ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಸೇಲ್ 2021: ಚಳಿಗಾಲದಲ್ಲಿ ಮೈ ಬೆಚ್ಚಗಿಡುವ ಬೆಡ್‌ಶೀಟ್, ಬಾಂಕ್ಲೆಟ್‌ಗಳಿಗೆ ಭಾರೀ ರಿಯಾಯತಿ

Amazon Great Indian Sale 2021: Great Offers On Blanket and Bedsheet For This Winter

ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಸೇಲ್‌ನಲ್ಲಿ ಚಳಿಗಾಲಕ್ಕೆ ಸೂಕ್ತವಾದ ಬೆಡ್‌ಶೀಟ್, ಹೊದಿಕೆ, ಲಿವಿಂಗ್‌ ರೂಂಗೆ ಕಾರ್ಪೆಟ್ ಇವೆಲ್ಲಾ ಶೇ.60ಕ್ಕೂ ಅಧಿಕ ರಿಯಾಯಿತಿಯಲ್ಲಿ ದೊರೆಯಲಿದೆ.

ಜೈಪುರಿ ಸಾಂಪ್ರದಾಯಿಕ ಹೊದಿಕೆಗಳು ಕೂಡ ತುಂಬಾ ರಿಯಾಯಿತಿಯಲ್ಲಿ ದೊರೆಯಲಿದೆ. ಇವುಗಳು ನಿಮ್ಮ ಮೈಯನ್ನು ಬೆಚ್ಚಗಿಡುವುದು ಮಾತ್ರವಲ್ಲ, ಬೆಡ್‌ರೂಂಗೆ ಲಕ್ಷುರಿ ಲುಕ್ ನೀಡುವುದು. ಅನೇಕ ಬ್ರ್ಯಾಂಡ್‌ನ, ವಿನ್ಯಾಸ ಹೊದಿಕೆಗಳು, ಕಾರ್ಪೆಟ್‌ಗಳು, ರಗ್‌ಗಳು ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಸೇಲ್‌ನಲ್ಲಿ ನಿಮ್ಮ ಹಣ ಉಳಿತಾಯ ಮಾಡಲು ಸಹಕಾರಿಯಾಗುವಂತೆ ಮಾರಾಟಕ್ಕೆ ಇವೆ.

1. ಮಾಡರ್ನ್‌ ಮೈಕ್ರೋಫೈಬರ್‌ ಕಾರ್ಪೆಟ್‌ ಶಗ್ಗಿ ರಗ್‌

ಇದು ತುಂಬಾ ಸಮಯ ಬವಾಳಿಕೆ ಬರುತ್ತದೆ. ಇದನ್ನು ಸ್ವಚ್ಛ ಮಾಡುವುದು ಸುಲಭ ಕೂಡ. ಈ ಕಾರ್ಪೆಟ್‌ ಕಾಲುಗಳಿಗೂ ತುಂಬಾ ಹಿತವಾಗಿದೆ. 1.50 ಇಂಚಿನ ಈ ಕಾರ್ಪೆಟ್‌ ನಿಮ್ಮ ಲಿವಿಂಗ್‌ ರೂಂಗೆ ಸ್ಟೈಲಿಷ್‌ ಲುಕ್‌ ನೀಡುವುದು.

CARPETLIVE.com Plush Shaggy Rug for Bedroom and Living Room Floors Soft and Cozy Carpet for Home and Kids Room (Beige, 3x5 Feet)
₹2,399.00
₹3,899.00
38%

2. ಬೆಡ್‌ ಶೀಟ್‌ ಜೊತೆಗೆ ಎರಡು ದಿಂಬು ಕವರ್‌ (ಡಬಲ್, ನೀಲಿ, ಕಿತ್ತಳೆ)-4 ಪೀಸ್

ಚಳಿಗಾಲದಲ್ಲಿ ಬೆಚ್ಚಗೆ ಮಲಗಲು ಸೂಕ್ತವಾದ ಬೆಡ್‌ಶೀಟ್‌ ಇದಾಗಿದೆ, ಸಾಂಪ್ರದಾಯಿಕ ಸ್ಟಿಚ್ಚಿಂಗ್‌ ಹೊಂದಿರುವ ಇದು ಹೊದಿಯಲು ತುಂಬಾ ಮೃದು ಹಾಗೂ ಬೆಚ್ಚಗೆ ಇರುತ್ತದೆ. ಇದು ನಿಮ್ಮ ಬೆಡ್‌ ರೂಂನ ಅಂದವನ್ನು ಕೂಡ ಹೆಚ್ಚಿಸುವುದು. ಇದು ಮುದ್ದೆಯಾಗುವುದಿಲ್ಲ ಹಾಗೂ ಇದರ ಬಣ್ಣ ಮಾಸುವುದಿಲ್ಲ. ಇದನ್ನು ಶೇ. 100ರಷ್ಟು ಮೈಕ್ರೋಫೈಬರ್ ಬಳಸಿ ತಯಾರಿಸಲಾಗಿದೆ.

NEW LEAF 220 GSM TC All-Season Printed Super Soft Light Weight Cotton Comforter Set with 1 Bedsheet 2 Pillow Covers (Double Twin Size, Blue, Orange) - 4 Pieces

3. ಡಬಲ್ ಬೆಡ್‌ ಕ್ವಿಲ್ಟ್ ರಾಜೈ

ಈ ಬ್ಲಾಂಕೆಟ್‌ ಚಳಿಗಾಲಕ್ಕೆ ತುಂಬಾನೇ ಸೂಕ್ತವಾಗಿದೆ. ಇದನ್ನು ಕೈಯಿಂದ ತಯಾರಿಸಲಾಗಿದ್ದು ನಿಮ್ಮ ಬೆಡ್‌ರೂಂಗೆ ಶ್ರೀಮಂತಿಕೆಯ ಕಳೆಯನ್ನು ನೀಡುವುದು. ಇದು ಬಳಸಿದರೆ ಚಳಿಯಲ್ಲಿ ಬೆಚ್ಚಗೆ ಇರುವುದರಿಂದ ನಿದ್ದೆಗೆ ಯಾಬುದೇ ಭಂಗ ಉಂಟಾಗುವುದಿಲ್ಲ.

LushHavenDecor 380 GSM Jaipuri Hand Block and Screen Elephants Printed Winter Cotton Double Bed Quilt Razai - King Size Multicolor, Rajai 88x105 inch
₹3,277.00
₹4,999.00
34%

4. ಫೌಕ್ಸ್ ಶೀಪ್‌ಕಿನ್ ರೌಂಡ್‌ ಫೌರ್ ಏರಿಯಾ ರಗ್ಸ್

ಲಿವಿಂಗ್‌ ರೂಂಗೆ ತುಂಬಾ ಸ್ಟೈಲಿಷ್ ಲುಕ್‌ ನೀಡುವ ಕಾರ್ಪೆಟ್ ಇದಾಗಿದೆ. ಇದನ್ನು ಸಾಫ್ಟ್‌ ಪಾಲಿಸ್ಟಾರ್‌ ಬಳಸಿ ತಯಾರಿಸಲಾಗಿದ್ದು ಇದನ್ನು ನಿಮ್ಮ ನೆಂಟರು ಅತವಾ ಸ್ನೇಹಿತರಿಗೆ ಗೃಹ ಪ್ರವೇಶ ಸಮಯದಲ್ಲಿ ಗಿಫ್ಟ್ ನೀಡಲು ಕೂಡ ಸೂಕ್ತವಾಗಿದೆ.

CottonFry Faux Sheepskin Fur Area Rugs Round Fur Throw Rug Floor Mat Circular Carpet for Bedroom Soft Circle Kids Play Mat for Nursery (White Round, 30x30)
₹707.00
₹999.00
29%

5. ಚಳಿಗಾಲಕ್ಕೆ ಜೈಪುರಿ ರಾಜೈ Ac ಕ್ವಿಲ್ಟ್

ಈ ಹೊದಿಕೆಯ ಗುಣಮಟ್ಟ ಚೆನ್ನಾಗಿದ್ದು ತುಂಬಾ ಮೃದುವಾಗಿದೆ. ಇದು ಲೈಟ್‌ವೇಯ್ಟ್ ಕೂಡ ಹೌದು, ಆದರೆ ಹೊದ್ದುಕೊಂಡು ಮಲಗಿದರೆ ತುಂಬಾನೇ ಬೆಚ್ಚಗೆ ಇರುವಿರಿ. ಇದನ್ನು ಶೇ.100ರಷ್ಟು ಕಾಟನ್‌ ಫ್ಯಾಬ್ರಿಕ್ ಬಳಸಿ ತಯಾರಿಸಲಾಗಿದೆ. ಇದು ಚಳಿಗಾಲದಲ್ಲಿ ಹಾಗೂ ಎಸಿ ರೂಂಗೆ ಸೂಕ್ತವಾಗಿದೆ.

LushHavenDecor Jaipuri Razai Double Bed Gold Print with Computerized Quilting Use as Soft and Breathable Cotton Comforter Quilt Rajai Blanket Dohar Size 85X100 inch Blue Pack of 1
₹2,599.00
₹4,999.00
48%

6. ಚಳಿಗಾಲ ಹಾಗೂ ಎಸಿ ರೂಂಗೆ ಸೂಕ್ತವಾದ ಜೈಪುರಿ ಹೊದಿಕೆ

ಈ ಹೊಂದಿಕೆ ಬೆಡ್‌ರೂಂನ ಅಂದವನ್ನು ಹೆಚ್ಚಿಸುವುದು ಮಾತ್ರವಲ್ಲ ಎಸಿ ರೂಂ ಹಾಗೂ ಚಳಿಗಾಲಕ್ಕೆ ತುಂಬಾ ಸೂಕ್ತವಾದ ಹೊದಿಕೆಯಾಗಿದೆ. ಇದನ್ನು ಶೇ. 100ರಷ್ಟು ಬ್ರೆಷ್ಡ್ ಮೈಕ್ರೋಫೈಬರ್ ಬಳಸಿ ತಯಾರಿಸಲಾಗಿದೆ. ಇದು ನಿಮ್ಮ ದೇಹದ ಉಷ್ಣತೆಯನ್ನು ಕಾಪಾಡುವಲ್ಲಿ ಸಹಕಾರಿ.

LushHavenDecor 240 TC Double Bed Jaipuri Razai Natural Pure Cotton Jaipuri Rajai Ac Quilt Soft Light Weight Rajasthani Traditional Cotton Comforter 85 x 100 inch Yellow
₹2,499.00
₹4,999.00
50%

7. ಫರ್ನೀಷ್ ಡೆಕೋರ್ ಜೂಟ್ ರೌಂಡ್ ರಗ್‌

ನಿಮ್ಮ ಲಿವಿಂಗ್ ರೂಂನ ಅಂದವನ್ನು ಹೆಚ್ಚಿಸುವ ರಗ್ ಇದಾಗಿದೆ. ಇದನ್ನು ಜೂಟ್ ಫೈಬರ್ ಬಳಸಿ ತಯಾರಿಸಲಾಗಿದೆ. ಇದು ಜಾರುವುದಿಲ್ಲ, ಇದನ್ನು ನೈಸರ್ಗಿಕವಾದ ಸೆಣಬಿನ ದಾರದಿಂದ ತಯಾರಿಸಲಾಗಿದೆ.

Fernish Decor Jute Round Rug - Braided Reversible Rug for Living Room Bedroom (Beige, 3 Feet / 90 CM, Round)

8. ಇಮ್ರಾ ಕಾರ್ಪೆಟ್ ಸ್ಯಾಗಿ ರಗ್

ಈ ಸ್ಯಾಗಿ ರಗ್‌ ನೋಡಲು ತುಂಬಾನೇ ಆಕರ್ಷಕವಾಗಿರುವುದರಿಂದ ಮನೆಯ ಅಂದವನ್ನು ಹೆಚ್ಚಿಸುವುದು. ಬೆಡ್‌ರೂಂ, ಲಿವಿಂಗ್‌ ರೂಂ, ವರ್ಕ್‌ ಸ್ಟೇಷನ್ ಎಲ್ಲಿಗಾದರೂ ಈ ರಗ್ ತುಂಬಾನೇ ಚೆನ್ನಾಗಿ ಕಾಣುತ್ತದೆ.

Imra Carpet Shaggy with 2 Inch Pile Height for Living & Drawing Room 7x10 Feet- (210x300CM)

9. ಡಬಲ್ ಬೆಡ್ ಹೀಟಿಂಗ್ ಎಲೆಕ್ಟ್ರಿಕ್ ಬ್ಲಾಂಕೆಟ್

ಈ ಬ್ಲಾಕೆಂಟ್ ಶಾಕ್‌ ಹೊಡೆಯುವುದಿಲ್ಲ. ದೊಡ್ಡವರಿಗೆ ಈ ಬೆಡ್‌ಶೀಟ್‌ ತುಂಬಾನೇ ಅನುಕೂಲಕರವಾಗಿದೆ. ಇದರಲ್ಲಿ ರಿಮೋಟ್ ಕಂಟ್ರೋಲ್ ಇದ್ದು ಉಷ್ಣತೆಯನ್ನು ನಿಮ್ಮ ತಕ್ಕ ರೀತಿಯಲ್ಲಿ ಸೆಟ್‌ ಮಾಡಲಾಗಿದೆ.

Super India Double Bed Heating Electric Blanket with Two Controller - Coral (150cm x 150cm) Blue
₹1,799.00
₹3,499.00
49%

10. ಸೋಲಿಮೊ ಮೈಕ್ರೋಫೈಬರ್ ರಿವರ್ಸ್‌ಬಲ್ ಡಬಲ್ ಕಂಫರ್ಟರ್

ತುಂಬಾ ಚಳಿಯಿರುವಾಗಿ ಹಾಯಾಗಿ ಬೆಚ್ಚಗೆ ಮಲಗಲು ಇದು ಸಹಕಾರಿ. ಇದು ತುಂಬಾ ಲಕ್ಷುರಿ ಫೀಲ್ ಕೊಡುತ್ತೆ. ಇದನ್ನು ನಿರ್ವಹಣೆ ಮಾಡುವುದು ಸುಲಭ ಹಾಗೂ ತುಂಬಾ ಕಾಲ ಬಾಳಿಕೆ ಕೂಡ ಬರುತ್ತೆ.

Amazon Brand - Solimo Microfibre Reversible Comforter, Double (Ash Grey & Deep Teal, 200 GSM)

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion