ಅಮೆಜಾನ್‌ ಸೇಲ್‌: ಕಿಚನ್‌ ವಸ್ತುಗಳಿಗೆ ಅತ್ಯುತ್ತಮ ರಿಯಾಯಿತಿ

Amazon Great Indian Sale 2021: Great Discounts On Kitchen Appliances

ಅಮೆಜಾನ್‌ನಲ್ಲಿ ಕಿಚನ್ ಉಪಯುಕ್ತ ವಸ್ತುಗಳು ರಿಯಾಯಿತಿಯಲ್ಲಿ ಲಭ್ಯವಿದೆ. ಮಿಕ್ಸರ್, ಡಿಶ್‌ವಾಶರ್, ಗ್ರೈಂಡರ್, ಚಿಮ್ನಿ ಹೀಗೆ ಅನೇಕ ವಸ್ತುಗಳು ಶೇ. 40ರಷ್ಟು ರಿಯಾಯಿತಿಯಲ್ಲಿ ನೀಡಲಾಗುವುದು. ಅಮೆಜಾನ್‌ ನಿಗಾಗಿ ಈ ವಸ್ತುಗಳ ಮೇಲೆ ಭಾರೀ ಡಿಸ್ಕೌಂಟ್‌ ನೀಡಿದೆ ನೋಡಿ:

1. ಪ್ರೆಸ್ಟೇಜ್‌ ಎಡ್ಜ್‌ ಶ್ಕಾಟ್‌ ಗ್ಲಾಸ್‌ 3 ಬರ್ನರ್‌ ಗ್ಯಾಸ್‌ ಸ್ಟೌವ್‌

ಅಲ್ಟ್ರಾ ಮಾಡರ್ನ್‌ ಕಿಚನ್‌ಗೆ ಹೇಳಿ ಮಾಡಿಸಿದ ಗ್ಯಾಸ್‌ ಸ್ಟೌವ್‌ ಇದಾಗಿದೆ. ಇದು ಟಾಪ್‌ನಲ್ಲಿ ಗ್ಲೋಸಿ ಗ್ಲಾಸ್‌ ಹೊಂದಿದ್ದು, ಸುತ್ತಲೂ ಅಲ್ಯೂಮಿನಿಯಂ ಅಂಚು ಹೊಂದಿದೆ. ಇದರಲ್ಲಿ ಶ್ಕಾಟ್‌ ಬಳಸಿರುವುದರಿಂದ ಗ್ಲಾಸ್‌ ಮೇಲೆ ತಂಬಾ ಬಿಸಿ ಪಾತ್ರೆ ಇಟ್ಟರೂ ಏನಾಗುವುದಿಲ್ಲ. ಅಲ್ಲದೆ ತುಂಬಾ ಗಾಳಿ ಬೀಸಿದಾಗ ಗ್ಯಾಸ್‌ ಉರಿ ಕೆಡದಂತೆಯೂ ರಕ್ಷಣೆ ನೀಡುವುದು.

2. ಮಾರ್ಫಿ ರಿಚರ್ಡ್‌ ಕಾಫಿ ಮೇಕರ್‌

ಮಾರ್ಫಿ ರಿಚರ್ಡ್ ಕಾಫಿ ಮೇಕರ್‌ ಬಳಸಿ ನೀವು ತುಂಬಾ ಟೇಸ್ಟಿಯಾದ ಕಾಫಿಯನ್ನು ತಯಾರಿಸಬಹುದು. ಎಕ್ಸ್ಪ್ರೆಸ್ಸೋ, ಕ್ಯಾಪಿಚಿನೋ ಲ್ಯಾಟೆ ಏನೇ ಆಗಿರಲಿ ನೀವು ಬಯಸಿದ ರುಚಿಯಲ್ಲಿ ಕಾಫಿಯನ್ನು ತಯಾರಿಸಬಹುದು. ಕಾಫಿ ಪ್ರಿಯರಿಗೆ ಇದೊಂದು ಇದ್ದು ಬಿಟ್ಟರೇ ಅವರ ದಿನವೇ ಖುಷಿಯಿಂದ ಪ್ರಾರಂಭವಾಗುವುದು. ಅಲ್ಲದೆ ಇದನ್ನು ಶುದ್ಧ ಮಾಡುವುದು ಕೂಡ ಸುಲಭವಾಗಿದೆ.

3. ಫ್ಯಾಬೆರ್‌ ಅಟೋ ಕ್ಲೀನ್‌ ಕರ್ವ್ಡ್ ಗ್ಲಾಸ್‌ ಕಿಚನ್‌ ಚಿಮ್ನಿ

ಇದೊಂದು ನಿಮ್ಮ ಕಿಚನ್‌ನಲ್ಲಿದ್ದರೆ ಕ್ಲೀನಿಂಗ್‌ ಕೆಲಸ ಕಡಿಮೆಯಾಗುವುದು. ಇದರಲ್ಲಿ ಬಳಸಿರುವ ಮೋಟಾರ್‌ ಹೊಗೆ ಹರಡದಂತೆ ತಡೆಯುವುದು, ಇದರಲ್ಲಿರುವ ಆಯಿಲ್‌ ಕಲೆಕ್ಟರ್‌ ಕಪ್‌ ಆಯಿಲ್ ಅನ್ನು ಕಲೆಕ್ಟ್ ಮಾಡುತ್ತದೆ. ಇದು ಅಟೋ ಕ್ಲೀನ್‌ ತಂತ್ರಜ್ಞಾನವನ್ನು ಹೊಂದಿದೆ. ಇದರಲ್ಲಿರುವ ಕೂಲ್ ಪ್ರಾಡೆಕ್ಟ್ ಅಡುಗೆ ಮಾಡುವಾಗ ಹೊಗೆ ತುಂಬಿಕೊಳ್ಳದಂತೆ ತಡೆಗಟ್ಟುತ್ತದೆ.

4. ನಾಲ್ಕು ಜಾರ್ ಇರುವ ಬಟರ್‌ಫ್ಲೈ ಜೆಟ್ ಎಲೈಟ್‌ ಮಿಕ್ಸರ್‌ ಗ್ರೈಂಡರ್‌

ಈ ಮಿಕ್ಸರ್‌ ಗ್ರೈಂಡರ್‌ಗೆ 4 ಜಾರ್ ಇದೆ. ಈ ಮಿಕ್ಸರ್‌ ಗ್ರೈಂಡರ್‌ 750W ಪವರ್ ಹೊಂದಿದ್ದು ತುಂಬಾ ಚೆನ್ನಾಗಿ ರುಬ್ಬುತ್ತದೆ. ಈ ಜಾರ್‌ಗಳಲ್ಲಿ ಆಹಾರ ಅಂಟಿಕೊಳ್ಳುವುದಿಲ್ಲ, ಆದ್ದರಿಂದ ಸ್ವಚ್ಛಗೊಳಿಸುವುದು ಕೂಡ ಸುಲಭವಾಗಿದೆ.

5. ಅಕ್ವಾಸ್ಯೂರ್‌ ಅಮೇಜ್‌ ಸ್ಲೀಕ್‌ ವಾಟರ್‌ ಪ್ಯೂರಿಫೈಯರ್

ಶುದ್ಧವಾದ ನೀರು ಆರೋಗ್ಯವನ್ನು ರಕ್ಷಿಸುತ್ತದೆ. ಅಕ್ವಾಸ್ಯೂರ್‌ ಅಮೇಜ್‌ ಸ್ಲೀಕ್‌ ವಾಟರ್‌ ಪ್ಯೂರಿಫೈಯರ್ ನೀರನ್ನು ಶುದ್ಧೀಕರಿಸುವುದು ಮಾತ್ರವಲ್ಲ ನೀರು ರಚಿಯಾಗಿಯೂ ಇರುತ್ತದೆ. ಇದರಲ್ಲಿ 7 ಲೀಟರ್‌ ವಾಟರ್ ಸ್ಟೋರೇಜ್‌ ಕೆಪಾಸಿಟಿ ಇರುವುದರಿಂದ ಮನೆಗೆ ಯಾರಾದರೂ ಬಂದಾಗ ಕುಡಿಯಲು ನೀಡಲು ಶುದ್ಧ ನೀರು ರೆಡಿಯೇ ಇರುತ್ತದೆ. ಇದರಲ್ಲಿ ಎನರ್ಜಿ ಸೇವಿಂಗ್‌ ಮೂಡ್‌ ಇದ್ದು ಟ್ಯಾಂಕ್‌ ಫುಲ್‌ ಆದಾಗ ಅಟೋಮ್ಯಾಟಿಕ್ ಆಗಿ ಪವರ್‌ ಸಪ್ಲೈ ಸ್ವಿಚ್‌ ಆಫ್‌ ಆಗುವುದು. ಇದಕ್ಕೆ ಹೆಚ್ಚಿನ ನಿರ್ವಹಣೆ ಅಗತ್ಯವೂ ಇಲ್ಲ.

6. Bosch 13 ಪ್ಲೇಸ್‌ ಸೆಟ್ಟಿಂಗ್‌ ಡಿಶ್‌ವಾಶರ್‌

ಭಾರತದ ಪಾತ್ರೆಗಳಿಗೆ ತಕ್ಕಂತೆ ಇದನ್ನು ಡಿಸೈನ್‌ ಮಾಡಲಾಗಿದೆ. ಒಂದು ಬಟನ್‌ ಪ್ರೆಸ್‌ ಮಾಡಿದರೆ ಸಾಕು ಪಾತ್ರೆ ತೊಳೆದು ಶುದ್ಧವಾಗಿ ಸಿಗುವುದು. ಇದು ತುಂಬಾ ಸಮಯ ಬಾಳಿಕೆ ಬರುತ್ತದೆ ಕೂಡ. ಅತಿ ಕಡಿಮೆ ಸಮಯದಲ್ಲಿ ಪಾತ್ರೆ ತೊಳೆದು ಸಿಗುವುದು ಕೂಡ. ಜೊತೆಗೆ ಸ್ಪೂನ್, ಫೋರ್ಕ್‌ ತೊಳೆಯಲು ಪ್ರತ್ಯೇಕ ವ್ಯವಸ್ಥೆಯೂ ಇದೆ.

7. ಬಟರ್‌ಫ್ಲೈ ಹಿಪ್ಪೋ ಟೇಬಲ್‌ ಟಾಪ್‌ ವೆಟ್‌ ಗ್ರೈಂಡರ್‌

ಈ ಬಟರ್‌ಫ್ಲೈ ಹಿಪ್ಪೋ ಟೇಬಲ್‌ ಟಾಪ್‌ ವೆಟ್‌ ಗ್ರೈಂಡರ್‌ ನಿಮ್ಮ ಕಿಚನ್‌ ಕೆಲಸವನ್ನು ಮತ್ತಷ್ಟು ಸುಲಭವಾಗಿಸುವುದು. ಇದು ಅಕ್ಕಿ, ಮಸಾಲೆಯನ್ನು ಸರಿಯಾದ ರೀತಿಯಲ್ಲಿ ರುಬ್ಬಲು ಸಹಕಾರಿ. ಇದು ತುಂಬಾ ಕಾಲ ಬಾಳಿಕೆ ಬರುತ್ತದೆ.

8. ಫಿಲಿಪ್ಸ್ HR3705/10 300- ವ್ಯಾಟ್‌ ಹ್ಯಾಂಡ್ ಮಿಕ್ಸರ್‌

ಇದು ಕಲೆಸಲು ತುಂಬಾನೇ ಸಹಕಾರಿ, ನೀವು ಆಮ್ಲೆಟ್, ಕೇಕ್‌ ಮುಂತಾದವು ಮಾಡುವಾಗ ತುಂಬಾನೇ ಸಹಕಾರಿ. ಇದು ಲೈಟ್‌ವೇಯ್ಟ್ ಆಗಿದ್ದು ಹಿಟ್ಟನ್ನು ತುಂಬಾನೇ ಮೃದುವಾಗಿಸುವುದು. ಇದನ್ನು ಸ್ವಚ್ಛ ಮಾಡುವುದು ಕೂಡ ಸುಲಭವಾಗಿದೆ. ಇದು ತುಂಬಾ ಕಾಲ ಬಾಳಿಕೆ ಕೂಡ ಬರುತ್ತದೆ.

9. ಬಜಾಜ್‌ ಮೆಜೆಸ್ಟಿ ಓವನ್‌ ಟೋಸ್ಟರ್ ಗ್ರಿಲ್‌

ನೀವು ಗ್ರಿಲ್ಡ್ ಫುಡ್‌ ಇಷ್ಟ ಪಡುವವರಾದರೆ ಈ ಬಜಾಜ್‌ನ ಮೆಜೆಸ್ಟಿ ಓವನ್‌ ಟೋಸ್ಟರ್‌ ಗ್ರಿಲ್‌ ತುಂಬಾನೇ ಸಹಾಯಕ್ಕೆ ಬರುತ್ತದೆ. ಇದರಲ್ಲಿ 45 ಲೀಟರ್‌ ಸ್ಟೋರೇಜ್‌ ಕೆಪಾಸಿಟಿ ಇರುವುದರಿಂದ ನೀವು ತುಂಬಾ ಆಹಾರ ತಯಾರಿಸಬಹುಉದ ಕೂಡ. ಇದರಲ್ಲಿ 7 ಆಕ್ಸಸರಿ ಇದ್ದು ಕೇಕ್‌, ಬಾರ್ಬಿಕ್ಯೂ ತಯಾರಿಸಬಹುದು. ಇದರಲ್ಲಿರುವ ತಂತ್ರಜ್ಞಾನ ಆಹಾರ ಬೆಂದಾಗ ನಿಮಗೆ ನೋಟೀಸ್ ನೀಡುವುದು. ಇದನ್ನು ಸ್ಟೈನ್‌ಲೆಸ್‌ ಸ್ಟೀಲ್‌ನಿಂದ ಮಾಡಿರುವುದರಿಂದ ಸ್ವಚ್ಛವಾಗಿಯೂ ಇಡಬಹುದು. ನಿಮಗೆ ಬೇಕಾದ ಆಹಾರದ ಟೇಸ್ಟ್‌ ಮನೆಯಲ್ಇಯೇ ಮಾಡಿ ಸವಿಯಬಹುದಾಗಿದೆ.

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion