ಅಮೆಜಾನ್‌ ಗ್ರೇಟ್ ಇಂಡಿಯನ್ ಸೇಲ್ 2021: ಕಿಚನ್ ವಸ್ತುಗಳಿಗೆ ಶೇ.60ರಷ್ಟು ರಿಯಾಯಿತಿ

Amazon Great Indian Sale 2021: Huge Discount On Kitchen Essentials

ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಸೇಲ್‌ನಲ್ಲಿ ಕಿಚನ್‌ ವಸ್ತುಗಳು ಶೇ. 60ರಷ್ಟು ರಿಯಾಯಿತಿಯಲ್ಲಿ ಲಭ್ಯವಿದೆ. ಕಿಚನ್‌ನಲ್ಲಿ ಕೆಲವೊಂದು ವಸ್ತುಗಳಿದ್ದರೆ ಅವು ಕಿಚನ್‌ಗೆ ಒಳ್ಳೆಯ ಲುಕ್‌ ನೀಡುವುದರ ಜೊತೆಗೆ ನಮ್ಮ ಶ್ರಮವನ್ನು ಕಡಿಮೆ ಮಾಡುತ್ತದೆ. ಮಗ್‌ ಜೋಡಿಸಲು ಮಗ್‌ ಆರ್ಗನೈಸರ್, ಪಾತ್ರೆಗಳನ್ನು ಒಪ್ಪವಾಗಡಿಲು ಸ್ಟ್ಯಾಂಡ್‌ ಹೀಗೆ ಹಲವಾರು ವಸ್ತುಗಳು ರಿಯಾತಿಯಲ್ಲಿ ಲಭ್ಯವಿದೆ. ಈ ಆಫರ್ ಕೊನೆಯಾಗುವ ಮುನ್ನ ನಿಮಗೆ ಬೇಕಾದ ವಸ್ತುಗಳನ್ನು ಖರೀದಿಸಿ ಹಣ ಉಳಿತಾಯ ಮಾಡಿ.

PRAMUKH FASHION Multipurpose Spice Rack Spice Containers for Storage Plastic Stackable and Space Savvy Dining Table Spice Rack for Kitchen, Set of 18 Greay Color
₹1,199.00
₹1,499.00
20%

1. ಮಸಾಲೆ ಸಾಮಗ್ರಿ ಡಬ್ಬ

ಅಡುಗೆ ಮನೆಯೆಂದರೆ ಮಸಾಲೆ ಸಾಮಗ್ರಿ ಇದ್ದೆ ಇರುತ್ತದೆ. ಅವುಗಳನ್ನು ಚೆಂದದ ಒಂದು ಸೆಟ್‌ನಲ್ಲಿ ಹಾಕಿಟ್ಟರೆ ಎಷ್ಟು ಚೆಂದ ಕಾಣುತ್ತೆ ಅಲ್ವಾ? 360 ಡಿಗ್ರಿ ತಿರುಗುವ 18 ಡಬ್ಬಗಳ ಮಸಾಲೆ ಡಬ್ಬ ಸೆಟ್‌ ಅಮೆಜಾನ್‌ನಲ್ಲಿ ರಿಯಾಯಿತಿಯಲ್ಲಿ ದೊರೆಯುತ್ತಿದೆ. ದಿನಬಳಕೆಗೆ ತುಂಬಾನೇ ಉಪಯುಕ್ತವಾಗಿದೆ. ಇದರಲ್ಲಿ ಸುರಕ್ಷಿತ ಲಾಕಿಂಗ್‌ ಸಿಸ್ಟಮ್ ಇರುವುದರಿಂದ ಮಸಾಲೆ ಸಾಮಗ್ರಿ ಚೆಲ್ಲುವುದೂ ಇಲ್ಲ. ಅಲ್ಲದೆ ಅಡುಗೆ ಮನೆ ಅಂದವನ್ನೂ ಹೆಚ್ಚಿಸುತ್ತೆ.

EMPORIUM Air Tight Food Storage Containers Kitchen Containers for Storage Set Plastic Storage Box for Kitchen Airtight Containers Storage Jar Set for Kitchen Storage 1500 ml - 6pcs set
₹999.00
₹2,400.00
58%

2. ಪ್ಲಾಸ್ಟಿಕ್ ಡಬ್ಬಗಳ ಸೆಟ್

ಅಡುಗೆ ಮನೆಯಲ್ಲಿ ಬೇಳೆ-ಕಾಳುಗಳು ಮುಣತಾದವುಗಳನ್ನು ಒಪ್ಪ ಓರಣವಾಗಿಡಲು ಈ ಡಬ್ಬಗಳು ತುಂಬಾನೇ ಸಹಕಾರಿ. ಇದು ಪಾರದರ್ಶಕವಾಗಿರುವುದರಿಂದ ಯಾವ ಡಬ್ಬಿಯಲ್ಲಿ ಏನಿದೆ ಅಂತ ಕಾಣುತ್ತೆ, ಜೊತೆಗೆ ಅಡುಗೆ ಮನೆ ತುಂಬಾ ಸ್ಟೈಲಿಷ್ ಆಗಿ ಕಾಣುತ್ತೆ.

Philips Viva Collection HD4928/01 2100-Watt Induction Cooktop, Soft Touch Button with Crystal Glass (Black)
₹2,999.00
₹5,995.00
50%

3. ಫಿಲಿಪ್ಸ್ ಇಂಡೆಕ್ಷನ್‌ ಕುಕ್‌ಟಾಪ್

ನೀವು ಗ್ಯಾಸ್‌ನಲ್ಲಿ ಮಾಡುವುದಕ್ಕಿಂತ ಬೇಗನೆ ಅಡುಗೆ ಮಾಡಲು ಒಂದು ಇಂಡೆಕ್ಷನ್ ಕೊಳ್ಳಬೇಕೆಂದು ಬಯಸಿದ್ದರೆ ಫಿಲಿಪ್ಸ್ ಇಂಡೆಕ್ಷನ್‌ ಆಯ್ಕೆ ಮಾಡಬಹುದು. ಇದರಲ್ಲಿ ಡುಗೆ ಮಾಡಿದರೆ ನಿಮ್ಮ ಆಹಾರದಲ್ಲಿರುವ ನ್ಯೂಟ್ರಿಷಿಯನ್, ವಿಟಮಿನ್ಸ್ ಹಾಳಾಗುವುದಿಲ್ಲ.

ExclusiveLane The Hut Family Ceramic Quarter Plates Set, 6-Pieces, Multicolour
₹1,785.00
₹3,195.00
44%

4. ಮೈಕ್ರೋವೇವ್ ಮತ್ತು ಡಿಶ್‌ವಾಶರ್‌ ಸೇಫ್‌ ಸೆರಾಮಿಕ್‌ ಕ್ವಾರ್ಟರ್ ರೌಂಡ್ ಪ್ಲೇಟ್ಸ್

ಈ ಪ್ಲೇಟ್‌ ನೋಡಲು ತುಂಬಾ ಆಕರ್ಷಕವಾಗಿದೆ ಅಲ್ವಾ? ಹೌದು ಇದನ್ನು ನೀವು ಮೂಕ್ರೋವೇವ್‌ನಲ್ಲಿ ಇಡಬಹುದು, ಬೇಗನೆ ಒಡೆದು ಹೋಗುವುದೂ ಇಲ್ಲ. 6 ಪ್ಲೇಟ್‌ಗಳ ಸೆಟ್‌ ನೋಡಲು ಕಲರ್‌ ಫುಲ್‌ ಆಗಿದ್ದು ಇದರಲ್ಲಿ ಊಟನೂ ನಿಡಬಹುದು, ಸ್ನ್ಯಾಕ್ಸ್ ಕೂಡ ನೀಡಬಹುದು.

KITOME Plastic Self Draining Tableware Storage Box - Spoon, Knife, Fork, Chopstick, Cutlery Holder/Organizer Stand for Kitchen, Dining Table (White)
₹599.00
₹999.00
40%

5. ಕಟ್ಲರಿ ಹೋಲ್ಡರ್

ಸ್ಪೂನ್, ನೈಫ್, ಫೋರ್ಕ್‌, ಸೌಟ್ ಇವುಗಳನ್ನು ಒಂದು ಕಡೆ ನೀಟಾಗಿ ಜೋಡಿಸಿ ಇಡಲು ಈ ಸ್ಟ್ಯಾಂಡ್‌ ತುಂಬಾನೇ ಸಹಕಾರಿ. ಅಲ್ಲದೆ ಅಡುಗೆ ಮನೆ ಕೂಡ ಒಪ್ಪವಾಗಿ ಚೆನ್ನಾಗಿ ಕಾಣುತ್ತದೆ.

Home Creations 5 Layer 30X30 inch Wall Mount Modern Kitchen Utensils Storage Dish Rack Stainless Steel with Plate & Cutlery Stand
₹1,899.00
₹3,699.00
49%

6. ವಾಲ್‌ ಮೌಂಟ್‌ ಮಾಡರ್ನ್‌ ಪಾತ್ರೆ ಸ್ಟ್ಯಾಂಡ್

ಇದೊಂದು ಡಿಶ್ ಪ್ಯಾಕ್‌/ಪಾತ್ರೆ ಸ್ಟ್ಯಾಂಡ್ ಇದ್ದರೆ ಪಾತ್ರೆಗಳನ್ನು ನೀಟಾಗಿ ಜೋಡಿಸಿ ಇಡಬಹುದು. ಇದರಲ್ಲಿ 60 ಪ್ಲೇಟ್ಸ್, 50 ಬೌಲ್‌ಗಳನ್ನು ಇಡಬಹುದು. ಸ್ಪೂನ್‌ಗಳು ಹಾಗೂ ಗ್ಲಾಸ್‌ಗಳನ್ನು ಇಡಬಹುದು.

Cello Prima Induction Base Non-Stick Aluminium Pan Cookware Set, 3-Pieces, Cherry Red
₹1,154.00
₹2,799.00
59%

7. ಇಂಡೆಕ್ಷನ್ ಬೇಸ್ ನಾನ್‌ ಸ್ಟಿಕ್ ಅಲ್ಯುಮಿನಿಯಂ ಪಾನ್‌ ಕುಕ್‌ವೇರ್ ಸೆಟ್

ಇಂಡೆಕ್ಷನ್‌ನಲ್ಲಿ ಇಡಲು ನಾನ್‌ಸ್ಟಿಕ್ ಅಲ್ಯುಮಿನಿಯಂ ಪಾತ್ರೆ ಸೆಟ್‌ ರಿಯಾಯಿತಿಯಲ್ಲಿ ಲಭ್ಯವಿದೆ. ಇದನ್ನು ಮೃದುವಾದ ಸ್ಪಾಂಜ್ ಅಥವಾ ಬಟ್ಟೆ ಬಳಸಿ ತೊಳೆಯಬಹುದು ಅಥವಾ ಡಿಶ್‌ವಾಷರ್‌ನಲ್ಲಿ ಹಾಕಬಹುದು. ಇದು ತುಂಬಾ ಸಮಯ ಬಾಳಿಕೆ ಬರುತ್ತದೆ.

amazon basics 8-Piece Non-Stick Cookware Set, Black
₹2,699.00
₹5,000.00
46%

8. ನಾನ್‌ ಸ್ಟಿಕ್ 8 ಪೀಸ್‌ ಕುಕ್ಕಿಂಗ್ ಸೆಟ್

ಫ್ರೈ ಪ್ಯಾನ್, ಸಾಸ್ ಪ್ಯಾನ್‌, ಕ್ಯಾಸೆರೋಲೆ ಪ್ಯಾನ್ ಹೀಗೆ ಹಲವು ಬಗೆಯ ಕುಕ್ಕಿಂಗ್‌ ಸೆಟ್‌ಗಳಿದ್ದು ರಿಯಾಯಿತಿಯಲ್ಲಿ ಲಭ್ಯವಿದೆ. ದಿನ ಬಳಕೆಗೆ ಈ ಪಾತ್ರೆಗಳು ಉಪಯುಕ್ತವಾಗಿದೆ. ನಾನ್‌ಸ್ಟಿಕ್‌ನ 8 ಪೀಸ್‌ ಅಮೆಜಾನ್‌ನಲ್ಲಿ ರಿಯಾಯಿತಿಯಲ್ಲಿದೆ ನೊಡಿ.

Prestige 1.8 Litres Electric Rice Cooker (PRWO 1.8 Litres)| 2 Aluminium Cooking Pans | Stainless Steel Lid | Grey/White | Cool Touch Handles | Detachable Power Cord | 700- Watt
₹2,399.00
₹3,945.00
39%

9. ಪ್ರೆಸ್ಟೇಜ್‌ ಎಲೆಕ್ಟ್ರಿಕ್ ರೈಸ್‌ ಕುಕ್ಕರ್‌

ಈ ರೈಸ್‌ ಕುಕ್ಕರ್‌ ಅನ್ನು ಅತ್ಯುತ್ತಮವಾದ ಸ್ಟೀಲ್‌ ಬಳಸಿ ತಯಾರಿಸಲಾಗಿದೆ. ಅಟೋಮ್ಯಾಟಿಕ್ ಕುಕ್ಕಿಂಗ್ ಸಿಟ್ಮ್ ಇದ್ದು. ಉಷ್ಣಾಂಶ ಪಾತ್ರೆಯ ಒಳಗಡೆ ಒಂದೇ ರಿತಿ ಹರಡುವುದರಿಂದ ಅನ್ನ ಒಂದೇ ರೀತಿ ಬೇಯುವುದು. ಈ ಕುಕ್ಕರ್ ದಿನಾ ಬಳಸಲು ಅತ್ಯುತ್ತಮವಾಗಿದೆ.

10. ವಾಲ್‌ ಮೌಂಟೆಡ್‌ ಕಾಫಿ ಮಗ್‌ ಆರ್ಗನೈಸರ್

ಕಾಫಿ ಮಗ್‌ ಅನ್ನು ಒಂದು ಕಡೆ ನೀಟಾಗಿ ನೇತು ಹಾಕಿದರೆ ತುಂಬಾ ಚೆನ್ನಾಗಿರುತ್ತದೆ. ರೌಂಡ್‌ ಶೇಪ್‌ ಮಗ್‌ ಆರ್ಗನೈಸರ್ ರಿಯಾಯಿತಿಯಲ್ಲಿ ಲಭ್ಯವಿದೆ.

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion