Amazon Great Indian Festival: ಸೋಫಾ ಸೆಟ್‌ಗಳಿಗೆ ಶೇ 70ರಷ್ಟು ರಿಯಾಯಿತಿ

ಅಮೆಜಾನ್‌ ತನ್ನ ಗ್ರಾಹಕರಿಗೆ ಆಗಾಗ ಆಕರ್ಷಕ ಕೊಡುಗೆಗಳನ್ನು ನೀಡುತ್ತಲೇ ಇರುತ್ತದೆ. ಅದೇ ರೀತಿ ಈ ಬಾರಿ ಮನೆಗೆ ಅಗತ್ಯವಾಗಿರುವ ಗೃಹೋಪಕರಣ ಹಾಗೂ ಪೀಠೋಪಕರಣಗಳ ಮೇಲೆ ಉತ್ತಮ ರಿಯಾಯಿತಿಯನ್ನು ಹೊತ್ತು ತಂದಿದೆ.

Amazon Great Indian Festival

ಇನ್ಯಾಕೆ ತಡ, ನಿಮ್ಮ ಮನೆಗೆ ಅಗತ್ಯವಿರುವ ಫರ್ನಿಚರ್ ಈಗಲೇ ಆಯ್ಕೆ ಮಾಡಿ, ಉತ್ತಮ ರಿಯಾಯಿತಿಯಲ್ಲಿ ಖರೀದಿಸಿ. ನಾವಿಲ್ಲಿ ಆಫರ್‌ ಇರುವ ಬೆಸ್ಟ್ ಪ್ರಾಡಕ್ಟ್‌ಗಳ ಲಿಸ್ಟ್ ನೀಡಿದ್ದೇವೆ.1. 3 ಸೀಟರ್ ಸೋಫಾ:
ನಿಮ್ಮ ಮನೆಯ ಲಿವಿಂಗ್‌ರೂಮ್‌ಗೆ ಸ್ಟೈಲಿಶ್ ಸೋಫಾ ಹುಡುಕುತ್ತಿದ್ದರೆ, ಇಲ್ಲಿದೆ ನಿಮಗೆ ಉತ್ತಮ ಆಯ್ಕೆ. ಈ 3 ಸೀಟರ್ ಸೋಫಾ ಸದ್ಯ ಆಫರ್‌ನಲ್ಲಿ ನಿಮಗೆ 14,398ರೂ.ಗಳಲ್ಲಿ ಲಭ್ಯವಿದೆ. ಒಂದು ವರ್ಷದ ವ್ಯಾರಂಟಿಯ ಜೊತೆಗೆ 10 ದಿನಗಳ ರಿಪ್ಲೇಸ್‌ಮೆಂಟ್ ಸೌಲಭ್ಯ ಕೂಡ ಇದೆ. ಅಷ್ಟೇ ಅಲ್ಲ, ನೋ ಕಾಸ್ಟ್ EMI ಕೂಡ ಲಭ್ಯವಿದೆ.
ಬ್ರಾಂಡ್: Sleepyhead KiKi
ಕಲರ್: ಗ್ರೀನ್

Sleepyhead Kiki - 3 Seater Sofa (Fabric, Sapling Green)
₹15,039.00
₹20,999.00
28%

2. ಸೋಫಾ ಕಮ್ ಬೆಡ್:
ನಿಮ್ಮ ಮನೆಗೆ ಆಗಾಗ ಅತಿಥಿಗಳು ಬರುತ್ತಿದ್ದರೆ ಈ ಮರದ ಸೋಫಾ ಕಮ್ ಬೆಡ್ ಹೆಚ್ಚು ಸಹಕಾರಿಯಾಗಲಿದೆ. ಇದು ನಾಲ್ಕು ಸೀಟ್‌ಗಳನ್ನು ಹೊಂದಿದ್ದು, ಅವಶ್ಯಕತೆ ಬಂದಾಗ ಬೆಡ್‌ ರೀತಿಯಲ್ಲೂ ಪರಿವರ್ತಿಸಿಕೊಳ್ಳಬಹುದು. ಈ ಸೋಫಾ ಕಮ್ ಬೆಡ್ ನಿಮಗೆ ಆಫರ್‌ನಲ್ಲಿ 9,999ರೂ.ಗಳಲ್ಲಿ ಲಭ್ಯವಿದೆ. ಮೂರು ವರ್ಷದ ವ್ಯಾರಂಟಿಯ ಜೊತೆಗೆ 10 ದಿನಗಳ ರಿಪ್ಲೇಸ್‌ಮೆಂಟ್ ಸೌಲಭ್ಯ ಕೂಡ ಇದೆ. ಅಷ್ಟೇ ಅಲ್ಲ, ನೋ ಕಾಸ್ಟ್ EMI ಕೂಡ ಲಭ್ಯವಿದೆ.
ಬ್ರಾಂಡ್: ಸೆವೆಂತ್ ಹೆವೆನ್
ಕಲರ್: ಬ್ರೌನ್

Seventh Heaven 4 Seater Wooden Sofa Cum Bed Chenille Molfino Fabric, 3 Year Warranty Single Solid Wood Futon (72"X36"X16") (4 Seater - Single Bed) (Brown)
₹11,249.00
₹17,000.00
34%

3.ಫೋಲ್ಡೇಬಲ್ ಸೋಫಾ ಕಮ್ ಬೆಡ್:
ನಿಮ್ಮ ಮನೆಗೆ ಸ್ಟೈಲಿಶ್ ಲುಕ್ ನೀಡಲು ಸೋಫಾ ಹುಡುಕುತ್ತಿದ್ದರೆ, ಈ ಫೋಲ್ಡೇಬಲ್ ಸೋಫ್ ಕಮ್ ಬೆಡ್ ಉತ್ತಮ ಆಯ್ಕೆಯಾಗಿದೆ. ಇದನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಬೆಡ್ ಆಗಿಯೂ, ಜೊತೆಗೆ ಸೋಫಾ ಆಗಿಯೂ ಫೋಲ್ಡ್ ಮಾಡಿ ಬಳಸಬಹುದು. ಈ ಸೋಫಾ ಕಮ್ ಬೆಡ್ ಆಫರ್‌ನಲ್ಲಿ ನಿಮಗೆ 17,098ರೂ.ಗಳಲ್ಲಿ ಲಭ್ಯವಿದೆ. ಮೂರು ವರ್ಷದ ವ್ಯಾರಂಟಿಯ ಜೊತೆಗೆ 10 ದಿನಗಳ ರಿಪ್ಲೇಸ್‌ಮೆಂಟ್ ಸೌಲಭ್ಯ ಕೂಡ ಇದೆ. ಅಷ್ಟೇ ಅಲ್ಲ, ನೋ ಕಾಸ್ಟ್ EMI ಕೂಡ ಲಭ್ಯವಿದೆ.
ಕಲರ್: ಗ್ರೇ
ಬ್ರಾಂಡ್: Sleepyhead KiKi

Sleepyhead SofaBed Two - Foldable 3 Seater Sofa Cum Bed, (Fabric, Ash Grey)
₹18,799.00
₹25,999.00
28%

4. ಶೀಶಂ ವುಡ್ ಸೋಫಾ ಸೆಟ್:
ನಿಮ್ಮ ಮನೆಯ ಲಿವಿಂಗ್‌ರೂಮ್ ಹಾಗೂ ಬೆಡ್‌ರೂಮ್‌ ಹಾಲ್‌ಗೆ ಈ ಸೋಫಾ ಸೆಟ್ ಉತ್ತಮ ಆಯ್ಕೆಯಾಗಿದೆ. ಇದು 3 ಸೀಟರ್ ಸೋಫಾ ಹಾಗೂ 2 ಫರ್ನಿಚರ್ ಜೊತೆಗೆ ಬರಲಿದ್ದು, ನಿಮಗೆ ಆಫರ್‌ನಲ್ಲಿ 45,999ರೂ.ಗಳಲ್ಲಿ ಸಿಗಲಿದೆ. ಎರಡು ವರ್ಷದ ವ್ಯಾರಂಟಿಯ ಜೊತೆಗೆ 10 ದಿನಗಳ ರಿಪ್ಲೇಸ್‌ಮೆಂಟ್ ಸೌಲಭ್ಯ ಕೂಡ ಇದೆ. ಅಷ್ಟೇ ಅಲ್ಲ, ನೋ ಕಾಸ್ಟ್ EMI ಕೂಡ ಲಭ್ಯವಿದೆ.
ಬ್ರಾಂಡ್: SMF Industry
ಕಲರ್: ಬ್ರೌನ್

SMF INDUSTRY - Sheesham Wood 5 Seater Sofa for Living Room Bedroom Hall Home Office Wooden 5 Seater Sofa Furniture (Walnut Finish) (3+1+1)
₹37,999.00
₹80,000.00
53%

5. L ಶೇಪ್ ಸೋಫಾ ಸೆಟ್:
ಲಿವಿಂಗ್‌ ರೂಮ್‌ನ ಅಂದ ಹೆಚ್ಚಿಸುವಲ್ಲಿ ಈ ಎಲ್ ಶೇಪ್ 5 ಸೀಟರ್ ಸೋಫಾ ಸಹಕಾರಿಯಾಗಲಿದೆ. ಇದು ನಿಮಗೆ ಸದ್ಯ ಆಫರ್ ಕಳೆದು, 20,999ರೂ.ಗಳಲ್ಲಿ ಲಭ್ಯವಿದೆ. ಇದು ಎರಡು ವರ್ಷದ ವ್ಯಾರಂಟಿಯ ಜೊತೆಗೆ 10 ದಿನಗಳ ರಿಪ್ಲೇಸ್‌ಮೆಂಟ್ ಸೌಲಭ್ಯ ಕೂಡ ಇದೆ. ಅಷ್ಟೇ ಅಲ್ಲ, ನೋ ಕಾಸ್ಟ್ EMI ಕೂಡ ಲಭ್ಯವಿದೆ.
ಬ್ರಾಂಡ್: Adorn India
ಕಲರ್: ಗ್ರೇ

Adorn India Chandler L Shape 5 Seater Sofa Set Plain (Right Hand Side) (Grey)
₹18,999.00
₹41,998.00
55%

6. ಸೋಫಾ ಕಮ್ ಬೆಡ್ ವಿತ್ ಸ್ಟೋರೇಜ್:
ವುಡ್‌ಟ್ರೆಂಡ್‌ ರ ಈ ಸೋಫಾ ಕಮ್ ಬೆಡ್ ಪ್ರತಿಯೊಬ್ಬರ ಮನೆಯಲ್ಲೂ ಇರಲೇಬೇಕು. ಈ ಬೆಡ್ ನಿಮಗೆ ಸ್ಟೋರೇಜ್ ಕಂಪಾರ್ಟ್‌ಮೆಂಟ್ ಜೊತೆಗೆ ಬರಲಿದೆ. ನಿಮ್ಮ ಅಗತ್ಯ ವಸ್ತುಗಳನ್ನು ಸಂಗ್ರಹಿಸಬಹುದು. ಇದನ್ನ ಮೂರು ಸೀಟರ್ ಸೋಫಾ ಅಗಿಯೂ ಬದಲಿಸಬಹುದು ಜೊತೆಗೆ ನಿದ್ರಿಸಲು ಬೆಡ್ ಆಗಿಯೂ ಬಳಕೆ ಮಾಡಬಹುದು. ಈ ಫರ್ನಿಚರ್ ನಿಮಗೆ ಆಫರ್‌ನಲ್ಲಿ 36,970ರೂ.ಗಳಲ್ಲಿ ಲಭ್ಯವಿದೆ. 10 ದಿನಗಳ ರಿಪ್ಲೇಸ್‌ಮೆಂಟ್ ಸೌಲಭ್ಯ ಕೂಡ ಇದೆ. ಅಷ್ಟೇ ಅಲ್ಲ, ನೋ ಕಾಸ್ಟ್ EMI ಕೂಡ ಲಭ್ಯವಿದೆ.
ಕಲರ್: ನ್ಯಾಚುರಲ್ ವುಡನ್
ಬ್ರಾಂಡದ ಳ ವುಡ್‌ಟ್ರೆಂಡ್

WOODTREND Solid Teak Wood Sofa Cums Bed for Home Living Room | Sofa Cums Bed for Living Room Wooden with Storage | Sofa Cums Bed 3 Seater Furniture Without Pillow with Mattres | Brown Natural Finish
₹31,499.00
₹59,999.00
48%

7. ವುಡನ್ ಸೋಫಾ ಸೆಟ್:
ಈ 5 ಸೀಟ್‌ನ ಮರದ ಸೋಫಾ ಸೆಟ್ ನಿಮ್ಮ ಲಿವಿಂಗ್‌ರೂಮ್‌ ಜೊತೆಗೆ ಆಫೀಸ್‌ಗೆ ಸೂಕ್ತವಾಗಿದೆ. ಇದು ನಿಮಗೆ ರಿಯಾಯಿತಿಯಲ್ಲಿ 42,999ರೂ.ಗಳಲ್ಲಿ ಸಿಗಲಿದೆ. ಒಂದು ವರ್ಷದ ವ್ಯಾರಂಟಿ ಜೊತೆಗೆ 10 ದಿನಗಳ ರಿಪ್ಲೇಸ್‌ಮೆಂಟ್ ಸೌಲಭ್ಯ ಕೂಡ ಇದೆ. ಅಷ್ಟೇ ಅಲ್ಲ, ನೋ ಕಾಸ್ಟ್ EMI ಕೂಡ ಲಭ್ಯವಿದೆ.
ಬ್ರಾಂಡ್‌: ಹೋಮ್ ಫರ್ನಿಚರ್
ಕಲರ್: ಬ್ರೌನ್

Home furniture Wooden Sofa Set for Living Room and Office Five Seater (5 Seater, Natural Teak Finish , Grey / Brown)

8. ಎಲ್‌ ಶೇಪ್ ಸೋಫಾ ಸೆಟ್:
ನಿಮ್ಮ ಕನಸಿನ ಮನೆಗೆ ಈ ಆರು ಸೀಟಿನ ಸೋಫಾ ಸೆಟ್ ಉತ್ತಮ ಆಯ್ಕೆಯಾಗಿದೆ. ಇದು ಎಲ್‌ ಶೇಪ್‌ನಲ್ಲಿ ಬರಲಿದ್ದು, ಲಿವಿಂಗ್‌ರೂಮ್, ಬೆಡ್‌ರೂಮ್‌ ಸೇರಿದಂತೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು. ಈ ಸೋಫಾ ಸೆಟ್ ನಿಮಗೆ ರಿಯಾಯಿತಿಯಲ್ಲಿ 20,999ರೂ.ಗಳಲ್ಲಿ ಸಿಗಲಿದೆ. 10 ದಿನಗಳ ರಿಪ್ಲೇಸ್‌ಮೆಂಟ್ ಸೌಲಭ್ಯದ ಜೊತೆಗೆ ನೋ ಕಾಸ್ಟ್ EMI ಕೂಡ ಲಭ್ಯವಿದೆ.
ಬ್ರಾಂಡ್: CASALIVING
ಕಲರ್: ಬ್ರೌನ್

Casaliving - Stephanie LHS 6 Seater L Shape Sofa Set for Living Room (Grey Fabric)
₹22,999.00
₹41,999.00
45%

9. 3 ಸೀಟರ್ ಸೋಫಾ ಕಮ್ ಬೆಡ್:
ಈ ಮೂರು ಸೀಟಿನ ಸೋಫಾ ಕಮ್ ಬೆಡ್ ಸೆಟ್ ಪ್ರತಿಯೊಬ್ಬರೂ ಹೊಂದಿರಲೇಬೇಕಾದ ಫರ್ನಿಚರ್. ಈ ಸೋಫಾ ಸೆಟ್ ನಾಲ್ಕು ಕುಷನ್ ಜೊತೆಗೆ ಬರಲಿದ್ದು, ನಿಮ್ಮ ಅಗತ್ಯಕ್ಕೆ ತಕ್ಕಂತೆ ಬೆಡ್‌ ಆಗಿಯೂ ಪರಿವರ್ತಿಸಿಕೊಳ್ಳಬಹುದು. ಈ ಸೋಫಾ ಸೆಟ್ ನಿಮಗೆ 8,999ರೂ.ಗಳಲ್ಲಿ ಸಿಗಲಿದೆ. 10 ದಿನಗಳ ರಿಪ್ಲೇಸ್‌ಮೆಂಟ್ ಸೌಲಭ್ಯದ ಜೊತೆಗೆ ನೋ ಕಾಸ್ಟ್ EMI ಕೂಡ ಲಭ್ಯವಿದೆ.
ಬ್ರಾಂಡ್:ಡಾ.ಸ್ಮಿತ್
ಕಲರ್: ಬ್ರೌನ್

Dr. Smith Orthopedic Mattress 3 Seater Sofa Cum Bed with 4 Cushions Incuded-Washable Jute Fabric (Brown-Color)

10. 2 ಸೀಟರ್ ಸೋಫಾ:
ನಿಮ್ಮ ಪುಟಾಣಿ ಕುಟುಂಬಕ್ಕೆ ಈ ಎರಡು ಸೀಟರ್‌ನ ಸೋಫಾ ಉತ್ತಮವಾಗಿದೆ. ಇದು ನಿಮ್ಮ ಮನೆಗೆ ವಿಭಿನ್ನ ಲುಕ್ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ. ಇದನ್ನು ಲಿವಿಂಗ್‌ರೂಮ್, ಬೆಡ್‌ರೂಮ್, ಹಾಲ್, ಆಫೀಸ್ ಎಲ್ಲಿಯೂ ಬಳಸಬಹುದು. ಈ ಸೋಫಾ ನಿಮಗೆ ಆಫರ್‌ನಲ್ಲಿ 12,399ರೂ.ಗಳಿಗೆ ಲಭ್ಯವಿದೆ. 10 ದಿನಗಳ ರಿಪ್ಲೇಸ್‌ಮೆಂಟ್ ಸೌಲಭ್ಯದ ಜೊತೆಗೆ ನೋ ಕಾಸ್ಟ್ EMI ಕೂಡ ಲಭ್ಯವಿದೆ. ಜೊತೆಗೆ ಒಂದು ತಿಂಗಳ ವ್ಯಾರಂಟಿ ಕೂಡ ಇದೆ.
ಬ್ರಾಂಡ್: Rsfurniture
ಕಲರ್: ಬ್ರೌನ್

RSFURNITURE Solid Sheesham Wood 2 Seater Sofa Set for Living Room | Two Seater Sofa Couch for Office and Lounge | Rosewood, Honey Finish
₹9,638.00
₹20,831.00
54%

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion