ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ 2021: ಕಿಚನ್ ವಸ್ತುಗಳು ರಿಯಾಯಿತಿಯಲ್ಲಿ

Get up to 10% Instant Discount on ICICI Bank, Kotak and Rupay Credit/Debit cards & EMI. Sale ending soon!
ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ ಇನ್ನೇನು ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿದೆ. ಇದೀಗ ಅಮೆಜಾನ್‌ನಲ್ಲಿ ಮನೆ ಉಪಯೋಗಿ ಬ್ರ್ಯಾಂಡೆಡ್ ವಸ್ತುಗಳು ಶೇ. 70ಕ್ಕೂ ಅಧಿಕ ರಿಯಾಯಿತಿಯಲ್ಲಿ ಲಭ್ಯವಿದೆ. ಹೊಲಿಗೆ ಯಂತ್ರ, ಮಿಕ್ಸರ್, ಸ್ಯಾಂಡ್‌ವಿಚ್ ಮೇಕರ್, ಮನೆ ಕ್ಲೀನಿಂಗ್‌ಗೆ ಕ್ಲೀನರ್ ಇವೆಲ್ಲಾ ಆಕರ್ಷಕ ರಿಯಾಯಿತಿಯಲ್ಲಿ ಲಭ್ಯವಿದ್ದು ಈ ಅವಕಾಶ ಬಳಸಿಕೊಂಡರೆ ಹಣ ಉಳಿತಾಯ ಮಾಡಬಹುದು.
1. ಉಷಾ ಎಲೆಕ್ಟ್ರಿಕ್ ಜಿಗ್-ಜಾಗ್ ಹೊಲಿಗೆ ಯಂತ್ರ
ಜಿಗ್-ಜಾಗ್ ಹೊಲಿಗೆ ಯಂತ್ರವಿದ್ದರೆ ತುಂಬಾ ಬಟ್ಟೆಗಳನ್ನು ಮನೆಯಲ್ಲಿಯೇ ಸ್ಟಿಚ್ ಮಾಡಬಹುದು. ಇದರಲ್ಲಿ 7 ಬಿಲ್ಟ್ ಇನ್ ಸ್ಟಿಚಸ್, 14 ಸ್ಟಿಚ್ ಫಂಕ್ಷನ್ಸ್ ಹಾಗೂ 4 ಸ್ಟೆಪ್ ಬಟನ್ ಹೋಲಿಂಗ್ ಫೀಚರ್ ಇವೆ. ಲೇಸ್ ಫಿಕ್ಸಿಂಗ್, ಕ್ವಿಲ್ಟಿಂಗ್, ಸ್ಮೋಕಿಂಗ್, ರೋಲ್ಡ್ ಹೆಮ್ಮಿಂಗ್ ಜೊತೆ 7 ಅಪ್ಲಿಕೇಷನ್‌ಗಳಿವೆ. 550SPM ಹೊಲಿಗೆಯ ಸ್ಪೀಡ್ ಹೊಂದಿದ್ದು, ಫ್ಯಾಷನ್ ಬಟ್ಟೆಗಳನ್ನುಹೊಲಿಯುವವರಿಗೆ ಅವಶ್ಯಕವಾದ ಯಂತ್ರ ಇದಾಗಿದೆ. ಈ ಯಂತ್ರದ ಜೊತೆ ರೂ. 500 ಬೆಲೆ ಬಾಳುವ ಹೊಲಿಗೆಯ ಕಿಟ್ ಕೂಡ ಲಭ್ಯವಿದೆ.
2. ಪ್ರೀತಿ ಜೋಡಿಯಾಕ್ MG 218 750 ವ್ಯಾಟ್ ಮಿಕ್ಸರ್ ಗ್ರೈಂಡರ್
ಇದರಲ್ಲಿ ನೀವು ಮಸಾಲೆ ಕಡಿಯಬಹುದು, ಜ್ಯೂಸ್ ಮಾಡಬಹುದು, ತರಕಾರಿ ಹಾಗೂ ಹಣ್ಣುಗಳನ್ನು ಕತ್ತರಿಸಿಬಹುದು. ಇದರೊಳಗೆ ಫವರ್‌ಫುಲ್ ಮೋಟಾರ್ ಇದ್ದು ಓವರ್‌ಲೋಡ್ ಆದ್ರೆ ಮಿಕ್ಸಿ ಹಾಳಾಗುವುದನ್ನು ತಡೆಗಟ್ಟುವ ವ್ಯವಸ್ಥೆ ಇದೆ. ಇದು ನೋಡಲು ಆಕರ್ಷಕವಾಗಿದ್ದು, ಕ್ಲೀನ್ ಮಾಡುವುದು ಕೂಡ ಸುಲಭವಿದೆ.
3. ಫಿಲಿಪ್ಸ್ HD6975/00 ಲೀಟರ್ ಡಿಜಿಟಲ್ ಟೋಸ್ಟರ್ ಗ್ರಿಲ್
ಇದರಲ್ಲಿ ನೀವು ಆಹಾರವನ್ನು ಗ್ರಿಲ್ಡ್ ಮಾಡಬಹುದು, ಟೋಸ್ಟ್ ಮಾಡಬಹುದು, ಬೇಯಿಸಬಹುದು ಹೀಗೆ ನಿಮಗೆ ಹೇಗೆ ಬೇಕೋ ಹಾಗೆ ಆಹಾರಗಳನ್ನು ಮಾಡಿ ಸವಿಯಬಹುದು. ಇದರಲ್ಲಿಸ್ವಲ್ಪ ಎಣ್ಣೆ ಬಳಸಿ ಅಥವಾ ಎಣ್ಣೆ ಹಾಕದೆಯೂ ಬೇಯಿಸಬಹುದು. ಅಲ್ಲದೆ ಡಿಜಿಟಲ್ ಡಿಸ್‌ಪ್ಲೇ ಪ್ಯಾನೆಲ್ ಇದ್ದು ಟೈಮ್ ಹಾಗೂ ಟೆಂಪೆರೇಚರ್ ಸೆಟ್ ಮಾಡಬಹುದು.
4. ಬೋರೋಸಿಲ್ ಸೂಪರ್ ಜಂಬೋ 2000 ವ್ಯಾಟ್ ಗ್ರಿಲ್ ಸ್ಯಾಂಡ್‌ವಿಚ್ ಮೇಕರ್
ಇದರಲ್ಲಿ ಸ್ಯಾಂಡ್‌ವಿಚ್ ಮಾಡಿದರೆ ರುಚಿಯಾಗಿರುತ್ತೆ. ಇದರಲ್ಲಿ ಆಯಿಲ್ ಡ್ರಿಪ್ ಕಲೆಕ್ಟರ್ ಟ್ರೇ ಇದ್ದು ಹೆಚ್ಚಾದ ಬೆಣ್ನೆ ಅಥವಾ ಎಣ್ಣೆಯನ್ನು ಹೀರಿಕೊಳ್ಳುತ್ತದೆ. ಇದರಲ್ಲಿ ಉಷ್ಣತೆಯನ್ನು ನಿಯಂತ್ರಿಸಬಹುದಾಗಿರುವುದರಿಂದ ಸುರಕ್ಷತೆ ದೃಷ್ಟಿಯಿಂದ ಕೂಡ ಒಳ್ಳೆಯದಿದೆ.
5. Bialetti Moka Expressನ 3 ಕಪ್ ಎಕ್ಸ್‌ಪ್ರೆಸ್ಸೋ ಮೇಕರ್
ಇದರಲ್ಲಿ ಕಾಫಿ ತಯಾರಿಸಿದರೆ ಕಾಫಿ ಮತ್ತಷ್ಟು ರುಚಿಕರವಾಗಿರುತ್ತೆ. ಇದು ಒಳ್ಳೆಯ ಕಾಫಿ ಮೇಕರ್ ಆಗಿದ್ದು, ಕಾಫಿ ಪ್ರಿಯರ ಬಳಿ ಇರಲೇಬೇಕಾದ ವಸ್ತು ಇದಾಗಿದೆ.
6. ಬಟರ್‌ಪ್ಲೈ ಸ್ಮಾರ್ಟ್ ಗ್ಲಾಸ್ 3 ಬರ್ನರ್ ಗ್ಯಾಸ್ ಸ್ಟೌವ್
ಸ್ಮಾರ್ಟ್ ಗ್ಲಾಸ್‌ನ 3 ಬರ್ನರ್ ಹೊಂದಿರುವ ಗ್ಯಾಸ್ ಸ್ಟೌವ್ ನಿಮ್ಮ ಅಡುಗೆಯ ಶ್ರಮವನ್ನು ಮತ್ತಷ್ಟು ಕಡಿಮೆಯಾಗುವುದು. 3 ಬರ್ನರ್ ಇರುವುದರಿಂದ ಬೇಗನೆ ಅಡುಗೆ ಮಾಡಬಹುದು, ಸ್ಮಾರ್ಟ್ ಗ್ಲಾಸ್ ಹೊಂದಿರುವುದರಿಂದ ಸ್ವಚ್ಛ ಮಾಡುವುದು ಸುಲಭ. ನಿಮ್ಮ ಮಾಡರ್ನ್ ಕಿಚನ್‌ಗೆ ಹೊಂದುವ ಗ್ಯಾಸ್ ಇದಾಗಿದೆ.
7. ಪಿಜಿನ್ ಕ್ರೂಯಿಸ್‌ನ 1800 ವ್ಯಾಟ್ ಇಂಡೆಕ್ಷನ್
ನೀವು ಇಂಡೆಕ್ಷನ್ ಕೊಳ್ಳಬಯಸುವುದಾದರೆ ಬ್ರ್ಯಾಂಡೆಡ್ ಐಟಂ ರಿಯಾಯಿತಿಯಲ್ಲಿ ಲಭ್ಯವಿದೆ. ಇದರಲ್ಲಿ ಡ್ಯುಯೆಲ್ ಸೆನ್ಸಾರ್ ಟೆಕ್ನಾಲಜಿ ಹೊಂದಿದ್ದು, LED ಡೆಸ್‌ಪ್ಲೇ ಹೊಂದಿರುವುದಿಂದ ಮೆನು ಸೆಟ್ಟಿಂಗ್‌ಗೆ ಅನುಕೂಲರವಾಗಿದೆ.
8.Eufy by Anker, RoboVac G30 Hybrid ಕ್ಲೀನರ್
ಇದು ಮನೆಯಲ್ಲಿದ್ದರೆ ಕ್ಲೀನಿಂಗ್ ಚಿಂತೆಯೇ ಇರಲ್ಲ, ನಿಮ್ಮ ಸ್ಮಾರ್ಟ್‌ಫೋನ್ ಬಲಸಿ ಮನೆ ಸ್ವಚ್ಛತೆ ಮಾಡಬಹುದು. ಇದು ಸ್ಮಾರ್ಟ್ ಡೈನಾಮಿಕ್ ನೇವಿಗೇಷನ್ ಹೊಂದಿದ್ದು ಇದು ಗುಡಿಸುವುದು, ಒರೆಸುವುದು ಎರಡೂ ಮಾಡುವುದರಿಂದ ನಿಮ್ಮ ಸಾಕಷ್ಟು ಶ್ರಮ ಕಡಿಮೆಯಾಗುವುದು.
9. ಫಿಲಿಪ್ಸ್ HR3705/10 300 ವ್ಯಾಟ್ ಹ್ಯಾಂಡ್ ಮಿಕ್ಸರ್
ಕಪ್ಪು ಬಣ್ಣದ ಈ ಮಿಕ್ಸರ್ ತುಂಬಾ ಕಂಫರ್ಟ್ ಆಗಿದೆ. ಕಡಿಮೆ ತೂಕದ ಈ ಮಿಕ್ಸರ್ ಸ್ವಚ್ಛ ಮಾಡಲು ಕೂಡ ಸುಲಭವಾಗಿದೆ.
10. ಪಿಜಿನ್ ಬೇಸಿಕ್ಸ್ ನಾನ್ ಸ್ಟಿಕ್ ಅಲ್ಯುಮಿನಿಯಂ ಸೆಟ್
ಇದರಲ್ಲಿ 1ನಾನ್‌ಸ್ಟಿಕ್ ಕಡಾಯಿ, ಅದರ ಜೊತೆಗೆ ಗ್ಲಾಸ್‌ನ ಮುಚ್ಚಳ, ನಾನ್‌ಸ್ಟಿಕ್ ಫ್ರೈ ಪ್ಯಾನ್, 1 ನಾನ್‌ಸ್ಟಿಕ್ ಫ್ಲ್ಯಾಟ್ ತವಾ ನಿಮಗೆ ರಿಯಾಯಿತಿಯಲ್ಲಿ ಲಭ್ಯವಿದೆ ನೋಡಿ.
Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.



Click it and Unblock the Notifications






































