ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಸೇಲ್‌ 2021: ಮಹಿಳೆಯರ ಬ್ಯೂಟಿ ಪ್ರಾಡಕ್ಟ್‌ ಮೇಲೆ ಭರ್ಜರಿ ರಿಯಾಯಿತಿ

By Boldsky Desk
Amazon Great Indian Sale 2021: Up To 70% Off On Beauty Products

ಅಮೆಜಾನ್‌ ಈಗಾಗಲೇ ಹಲವಾರು ಪ್ರಾಡಕ್ಟ್‌ಗಳ ಮೇಲೆ ರಿಯಾಯಿತಿ ನೀಡಿದೆ. ಇದೀಗ ಮಹಿಳೆಯರ ಬ್ಯೂಟಿ ಪ್ರಾಡಕ್ಟ್‌ ಮೇಲೆ ಭರ್ಜರಿ ರಿಯಾಯಿತಿ ನೀಡುತ್ತಿದೆ. "ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಸೇಲ್‌ 2021 ವಿಶೇಷ ಬ್ರಾಂಡೆಡ್‌ ಕಂಪನಿಯ ಸೌಂದರ್ಯ ಹೆಚ್ಚಿಸುವ ಸಾಕಷ್ಟು ಪ್ರಾಡಕ್ಸ್‌ಗಳ ಮೇಲೆ ಅಮೆಜಾನ್‌ ಶೇಕಡಾ 70ರವೆರಗೆ ರಿಯಾಯಿತಿ ನೀಡುತ್ತಿದೆ. ಲಾರೆಲ್‌, ಗಾರ್ನಿಯರ್‌, ನಿವಿಯಾ, ರೆನೀ ಕಂಪನಿಯ ಬ್ಯೂಟಿ ಪ್ರಾಡಕ್ಟ್‌ಗಳು ನಿಮಗೆ ಆಫರ್‌ ಬೆಲೆಯಲ್ಲಿ ಸಿಗಲಿದೆ. ಸ್ಟಾಕ್‌ ಖಾಲಿಯಾಗುವ ಮುನ್ನ ಇಂದೇ ಖರೀದಿಸಿ.

ಅಮೆಜಾನ್‌ ನೀಡುತ್ತಿರುವ ಆಫರ್‌ಗಳಲ್ಲಿ ಆಯ್ದ ಕೆಲವು ಪ್ರಾಡಕ್ಸ್‌ ಪಟ್ಟಿಯನ್ನು ನಿಮಗಿಲ್ಲಿ ನೀಡಲಿದ್ದೇವೆ:

1. ಲಾರೆಲ್‌ ಪ್ರೊಫೆಷನಲ್‌ ಅಬ್ಸುಲ್ಯೂಟ್‌ ರಿಪೈರ್‌ ಶ್ಯಾಂಪೂ

ಗೋಲ್ಡ್ ಕ್ವಿನೋವಾ ಮತ್ತು ಗೋಧಿ ಪ್ರೋಟೀನ್‌ ಅಂಶವನ್ನು ಹೊಂದಿರುವ ಈ ಲಾರೆಲ್‌ ಪ್ರೊಫೆಶನಲ್ ಅಬ್ಸುಲ್ಯೂಟ್‌ ರಿಪೈರ್‌ ಶಾಂಪೂ, ಒಣ ಮತ್ತು ಹಾನಿಗೊಳಗಾದ ಕೂದಲಿಗೆ ಹೆಚ್ಚು ಪರಿಣಾಮಕಾರಿಯಾದ ಶ್ಯಾಂಪೂ ಆಗಿದೆ. ಈ ಶಾಂಪೂ ಆಳವಾದ ಕಂಡೀಷನಿಂಗ್ ಮಾಡಲಿದ್ದು, ಕೂದಲಿಗೆ ಶಕ್ತಿಯನ್ನು ನೀಡುತ್ತದೆ ಮತ್ತು ಈ ಶಾಂಪೂ ಕಂಡೀಷನರ್‌ ಮತ್ತು ಸೀರಮ್‌ನ ಪ್ರಯೋಜನಗಳನ್ನು ಒಳಗೊಂಡಿದೆ. 300 ಮಿಲಿ ಬಾಟಲಿಯ ಈ ಶ್ಯಾಂಪೂ ನಿಮಗೆ ಆಫರ್‌ ಬೆಲೆಯಲ್ಲಿ ಸಿಗಲಿದೆ.

L'OREAL PROFESSIONNEL PARIS Absolut Repair Shampoo For Damaged & Weakend Hair, 300ML |Professional Hair Repairing Shampoo|Hair Strengthening Shampoo
₹745.00

2. ಬಾಡಿ ಶಾಪ್ ಸ್ಟ್ರಾಬೆರಿ ಶವರ್ ಜೆಲ್

ಹಳೆಯ ಸೋಪಿನ ಪದ್ಧತಿ ಬೇಸರವಾಗಿದ್ದರೆ ಈ ಸ್ಟ್ರಾಬೆರಿ ಶವರ್ ಜೆಲ್ ಒಮ್ಮೆ ಬಳಸಿ ನೋಡಿ. ಇದು ಸ್ವಚ್ಛತೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತದೆ ಮತ್ತು ನಿಮ್ಮ ಚರ್ಮವನ್ನು ಮೃದುವಾಗಿಸುತ್ತದೆ. 250 ಮಿಲಿ ಬಾಟಲಿಯ ನೈಸರ್ಗಿಕ ಶವರ್‌ ಜೆಲ್‌ ಕೆನೆ ರೀತಿಯ ನೊರೆ ಬರುತ್ತದೆ, ದಿನಪೂರ್ತಿ ತಾಜಾ ಎನಿಸುವ ಭಾವನೆ ನೀಡುತ್ತದೆ. ಕಡಿಮೆ ಬೆಲೆಯ ಈ ಶವರ್ ಜೆಲ್‌ ಖಂಡಿತ ನಿಮ್ಮ ತ್ವಚೆಗೆ ಹೆಚ್ಚು ಆಪ್ತವೆನಿಸುತ್ತದೆ.

The Body Shop Strawberry Shower Gel , 250 Ml
₹420.00 (₹168.00 / 100 ml)
₹495.00
15%

3. ಫಾರೆಸ್ಟ್ ಎಸೆನ್ಷಿಯಲ್ಸ್ ಹೇರ್ ಕ್ಲೆನ್ಸರ್ ಶ್ಯಾಂಪೂ

ಭೃಂಗರಾಜ್ ಕಂಪನಿಯ ಈ ಶ್ಯಾಂಪೂ ಕೂಲದ ಬೆಳವಣಿಗೆಗೆ ಹಾಗೂ ಕೂದಲು ಉದುರುವುದನ್ನು ತಡೆಗಟ್ಟಲು ಹೆಚ್ಚು ಪರಿಣಾಮಕಾರಿ. ಸಂಪೂರ್ಣ ನೈಸರ್ಗಿಕ ಅಂಶಗಳಿಂದ ಮಾಡಲ್ಪಟ್ಟಿರುವ ಪಾರೆಸ್ಟ್‌ ಎಸೆನ್ಷಿಯಲ್‌ ಹೇರ್‌ ಕ್ಲೆನ್ಸರ್‌ ಶಾಂಪೂ ಶೀಗೆಕಾಯಿ, ರೀಥಾ, ತೆಂಗಿನ ಹಾಲಿ ಹಾಗೂ ನೈಸರ್ಗಿಕ ಎಣ್ಣೆಗಳಿಂದ ತಯಾರಿಸಲಾಗಿದೆ. ಇದು ನೆತ್ತಿಯನ್ನು ಪರಿಣಾಮಕಾರಿಯಾಗಿ ಸ್ವಚ್ಛಗೊಳಿಸುತ್ತದೆ. ಶಾಂಪೂದಲ್ಲಿನ ಪದಾರ್ಥಗಳು ಕೂದಲು ತೆಳುವಾಗುವುದನ್ನು ಮತ್ತು ಒಡೆಯುವುದನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ತಲೆಹೊಟ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Forest Essentials Hair Cleanser Bhringraj&Shikakai|Ayurvedic Shampoo For Hair Growth&Hair Fall Control|Anti-Dandruff Shampoo|Sls/Sles (Sulphates)Free,Paraben Free|Natural Shampoo For Women&Men|200 Ml
₹1,575.00 (₹787.50 / 100 ml)

4. ಲಾರೆಲ್ ಪ್ಯಾರಿಸ್ ರಿವಿಟಲಿಫ್ಟ್ ಕ್ರಿಸ್ಟಲ್ ಮೈಕ್ರೋ ಎಸೆನ್ಸ್

ತ್ವಚೆಯ ಸುಕ್ಕು ಹಾಗೂ ರಂಧ್ರವನ್ನು ತಡೆಗಟ್ಟಲು ಹೆಚ್ಚು ಪರಿಣಾಮಕಾರಿಯಾದ ಕ್ರೀಮ್‌ ಲಾರೆಲ್‌ ಪ್ಯಾರಿಸ್ ರಿವಿಟಲಿಫ್ಟ್ ಕ್ರಿಸ್ಟಲ್ ಮೈಕ್ರೋ ಎಸೆನ್ಸ್. ಅಷ್ಟೇ ಅಲ್ಲದೆ, ನಿಮ್ಮ ಚರ್ಮವನ್ನು ಮೃದುವಾಗಿಸುತ್ತದೆ ಮತ್ತು ಸಾಮಾನ್ಯ ಕ್ರೀಮ್ ಗಳಿಗೆ ಹೋಲಿಸಿದರೆ ಹೆಚ್ಚು ಕಾಂತಿಯುತವಾಗಿಸುತ್ತದೆ. ಈ ಕ್ರಿಸ್ಟಲ್ ಮೈಕ್ರೋ-ಎಸೆನ್ಸ್ ಕ್ರೀಮ್ ಚರ್ಮದ ಪದರಗಳ ಆಳಕ್ಕೆ ತಲುಪುತ್ತದೆ ಮತ್ತು ಇದರಲ್ಲಿ ಸ್ಯಾಲಿಸಿಕ್ಲಿಕ್ ಆಮ್ಲವನ್ನು ಹೊಂದಿದೆ, ಅದು ಚರ್ಮವನ್ನು ತೇವಾಂಶದಿಂದ ಇರಿಸುತ್ತದೆ. ಬಜೆಟ್ ಫ್ರೆಂಡ್ಲಿ ಕ್ರೀಮ್‌ ನಿಮ್ಮ ಮೇಕಪ್‌ ಕಿಟ್‌ಗೆ ಹೆಚ್ಚು ಆಪ್ತವಾಗಿದೆ.

L'Oreal Paris Revitalift Crystal Micro-Essence, Ultra-lightweight facial essence, With Salicylic Acid, For Clear Skin, 22ml
₹253.00 (₹1,150.00 / 100 ml)
₹299.00
15%

5. ಕಾಂತಿಯುತ ತ್ವಚೆಗೆ ಕಾಮ ಆಯುರ್ವೇದಿಕ್‌ ನೈಟ್‌ ಕ್ರೀಮ್‌

ಕಾಮ ಆಯುರ್ವೇದ ಕ್ರೀಮ್‌ ಶುದ್ಧ ನೈಸರ್ಗಿಕ ಅಂಶಗಳನ್ನು ಹೊಂದಿದೆ. ನವ ಯೌವನ ಪಡೆಯುವ ಮತ್ತು ಹೊಳಪು ನೀಡುವ ನೈಟ್ ಕ್ರೀಮ್ ಎಲ್ಲಾ ರೀತಿಯ ಚರ್ಮಕ್ಕೂ ಹೊಂದುತ್ತದೆ. ಈ ಕ್ರೀಮ್‌ನಲ್ಲಿ ಕೇಸರಿ, ವೆಟಿವರ್ ಮತ್ತು ಕಮಲದ ಸಾರಗಳು, ಮಂಜಿಷ್ಠ, ಮದ್ಯ ಮತ್ತು ಅಲೋವೆರಾ ಸೇರಿವೆ, ಇದು ಪಿಗ್ಮೆಂಟೇಷನ್‌ ಅನ್ನು ಕಡಿಮೆ ಮಾಡಲು ಮತ್ತು ತ್ವಚೆಯ ಮೇಲೆ ಮೂಡಿರುವ ಕಲೆಗಳನ್ನು ಸಹ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ ಇದು ಶಿಲೀಂಧ್ರಗಳ ಸೋಂಕಿನಿಂದ ಚರ್ಮವನ್ನು ರಕ್ಷಿಸುತ್ತದೆ.

Kama Ayurveda Rejuvenating and Brightening Ayurvedic Night Cream, 50g

6. ಗಾರ್ನಿಯರ್ ಬ್ರೈಟ್ ಕಂಪ್ಲೀಟ್ ವಿಟಮಿನ್ ಸಿ ಬೂಸ್ಟರ್ ಫೇಸ್ ಸೀರಮ್

ಗಾರ್ನಿಯರ್ ಕಂಪನಿಯ ಬ್ರೈಟ್ ಕಂಪ್ಲೀಟ್ ಫೇಸ್ ಸೀರಮ್ ನಿಮ್ಮ ತ್ವಚೆಯನ್ನು ಕಾಂತಿಗೊಳಿಸುತ್ತದೆ, ಹೊಳೆಯುವಂತೆ ಮಾಡುತ್ತದೆ ಮತ್ತು ಕಲೆ ರಹಿತ ಚರ್ಮವನ್ನು ನಿಮ್ಮದಾಗಿಸುತ್ತದೆ. ಈ ಕ್ರೀಮ್‌ನಲ್ಲಿ ವಿಟಮಿನ್ ಸಿ ಇದ್ದು, ಇದು ಕಲೆಗಳನ್ನು ಕಡಿಮೆ ಮಾಡಲು ಮತ್ತು ಚರ್ಮವನ್ನು ಹೊಳೆಯಲು ಸಹಾಯ ಮಾಡುತ್ತದೆ. ಜಪಾನಿನ ಯುಜು ನಿಂಬೆಯಿಂದ ಸಮೃದ್ಧವಾಗಿರುವ ಗಾರ್ನಿಯರ್ ಅವರ ಈ ಕ್ರೀಮ್ ಕಪ್ಪು ಕಲೆಗಳು ಮತ್ತು ಮೊಡವೆ ಗುರುತುಗಳನ್ನು ಕಡಿಮೆ ಮಾಡುತ್ತದೆ. ನೀವು ಈ ಕ್ರೀಮ್ ಅನ್ನು ದಿನಕ್ಕೆ ಎರಡು ಬಾರಿ ಬಳಸುವುದರಿಂದ ಚರ್ಮಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.

Garnier Skin Naturals, Face Serum, Increases Skin's Glow Instantly and Reduces Spots Overtime, Bright Complete Vitamin C Booster, 30 ml
₹599.00 (₹19.97 / millilitre)
₹619.00
3%

7. ಲಾರೆಲ್ ಪ್ಯಾರಿಸ್ ಶಾಂಪೂ

ಹಾನಿಗೊಳಗಾದ, ಗಡುಸಾದ ಕೂದಲಿಗೆ ಅತ್ಯುತ್ತಮ ಶ್ಯಾಂಪೂ ಲಾರೆಲ್‌ ಪ್ಯಾರಿಸ್‌ ಟೋಟಲ್‌ ರಿಪೇರ್‌ 5 ಶ್ಯಾಂಪೂ. ಕೂದಲಿನ 5 ಗೋಚರ ಚಿಹ್ನೆಗಳ ವಿರುದ್ಧ ಹೋರಾಡಲು ಈ ಶ್ಯಾಂಪೂ ಸಹಾಯ ಮಾಡುತ್ತದೆ. ಕೂದಲು ಉದುರುವುದು, ಶುಷ್ಕತೆ, ಒರಟುತನ, ಮಂದತೆ ಮತ್ತು ವಿಭಜಿತ ತುದಿಗಳಂಥ ಸಮಸ್ಯೆಗಳನ್ನು ಈ ಶ್ಯಾಂಪೂ ನಿಯಮಿತವಾಗಿ ಬಳಸುವುದರಿಂದ ಇಲ್ಲವಾಗಿಸುತ್ತದೆ. ಶಾಂಪೂ ಡೀಪ್ ಕ್ಲೆನ್ಸರ್ ಆಗಿ ಸಹ ಕಾರ್ಯನಿರ್ವಹಿಸುತ್ತದೆ. ಇದು ಭಾರೀ ರಿಯಾಯಿತಿಯೊಂದಿಗೆ ನಿಮಗೆ ಲಭ್ಯವಿದ್ದು, ರಿಯಾಯಿತಿ ಮುಗಿಯುವ ಮೊದಲು ಶಾಂಪೂವನ್ನು ಖರೀದಿಸಬಹುದು.

L'Oreal Paris Total Repair 5 Shampoo

8. ನಿವಿಯಾ ಬಾಡಿ ಲೋಷನ್

ಚಳಿಗಾಲ ಆರಂಭವಾಗುತ್ತಿದೆ, ಈ ಸಮಯದಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ಕಾಡುವ ಸಮಸ್ಯೆ ಚರ್ಮ ಒಣಗುವುದು. ಇದಕ್ಕೆ ಇಂದೇ ಪರಿಹಾರ ಪಡೆಯಿರಿ. ಆಫರ್‌ ಬೆಲೆಯಲ್ಲಿ ನಿಮ್ಮ ಚರ್ಮದ ಶುಷ್ಕತೆಯನ್ನು ಕಾಡಪಾಡುವ ನಿವಿಯಾ ಬಾಡಿ ಲೋಷನ್‌ ನಿಮಗೆ ಸಿಗಲಿದೆ. ಚಳಿಗಾಲದಲ್ಲಿ ಸಂಪೂರ್ಣವಾಗಿ ಅಗತ್ಯವಾಗಿರುವ ಲೋಷನ್, ಚರ್ಮದ ಒರಟುತನವನ್ನು ಕಡಿಮೆ ಮಾಡುತ್ತದೆ ಮತ್ತು ನಿಮಗೆ 48 ಗಂಟೆಗಳವರೆಗೆ ತೇವಾಂಶವುಳ್ಳ ಚರ್ಮವನ್ನು ನೀಡುತ್ತದೆ. ಈ ಲೋಷನ್‌ನಲ್ಲಿ ಹಾಲು, ಬಾದಾಮಿ ಎಣ್ಣೆ ಇದ್ದು ಇದು ಚರ್ಮಕ್ಕೆ ಉತ್ತಮ ಪೋಷಕಾಂಶಗಳನ್ನು ಸಹ ನೀಡುತ್ತದೆ. ಈ 600 ಮಿಲಿ ಬಾಟಲಿಗೆ ಭಾರಿ ರಿಯಾಯಿತಿ ಸಹ ಸಿಗಲಿದೆ.

NIVEA Nourishing Body Milk 600ml Body Lotion | 48 H Moisturization | With 2X Almond Oil | Smooth and Healthy Looking Skin |For Very Dry Skin
₹349.00 (₹58.17 / 100 ml)
₹625.00
44%

9. ರೆನೀ ಫ್ಯಾಬ್ 5 ಇನ್‌ 1 ಲಿಪ್‌ಸ್ಟಿಕ್‌

ರೆನೀ ಕಂಪನಿಯ ಫ್ಯಾಬ್‌ 5 ಇನ್‌ 1 ಲಿಪ್‌ಸ್ಟಿಕ್‌ ನಿಮಗೆ ಮ್ಯಾಟ್‌ ಫಿನಿಶಿಂಗ್‌ ನೀಡುತ್ತದೆ. 7.5 ಗ್ರಾಂನ ಈ ಲಿಪ್‌ಸ್ಟಿಕ್ 5 ವಿಭಿನ್ನ ಶೇಡ್‌ಗಳು ನಿಮ್ಮ ಅಂದಕ್ಕೆ ಮೆರಗು ನೀಡುತ್ತದೆ. ವಿವಿಧ ಸಮಾರಂಭಗಳಿಗೆ ವಿಭಿನ್ನ ಲಿಪ್‌ಸ್ಟಿಕ್‌ ಅನ್ನು ನೀವು ಟ್ರೈ ಮಾಡಲು ಅವಕಾಶವಿದೆ. ಉತ್ತಮ ಬ್ರಾಂಡ್‌ನ ಈ ಲಿಪ್‌ಸ್ಟಿಕ್‌ ತೆಂಗಿನ ಎಣ್ಣೆ, ತರಕಾರಿ ಮೇಣ, ಸೂರ್ಯಕಾಂತಿ ಎಣ್ಣೆ, ಜೊಜೊಬಾ ಎಣ್ಣೆ, ಅಕ್ಕಿ ಹೊಟ್ಟನಿಂದ ಸಮೃದ್ಧವಾಗಿದ್ದು, ನಿಮ್ಮ ತುಟಿಗಳನ್ನು ಪೋಷಿಸಲು ಸಹಾಯ ಮಾಡುತ್ತದೆ. ನಿಮ್ಮ ಬಜೆಟ್‌ನಲ್ಲಿ ಸುಲಭವಾಗಿ ಸಿಗಲಿರುವ ಈ ಲಿಪ್‌ಸ್ಟಿಕ್‌ ಅನ್ನು ಸ್ಟಾಕ್‌ ಮುಗಿರುವ ಮುನ್ನ ಖರೀದಿಸಿ.

RENEE FAB 5

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion