ಅಮೆಜಾನ್‌ ಗ್ರೇಟ್ ಇಂಡಿಯನ್ ಸೇಲ್ 2021: ಮನೆ ಬಳಕೆ ಹಾಗೂ ಕಿಚನ್ ವಸ್ತುಗಳಿಗೆ ಶೇ.60ರಷ್ಟು ರಿಯಾಯಿತಿ

Grab 10% instant discount on your purchases! Offer valid on Axis, Citi bank and Rupay Cards Debit/Credit cards and EMI. *T&C Applied

ಕಿಟನ್ ಐಟಂಗಳು, ಮನೆ ಸ್ವಚ್ಛತೆಗ ಬಳಸುವ ಉಪಕರಣಗಳು, ಪ್ರಯಾಣಿಸಲು ಬೇಕಾಗುವ ಲಗೇಜ್ ಬ್ಯಾಗ್ ಇಂಥ ಅನೇಕ ವಸ್ತುಗಳು ಅಮೆಜಾನ್‌ ಸೇಲ್‌ನಲ್ಲಿ ಒಳ್ಳೆಯ ರಿಯಾಯಿತಿಯಲ್ಲಿ ದೊರೆಯಲಿದೆ. ಈ ಅವಕಾಶವನ್ನು ಆಫರ್ಸ್ ಮುಗಿಯುವ ಮುನ್ನ ಸದುಪಯೋಗಗೊಳಿಸಿ.

1. ವೇಕ್‌ಫಿಟ್ ಹೋಲೋ ಫೈಬರ್ ಪಿಲ್ಲೋ

ಮಲಗುವಾಗ ದಿಂಬು ಸರಿಯಾಗಿದ್ದರೆ ಮಾತ್ರೆ ಬೇಗನೆ ಕಣ್ಣಿಗೆ ನಿದ್ದೆ ಬರುವುದು, ವೇಕ್‌ಫಿಟ್‌ ದಿಂಬು ತುಂಬಾ ಸಾಫ್ಟ್ ಆಗಿರುವುದರಿಂದ ಅದರ ಮೇಲೆ ತಲೆ ಇಡಲು ತುಂಬಾನೇ ಖುಷಿಯಾಗುವುದು, ಇದರೊಳಗಡೆ ಮೈಕ್ರೋಫೈಬರ್ ತುಂಬಿರುವುದರಿಂದ ಮಲಗಲು ತುಂಬಾ ಕಂಫರ್ಟ್ ಆಗಿದೆ.

Wakefit Microfiber Height Adjustable Hollow Fibre Sleeping Pillow With Zip | Set of 2 (White And Grey, 27 X 16 Inches)
₹721.00
₹1,141.00
37%

2. ಪ್ರೆಸ್ಟೇಜ್‌ IRIS LPG ಗ್ಯಾಸ್ ಸ್ಟೌವ್

ಈ ಗ್ಯಾಸ್‌ ಸ್ಟೌವ್‌ಗೆ ಎರ್ಗೋನೋಮಿಕ್ ಡಿಸೈನ್ ನೀಡಿರುವುದರಿಂದ ಇದನ್ನು ಹ್ಯಾಂಡಲ್ ಮಾಡುವುದು ಸುಲಭವಾಗಿದೆ. ಇದರ ಮೇಲಿನ ಗ್ಲಾಸ್‌ ಬಲವಾಗಿದ್ದು ಸ್ಕ್ರಾಚ್ ಆಗುವುದಿಲ್ಲ. 3 ಕಂಚಿನ ಬರ್ನರ್‌ ಹೊಂದಿರುವ ಈ ಗ್ಯಾಸ್‌ ಸ್ಟೌವ್‌ ರಿಯಾಯಿತಿಯಲ್ಲಿ ಲಭ್ಯವಿರುವುದರಿಂದ ಹಣ ಸೇವ್ ಮಾಡಬಹುದು.

Prestige IRIS Toughened Glass-Top 2 Brass Burner LPG Gas Stove | Black | Spill Proof | Ergonomic Knobs | Tri-Pin Brass Burners |Open
₹2,624.00
₹5,850.00
55%

3. 3D ಪ್ರಿಂಟೆಡ್ ವಿಂಟೇಜ್ ಪರ್ಸಿಯನ್ ಕಾರ್ಪೆಟ್ ರಗ್ ರನ್ನರ್

ಈ ಕಾರ್ಪೆಟ್‌ ಒದ್ದೆಯಾಗಿದ್ದರೂ ಜಾರುವುದಿಲ್ಲ, ಅಲ್ಲದೆ ಸಾಕು ಪ್ರಾಣಿಗಳಿದ್ದರೆ ಅವುಗಲ ರೋಮಗಳು ಬಿದ್ದರೆ ಸುಲಭವಾಗಿ ತೆಗೆಯಬಹುದು. ಸ್ವಚ್ಛ ಮಾಡಲು ಸುಲಭವಾಗಿದ್ದು ನೆಲದಲ್ಲಿ ಹಾಸಿದರೆ ಮನೆಯ ಅಲಂಕಾರದ ಅಂದ ಮತ್ತಷ್ಟು ಹೆಚ್ಚುವುದು. ಈ ಕಾರ್ಪೆಟ್ ಈಗ ನಿಮಗೆ ರಿಯಾಯಿತಿಯಲ್ಲಿ ಲಭ್ಯವಿದೆ.

Status Contract 3D Printed Vintage Persian Carpet Rug Runner for Bedroom/Living Area/Home with Anti Slip Backing (4X 6 Feet-Medium , Multi)-Pack of 1
₹1,249.00
₹6,999.00
82%

4. ಸ್ಕೈ ಬ್ಯಾಗ್ ರುಬಿಕ್ ಪಾಲಿಸ್ಟರ್ ಸಾಫ್ಟ್‌ಸೈಡ್ ಲಗೇಜ್

ತುಂಬಾ ಸ್ಟೈಲಿಷ್ ಆದ ಲಗೇಜ್‌ ಬ್ಯಾಗ್ ಇದಾಗಿದೆ. ಇದರ ಸಾಮರ್ಥ್ಯ 66 ಲೀಟರ್ ಆಗಿದ್ದು 4500 ಗ್ರಾಮ ತೂಕ ಹೊಂದಿದ್ದು 46.5 cms x 31.5 cms x 68.5 cms (LxWxH) ವಿಸ್ತೀರ್ಣ ಹೊಂದಿದೆ. ತುಂಬಾ ಲಗೇಜ್‌ ಇಡುವ ವ್ಯವಸ್ಥೆ ಇದರಲ್ಲಿದ್ದು ಸೇಫ್ಟಿ ಲಾಕ್ ಕೂಡ ಇದೆ. ಈ ಬ್ಯಾಗ್‌ ರಿಯಾಯಿತಿಯಲ್ಲಿದೆ ನೋಡಿ.

Skybags 68 cms Medium Check-in Polyester Soft Sided 4 Wheels Spinner Luggage/Suitcase/Trolley Bag- Blue
₹4,530.00
₹7,790.00
42%

5. ಯೂರೇಕಾ ಫೋರ್ಬ್ಸ್ ರೋಬೋ Vac N Mop

ಮನೆ ಸ್ವಚ್ಛತೆಗೆ ಇದು ತುಂಬಾ ಸಹಾಯ ಮಾಡುವುದು. ಇದು ರಿಮೋಟ್ ಕಂಟ್ರೋಲ್ ಹೊಂದಿದ್ದು ಇದನ್ನು ಬಳಸಿ ಮನೆಯ ಮೂಲೆ-ಮೂಲ ಸ್ವಚ್ಛಗೊಳಿಸಬಹುದು. ಇದನ್ನು ಬಳಸಿ ಮನೆಯ ಮೂಲೆ-ಮೂಲೆ ಕೂಡ ಸ್ವಚ್ಛ ಮಾಡಬಹುದಾಗಿದೆ. ಇದನ್ನು ಬಳಸಿ ಮರದ ಹಲಗೆ, ಮಾರ್ಬಲ್, ಫ್ಲೋರ್‌ ಎಲ್ಲಾ ಸ್ವಚ್ಛಗೊಳಿಸಬಹುದಾಗಿದೆ. ಇದೊಂದು ಮನೆಯಲ್ಲಿದ್ದರೆ ಒರೆಸುವ ಚಿಣತೆಯೇ ಇಲ್ಲ.

Eureka Forbes Robo Vac N Mop with Powerful Suction, 3 in 1 Robotic Vacuum Cleaner (Dry Suction+Mopping+UV Action+Remote Control), Works on on Tiles, Carpets and Wooden Floors (Black)

6. ವಾಟರ್‌ಫ್ರೂಪ್‌ ಸ್ಟ್ರೋಲಿ ಡಪಲ್ ಬ್ಯಾಗ್

ಟ್ರಾವೆಲ್‌ ಮಾಡುವಾಗ ಕೊಂಡೊಯ್ಯಬಹುದಾದ ಬ್ಯಾಗ್‌ ಇದಾಗಿದ್ದು ಅನೇಕ ವಸ್ತುಗಳನ್ನು ತುಂಬ ಬಹುದಾಗಿದೆ.. ಈ ಬ್ಯಾಗ್‌ನಲ್ಲಿ ಸ್ಕ್ರೋಲರ್ ಇರುವುದರಿಂದ ಲಗೇಜ್ ಎಳೆದುಕೊಂಡು ಹೋಗಬಹುದಾಗಿದೆ.

M MEDLER Epoch Nylon 55 litres Waterproof Strolley Duffle Bag- 2 Wheels - Luggage Bag - (Navy Blue)
₹449.00
₹2,999.00
85%

7. ಪಿಜಿನ್ ಬ್ರ್ಯಾಂಡ್‌ನ ಎಲೆಕ್ಟ್ರಿಕ್ ಕೆಟಲ್

ಥಟ್ ಅಂತ ನೀರು ಬಿಸಿ ಮಾಡಲು ಈ ಕೆಟಲ್ ಸಹಕಾರಿಯಾಗಿದೆ. ಇದರಲ್ಲಿ ನೀರು ಕಾಯಿಸಲು ಇಟ್ಟರೆ ನೀರು ಕುದಿ ಬಂದಾಗ ತನ್ನಿಂದ ತಾನೇ ಆಫ್ ಆಗುತ್ತೆ. ಇದರಲ್ಲಿ 0.7 ಲೀಟರ್ ನೀರು ತುಂಬ ಬಹುದಾಗಿದ್ದು ನಿಮ್ಮ ಕಿಚನ್‌ನ ಶ್ರಮ ಕಡಿಮೆ ಮಾಡುವುದು.

Pigeon by Stovekraft Swell Electric Kettle with Stainless Steel Body, 0.7 Litre boiler for Water, instant noodles, soup etc

8. ಫಿಲಿಪ್ಸ್ HD6975/00 25 ಲೀಟರ್ ಡಿಜಿಟಲ್ ಓವನ್ ಟೋಸ್ಟರ್ ಗ್ರಿಲ್

ಗ್ರಿಲ್ಡ್ ಹಾಗೂ ಕ್ರಂಚಿ ಆಹಾರ ತಯಾರಿಸಲು ಈ ಓವನ್ ಪರ್ಪೆಕ್ಟ್ ಆಗಿದ್ದು 25 ಲೀಟರ್ ಸಾಮರ್ಥ್ಯ ಹೊಂದಿದೆ. ಇದರಲ್ಲಿ. ಬೇಯಿಸಿದ ಆಹಾರಗಳು ಆರೋಗ್ಯಕ್ಕೂ ಒಳ್ಳೆಯದು. ಏಕೆಂದರೆ ಎಣ್ಣೆ ಬಳಸದೆ ಮಾಡಬಹುದಾಗಿರುವುದರಿಂದ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಪ್ರೀ ಹೀಟ್‌ ಮೋಡ್ಸ್‌ಗೆ ಪರ್ಫೆಕ್ಟ್ ಆಗಿದ್ದು ಇದರಲ್ಲಿ ರುಚಿಕರವಾದ ಆಹಾರ ಮಾಡಿ ಸವಿಯಬಹುದಾಗಿದೆ.

Philips HD6975/00 Digital Oven Toaster Grill, 25 Litre OTG, 1500 Watt with Opti Temp Technology, Chamber light and 10 preset menus, Inner Lamp (Grey)
₹10,205.00
₹11,995.00
15%

9. ಯುರೇಕಾ ಫೋರ್ಬ್ಸ್ ಅಕ್ವಾಸ್ಯೂರ್

ಶುದ್ಧ ನೀರು ನೀಡುವ ಈ ಅಕ್ವಾಸ್ಯೂರ್ RO+UV+UF ಟೆಕ್ನಾಲಜಿ ಹೊಂದಿದೆ. ಇದು 7 ಲೀಟರ್ ನೀರು ಸ್ಟೋರೇಜ್ ಕೆಪಾಸಿಟಿ ಹೊಂದಿದ್ದು ಕರೆಂಟ್‌ ಇಲ್ಲದಿದ್ದರೂ ಶುದ್ಧ ನೀರು ದೊರೆಯುವುದು. MTDS ಅಳವಡಿಸಿರುವುದರಿಂದ ನೀರಿನ ರುಚಿ ಕೂಡ ಚೆನ್ನಾಗಿರುತ್ತದೆ.

Sure From Aquaguard Amaze RO+UV+UF+Taste Adjuster(MTDS),7L water purifier,7 stages purification,Suitable for borewell,tanker,municipal water(Grey) from Eureka Forbes

10. ಕ್ವೀನ್ ಸೈಜ್‌ ಫರ್ಮ್ ಮ್ಯಾಟ್ರಸ್

ಡ್ಯೂರೋಫ್ಲಕ್ಸ್‌ನ ಕ್ವೀನ್ ಸೈಜ್ ಬೆಡ್‌ಗೆ 5-zoned ಸರ್ಟಿಫೈಡ್‌ ಸಿಕ್ಕಿದ್ದು, ಬೆನ್ನಿಗೆ ಆರಾಮ ನೀಡುವಂತೆ ವಿನ್ಯಾಸಗೊಳಿಸಿರುವುದರಿಂದ ಇದರ ಮೇಲೆ ಮಲಗಿದರೆ ಮೈಕೈ ನೋವು ಕಡಿಮೆಯಾಗಲಿದೆ. ಈ ಮ್ಯಾಟ್ರಸ್‌ ಒಳ್ಳೆಯ ರಿಯಾಯಿತಿಯಲ್ಲಿ ದೊರೆಯಲಿದ್ದು ಆಫರ್ಸ್ ಮುಗಿಯುವ ಮುನ್ನ ಖರೀದಿಸಿದರೆ ಹಣ ಉಳಿತಾಯ ಮಾಡಬಹುದು.

duroflex Back Magic - Orthopaedic Certified 5 Inch Queen Size Coir Mattress (Firm, 78 X 60 X 5)

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion