ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಸೇಲ್‌ 2021: ಮನೆ ಉಪಕರಣಗಳು ಹಾಗೂ ಮೋಟರ್‌ ಬೈಕ್‌ ಪ್ರಾಡಕ್ಸ್‌ ಮೇಲೆ 80%ರಷ್ಟು ರಿಯಾಯಿತಿ

By Boldsky Desk

Those who have already availed their 10% discount on HDFC Bank cards, can now use their cards to avail the discount again till 8th October, 2021.

ಗ್ರಾಹಕರ ನಂಬಿಕೆಯನ್ನು ಗಳಿಸಿರುವ ಅಮೆಜಾನ್‌ ಆನ್‌ಲೈನ್‌ ಮಾರಾಟ ಕಂಪನಿ "ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಸೇಲ್‌ 2021 " ಹಲವು ಪ್ರಾಡಕ್ಟ್‌ಗಳ ಮೇಲೆ ತಮ್ಮ ಗ್ರಾಹಕರಿಗೆ ಬಹುದೊಡ್ಡ ರಿಯಾಯಿತಿಯನ್ನು ನೀಡುತ್ತಿದೆ. ಒಂದು ತಿಂಗಳ ಅವಧಿಯ ಈ ಆಚರಣೆಯು ಪ್ರೈಮ್ ಸದಸ್ಯರಿಗೆ ಒಂದು ದಿನ ಮುನ್ನವೇ ಆರಂಭಿಕ ಪ್ರವೇಶವಿದ್ದು, 3ನೇ ಅಕ್ಟೋಬರ್‌ನಲ್ಲಿ ಈ ಭರ್ಜರಿ ಆಫರ್‌ ಪ್ರಾರಂಭವಾಗುತ್ತಿದೆ.

Amazon Great Indian Sale 2021: Up to 80% Off On Home needs and Motorbike Accessories

ಅಮೆಜಾನ್‌ ನೀಡುತ್ತಿರುವ ಆಫರ್‌ ಗ್ರಾಹಕರಿಗೆ ಖಂಡಿತವಾಗಿಯೂ ಸಾಕಷ್ಟು ಹಣವನ್ನು ಉಳಿಸುವುದರಲ್ಲಿ ಸಂಶಯವಿಲ್ಲ. ಈ ಲೇಖನದಲ್ಲಿ, ಅಮೆಜಾನ್‌ ಮನೆಯ ಕೆಲಸಗಳಿಗೆ ಅಗತ್ಯವಿರುವ ವಸ್ತುಗಳು ಹಾಗೂ ಮೋಟರ್‌ ಬೈಕ್‌ನ ಪರಿಕರಗಳ ಮೇಲೆ ನೀಡುತ್ತಿರುವ ಆಫರ್‌ಗಳ ಮಾಹಿತಿ ನೀಡಿಲಿದ್ದೇವೆ, ಪ್ರಾಡಕ್ಟ್‌ ಸ್ಟಾಕ್‌ ಮುಗಿಯುವ ಮುನ್ನ ಈ ಅದ್ಭುತ ಉತ್ಪನ್ನಗಳನ್ನು ಖರೀದಿಸುವುದನ್ನು ತಪ್ಪಿಸಬೇಡಿ:

KENT Supreme RO Water Purifier | 4 Years Free Service| Multiple Purification Process | RO + UF + TDS Control + UV LED Tank | 8L Tank | 20 LPH Flow
₹14,449.00
₹19,500.00
26%

KENT ಸುಪ್ರೀಂ 2020, ವಾಲ್ ಮೌಂಟಬಲ್, RO + UF + TDS ಕಂಟ್ರೋಲ್ ವಾಟರ್ ಪ್ಯೂರಿಫೈಯರ್

KENT ಸುಪ್ರೀಂ ವಾಟರ್ ಪ್ಯೂರಿಫೈಯರ್ ಆರ್ಸೆನಿಕ್, ತುಕ್ಕು, ಕೀಟನಾಶಕಗಳು ಮತ್ತು ಫ್ಲೋರೈಡ್‌ಗಳಂಥ ಕಲ್ಮಶಗಳನ್ನು ತೆಗೆದುಹಾಕುವ ಮೂಲಕ ನಿಮ್ಮ ಎಲ್ಲಾ ನೀರಿನ ಸಮಸ್ಯೆಗಳನ್ನು ನಿವಾರಿಸುತ್ತದೆ. ಈ ವಾಟರ್ ಪ್ಯೂರಿಫೈಯರ್ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳನ್ನು ಕೊಲ್ಲುತ್ತದೆ ಮತ್ತು ಕುಡಿಯಲು ಶುದ್ಧ ನೀರನ್ನು ನೀಡುತ್ತದೆ. ಈ ವಾಲ್-ಮೌಂಟೆಡ್ ಪ್ಯೂರಿಫೈಯರ್ ಅದರ ಕಾಂಪ್ಯಾಕ್ಟ್ ಗಾತ್ರದಿಂದಾಗಿ ಬಳಸಲು ಸಹ ಸುಲಭವಾಗಿದೆ. ಶುದ್ಧೀಕರಿಸಿದ ನೀರು ಸದಾ ಕುಡಿಯಲು ಸಿದ್ಧವಿರುವಂಥ ಸ್ಟೋರೆಜ್‌ ಸಹ ಇದೆ, ಇದು ಹೆಚ್ಚು ಕಾಲ ನೀರನ್ನು ಶುದ್ಧವಾಗಿರಿಸುತ್ತದೆ. ಈ ವಾಟರ್ ಪ್ಯೂರಿಫೈಯರ್ ಅನ್ನು ಖರೀದಿಸಲು ಈ ಲಿಂಕ್‌ ಕ್ಲಿಕ್‌ ಮಾಡಿ.

Wakefit Microfiber Height Adjustable Hollow Fibre Sleeping Pillow With Zip | Set of 2 (White And Grey, 27 X 16 Inches)
₹721.00
₹1,141.00
37%

ವೇಕ್‌ಫಿಟ್ ಹಾಲೋ ಫೈಬರ್ ಪಿಲ್ಲೊ

ಉತ್ತಮ ನಿದ್ರೆ ಮುಂದಿನ ನಮ್ಮ ದಿನವನ್ನು ಇನ್ನಷ್ಟು ಉತ್ತಮವಾಗಿಸುತ್ತದೆ. ಆದ್ದರಿಂದ ನಿದ್ರೆಯಲ್ಲಿ ಯಾರೂ ರಾಜಿ ಮಾಡಿಕೊಳ್ಳಬಾರದು. ಇದಕ್ಕಾಗಿ ವೇಕ್‌ಫಿಟ್ ಹಾಲೋ ಫೈಬರ್ ಪಿಲ್ಲೊ ಅತ್ಯುತ್ತಮ ಪರಿಕರ. ತುಂಬಾ ಮೃದು ಮತ್ತು ಆರಾಮದಾಯಕವಾಗಿರುವ ಇದು ಬಿಳಿ ಮತ್ತು ಬೂದು ಎರಡು ಬಣ್ಣಗಳಲ್ಲಿ ಲಭ್ಯವಿದೆ, 68.58 ಸೆಂ.ಮೀ X 40.64 ಸೆಂ. ಮೀನ ಇದು 2 ಪಿಲ್ಲೊಗಳು ನಿಮಗೆ ಸಿಗುತ್ತದೆ. ತಯಾರರು ಇದಕ್ಕೆ 3 ತಿಂಗಳ ಖಾತರಿಯೊಂದಿಗೆ ನೀಡಿದ್ದಾರೆ. ಈ ಪ್ರಾಡಕ್ಟ್‌ ಖರೀದಿಸಲು ಈ ಲಿಂಕ್‌ ಕ್ಲಿಕ್‌ ಮಾಡಿ.

Prestige IRIS Toughened Glass-Top 2 Brass Burner LPG Gas Stove | Black | Spill Proof | Ergonomic Knobs | Tri-Pin Brass Burners |Open
₹2,624.00
₹5,850.00
55%

ಪ್ರೆಸ್ಟೀಜ್ IRIS LPG ಗ್ಯಾಸ್ ಸ್ಟವ್, 2 ಬರ್ನರ್

ಅಡುಗೆ ಮನೆಯಲ್ಲಿ ಮಹಿಳೆಯರ ಸ್ನೇಹಿ ಪ್ರೆಸ್ಟೀಜ್ IRIS LPG ಗ್ಯಾಸ್ ಸ್ಟವ್ ಎಲ್ಲರ ಮನೆಯಲ್ಲೂ ಇರಬೇಕಾದ ಪ್ರಾಡಕ್ಟ್‌. ನಿರ್ವಹಿಸಲು ಬಹಳ ಸುಲಭವಾದ ಇದು ಗಟ್ಟಿಯಾದ ಕಪ್ಪು ಗಾಜಿನ ಮೇಲ್ಭಾಗದೊಂದಿಗೆ ಬರುತ್ತದೆ ಅದು ಗೀರುಗಳು ಆಗದಂತೆ ಪ್ರತಿರೋಧಿಸುತ್ತದೆ. ಪೌಡರ್ ಕೋಟರ್ ಮಿಲ್ಡ್ ಸ್ಟೀಲ್ ಜೊತೆಗೆ ಗ್ಲಾಸ್ ಟಾಪ್, ಮ್ಯಾನುಯಲ್ ನ ಗ್ಯಾಸ್ ಸ್ಟವ್ ಇದು 2 ವರ್ಷಗಳ ಖಾತರಿಯನ್ನು ಸಹ ಹೊಂದಿದೆ. ಈ ಪ್ರಾಡಕ್ಟ್‌ ಖರೀದಿಸಲು ಈ ಲಿಂಕ್‌ ಕ್ಲಿಕ್‌ ಮಾಡಿ.

GOQii Smart Vital Fitness SpO2 1.3" HD Full Touch, Smart Notification Waterproof Smart Watch for Android Phones Blood Oxygen, Fitness, Sports & Sleep Tracking with 3 Months Personal Coaching (Black)

GOQii ಸ್ಮಾರ್ಟ್ ವೈಟಲ್ ಫಿಟ್ನೆಸ್ SpO2, ದೇಹದ ಉಷ್ಣತೆ ಮತ್ತು BP ಟ್ರ್ಯಾಕರ್

ಈ ಸ್ಮಾರ್ಟ್ GOQii ಸ್ಮಾರ್ಟ್ ಫಿಟ್ನೆಸ್ ಟ್ರ್ಯಾಕರ್ ವಾಚ್‌ ಮೂಲಕ ನಿಮ್ಮ ಆರೋಗ್ಯವನ್ನು ನೀವೇ ನಿಯಂತ್ರಿಸಬಹುದು. ಇದು ISO ನಿಂದ 3 ಶ್ರೇಣಿಗಳ ಅಡಿಯಲ್ಲಿ ಪ್ರಮಾಣೀಕರಿಸಲ್ಪಟ್ಟಿದೆ ಮತ್ತು ನಿಮ್ಮ ದೇಹದ ಉಷ್ಣತೆ, ರಕ್ತದೊತ್ತಡ ಮತ್ತು ರಕ್ತದ ಆಮ್ಲಜನಕದ (SpO2) ಮಟ್ಟವನ್ನು ಮೇಲ್ವಿಚಾರಣೆ ಮಾಡುವ ಸ್ಮಾರ್ಟ್ ತಂತ್ರಜ್ಞಾನವನ್ನು ಹೊಂದಿದೆ. ಇದು 24x7 ಹೃದಯದ ಮೇಲ್ವಿಚಾರಣೆ ಮತ್ತು ಆಟೋ ಸ್ಲೀಪ್ ಟ್ರ್ಯಾಕಿಂಗ್ ಕಾರ್ಯವನ್ನು ಹೊಂದಿದೆ. ಇದರಲ್ಲಿ ಇಡೀ ದಿನದ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಬಹುದು. ಈ ಪ್ರಾಡಕ್ಟ್‌ ಖರೀದಿಸಲು ಈ ಲಿಂಕ್‌ ಕ್ಲಿಕ್‌ ಮಾಡಿ.

Home Centre Emily Fabric 3-Seater Sofa - Beige

ಹೋಮ್ ಸೆಂಟರ್ ಪಾಲಿಯೆಸ್ಟರ್ ಎಮಿಲಿ ಫ್ಯಾಬ್ರಿಕ್ 3 ಸೀಟರ್ ಸೋಫಾ

ನೋಡಲು ತುಂಬಾ ಫ್ಯಾಷನಬಲ್‌ ಮತ್ತು ಬಾಳಿಕೆ ಬರುವ 3 ಸೀಟರ್ ಸೋಫಾ ನಿಮ್ಮ ಮನೆಯ ಅಂದವನ್ನು ಖಂಡಿತವಾಗಿಯೂ ಚೆಂದಗೊಳಿಸುತ್ತದೆ. ತಯಾರಕರು ಇದನ್ನು ಪಾಲಿಯೆಸ್ಟರ್ ಅನ್ನು ಬಳಸಿ ತಯಾರಿಸಿದ್ದು, ಕಠಿಣವಾಗಿದೆ. ಇದು ಒಂದು ವರ್ಷದ ಖಾತರಿಯೊಂದಿಗೆ ಬರುತ್ತದೆ. ಉತ್ಪನ್ನದ ಆಯಾಮಗಳು ಉದ್ದ -184 ಸೆಂಮೀ, ಅಗಲ -92 ಸೆಂಮೀ, ಎತ್ತರ -88 ಸೆಂಮೀ. ನೀವು ಸಹ ಈ ಆರಾಮದಾಯಕ ಸೋಫಾ ಖರೀದಿಸಲು ಈ ಲಿಂಕ್‌ ಕ್ಲಿಕ್‌ ಮಾಡಿ.

Scotch-Brite 2-in-1 Bucket Spin Mop (Green, 2 Refills), 4 Pcs
₹1,025.00
₹1,800.00
43%

ಸ್ಕಾಚ್-ಬ್ರೈಟ್ 2-ಇನ್ -1 ಬಕೆಟ್ ಸ್ಪಿನ್ ಮಾಪ್ 4 ಪಿಸಿಗಳು

ಸೊಂಟಕ್ಕೆ ನೋವಾಗದಂತೆ, ಕೈ ಗಲೀಜಾಗದಂತೆ ಮನೆಯನ್ನು ಸ್ವಚ್ಚಗೊಳಿಸಲು ನೀವು ಖರೀದಿಸಲೇಬೇಕಾದ ಪ್ರಾಡಕ್ಟ್‌ ಇದು. ಸ್ಕಾಚ್-ಬ್ರೈಟ್ 2-ಇನ್ -1 ಬಕೆಟ್ ಸ್ಪಿನ್ ಮಾಪ್ ಸುಲಭವಾಗಿ ಸುತ್ತುವುದು ಮತ್ತು ತೊಳೆಯಲು ಟ್ವಿನ್ ಬಕೆಟ್ ಸ್ಪಿನ್ ಮಾಪ್‌ನೊಂದಿಗೆ ಬರುತ್ತದೆ. ಡಿಟ್ಯಾಚೇಬಲ್ ಹ್ಯಾಂಡಲ್‌ಗಳೊಂದಿಗೆ, ನೀವು ಅವುಗಳನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಬಹುದು. ಉನ್ನತವಾದ ಸ್ವಚ್ಛತೆಗಾಗಿ ಮೈಕ್ರೋಫೈಬರ್ ತಂತ್ರಜ್ಞಾನ ಇದೆ. 360 ಡಿಗ್ರಿ ಟೆಲಿಸ್ಕೋಪಿಕ್ ಹ್ಯಾಂಡಲ್ ಸುಲಭವಾಗಿ ಮೂಲೆಗಳನ್ನು ತಲುಪುತ್ತದೆ. ಈ ಪ್ರಾಡಕ್ಟ್‌ ಖರೀದಿಸಲು ಈ ಲಿಂಕ್‌ ಕ್ಲಿಕ್‌ ಮಾಡಿ.

Steelbird SBA-1 R2K ISI Certified Full Face Graphic Helmet in Matt Finish (Large 600 MM, Matt Black Red with Smoke Visor)
₹1,919.00
₹2,399.00
20%

ಸ್ಟೀಲ್ ಬರ್ಡ್ ಗ್ರಾಫಿಕ್ಸ್ ಹೆಲ್ಮೆಟ್

ಹೆಡ್‌ಲೈಟ್‌ಗಳಿಗೆ ಬದಲಿಗಳಿವೆ, ತಲೆಗಳಲ್ಲ. ಈ ಸ್ಟೀಲ್ ಬರ್ಡ್ ಹೆಲ್ಮೆಟ್ ಸೊಗಸಾಗಿ ಕಾಣುವುದಲ್ಲದೆ ನಿಮ್ಮ ಮೋಟಾರ್ ಬೈಕ್ ನಲ್ಲಿ ಸವಾರಿ ಮಾಡುವಾಗಲೆಲ್ಲಾ ನಿಮ್ಮನ್ನು ರಕ್ಷಿಸುತ್ತದೆ. ದೊಡ್ಡದಾದ 600 ಎಂಎಂ, ಮ್ಯಾಟ್ ಬ್ಲಾಕ್ ವಿತ್ ರೆಡ್ ಈ ಹೆಲ್ಮೆಟ್ ವಿನ್ಯಾಸದಲ್ಲಿ ಸ್ಲಿಮ್ ಮತ್ತು ಹಗುರವಾಗಿರುತ್ತದೆ. ಈ ಪ್ರಾಡಕ್ಟ್‌ ಖರೀದಿಸಲು ಈ ಲಿಂಕ್‌ ಕ್ಲಿಕ್‌ ಮಾಡಿ.

Bosch Professional GWS 600 Angle Grinder - 670W, 100mm, M10 (Blue), Multipurpose
₹2,145.00
₹4,000.00
46%

BOSCH GWS 600 ಪ್ರೊಫೆಷನ್ ಆಂಗಲ್ ಗ್ರೈಂಡರ್

ಬಾಷ್ ಜಿಡಬ್ಲ್ಯೂಎಸ್ 600 ಪ್ರೊಫೆಷನ್ ಆಂಗಲ್ ಗ್ರೈಂಡರ್ ಅನ್ನು ಶಕ್ತಿಯುತ ಯಂತ್ರದಲ್ಲಿ ಅಳವಡಿಸಲಾಗಿದ್ದು, ಇದು ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. ಸೂಪರ್ ಪೋರ್ಟಬಲ್ ಮತ್ತು ಮನೆಗಳಲ್ಲಿ ಸಹ ಬಳಸಲು ಬಹಳ ಸುಲಭವಾಗಿದೆ. ದೈನಂದಿನ ಬಳಕೆಗೆ ಸೂಕ್ತವಾಗಿದೆ, ಇದು ಅತಿದೊಡ್ಡ ತುಂಡಿನಿಂದ ಯಾವುದೇ ವಸ್ತುಗಳನ್ನು ಸಹ ಗ್ರೈಂಡ್‌ ಮಾಡಲು ಬಳಸಬಹುದು. ಇದರ ಆಕಾರವು ಸಹ ಕೈಗಳಿಗೆ ಯಾವುದೇ ತ್ರಾಸ ಎನಿಸಸೆ ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡಲು ಅನುಕುಲಕರವಾಗಿದೆ. ಗ್ರೈಂಡರ್‌ನ ಸಮತಟ್ಟಾದ ಗೇರ್ ಹೆಡ್ ಗಟ್ಟಿಯಾದ ಸ್ಥಳಗಳಲ್ಲಿಯೂ ಸರಾಗವಾಗಿ ಕಾರ್ಯನಿರ್ವಹಿಸುತ್ತದೆ. ರಕ್ಷಣೆ ಮತ್ತು ಹೆಚ್ಚುವರಿ ಸುರಕ್ಷತೆಗಾಗಿ ಕಿಕ್‌ಬ್ಯಾಕ್ ಸ್ಟಾಪ್ ವೈಶಿಷ್ಟ್ಯದೊಂದಿಗೆ ಬರುತ್ತದೆ. ಈ ಪ್ರಾಡಕ್ಟ್‌ ಖರೀದಿಸಲು ಈ ಲಿಂಕ್‌ ಕ್ಲಿಕ್‌ ಮಾಡಿ.

HIT Anti Mosquito Racquet Rechargeable Insect Killer Bat with LED Light, Black
₹449.00
₹565.00
21%

ಎಲ್ಇಡಿ ಲೈಟ್ ಮಸ್ಕಿಟೋ ಬ್ಯಾಟ್‌

ನಿಮ್ಮ ಮನೆ ಸೊಳ್ಳೆ ಮುಕ್ತವಾಗಲು ಖರೀದಿಸಲೇಬೇಕಾದ ಪ್ರಾಡಕ್ಟ್‌ ಇದು. ಮನೆಯ ಮೂಲೆ ಮೂಲೆಯ ಯಾವುದೆ ಜಾಗದಲ್ಲಿ ಸೊಳ್ಳೆ ಅಡಗಿದ್ದರೂ HIT ವಿರೋಧಿ ಸೊಳ್ಳೆ ರಾಕೆಟ್ ನಿಮ್ಮ ಮನೆ ಸೊಳ್ಳೆ ಮುಕ್ತ ಮತ್ತು ಸುರಕ್ಷಿತ ಎಂದು ಖಚಿತಪಡಿಸುತ್ತದೆ. ಅಂತರ್ನಿರ್ಮಿತ ಎಲ್ಇಡಿ ಬೆಳಕು ಕತ್ತಲೆಯಲ್ಲಿಯೂ ಸೊಳ್ಳೆಗಳನ್ನು ಪತ್ತೆ ಮಾಡಲು ಸಹಾಯ ಮಾಡುತ್ತದೆ. ಇದನ್ನು ಹೆಚ್ಚು ಬಾಳಿಕೆ ಮತ್ತು ದೀರ್ಘಾಯುಷ್ಯಕ್ಕಾಗಿ ಏರ್‌ಕ್ರಾಫ್ಟ್ ಗ್ರೇಡ್ ಎಬಿಎಸ್ ಪ್ಲಾಸ್ಟಿಕ್‌ನಿಂದ ತಯಾರಿಸಲಾಗಿದೆ. ಈ ಪ್ರಾಡಕ್ಟ್‌ ಮೇಲೆ 6 ತಿಂಗಳ ಖಾತರಿ ಸಹ ಇದೆ. ಇದನ್ನು ಖರೀದಿಸಲು ಈ ಲಿಂಕ್‌ ಕ್ಲಿಕ್‌ ಮಾಡಿ.

ಹೋಮ್ ಸೆಂಟರ್ ಪಾಲಿಯೆಸ್ಟರ್ ಎಮಿಲಿ ಫ್ಯಾಬ್ರಿಕ್ 3 ಸೀಟರ್ ಸೋಫಾ

ನೋಡಲು ತುಂಬಾ ಫ್ಯಾಷನಬಲ್‌ ಮತ್ತು ಬಾಳಿಕೆ ಬರುವ 3 ಸೀಟರ್ ಸೋಫಾ ನಿಮ್ಮ ಮನೆಯ ಅಂದವನ್ನು ಖಂಡಿತವಾಗಿಯೂ ಚೆಂದಗೊಳಿಸುತ್ತದೆ. ತಯಾರಕರು ಇದನ್ನು ಪಾಲಿಯೆಸ್ಟರ್ ಅನ್ನು ಬಳಸಿ ತಯಾರಿಸಿದ್ದು, ಕಠಿಣವಾಗಿದೆ. ಇದು ಒಂದು ವರ್ಷದ ಖಾತರಿಯೊಂದಿಗೆ ಬರುತ್ತದೆ. ಉತ್ಪನ್ನದ ಆಯಾಮಗಳು ಉದ್ದ -184 ಸೆಂಮೀ, ಅಗಲ -92 ಸೆಂಮೀ, ಎತ್ತರ -88 ಸೆಂಮೀ. ನೀವು ಸಹ ಈ ಆರಾಮದಾಯಕ ಸೋಫಾ ಖರೀದಿಸಲು ಈ ಲಿಂಕ್‌ ಕ್ಲಿಕ್‌ ಮಾಡಿ.

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion