ಅಮೆಜಾನ್‌ ಗ್ರೇಟ್‌ ಇಂಡಿಯನ್ ಸೇಲ್‌ 2021: ಭಾರೀ ರಿಯಾತಿಯಲ್ಲಿ ಪೀಠೋಪಕರಣಗಳು

Amazon Great Indian Sale 2021: Exclusive Furniture Items With UP To 60% Discount

Those who have already availed their 10% discount on HDFC Bank cards, can now use their cards to avail the discount again till 8th October 2021.

ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಸೇಲ್‌ ನಡಿಯುತ್ತಾ ಇದೆ. ಇದರಲ್ಲಿ ಗ್ರಾಹಕರಿಗೆ ಗುಣಮಟ್ಟದ ವಸ್ತುಗಳು ಶೇ. 60ಕ್ಕೂ ಹೆಚ್ಚಿನ ರಿಯಾಯಿತಿಯಲ್ಲಿ ದೊರೆಯುತ್ತಿರುವುದರಿಂದ ಹೆಚ್ಚಿನವರು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಅಮೆಜಾನ್‌ನಲ್ಲಿ ಮನೆಗೆ ಉಪಯುಕ್ತವಾಗಿರುವ ನೋಡು ತುಂಬಾ ಆಕರ್ಷಕವಾಗಿರುವ ಪೀಠೋಪಕರಣಗಳು ಕಡಿಮೆ ದರದಲ್ಲಿ ನೀಡಲಾಗುತ್ತಿದೆ. HDFC ಬ್ಯಾಂಕ್‌ ಕಾರ್ಡ್ ಬಳಸಿದರೆ ಶೇ. 10ರಷ್ಟು ರಿಯಾಯಿತಿ ಕೂಡ ಸಿಗಲಿದೆ. ಈ ಆಫರ್ ಬಳಸಿದರೆ ಸಾಕಷ್ಟು ಹಣ ಉಳಿತಾಯ ಮಾಡಬಹುದು, ಮನೆಯ ಅಂದವೂ ಹೆಚ್ಚಿಸಬಹುದು.

1. ಮರದ ಟಿವಿ ಸ್ಟ್ಯಾಂಡ್

ನಿಮ್ಮ ಲಿವಿಂಗ್‌ ರೂಂಗೆ ಒಂದು ಟವಿ ಸ್ಟ್ಯಾಂಡ್‌ ಕೊಳ್ಳಬೇಕೆಂದು ಬಯಸುವುದಾದರೆ 2 ಸ್ಟೋರೇಜ್‌ ಕ್ಯಾಬಿನ್ ಹೊಂದಿರುವ ಟಿವಿ ಸ್ಟ್ಯಾಂಡ್ ಲಭ್ಯವಿದೆ. ಇದು ನಿಮ್ಮ ಮನೆಯ ಹಾಲ್‌ಗೆ ಸೂಪರ್‌ ಲುಕ್ ಕೂಡ ನೀಡುವುದು.

DeckUp Uniti Engineered Wood TV Stand and Home Entertainment Unit (Walnut, Matte Finish)
₹6,788.00
₹14,500.00
53%

2. ಟೈನಿಂಗ್‌ ಟೇಬಲ್‌ ಸೆಟ್‌

ಫನ್ನಿಫ್ಯಾಬ್‌ ಶೀಷಮ್ ವುಡ್‌ನ ಡೈನಿಂಗ್‌ ಟೇಬಲ್ ಹಾಗೂ ಅದಕ್ಕೆ 6 ಚೇರ್‌ ಇರುವ ಡೈನಿಂಗ್‌ ಟೇಬಲ್‌ ಸೆಟ್‌ ಇದಾಗಿದ್ದು ಡಿಸ್ಕೌಂಟ್‌ನಲ್ಲಿ ದೊರೆಯಲಿದೆ. ಈ ಡೈನಿಂಗ್‌ ಟೇಬಲ್‌ ಲುಕ್‌ ತುಂಬಾ ಆಕರ್ಷಕವಾಗಿದ್ದು, ಗುಣಮಟ್ಟವನ್ನೂ ಹೊಂದಿದೆ.

Furnifab Sheesham Wood 6 Seater Dining Table Set with Chairs for Living Room (Brown, Walnut)
₹26,599.00
₹49,999.00
47%

3. ಮರದ ಸೋಫಾ ಜೊತೆಗೆ ಬೆಡ್‌

ಸೋಫಾ ಕಂ ಬೆಡ್‌ ಇದಾಗಿದ್ದು ನೀವು ಇದನ್ನು ಲಿವಿಂಗ್‌ ರೂಂನಲ್ಲಿಇಡಬಹುದು, ಬೆಡ್‌ರೂಂನಲ್ಲೂ ಬಳಸಬಹುದು. ಇದನ್ನು ಫನ್ನಿಫ್ಯಾಬ್‌ ಶೀಷಮ್‌ ವುಡ್‌ನಿಂದ (ಬೋಗಿ ಮರದಿಂದ)ತಯಾರಿಸಲಾಗಿದೆ. ಕಂದು ಬಣ್ಣದ ಈ ಸೋಫಾ ಕಂ ಬೆಡ್‌ ನೋಡಲು ಆಕರ್ಷಕವಾಗಿದೆ.

Krishna Wood Decor Solid Wood Sofa Cum Bed For Home |Wooden Sofa Cum Bed For Living Room | Without Pillow With Cushions | Wood Sofa Cum Bed | Sheesham Wood | With Storage | Sofa Cum Bed |Brown Natural
₹31,949.00
₹79,999.00
60%

4. 3 ಡ್ರಾಯರ್ ಇರುವ ವಾರ್ಡ್‌ರೋಬ್‌

ಮನೆಯಲ್ಲಿ ಬಟ್ಟೆಗಳನ್ನು ಒಪ್ಪವಾಗಿ ಇಡಲು ವಾರ್ಡ್‌ರೋಬ್‌ ಇದ್ದರನೇ ಚೆಂದ, ವೇಕ್‌ಫಿಟ್‌ ಗಿಂಗ್‌ಹ್ಯಾಮ್‌ ವಾರ್ಡ್‌ರೋಬ್‌ನಲ್ಲಿ ಸಾಕಷ್ಟು ಬಟ್ಟೆಗಳನ್ನು ಇಡುವಷ್ಟು ಸ್ಥಳಾವಕಾಶಯಿದೆ. ಇದರಲ್ಲಿ ಬೆಲೆ ಬಾಳುವ ವಸ್ತುಗಳನ್ನ ಇಟ್ಟು ಲಾಕ್‌ ಮಾಡಬಹುದಾಗಿದೆ. ಅಲ್ಲದೆ ಇದೊಂದು ಇದ್ದರೆ ಮನೆಯಲ್ಲಿ ಸಾಕಷ್ಟು ಸ್ಥಳಾವಕಾಶ ಕೂಡ ಉಂಟಾಗುವುದು.

Wakefit Wardrobe | 1 Year Warranty | Wardrobe for Clothes, Almirah for Clothes, Cupboard, Almirah Wooden, Gingham 3 Door Without Mirror, 1 Drawer & 1 Hanging Space, 18MM Panels (Napa Oak, Matte)

5, ಕ್ವೀನ್ ಸೈಜ್‌ ತಾರಸ್‌ ಎಂಜಿನಿಯರ್ಡ್‌ ವುಡ್‌ ಪ್ಲ್ಯಾಟ್‌ಫಾರ್ಮ್‌ ಬೆಡ್

ಈ ಬೆಡ್‌ ತುಂಬಾ ಸ್ಥಳಾವಕಾಶವನ್ನು ಹೊಂದಿದ್ದು ಕಂಫರ್ಟ್‌ ಕೂಡ ಇದೆ. ಈ ಬೆಡ್‌ ನೋಡಲು ಕೂಡ ಆಕರ್ಷಕವಾಗಿದೆ. ಇದರಲ್ಲಿ ಸ್ಟೋರೇಜ್‌ ಕಂಫಾರ್ಟ್‌ಮೆಂಟ್‌ ಕೂಡ ಇದೆ. ಇದರಿಂದ ಬೆಡ್‌ಶೀಟ್‌ ಮುಂತಾದ ವಸ್ತುಗಳನ್ನು ಇಲ್ಲಿ ಇಡಬುದಾಗಿದೆ.

Wakefit Bed | 1 Year Warranty | Double Bed, Queen Size Bed, Taurus Engineered Wood Bed with Storage, Wooden Bed (Matte Finish_Brown)
₹11,326.00
₹13,200.00
14%

6. ಬಿದಿರಿನ ಮರದ ಚೇರ್‌

ಈ ಚೇರ್‌ ನೋಡಿ ಎಷ್ಟೊಂದು ಆಕರ್ಷಕವಾಗಿ ಇದೆಯಲ್ಲಾ ಆರಾಮವಾಗಿ ಕೂತು ಬುಕ್ ಓದಲು ಒಂದು ಕಪ್‌ ಚಹಾ ಹೀರಲು ಇಂಥ ಚೇರ್‌ ತುಂಬಾನೇ ಸುಖಕರವಾಗಿರುತ್ತೆ ಅಲ್ವಾ? ಈ ಚೇರ್‌ ನಿಮ್ಮ ಜೀವಿತಾವಧಿವರೆಗೆ ಬಾಳಿಕೆ ಬರುವುದು. ಅಲ್ಲದೆ ಇದನ್ನು ಬಳಸದೇ ಇದ್ದಾಗ ಮಡಚಿ ಕೂಡ ಇಡಬಹುದು.

Urbancart ® Relax Bamboo Wooden Rocking Chair for Home Living Room and Outdoor Lounge, Brown (Design-1)

7. 6 ಸೀಟರ್‌ L ಶೇಪ್‌ ಸೋಫಾ

ನಿಮ್ಮ ಲಿವಿಂಗ್‌ ರೂಂಗೆ ಕ್ಲಾಸಿಕ್‌ ಲುಕ್‌ ನೀಡುವಂತಿದೆ ಈ ಸೋಫಾ. ಇದನ್ನು ಲೇಟಸ್ಟ್‌ ಟೆಕ್ನಾಲಾಜಿ ಬಳಸಿ ತಯಾರಿಸಲಾಗಿದ್ದು ತುಂಬಾ ಕಂಫರ್ಟ್ ನೀಡುವುದು.

Casaliving - Rolando 6 Seater L Shape Sofa for Living Room with 2 Puffy | Color - Blue Grey | Right Side Sofa (Wood)
₹19,999.00
₹40,999.00
51%

8. ಕ್ರಾಸ್‌ಕಟ್‌ ಫರ್ನಿಚರ್ ವುಡನ್‌ ಫ್ಲೋರ್ ಲ್ಯಾಂಪ್‌

ಈ ವುಡನ್‌ ಫ್ಲೋರ್‌ ಲ್ಯಾಂಪ್‌ ನೋಡಿ ತುಂಬಾನೇ ಆಕರ್ಷಕವಾಗಿದೆ. ನಿಮ್ಮ ಬೆಡ್‌ರೂಂಗೆ ಮತ್ತಷ್ಟು ಸ್ಟೈಲಿಷ್‌ ಲುಕ್‌ ನೀಡುವ ಇದನ್ನುಸ್ಟಡಿ ಟೇಬಲ್ ಬಳಿಯೂ ಇಡಬುದು. ಈ ಲ್ಯಾಂಪ್ ನೋಡಲು ಲಕ್ಷುರಿಯಾಗಿದ್ದು, ನ್ಯಾಚುರಲ್‌ ಜೂಟ್‌ನಿಂದ ತಯಾರಿಸಲಾಗಿದೆ.

Crosscut Furniture Wooden Floor Lamp with Shelf (Natural Jute)
₹2,582.00
₹8,990.00
71%

9. ಇಂಡಿಗೋ ಇಂಟೀರಿಯರ್‌ ಸೋಲಿಡ್‌ ಶೀಷಮ್‌ ವುಡ್‌ ಕಾಫಿ ಟೇಬಲ್

ಇದನ್ನು ಗಟ್ಟಿಯಾದ ಶೀಷಮ್‌ ವುಡ್‌ನಿಂದ ತಯಾರಿಸಲಾಗಿದೆ. ಆದ್ದರಿಂದ ಇದರ ಗುಣಮಟ್ಟದ ಬಗ್ಗೆ ಸಂಶಯವೇ ಬೇಡ. ಇದನ್ನು ಸೋಫಾ ಸೆಟ್‌ ಜೊತೆ ಇಡಬಹುದು, ಅಥವಾ ಸಪರೇಟ್‌ ಕಾಫಿ ಟೇಬಲ್‌ ಆಗಿ ಬಳಸಬಹುದು.

Indigo interiors Solid Sheesham Wood Coffee Table with 4 stools for Living Room | Hotel | Lounge | Walnut

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion