ಅಮೆಜಾನ್ ಗ್ರೇಟ್ ಇಮಡಿಯಾ ಸೇಲ್ 2021: ಬೆಡ್‌ಶೀಟ್, ಕುಷನ್ ಕವರ್ ಇತ್ಯಾದಿಗಳಿಗೆ ಶೇ. 60ರಷ್ಟು ರಿಯಾಯಿತಿ
Those who have already availed their 10% discount on HDFC Bank cards, can now use their cards to avail the discount again till 8th October 2021.

ಮನೆಯ ಬೆಡ್‌ರೂಂ ಅಮದ ಹೆಚ್ಚಿಸಲು ಒಂದು ಒಳ್ಳೆಯ ಬೆಡ್‌ಶೀಟ್ ಬೇಕು, ದಿಂಬು ಕವರ್ ಬೇಕು, ಲಿವಿಂಗ್ ರೂಂನ ಸೋಫಾ ಅಥವಾ ಕುಷನ್‌ಗೆ ಒಳ್ಳೆಯ ಕವರ್ ಬೇಕು ಎಮದು ನೋಡುತ್ತಿದ್ದರೆ ನೀವು ಆನ್ಲೈನ್‌ನಲ್ಲಿ ಅಮೆಜಾನ್‌ನಲ್ಲಿ ಶೇ.60ರಷ್ಟು ರಿಯಾಯಿತಿಯಲ್ಲಿ ಖರೀದಿಸಬಹುದಾಗಿದೆ. ಮನೆ ಅಲಂಕಾರಿಕಾ ಈ ವಸ್ತುಗಳು ಆಕರ್ಷಕ ರಿಯಾಯಿತಿ ದರದಲ್ಲಿ ಲಭ್ಯವಿದೆ. ಈ ಸೇಲ್ ಅಕ್ಟೋಬರ್ 3ರಿಂದ ಪ್ರಾರಂಭವಾಗಿದ್ದು ನವೆಂಬರ್4ರವರೆಗೆ ಇರಲಿದೆ.
ಇಲ್ಲಿದೆ ನೋಡಿ ಮನ ಸೆಳೆಯುವ ಕರ್ಟನ್, ದಿಂಬು, ಬೆಡ್‌ಶೀಟ್, ಕುಷನ್ ಕವರ್‌ಗಳು....
1. ವಿಂಟೇಜ್ ಪರ್ಷಿಯನ್ ಕಾರ್ಪೆಟ್ ರಗ್
ನಿಮ್ಮ ಮನೆಗೆ ವೈಭವದ ಲುಕ್ ನೀಡಲು ಈ ರೀತಿಯ ವಿಂಟೇಜ್ ಪರ್ಷಿಯನ್ ಕಾರ್ಪಟ್ ಪರ್ಫೆಕ್ಟ್ ಆಗಿದೆ. ಇದನ್ನು ಪಾಲಿಸ್ಟರ್‌ನಿಂದ ಮಾಡಲಾಗಿದೆ. ಇದನ್ನು ಸುಲಭವಾಗಿ ತೊಳೆಯಬಹುದಾಗಿದ್ದು ತುಂಬಾ ಕಾಲ ಬಾಳಿಕೆ ಕೂಡ ಬರುತ್ತದೆ.
ಇದನ್ನು ನೀವು ಅಮೆಜಾನ್‌ನಲ್ಲಿ ಒಳ್ಳೆಯ ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ.
2.3D ಪ್ರಿಂಟೆಡ್ ವಿಂಟೇಜ್ ಪರ್ಸಿಯನ್ ಕಾರ್ಪೆಟ್ ರಗ್
ಲಿವಿಂಗ್ ರೂಂಗೆ, ಬೆಡ್‌ರೂಂಗೆ ಬಳಸಲು ಸೂಕ್ತವಾದ ಅತ್ಯಾಕರ್ಷ ವಿನ್ಯಾಸದ 3D ಪ್ರಿಂಟೆಡ್ ವಿಂಟೇಜ್ ಪರ್ಸಿಯನ್ ಕಾರ್ಪೆಟ್ ರಗ್ ಅಮೆಜಾನ್‌ನಲ್ಲಿ ಡಿಸ್ಕೌಂಟ್‌ನಲ್ಲಿ ಲಭ್ಯವಿದೆ. ಇದು ಪಾದ ಅಥವಾ ಚಪ್ಪಲಿಯಲ್ಲಿರುವ ತೇವಾಂಶ ಹೀರಿಕೊಳ್ಳುತ್ತದೆ, ಜಾರುವುದೂ ಇಲ್ಲ. ತುಂಬಾ ಕಾಲ ಬಾಳಿಕೆ ಕೂಡ ಬರುತ್ತದೆ.
3. ರಯ್‌ನಾ ಡೋರ್ ಕರ್ಟನ್
ನಿಮ್ಮ ಕರ್ಟನ್ ಸಕತ್ ಸ್ಟೈಲಿಷ್ ಆಗಿರಬೇಕು ಎಂದು ಬಯಸುವುದಾದರೆ ಇಲ್ಲಿದೆ ಒಳ್ಳೆಯ ಆಯ್ಕೆ. ಈ ಕರ್ಟನ್ ಸೈಜ್ 4.5 x 7 ಅಡಿ / 54 x 84 ಇಂಚು/ 140 x 214 ಸೆ.ಮೀ ಹೊಂದಿದೆ. ಈ ಕರ್ಟನ್ ಕಲರ್ ಫೇಡ್ ಆಗಲ್ಲ, ಮುದ್ದೆಯಾಗಲ್ಲ, ಪಾಲಿಸ್ಟಾರ್ ಫ್ಯಾಬ್ರಿಕ್ ತೊಳೆಯಲು ಕೂಡ ಸುಲಭವಾಗಿದೆ. 90 ದಿನದೊಳಗೆ ಇದನ್ನು ರೀಪ್ಲೇಸ್ ಕೂಡ ಮಾಡಬಹುದಾಗಿದೆ. ಒಂದು ಸೆಟ್‌ನಲ್ಲಿ 2 ಕರ್ಟನ್ ಇರಲಿದೆ.
4. ಅಹ್ಮದಾಬಾದ್ ಸಿಂಗಲ್ ಬೆಡ್‌ಶೀಟ್, 1 ದಿಂಬು ಕವರ್
ಮಾಡರ್ನ್ ಡಿಸೈನ್ ಬೆಡ್‌ಶೀಟ್‌ಗಳಲ್ಲಿ ಅಹ್ಮದಾಬಾದ್ ಡಿಸೈನ್ ಮುಂಚೂಣಿಯಲ್ಲಿದೆ. ಈ ಬೆಡ್‌ಶೀಟ್ ಬಣ್ಣ ಆಕರ್ಷಕವಾಗಿದ್ದು ಬೆಡ್‌ರೂಂ ಅಂದ ಮತ್ತಷ್ಟು ಹೆಚ್ಚಿಸುವುದು. ಈ ಬೆಡ್‌ಶೀಟ್ ಮೃದುವಾಗಿದೆ. ಇದರ ಮೇಲೆ ಮಲಗಲು ತುಂಬಾ ಹಿತವಾಗಿರುತ್ತೆ.
5. 100% ಕಾಟನ್ ಡಬಲ್ ಬೆಡ್‌ಶೀಟ್ ಹಾಗೂ 2 ದಿಂಬು ಕವರ್ ಹಸಿರು ಹಾಗೂ ಆರೇಂಜ್ ಬಣ್ಣದಲ್ಲಿ
ಅಮೆಜಾನ್ ಬ್ರ್ಯಾಂಡ್‌ನ 100% ಕಾಟನ್ ಡಬಲ್ ಬೆಡ್‌ಶೀಟ್ ನೋಡಲು ಆಕರ್ಷಕವಾಗಿದ್ದು ಒಗೆದು ಹಾಕಿದರೆ ಬೇಗನೆ ಒಣಗುತ್ತದೆ ಕೂಡ. ತುಂಬಾ ಲೈಟ್‌ವೇಯ್ಟ್ ಆದ ಕಾರಣ ಒಗೆಯಲು ತುಂಬಾ ಸುಲಭ. ವರ್ಷದ ಎಲ್ಲಾ ಸಮಯದಲ್ಲಿ ಬಳಸಲು ಇದು ಸೂಕ್ತವಾಗಿದೆ.
6. ಕಾರ್ಟೂನ್ ಪ್ರಿಂಟೆಡ್ ಕಿಂಗ್ ಸೈಜ್ ಕಂಫರ್ಟರ್
ಮಕ್ಕಳಿಗೆ ಈ ಕಂಫರ್ಟರ್ ಪರ್ಫೆಕ್ಟ್ ಆಗಿದೆ. ಇದರ ಕಲರ್ ಕೂಡ ಮಕ್ಕಳಿಗೆ ತುಂಬಾನೇ ಖುಷಿಯಾಗುವುದು. ಮೈಕ್ರೋಫೈಬರ್, ಗ್ಲಾಸ್ ಕಾಟನ್‌ನ ಈ ಕಂಫರ್ಟರ್ ಏರ್ ಕಂಡೀಷನರ್ ರೂಂಗೆ ತಂಪಾದ ಹಾಗೂ ತುಂಬಾ ಸೆಕೆಯ ವಾತಾವರಣಕ್ಕೆ ಸೂಕ್ತವಾಗುವಂತಿದೆ.
7. 5 ಸೀಟರ್ ಸೋಫಾ ಕವರ್ (ಚೌಕಾಕೃತಿ) ಜೊತೆಗೆ 6 ಪೀಸ್ ಕೈ ದಿಂಬಿನ ಕವರ್, 1 ಸೆಂಟರ್ ಟೇಬಲ್ ಕವರ್
ನಿಮ್ಮ ಫರ್ನೀಚರ್ ಕೊಳೆಯಾಗುವುದನ್ನು, ದೂಳು ಹಿಡಿಯುವುದನ್ನು ತಪ್ಪಿಸಲು ಕವರ್ ಬಲಸಬೇಕು. ಈ ಕವರ್ ಗುಣಮಟ್ಟ ಉತ್ತಮವಾಗಿದೆ. ಇದನ್ನು ಒಗೆಯುವುದು ಕೂಡ ಸುಲಭ, ಮನೆಯ ಅಂದ ಹೆಚ್ಚಿಸುವಂತೆ ಮಾಡುವುದು. ತುಂಬಾ ಕಾಲ ಬಾಳಿಕೆ ಕೂಡ ಬರುತ್ತದೆ.
8. ಮೈಕ್ರೋಫೈಬರ್ ಸ್ಯಾಟಿನ್ 250TC ಟರ್ಕಿಷ್ ಕುಷನ್ ಕವರ್
ನಿಮ್ಮ ಲಿವಿಂಗ್ ರೂಂ ಕಲರ್‌ಫುಲ್ ಮಾಡಲು ಕುಷನ್‌ಗೆ ಬಳಸುವ ಈ ಕವರ್‌ಗಳು ಸಹಾಯ ಮಾಡುತ್ತೆ. 5 ಕುಷನ್ ಕವರ್ ಅನ್ನು ಪಾಲಿ ಮ್ಯಾಟೆ ಫ್ಯಾಬ್ರಿಕ್‌ನಿಂದ ತಯಾರಿಸಿರುವುದರಿಂದ ತ್ವಚೆಯಷ್ಟೇ ಮೃದುವಾಗಿದೆ. ಬ್ಯೂಟಿ ವಿಥ್ ಕ್ವಾಲಿಟಿಯ ಈ ಕುಷನ್ ನಿಮಗೆ ಖಂಡಿತ ಇಷ್ಟವಾಗುವುದು.
9. ಕ್ಯಾನ್‌ವಾಸ್ ಕಾಟನ್ ಕುಷನ್ ಕವರ್
ಆನೆಯ ಕಾರ್ಟೂನ್ ತುಂಬಾ ಮುದ್ದಾಗಿ ಕಾಣುವ ಈ ಕುಷನ್ ಕವರ್ ಅನ್ನು ನೀವು ರಿಯಾಯಿತಿ ದರದಲ್ಲಿ ಖರೀದಿಸಬಹುದು. ಇದನ್ನು ಮೆಷಿನ್‌ನಲ್ಲಿ ವಾಶ್ ಮಾಡಬಹುದು. ಈ ಕುಷನ್ ಕವರ್ ಫ್ಯಾಷನಬಲ್ ಆಗಿದೆ ಅಲ್ಲದೆ ತುಂಬಾ ಸಮಯ ಬಾಳಿಕೆ ಕೂಡ ಬರುತ್ತದೆ.
10. ವೇಕ್‌ಫಿಟ್ ಹಲೋ ಪೈಬರ್ ದಿಂಬು
68.58 cm X 40.64 cm ಗಾತ್ರದ ವೈಟ್ ಹಾಗೂ ಗ್ರೇ ಬಣ್ಣದ ದಿಂಬು ನಿಮ್ಮ ಬೆನ್ನಿಗೆ ಒಳ್ಳೆಯ ಸಪೋರ್ಟ್ ನೀಡುವುದು. ಇದು ನಿಮಗೆ ತುಂಬಾ ಕಂಫರ್ಟ್ ನೀಡುವುದು, ಅಲ್ಲದೆ ಸುಕ ನಿದ್ದೆ ಕೂಡ ಬರುವುದು. ಈ ಬಗೆಯ ದಿಂಬುಗಳನ್ನು ಅಮೆಜಾನ್‌ನಲ್ಲಿ ಖರೀದಿಸಬಹುದಾಗಿದೆ.
Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.



Click it and Unblock the Notifications

































