗಳ ವಿನ್ಯಾಸವನ್ನು ಹೊಂದಿದ್ದು, ಹಿಡಿಯಲು ಸಹ ತುಂಬಾ ಸುಲಭವಾಗಿದೆ. ಫೋನ್, ಪೋರ್ಟಬಲ್ ಚಾರ್ಜರ್, ಕೀಗಳು, ಹೇರ್ ಬ್ರಷ್, ವಾಲೆಟ್, ಸ್ಯಾನಿಟೈಸರ್, ಸನ್ ಗ್ಲಾಸ್ ಇತ್ಯಾದಿಗಳನ್ನು ಇಡಲು ಈ ಹ್ಯಾಂಡ್ ಬ್ಯಾಗ್ ಸಾಕಷ್ಟು ಶೇಖರಣಾ ಸ್ಥಳ ಸಹ ಇದೆ. ಇದು 2 ಮುಖ್ಯ ವಿಭಾಗಗಳನ್ನು ಹೊಂದಿದೆ ಮತ್ತು ಈ ಹ್ಯಾಂಡ್‌ಬ್ಯಾಗ್ ಎಲ್ಲಾ ಸಂದರ್ಭಗಳಲ್ಲೂ ಬಳಸಲು ಸೂಕ್ತವಾಗಿದೆ.

Lakmé Absolute Spotlight Eye Shadow Palette, Smokin Glam, 12 g
₹575.00
₹995.00
42%

6. ಲಕ್ಮಿ ಸ್ಪಾಟ್‌ಲೈಟ್ ಐ ಶ್ಯಾಡೋ

ಗಾಢ ಬಣ್ಣಗಳನ್ನು ಹೊಂದಿರುವ ಲ್ಯಾಕ್ಮೆ ಕಂಪನಿಯ ಐ ಶ್ಯಾಡೋ ನಿಮ್ಮ ಕಣ್ಣಿನ ಅಂದವನ್ನು ಹೆಚ್ಚಿಸುವುದಲ್ಲಿ ಸಂಶಯವಿಲ್ಲ. ಈ ಐ ಶ್ಯಾಡೋದಲ್ಲಿ ವಿಭಿನ್ನವಾದ 12 ರ್ಬನಣಗಳಿದ್ದು, ಗ್ಲಿಟರ್‌ ಸಹಿತ ಹಾಗೂ ಗ್ಲಿಟರ್‌ ಇಲ್ಲದ ಎರಡು ಬಣ್ಣಗಳಿವೆ. ಬಹಳ ಹಗುರವಾಗಿದೆ, ಕಣ್ಣಿನ ಯಾವುದೇ ರೀತಿಯ ಹಾನಿಯಾಗದಂತೆ ಇದನ್ನು ತಯಾರಿಸಲಾಗಿದೆ ಅಲ್ಲದೆ ಇದನ್ನು ಬಳಸಿದಾಗ ಹಗುರವಾದ ಫೀಲ್‌ ನೀಡುತ್ತದೆ.

W for Woman Women's Georgette Kurta (18FESP11560-50701_Green_Small)
₹4,002.00
₹7,999.00
50%

7 ಮಹಿಳೆಯರ ಜಾರ್ಜೆಟ್‌ ಕುರ್ತಾ

ಪಾರ್ಟಿ ವೇರ್‌ ವಿನ್ಯಾಸ ಹಸಿರು ಬಣ್ಣದ ಜಾರ್ಜೆಟ್‌ ಹಬ್ಬ, ಶುಭ ಸಮಾರಂಭಗಳಿಗೆ ನಿಮ್ಮ ಲುಕ್‌ ಅನ್ನು ಅಕರ್ಷಕವಾಗಿಸುತ್ತದೆ. ಟಾಪ್‌, ಫಲಾಜೋ ವಿನ್ಯಾಸದ ಪ್ಯಾಂಟ್‌ ಹಾಗೂ ದುಪ್ಪಟ್ಟಾ ಎಲ್ಲವೂ ಬೆಳ್ಳಿಯ ಬಣ್ಣದ ಮೆಷಿನ್‌ ವರ್ಕ್‌ ಮಾಡಲಾಗಿದೆ. ಈ ಕುರ್ತಾ ಧರಿಸಲು ಹೆಚ್ಚೇನೂ ಭಾರ ಇಲ್ಲವಾದರೂ ನೋಡಳು ರಿಚ್‌ ಲುಕ್‌ ನಿಡುತ್ತದೆ.

Fastrack Men's 100% UV protected Black Lens Square Sunglasses
₹680.00
₹899.00
24%

8. ಫಾಸ್ಟ್ರಾಕ್ ಮೆನ್ ಸ್ಕ್ವೇರ್ ಸನ್‌ಗ್ಲಾಸ್ ಬ್ಲ್ಯಾಕ್ ಫ್ರೇಮ್ ಬ್ಲ್ಯಾಕ್ ಲೆನ್ಸ್

ಶೇಕಡಾ 100ರಷ್ಟು ಯುವಿ ರಕ್ಷಿತ ಫಾಸ್ಟ್ರಾಕ್ ಮೆನ್ ಸ್ಕ್ವೇರ್ ಸನ್‌ಗ್ಲಾಸ್ ನಿಮ್ಮನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ. ಈ ಸನ್ಗ್ಲಾಸ್ ಪ್ಲಾಸ್ಟಿಕ್ ಫ್ರೇಮ್ ಅನ್ನು ಒಳಗೊಂಡಿರುತ್ತದೆ ಮತ್ತು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ಎಲ್ಲ ಡ್ರೆಸ್‌ಗೂ ಮ್ಯಾಚ್‌ ಆಗುವ ಸನ್‌ಗ್ಲಾಸ್ ಅನ್ನು ಎರಡು ಬಾರಿ ಯೋಚಿಸದೇ ಇಂದೇ ಖರೀದಿಸಿ ಲುಕ್‌ ಜೊತೆಗೆ ನಿಮ್ಮ ಕಣ್ಣಿನ ರಕ್ಷಣೆಯನ್ನು ಮಾಡಿಕೊಳ್ಳಿ.

Forest Essentials Hair Cleanser Bhringraj&Shikakai|Ayurvedic Shampoo For Hair Growth&Hair Fall Control|Anti-Dandruff Shampoo|Sls/Sles (Sulphates)Free,Paraben Free|Natural Shampoo For Women&Men|200 Ml
₹1,575.00 (₹787.50 / 100 ml)

9. ಫಾರೆಸ್ಟ್ ಎಸೆನ್ಷಿಯಲ್ಸ್ ಹೇರ್ ಕ್ಲೆನ್ಸರ್ ಶಾಂಪೂ

ನಿಮ್ಮ ಕೂದಲ ಆರೈಕೆಗೆ ಪ್ರತಿಯೊಬ್ಬರು ಹೊಂದಿರಬೇಕಾದ ನೈಸರ್ಗಿಕ ಶ್ಯಾಂಪೂ ಇದು. ಈ ಭೃಂಗರಾಜ್ ಮತ್ತು ಶೀಗೆಕಾಯಿ ಶಾಂಪೂ ನೈಸರ್ಗಿಕ ಎಣ್ಣೆಗಳಿಂದ ಕೂಡಿದ್ದು, ಹಾನಿಯಾಗದಂತೆ ನೆತ್ತಿ ಮತ್ತು ಕೂದಲನ್ನು ಪರಿಣಾಮಕಾರಿಯಾಗಿ ಸ್ವಚ್ಛಗೊಳಿಸುತ್ತದೆ. ತಲೆಹೊಟ್ಟು ನಿಯಂತ್ರಿಸಲು ಶಾಂಪೂ ಸಹಾಯ ಮಾಡುತ್ತದೆ ಅಲ್ಲದೆ ರಾಸಾಯನಿಕಗಳಿಂದ ಮುಕ್ತವಾಗಿದೆ.

Titan Neo Iv Analog Black Dial Men's Watch-NL1805NM01/NP1805NM01
₹6,925.00
₹7,695.00
10%

10. ಟೈಟಾನ್ ನಿಯೋ ಐವಿ ಮೆನ್ಸ್‌ ವಾಚ್

ಅನಲಾಗ್ ಡಿಸ್‌ಪ್ಲೇ ಮತ್ತು ಕ್ವಾರ್ಟ್ಜ್ ಮುಮೆಂಟ್ ಅನ್ನು ಹೊಂದಿರುವ ಕ್ಪಪು ಬಣ್ಣದ ಈ ವಾಚ್‌ ನಿಮ್ಮ ವಿಭಿನ್ನ ಲುಕ್‌ ನೀಡಿತ್ತದೆ. ಫಾರ್ಮಲ್ಸ್‌ ಹಾಗೂ ಕ್ಯಾಶುಯಲ್ಸ್‌ನಲ್ಲೂ ಸ್ಮಾರ್ಟ್ ಆಗು ಕಾಣುವಂತೆ ಮಾಡುವ ಈ ವಾಚ್‌ ವಾಟರ್‌ ಪ್ರೂಫ್‌ ಆಗಿದೆ. ಈ ಮಲ್ಟಿಫಂಕ್ಷನ್ ವಾಚ್ ಮೇಲೆ ತಯಾರಕಾ ಕಂಪನಿ 24 ತಿಂಗಳ ತಯಾರಕರ ಖಾತರಿ ನೀಡುತ್ತದೆ.

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion