ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಸೇಲ್‌ 2021: ಮಕ್ಕಳ ಬಟ್ಟೆ ಹಾಗೂ ಚಪ್ಪಲಿಗಳ ಮೇಲೆ 80%ರಷ್ಟು ರಿಯಾಯಿತಿ

By Boldsky Desk

Grab 10% instant discount on your purchases! Offer valid on Axis, Citi bank and Rupay Cards Debit/Credit cards and EMI. *T&C Applied

amazone

ಮಕ್ಕಳಿಗೆ ಎಷ್ಟು ಬಟ್ಟೆಗಳನ್ನು ಖರೀದಿಸಿದರೂ ಸಾಲದು, ಏಕೆಂದರೆ ಮಕ್ಕಳು ಬೆಳೆಯುತ್ತಲೇ ಇರುತ್ತಾರೆ. ಇದಕ್ಕಾಗಿ ಅಮೆಜಾನ್‌ ಆಫರ್‌ ಬೆಲೆಗೆ ಮಕ್ಕಳ ಬಟ್ಟೆ ಹಾಗೂ ಚಪ್ಪಲಿ, ಶೂಗಳನ್ನು ನೀಡಲಿದೆ. ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಸೇಲ್‌ 2021 ವಿಶೇಷ ನಿಮ್ಮ ಮಗುವಿಗೆ ಹೊಂದುವ ಬ್ರಾಂಡೆಡ್‌ನ ವಿವಿಧ ವಿನ್ಯಾಸದ ಬಟ್ಟೆಗಳು ಹಾಗೂ ಚಪ್ಪಲಿಗಳು ಶಾಪಿಂಗ್‌ಗೆ ಲಭ್ಯವಿದೆ. ಅಲ್ಲದೇ ಈ ಎಲ್ಲಾ ಉತ್ಪನ್ನಗಳು 80% ರಿಯಾಯಿತಿಯನ್ನು ಸಹ ಹೊಂದಿವೆ. ಆಫರ್‌ ಮುಗಿಯುವ ಮುನ್ನ ಇಂದೇ ಖರೀದಿಸಿ ಮಕ್ಕಳ ನಗುವಿನಲ್ಲಿ ನಿಮ್ಮ ಸಂತೋಷ ನೋಡಿ!

Hopscotch Baby Girls Polyester Viscose Sleeveless Floral Applique Party Dress in Pink Color for Ages 3-6 Months (SRS-3085747)

1. ಹಾಪ್‌ಸ್ಕಾಚ್‌ ಬೇಬಿ ಗರ್ಲ್ಸ್ ಫಿಟ್ ಅಂಡ್ ಫ್ಲೇರ್ ಲಾಂಗ್ ಡ್ರೆಸ್

ಈಗಷ್ಟೆ ಸಣ್ಣ ಸಣ್ಣ ಹಜ್ಜೆ ಹಾಕುತ್ತಾ ಇರುವ ನಿಮ್ಮ ಪುಟ್ಟ ಮಗಳಿಗೆ ಈ ಬಣ್ಣ- ಬಣ್ಣದ ಫ್ರಾಕ್‌ ತುಂಬಾ ಚೆನ್ನಾಗಿ ಕಾಣುತ್ತದೆ. ಬರ್ತ್ ಡೇ ಪಾರ್ಟಿಗೆ ಹೇಳಿ ಮಾಡಿಸಿದ ಡ್ರೆಸ್. ಈ ಸ್ಲೀವ್‌ಲೆಸ್ ಡ್ರೆಸ್‌ನ ಮೇಲಿನ ಭಾಗ ಹೂವಿನ ಆಪ್ಲಿಕ್‌ಗಳಿಂದ ವಿನ್ಯಾಸಗೊಳಿಸಲ್ಪಟ್ಟಿದೆ ಮತ್ತು ಕೆಳಗಿನ ಭಾಗ ಪೀಚ್, ಆಕ್ವಾ, ನೀಲಿ ಮತ್ತು ನೇರಳೆ ಮುಂತಾದ ವರ್ಣಗಳಿಂದ ಬುಷಿ ಆಗಿ ಸಿದ್ಧಪಡಿಸಲಾಗಿದೆ. ಈ ಉಡುಗೆ ನಿಮ್ಮ ಮಗಳನ್ನು ತುಂಬಾ ಸುಂದರವಾಗಿ ಮತ್ತು ಮುದ್ದಾಗಿ ಕಾಣುವಂತೆ ಮಾಡುತ್ತದೆ. ಅಲ್ಲದೆ ಹಾಪ್‌ಸ್ಕಾಚ್‌ ಕಂಪನಿಯ ಬಟ್ಟೆಗಳು ಮಕ್ಕಳಿಗೆ ಯಾವುದೇ ರೀತಿಯ ಕಿರಿಕಿರಿ ಎನಿಸದಂತೆ ಮೃದುವಾದ ಬಟ್ಟೆಗಳಿಂದ ಸಿದ್ಧಪಡಿಸಿರುತ್ತಾರೆ.

Love Crochet Art Unisex-Baby White Bootie - 6-12 Months
₹299.00
₹500.00
40%

2. ಲವ್ ಕ್ರೋಚೆಟ್ ಆರ್ಟ್ ಯೂನಿಸೆಕ್ಸ್ - ಬೇಬಿ ವೈಟ್ ಬೂಟಿ

ನಿಮ್ಮ ಮಗು 6 ತಿಂಗಳಿಂದ 1 ವರ್ಷ ವಯಸ್ಸಿನವರಾಗಿದ್ದರೆ ನಿಮ್ಮ ಪುಟ್ಟ ಮಗುವಿನ ಪುಟ್ಟ ಪುಟ್ಟ ಪಾದಗಳಿಗೆ ಈ ಸುಂದರವಾದ ಜೋಡಿ ಕ್ರೋಚೆಟ್ ತುಂಬಾ ಚೆನ್ನಾಗಿ ಕಾಣುತ್ತದೆ. ಬಿಳಿ ವರ್ಣದಿಂದ ಎದ್ದು ಕಾಣುವ ಈ ಕ್ರೋಚೆಟ್ ಶೂ ಜೋಡಿಯು ಉತ್ತಮ ಗುಣಮಟ್ಟದ ನೂಲಿನಿಂದ ಮಾಡಲ್ಪಟ್ಟಿದೆ ಮತ್ತು ಲೇಸ್-ಅಪ್ ಅನ್ನು ಹೊಂದಿದೆ. ರೋಮಾಂಚಕ ಹೂವಿನ ವಿನ್ಯಾಸ ಬಿಳಿ ಬಣ್ಣದ ಈ ಮುದ್ದಾದ ಶೂಗಳ ನೋಟವನ್ನು ಹೆಚ್ಚಿಸುತ್ತದೆ. ಮಕ್ಕಳ ಶೂಗಳಲ್ಲಿ ಹೆಚ್ಚು ಟ್ರೆಂಡಿಂಗ್ ನಲ್ಲಿರುವ ಈ ಶೂಗೆ ಹೊಸ ಹೆಣಿಗೆ ಶೈಲಿಯನ್ನು ಬಳಸಲಾಗಿದೆ. ಇಂಥಾ ಸಣ್ಣ ಸಣ್ಣ ಖುಷಿಯ ಕ್ಷಣಗಳನ್ನು ಸೆರೆಹಿಡಿಯುವದನ್ನು ಪೋಷಕರು ತಪ್ಪಿಸಿಕೊಳ್ಳಬೇಡಿ.

Hopscotch Boys and Girls Cotton Full Sleeves Animal Printed Top and Pyjama Set in Blue Color for Ages 5-6 Years (-3113294)

3. ಮಕ್ಕಳಿಗಾಗಿ ಹಾಪ್‌ಸ್ಕಾಚ್‌ ಪೈಜಾಮ ಸೆಟ್

ಶೇಕಡಾ 100ರಷ್ಟು ಹತ್ತಿಯಿಂದ ತಯಾರಿಸಲಾಗಿರುವ ನೀಲಿ ಬಣ್ಣದ ಈ ಪೈಜಾಮ ಸೆಟ್‌ ಅನ್ನು ಹುಡುಗರು ಮತ್ತು ಹುಡುಗಿಯರು ಇಬ್ಬರೂ ಧರಿಸಬಹುದಾಗಿದೆ. ಈ ಪ್ರಾಣಿ-ಮುದ್ರಿತ ಪೈಜಾಮಾ, ನಿಮ್ಮ ಮಗುವಿಗೆ ಸಂತೋಷ ನೀಡುತ್ತದೆ, ವಿಶೇಷವಾಗಿ ಅವರು ಡೈನೋಸಾರ್-ವ್ಯಂಗ್ಯಚಿತ್ರಗಳನ್ನು ಪ್ರೀತಿಸುವವರಾದರೆ ಅವರ ಆಕರ್ಷಣೆಯನ್ನು ಸೆಳೆಯುತ್ತದೆ. ಉತ್ತಮ ಗುಣಮಟ್ಟದ, ತುಂಬು ತೋಳಿನ ಈ ಸೆಟ್‌ ಮಕ್ಕಳು ಮನೆಯಲ್ಲಿರುವಾಗ, ಪ್ರಯಾಣದ ವೇಳೆ ಧರಿಸಲು ಹೆಚ್ಚು ಅನುಕೂಲಕರವಾಗಿದೆ.

crocs Kids Black Funlab Clog 206472-001-J3

4. ಕ್ರೋಕ್ಸ್ ಯೂನಿಸೆಕ್ಸ್-ಚೈಲ್ಡ್ ಫನ್‌ಲ್ಯಾಬ್ ಚಪ್ಪಲಿಗಳು

ಮಕ್ಕಳ ಕಾಲಿಗೆ ಹೆಚ್ಚು ಸುರಕ್ಷತೆಯನ್ನು ನೀಡುವ ಕ್ರೋಕ್ಸ್ ಯೂನಿಸೆಕ್ಸ್-ಚೈಲ್ಡ್ ಫನ್‌ಲ್ಯಾಬ್ ಚಪ್ಪಲಿಗಳು ಹೆಚ್ಚು ಕಂಫರ್ಟ್‌ ಆಗಿ ಸಹ ಇದೆ. ಈ ಪುಲ್-ಆನ್ ಮಿನಿಯಾನ್ ಚಪ್ಪಲಿಗಳು ರೌಂಡ್ ಟೋ ಅನ್ನು ಒಳಗೊಂಡಿರುತ್ತವೆ, ಇದು ಈ ಚಪ್ಪಲಿಯನ್ನು ಕೆಲವು ಹೊರಾಂಗಣ ಆಟಗಳಿಗೆ ಮತ್ತು ಔಟಿಂಗ್‌ಗಳಿಗೆ ಹೋಗುವಾಗ ಧರಿಸಲು ಅನುಕೂಲಕರವಾಗಿದೆ. ಈ ಫನ್‌ಲ್ಯಾಬ್ ಚಪ್ಪಲಿಗಳನ್ನು ಸಿಂಥೆಟಿಕ್‌ನಿಂದ ತಯಾರಿಸಲಾಗಿದೆ ಮತ್ತು 90 ದಿನಗಳ ಖಾತರಿಯೊಂದಿಗೆ ನಿಮಗೆ ಸಿಗಲಿದೆ.

Hopscotch Baby Girls Cotton and Polyester Text Print Onesie And Skirt Set with Headband in White Color For Ages 6-9 Months (LAA-1867613)
₹664.00
₹1,329.00
50%

5. ಹಾಪ್‌ಸ್ಕಾಚ್‌ ಬೇಬಿ ಗರ್ಲ್ಸ್‌ ಟ್ರೆಂಡಿ ಡ್ರೆಸ್

"ಅಪ್ಪನ ಮಗಳು ಅಮ್ಮನ ಪ್ರಪಂಚ" ಎಂಬ ಪ್ರಿಂಟ್‌ ಇರುವ ಟಾಪ್‌, ಆಕರ್ಷಣ ಬಣ್ಣದ ಹೂಗಳ ಸ್ಕರ್ಟ್‌ ಅದಕ್ಕೆ ಹೊಂದುವ ಹೆಡ್‌ ಬ್ಯಾಂಡ್‌ ನಿಮ್ಮ ಮಗಳಿಗೆ ಸರಿಹೊಂದುವ ಹಬ್ಬಕ್ಕೆ ಧರಿಸಬಹುದಾದ ಟ್ರೆಂಡಿ ಡ್ರೆಸ್‌. ಇಂಥಾ ವಿನ್ಯಾಸದ ಬಟ್ಟೆಗಳು ನಿಮಗೆ ಹಾಪ್‌ಸ್ಕಾಚ್‌ನಲ್ಲಿ ಮಾತ್ರ ಸಿಗಲು ಸಾಧ್ಯ. ನಿಮ್ಮ 6 ರಿಂದ 9 ತಿಂಗಳ ಹೆಣ್ಣು ಮಕ್ಕಳಿಗೆ ಸೂಕ್ತವಾಗಿದೆ, 95% ಹತ್ತಿಯೊಂದಿಗೆ ಈ ಪಾಲಿಕಾಟನ್ ಸೆಟ್ ಟೆಕ್ಸ್ಟ್ ಪ್ರಿಂಟ್, ಗುಲಾಬಿ ಮತ್ತು ಹಳದಿ ಹೂವಿನ ಪ್ರಿಂಟ್ ಹೊಂದಿರುವ ಬ್ಲೋಮರ್ ಅನ್ನು ಒಳಗೊಂಡಿದೆ ಮತ್ತು ಪೂರಕವಾದ ಹೆಡ್‌ಬ್ಯಾಂಡ್ ಸಿಗಲಿದೆ. ಈ ಸೆಟ್ ಭಾರೀ ರಿಯಾಯಿತಿಯೊಂದಿಗೆ ನಿಮಗೆ ಲಭಿಸುತ್ತಿದೆ, ಈ ಡ್ರೆಸ್‌ ನಿಮಗೆ ಇಷ್ಟವಾದರೆ ಇಂದೇ ಖರೀದಿಸಿ.

Superminis Baby Girls and Baby Boys Ankle Length with Star and Heart Print Soft Base Booties/Shoes, Pack of 2 (6-12 Months, Grey and Pink)
₹649.00
₹1,399.00
54%

6. ಸೂಪರ್ಮಿನಿಸ್ ಬೇಬಿ ಗರ್ಲ್ಸ್ ಮತ್ತು ಬಾಯ್ಸ್ ಸಾಫ್ಟ್-ಬೇಸ್ ಶೂ

ನಿಮ್ಮ ಮಗುವಿಗೆ ಆರಾಮದಾಯಕವಾದ ಶೂ ಹುಡುಕುತ್ತಿದ್ದರೆ ಮಗುವಿನ ಪಾದಕ್ಕೆ ಹೊಂದುವ ಈ ಶೂ ಸೆಟ್ ನಿಮಗೆ ಸೂಕ್ತವಾಗಿದೆ. ಈ ಬೂಟುಗಳ ಒಳಭಾಗದಲ್ಲಿ ಉಣ್ಣೆಯನ್ನು ಒಳಗೊಂಡಿರುತ್ತವೆ, ಇದು ಎಲ್ಲಾ ಕಾಲದಲ್ಲೂ ಮಗುವಿನ ಪಾದಗಳನ್ನು ಬೆಚ್ಚಗಿರುತ್ತದೆ ಮತ್ತು ಯಾವುದೇ ಕಿರಿಕಿರಿ ಎನಿಸದಂತೆ ಸುಖಕರವಾದ ಫೀಲ್‌ ನೀಡುತ್ತದೆ. ಬೂಟುಗಳು ಸ್ಕಿಡ್ ಅಲ್ಲದ, ಆಂಟಿ-ಸ್ಲಿಪ್ ಮತ್ತು ಸಿಲಿಕಾನ್ ಗ್ರಿಪ್ ಸಾಫ್ಟ್ ಸೋಲ್ ಜೊತೆ ತೊಡಲು ಅನುಕೂಲಕರ ರೀತಿ ವಿನ್ಯಾಸಗೊಳಿಸಲಾಗಿದೆ.

minicult Cotton Pajama Pants with All Over Print for Boys and Girls (Multicolor Designs)(Regular Fit)(Pack of 5)
₹620.00
₹2,999.00
79%

7. ಮಿನಿಕಲ್ಟ್ ಬೇಬಿ ಬಾಯ್ಸ್ ಪೈಜಾಮಾ

ನಿಮ್ಮ ಗಂಡು ಮಗುವಿಗೆ ಹತ್ತಿ ಪೈಜಾಮಾ ಸೆಟ್ ಅನ್ನು ಹುಡುಕುತ್ತಿರುವಿರಾ? ಅಮೆಜಾನ್‌ ನೀಡಿರುವ ಆಫರ್‌ ಬೆಲೆಯಲ್ಲಿಇಂದೇ ಖರೀದಿಸಿ. 6 ಜೊತೆಯ ಈ ಪೈಜಾಮಾ ಸೆಟ್‌ ನಿಮ್ಮ ಮಗುವಿಗೆ ಸೂಕ್ತವಾಗಿದೆ. ವಿಭಿನ್ನ ಬಣ್ಣಗಳಲ್ಲಿ ಲಭ್ಯವಿರುವ ಈ ಪೈಜಾಮ ಆಕರ್ಷಕ ಪ್ರಿಂಟೆಡ್‌ ವಿನ್ಯಾಸಗಳಲ್ಲಿ ಲಭ್ಯವಿದೆ. ಈ ಪೈಜಾಮಾ ಸೆಟ್‌ಗಳು ಮಕ್ಕಳಿಗೆ ತುಂಬಾ ಆರಾಮದಾಯಕವಾಗಿದ್ದು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ನಿಮ್ಮ ಪುಟ್ಟ ಮಗನ ಕಂಫರ್ಟ್‌ ಲೈಫ್‌ಸ್ಟೈಲ್‌ಗಾಗಿ ಇಂದೇ ಪೈಜಾಮಾ ಸೆಟ್ ಖರೀದಿಸಿ.

Irsoe Women's Latest Style Casual Sneaker Lightweight Sports Shoes for Walking and Running Pink - 4 UK

8. ಇರ್ಶೋ ವುಮೆನ್ಸ್‌ ವಾಕಿಂಗ್ ಶೂ

ನೀವು ನಿತ್ಯ ವಾಕ್‌ ಮಾಡಲು ಅಥವಾ ಜೀನ್ಸ್‌ಗಳಿಗೆ ಧರಸಲು ಅತ್ಯುತ್ತಮ ಶೂ ನೋಡುತ್ತಿದ್ದರೆ ಇದು ನಿಮಗೆ ಉತ್ತಮ ಆಯ್ಕೆ ಆಗಿದೆ. ಉತ್ತಮ ಬ್ರಾಂಡ್‌ನ, ಕಂಫರ್ಟಬಲ್‌ ಆಗಿರುವ ಈ ಶೂ ನಿಮಗೆ ನಡೆಯಲು ಹೆಚ್ಚು ಆರಮದಾಯಕವಾಗಿರುತ್ತದೆ. ಒಂದು ವಿಶಿಷ್ಟ ಶೂ ಜೋಡಿ ಹುಡುಕುತ್ತಿದ್ದರೆ, ಈ ಪೀಚ್-ಹ್ಯೂಡ್ ಲೇಸ್-ಅಪ್ ಶೂಗಳನ್ನು ಖರೀದಿಸಬೇಕು. ರಬ್ಬರ್‌ನ ಈ ಶೂಗಳು ಸೂಪರ್-ಸಾಫ್ಟ್ ಹೀಲ್ಸ್ ಅನ್ನು ಹೊಂದಿದೆ ಹಾಗೂ ಹೆಚ್ಚೇನೂ ದುಬಾರಿಯೂ ಅಲ್ಲ.

Donuts by Unlimited baby-girls Solid Regular T-Shirt Pack of 5(281968244_ASSORTED_18M_Assorted 2_18 Months-24 Months)

9. ಡೋನಟ್ಸ್ ಅನ್ಲಿಮಿಟೆಡ್ ಬೇಬಿ ಗರ್ಲ್ಸ್ ಟೀ ಶರ್ಟ್

ನಿಮ್ಮ ಹೆಣ್ಣು ಮಗುವಿಗೆ ಪ್ಯಾಸ್ಟಲ್-ಹ್ಯೂಡ್ ಮತ್ತು ಆರಾಮದಾಯಕವಾದ ಶರ್ಟ್‌ ಖರೀದಿಸಲು ಬಯಸಿದರೆ ನೀವು ಖಂಡಿತವಾಗಿಯೂ 5 ಬಣ್ಣದ ಈ ಟೀಶರ್ಟ್ ಸೆಟ್ ಪ್ಯಾಕ್ ಅನ್ನು ಖರೀದಿಸಬೇಕು. ಆಫರ್‌ನಲ್ಲಿ 5 ಸೆಟ್‌ ನಿಮಗೆ ಸಿಗಲಿದ್ದು, ರೌಂಡ್-ನೆಕ್ ಮತ್ತು 100% ಹತ್ತಿಯಿಂದ ತಯಾರಿಸಿದ ಈ ಟೀ ಶರ್ಟ್‌ಗಳನ್ನು 6ತಿಂಗಳ ಮಗುವಿನಿಂದ 24 ತಿಂಗಳ ವಯಸ್ಸಿನ ಮಕ್ಕಳಿವರೆಗೆ ಎಲ್ಲಾ ಸೈಜ್‌ನಲ್ಲೂ ಲಭ್ಯವಿದೆ. ಟಿ-ಶರ್ಟ್‌ಗಳು ಅರ್ಧ ತೋಳಿನಿಂದ ಕೂಡಿದ್ದು, ವಿವಿಧ ಬಣ್ಣಗಳು ಮತ್ತು ಮಾದರಿಗಳಲ್ಲಿ ಸಿಗುತ್ತವೆ.

Bold N Elegant - Be Bold Inside & Elegant Outside Baby Boy's Cotton Full Length T-Shirt Pant Set (BNEKD10007_Sky Blue And Grey_2 Years-3 Years)
₹659.00
₹2,499.00
74%

10. ಆಕಾಶ ನೀಲಿ ಮತ್ತು ಬೂದು ಬಣ್ಣದ ಆನೆ ವಿನ್ಯಾಸದ ಟಿ-ಶರ್ಟ್ ಪ್ಯಾಂಟ್ ಸೆಟ್

ಅಂಬೆಗಾಲಿಡುವ, ಪುಟ್ಟ ಹೆಜ್ಜೆ ಇರುವ ಮಕ್ಕಳಿಗೆ ಇಷ್ಟವಾಗುವ ವಿನ್ಯಾಸದಲ್ಲಿ ತಯಾರಿಸಲಾಗಿದೆ ಈ ಟಿ-ಶರ್ಟ್ ಪ್ಯಾಂಟ್ ಸೆಟ್. 100% ಹತ್ತಿಯಿಂದ ತಯಾರಿಸಲ್ಪಟ್ಟ ಈ ಸೆಟ್ ಸಂಪೂರ್ಣವಾಗಿ ಆರಾಮದಾಯಕವಾಗಿದ್ದು, ಇದು ನಿಮ್ಮ ಮಗುವಿಗೆ ಸೂಕ್ತವಾದ ಪ್ರಯಾಣದ ಉಡುಗೆಯಾಗಿದೆ. ಆನೆ ವಿನ್ಯಾಸವು ನಿಮ್ಮ ಮಗುವಿನ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಈ ಸೆಟ್ ಕೂಡ ಕೈಗೆಟುಕುವಂತಿದೆ.

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion