Amazon Great Indian Festival: ಆಕರ್ಷಕ ಕಾಫಿ ಟೇಬಲ್‌ಗಳಯ ರಿಯಾಯಿತಿಯಲ್ಲಿ ಲಭ್ಯ

Amazon Great Indian Festival: Upto 60% offers on Furniture, Hurry Up

ಮನೆಯ ಲಿವಿಂಗ್‌ ರೂಮ್‌ ಅಥವಾ ಬಾಲ್ಕನಿಯಲ್ಲಿ ಪುಟ್ಟ ಟೇಬಲ್‌ ಹಾಕಿಕೊಂಡು ಕಾಫಿ ಹೀರುತ್ತಾ ಕುಳಿತರೆ ಅದೇ ಸ್ವರ್ಗ. ಮನೆಯ ಹಾಲ್‌, ಲಿವಿಂಗ್‌ ರೂಂನಲ್ಲಿ ಆಧುನಿಕ ಅಥವಾ ಕಂಟೆಂಪರರಿ ಶೈಲಿಯ ಕಾಫಿ ಟೇಬಲ್‌ ಇದ್ದರೆ ಮನೆಗೂ ಅದೊಂಥರಾ ಕಳೆ. ನೀವೂ ಈ ಶೈಲಿಯ ಕಾಫಿ ಟೇಬಲ್‌ಗಾಗಿ ಹುಡುಕುತ್ತಿದ್ದರೆ ಅಮೆಜಾನ್‌ನಲ್ಲಿದೆ ನಿಮಗಿಷ್ಟವಾಗುವ, ನಿಮ್ಮ ಬಜೆಟ್‌ಗೆ ತಕ್ಕಂತೆ ವಿವಿಧ ಆಯ್ಕೆಯ, ವಿವಿಧ ಶೈಲಿಯ ಕಾಫಿಟೇಬಲ್‌ಗಳಿವೆ. ಈ ಕಾಫಿಟೇಬಲ್‌ಗಳ ವೈಶಿಷ್ಟ್ಯ, ಬೆಲೆಗಳ ಕುರಿತಾದ ಮಾಹಿತಿ ಈ ಕೆಳಗಿದೆ ನೋಡಿ.

Klaxon Center Table for Living Room/Coffee Table for Living Room with Steel Legs/Outdoor Coffee Table for Balcony/Tea Table-Teapoy Table/Center Table for Office/Hall (Mia - Asian Walnut & Black)
₹3,110.00
₹6,199.00
50%

1. ವುಡ್‌ ಆಂಡ್‌ ಮೆಟಲ್‌ ರೆಕ್ಟಾಂಗಲ್‌ ಕಾಫಿ ಟೇಬಲ್ ವಿತ್‌ 2 ಲೆವೆಲ್‌ ಟೇಬಲ್‌ ಟಾಪ್‌

ಮನೆಯ ಸಣ್ಣ ಜಾಗ, ಲಿವಿಂಗ್‌ ರೂಂ, ಬಾಲ್ಕನಿ, ಅಥವಾ ಆಫೀಸ್‌ ಬಳಕೆಗೆ ಸೂಕ್ತವಾದ ಕ್ಲಾಕ್ಸನ್‌ ಮಿಯಾ ಬ್ರ್ಯಾಂಡ್‌ನ ಕಾಫಿ ಟೇಬಲ್‌ ಅಮೆಜಾನ್‌ನಲ್ಲಿ ಲಭ್ಯವಿದೆ. ಉತ್ತಮ ಗುಣಮಟ್ಟದ ಈ ಕಾಫಿ ಟೇಬಲ್‌ ನಿಮ್ಮ ಮನೆಗೊಂದು ಹೊಸ ಲುಕ್‌ ನೀಡುವುದರಲ್ಲಿ ಸಂಶಯವಿಲ್ಲ. ಇದನ್ನು ಕಾಫಿ ಟೇಬಲ್‌ ಆಗಿ ಮಾತ್ರವಲ್ಲ ಬೆಡ್‌ರೂಂನ ಲ್ಯಾಂಪ್‌ ಟೇಬಲ್‌ ಆಗಿಯೂ ಬಳಸಬಹುದು ಅಥವಾ ಸೊಫಾ ಪಕ್ಕ ಸ್ಟೋರೇಜ್‌ ಕ್ಯಾಬಿನೆಟ್‌ ಆಗಿಯೂ ಬಳಸಬಹುದು. ಇದು ಏಷ್ಯನ್‌ ವಾಲ್‌ನಟ್‌ ಮತ್ತು ಕಪ್ಪು ಬಣ್ಣದಲ್ಲಿ ಲಭ್ಯವಿದ್ದು. ಇದರ ಮೂಲ ಬೆಲೆ 2,929 ಆಗಿದ್ದು ಅಮೆಜಾನ್‌ ದಿನದ ಡೀಲ್‌ನಲ್ಲಿ ನಿಮಗೆ ಕೇವಲ 2,929ರೂಗೆ ದೊರೆಯಲಿದೆ.

ಉತ್ಪನ್ನದ ಗಾತ್ರ: 84D x 40W x 44.5Hಸೆಂ.ಮೀ.
ಬಣ್ಣ: ಏಷ್ಯನ್‌ ವಾಲ್ನಟ್ ಮತ್ತು ಕಪ್ಪು
ಆಕಾರ: ಆಯತಾಕಾರ
ಬ್ರ್ಯಾಂಡ್: Klaxon
ಟೇಬಲ್ ವಿನ್ಯಾಸ:ಕಾಫಿ ಟೇಬಲ್‌

DecorNation Medea Solid Wooden Coffee Table - Centre Piece, Walnut Coating for Living Room, Hall, Bedroom, Office Furniture (48 inch x 26 inch x 12 inch, Brown)
₹7,599.00
₹15,000.00
49%

2. ಸಾಲಿಡ್‌ ವುಡನ್‌ ವಾಲ್ನಟ್‌ ಕಾಫಿ ಟೇಬಲ್‌

ನಿಮ್ಮ ಮನೆಯ ಬಳಕೆಗಾಗಿ ಆಯತಾಕಾರ ಕಾಫಿ ಟೇಬಲ್‌ ಹುಡುಕುತ್ತಿದ್ದಲ್ಲಿ ಅಮೆಜಾನ್‌ನಲ್ಲಿದೆ ನೋಡಿ ಈ ಕಾಫಿ ಟೇಬಲ್‌. ಡೆಕೊರ್ ನೇಷನ್‌ ಬ್ರ್ಯಾಂಡ್‌ನ ಈ ಟೇಬಲ್‌ ಮನೆಯ ಲಿವಿಂಗ್‌ ರೂಂ, ಬೆಡ್‌ರೂಂ, ಮನೆಯ ಮುಂಭಾಗದಲ್ಲೂ ಕಾಫಿ ಟೇಬಲ್‌ ಆಗಿ, ಪ್ಲಾಂಟ್‌ ಸ್ಟ್ಯಾಂಡ್‌ ಅಥವಾ ಲೈಟ್‌ಸ್ಟ್ಯಾಂಡ್‌ ಆಗಿಯೂ ಇಡಬಹುದು. ಈ ವಿಶಿಷ್ಟವಾದ ಕಾಫಿ ಟೇಬಲ್‌ ನಿಮ್ಮ ಮನೆಗೆ ಐಷಾರಾಮಿ ಲುಕ್‌ ನೀಡುತ್ತದೆ. ಈ ಟೇಬಲ್‌ಗೆ ಬಳಸಿರುವ ಮರವೂ ಉತ್ತಮ ಗುಣಮಟ್ಟದ್ದಾಗಿದ್ದು ಹೆಚ್ಚು ವಸ್ತುಗಳನ್ನೂ ಇದರ ಮೇಲೆ ಜೋಡಿಸಬಹುದು. ಇದರ ಮೂಲ ಬೆಲೆ 15,000 ಆಗಿದ್ದು ಕೇವಲ 7,999ರೂಗೆ ಅಮೆಜಾನ್‌ನಲ್ಲಿ ಲಭ್ಯವಿದೆ.

ಉತ್ಪನ್ನದ ಆಯಾಮಗಳು: 121.9Dx 66Wx 30.5H ಸೆಂ. ಮೀ
ಬಣ್ಣ: ವಾಲ್ನಟ್
ಆಕಾರ: ಆಯತಾಕಾರ
ಬ್ರ್ಯಾಂಡ್: DecorNation
ಟೇಬಲ್ ವಿನ್ಯಾಸ: Coffee Table

Priti - Nature Lover Golden Coffee Table Nesting Table Set of Two - Center Table - Tea Table for Living Room - Golden - Laminated Marble Finish Table top

೩. ನೆಸ್ಟಿಂಗ್‌ ಟೇಬಲ್‌ ಸೆಟ್‌ ಆಫ್‌ 2

ನಿಮ್ಮ ಬಾಲ್ಕನಿ ಅಥವಾ ಗಾರ್ಡನ್‌ಗೆ ಹೊಸ ಲುಕ್‌ ಕೊಡಬೇಕೆಂದಿದ್ದೀರಾ. ಅಮೆಜಾನ್‌ನಲ್ಲಿದೆ ನೋಡಿ ಈ ಕಾಫಿ ಟೇಬಲ್‌. Priti ಬ್ರ್ಯಾಂಡ್‌ನ ಈ ಕಾಫಿ ಟೇಬಲ್‌ ಗೋಲ್ಡನ್‌ ಕಲರ್‌ ಸ್ಟ್ಯಾಂಡ್‌ ಹೊಂದಿದ್ದು ಮೇಲ್ಭಾಗದ ಟೇಬಲ್‌ ಟಾಪ್‌ ಲ್ಯಾಮಿನೇಟೆಡ್‌ ಮಾರ್ಬಲ್‌ ಆಗಿದೆ. ಇದನ್ನು ನಿಮ್ಮ ಲಿವಿಂಗ್‌ ರೂಂನಲ್ಲಿಯೂ ಇಡಬಹುದು. ಇದು ನಿಮ್ಮ ಮನೆಗೆ ಆಧುನಿಕ ಲುಕ್‌ ನೀಡುವುದರಲ್ಲಿ ಸಂಶಯವಿಲ್ಲ. ಅದಲ್ಲದೇ ಎರಡು ಜೊತೆ ಟೇಬಲ್‌ಗಳಿಂದಾಗಿ ನೀವು ಸಣ್ಣ ಟೇಬಲ್‌ ಅನ್ನು ಬಳಕೆಯಲ್ಲಿಲ್ಲದಾಗ ದೊಡ್ಡ ಟೇಬಲ್‌ನ ಕೆಳಗೆ ಸರಿಸಬಹುದು. ಇನದನ್ನು ಎತ್ತಿಡಲು ಸುಲಭ ಅಲ್ಲದೇ ಸ್ಥಳದ ಉಳಿತಾಯವೂ ಆಗುತ್ತೆ. ಇದರ ಬೆಲೆ 6,999 ಆಗಿದ್ದು ಶೇ 37% ರಷ್ಟು ಡಿಸ್ಕೌಂಟ್‌ನಲ್ಲಿ 4,399ರೂ ಗೆ ಅಮೆಜಾನ್‌ನಲ್ಲಿ ಸಿಗುತ್ತೆ ನೋಡಿ.

ಉತ್ಪನ್ನದ ಗಾತ್ರ: 40D x40W x30Hಸೆಂಟಿಮೀಟರ್‌ಗಳು
ಬಣ್ಣ: ಚಿನ್ನ
ಆಕಾರ: ವೃತ್ತಾಕಾರ
ಬ್ರ್ಯಾಂಡ್: Priti
ಟೇಬಲ್ ವಿನ್ಯಾಸ: Coffee Table

DecorNation Coventry Square Sheesham Wooden Coffee Table with Square Shape - Centre Piece, Walnut Finish for Living Room, Hall, Bedroom, Office Furniture (835 x 836 x 285 mm, Brown)
₹9,499.00
₹20,000.00
53%

4. ಸ್ಕ್ವೇರ್‌ ಶೀಷಂ ವುಡನ್‌ ಕಾಫಿ ಟೇಬಲ್‌

ಲಿವಿಂಗ್‌ ರೂಂಗಾಗಿ ಕಂಟೆಂಪರಿ ವಿನ್ಯಾಸದ ಕಾಫಿ ಟೇಬಲ್‌ಗಾಗಿ ಹುಡುಕುತ್ತಿದ್ದರೆ ಅಮೆಜಾನ್‌ನಲ್ಲಿದೆ ಈ ಟೇಬಲ್‌. ಚೌಕಾಕಾರದ ಈ ಟೇಬಲ್‌ ಅನ್ನು ಲಿವಿಂಗ್‌ ರೂಂ ಮಾತ್ರವಲ್ಲ ಹಾಲ್‌, ಬೆಡ್‌ರೂಂ ಅಥವಾ ಆಫೀಸ್‌ ಫರ್ನೀಚರ್‌ ಆಗಿಯೂ ಬಳಸಬಹುದು. ಗಟ್ಟಿಮುಟ್ಟಾದ, ದೀರ್ಘಬಾಳಿಕೆ ಬರುವ ಬೀಟೆ ಮರದಿಂದ ಈ ಟೇಬಲ್‌ ತಯಾರಿಸಲಾಗಿದೆ. ಚೌಕಾಕಾರದ ಈ ಟೇಬಲ್‌ ವಿಶಿಷ್ಟ ನೋಟವನ್ನು ಹೊಂದಿದ್ದು ಇದರ ಮೂಲ ಬೆಲೆ 20,000 ಆದರೆ ಅಮೆಜಾನ್‌ನಲ್ಲಿ ಶೇ.50%ರಷ್ಟು ಡಿಸ್ಕೌಂಟ್‌ನಿಂದ ಕೇವಲ 9,999ರೂಗೆ ಈ ಟೇಬಲ್‌ ದೊರೆಯುವುದು.

ಉತ್ಪನ್ನದ ಆಯಾಮಗಳು:28.5Dx83.6Wx 83.5Hಸೆಂ.ಮೀ.
ಬಣ್ಣ:ಕಂದು
ಆಕಾರ: ಚೌಕ
ಬ್ರ್ಯಾಂಡ್: DecorNation
ಟೇಬಲ್ ವಿನ್ಯಾಸ: ಕಾಫಿ ಟೇಬಲ್‌

Priti -Round Coffee and Side Accent End Table for Living Room with Metal & Engineered Wood Tabletop and Metal Frame Gold Powder Coated-White-Gold
₹2,311.00
₹4,999.00
54%

5. ಕ್ಲಾಸಿಕ್‌ ಇಂಡಿಯಾನ್ ಬೊವ್ಡ್‌ ರೌಂಡ್‌ ಕಾಫಿ ಟೇಬಲ್‌

ನಿಮ್ಮ ಲಿವಿಂಗ್‌ ರೂಂಗೆ ಬೋಲ್ಡ್‌ ಲುಕ್‌ ನೀಡಬೇಕೆಂದರೆ ಈ ಬೋವ್ಡ್ ರೌಂಡ್ ಕಾಫಿ ಟೇಬಲ್ ತಪ್ಪದೇ ನೋಡಿ. ಗೋಲ್ಡನ್‌ ಲೋಹದ ಸ್ಟ್ಯಾಂಡ್‌ ಹಾಗೂ ವುಡ್‌ ಫಿನಿಷ್‌ ಹೊಂದಿರುವ ಟೇಬಲ್‌ ಟಾಪ್‌ ಬಿಳಿ ಬಣ್ಣದ್ದಾಗಿದ್ದು ರೌಂಡ್‌ ಟೇಬಲ್‌ ಆಗಿದೆ. ಹೊಳೆಯುವ ಬಿಳಿ ಟೋನ್‌ ಫಿನಿಷ್‌ ಯಾವ ಕೋಣೆಗಾದರೂ ಸೂಕ್ತವಾಗಿದೆ. ಇದರ ಬೆಲೆ 4,999 ಆಗಿದ್ದು, ಅಮೆಜಾನ್‌ನಲ್ಲಿ ಡಿಸ್ಕೌಂಟ್‌ನಲ್ಲಿ ಕೇವಲ 3,299ರೂ.ಗೆ ಲಭ್ಯ.

ಉತ್ಪನ್ನದ ಆಯಾಮಗಳು:60Dx60Wx39H ಸೆಂ.ಮೀ
ಬಣ್ಣ:ಬಹುವರ್ಣ
ಆಕಾರ: ವೃತ್ತಾಕಾರ
ಬ್ರ್ಯಾಂಡ್: Priti
ಟೇಬಲ್ ವಿನ್ಯಾಸ: ಕಾಫಿ ಟೇಬಲ್‌
ಶೈಲಿ: ಕ್ಲಾಸಿಕ್

BLUEWUD Declove Engineered Wood Coffee Center Sofa Tea/Teapoy Console Table for Sofa Set Living Room Home Hall (Wenge & White)
₹4,599.00
₹5,699.00
19%

6. ಡ್ಯುಯೆಲ್‌ ಕಲರ್‌ ಕಾಫಿ ಟೇಬಲ್‌

ಲಿವಿಂಗ್‌ ರೂಂಗಾಗಿ ಸೆಂಟರ್‌ ಟೇಬಲ್‌ ಹುಡುಕುತ್ತಿದ್ದರೆ ಅಮೆಜಾನ್‌ನಲ್ಲಿದೆ ಡ್ಯುಯೆಲ್‌ ಕಲರ್‌ ಕಾಫಿ ಟೇಬಲ್‌. ಇದು ಬಿಳಿ ಮತ್ತು ವೆಂಜ್‌ ಕಲರ್‌ನಲ್ಲಿ ಲಭ್ಯವಿದ್ದು. ನಿಮ್ಮ ಲಿವಿಂಗ್‌ ರೂಂಗೆ ಐಷಾರಾಮಿ ಲುಕ್‌ ನೀಡುವುದರಲ್ಲಿ ಎರಡು ಮಾತಿಲ್ಲ. ಉನ್ನತದ ದರ್ಜೆಯ ಮರಮುಟ್ಟುವಿನಿಂದ ತಯಾರಿಸಲಾಗಿರುವ ಈ ಟೇಬಲ್‌ ಕಂಟೆಂಪರರಿ ಶೈಲಿಯಲ್ಲಿದೆ. ನವೀನ ವಿನ್ಯಾಸದ ಇಂಟೀರಿಯರ್‌ ಇರುವ ಮನೆಗಂತೂ ಇದು ಬೆಸ್ಟ್‌ ಚಾಯ್ಸ್‌ ಆಗಬಲ್ಲದು. ಅಲ್ಲದೇ ಈ ಪ್ರಾಡಕ್ಟ್‌ ಮೇಲೆ ಎರಡು ವರ್ಷಗಳ ವಾರಂಟಿಯೂ ಇದೆ. ಇದರ ಮೂಲ ಬೆಲೆ 5,699 ಆಗಿದ್ದು ದಿನದ ಡೀಲ್‌ನಲ್ಲಿ ಕೇವಲ 4,239ರೂ ಗೆ ಲಭ್ಯವಿದೆ.

ಉತ್ಪನ್ನದ ಆಯಾಮಗಳು:45Dx104.5Wx46H ಸೆಂ. ಮೀ
ಬಣ್ಣ: ಕಂದು ಮತ್ತು ಬಿಳಿ
ಆಕಾರ: ಆಯತಾಕಾರ
ಬ್ರ್ಯಾಂಡ್: BLUEWUD
ಟೇಬಲ್ ವಿನ್ಯಾಸ: ಕಾಫಿ ಟೇಬಲ್‌

Home Centre Oakford Glass Top Coffee Table - Silver

7. ಮಾಡರ್ನ್‌ ಗ್ಲಾಸ್‌ ಕಾಫಿ ಟೇಬಲ್‌

ಗ್ಲಾಸ್‌ ಟೇಬಲ್‌ ಬಯಸುವವರಿಗೆ ಅಮೆಜಾನ್‌ನಲ್ಲಿ ಓಕ್‌ ಫೋರ್ಡ್‌ ಎಂಜಿನಿಯರಿಂಗ್‌ ವುಡ್‌ನಿಂದ ಮಾಡಲಾದ ಮಾರ್ಡನ್ ಗ್ಲಾಸ್‌ ಕಾಫಿ ಟೇಬಲ್‌ ಆಯ್ಕೆಯಿದೆ ನೋಡಿ. ಹೋಮ್‌ ಸೆಂಟರ್‌ ಬ್ರ್ಯಾಂಡ್‌ನ ಈ ಟೇಬಲ್‌ ಲಿವಿಂಗ್‌ ರೂಂಗೆ ಬೆಸ್ಟ್‌ ಆಯ್ಕೆ. ಅಲ್ಲದೇ ಈ ಪ್ರಾಡಕ್ಟ್‌ನ ಮೇಲೆ ಒಂದು ವರ್ಷಗಳ ವಾರಂಟಿಯೂ ಇದೆ. ಮೂಲ ಬೆಲೆ 5,933 ಆಗಿದ್ದು ಡೀಲ್‌ ದರದಲ್ಲಿ 5,500ರೂ ಗೆ ಅಮೆಜಾನ್‌ನಲ್ಲಿ ಲಭ್ಯವಿದೆ.

ಉತ್ಪನ್ನದ ಗಾತ್ರ: 50Dx14Wx43Hಸೆಂ.ಮೀಟರ್‌ಗಳು
ಬಣ್ಣ: ವಾಲ್ನಟ್
ಬ್ರ್ಯಾಂಡ್: Home Centre
ಟೇಬಲ್ ವಿನ್ಯಾಸ: ಕಾಫಿ ಟೇಬಲ್‌
ಶೈಲಿ: ಆಧುನಿಕ
ಟಾಪ್ ಮೆಟೀರಿಯಲ್ ವಿಧ: Engineered Wood

Home furniture Wooden Coffee Table for Living Room and Office | Center Table | Tea Table | Sofa Set Center Table | Teak Finish
₹8,999.00
₹12,999.00
31%

8. ಟೀಕ್‌ ಫಿನಿಶ್‌ ವುಡನ್‌ ಕಾಫಿ ಟೇಬಲ್‌

ಆಫೀಸ್ ಅಥವಾ ಮನೆಯ ಲಿವಿಂಗ್‌ ರೂಂನಲ್ಲಿ ಇಡಬಹುದಾದ ಸೆಂಟರ್‌ ಟೇಬಲ್‌ ಅಮೆಜಾನ್‌ನಲ್ಲಿ ಲಭ್ಯ. ಆಯತಾಕಾರದ ಈ ಟೇಬಲ್‌ನ ಅಂಚುಗಳೂ ಚೂಪಾಗಿರದ ಕಾರಣ ಮಕ್ಕಳಿರುವ ಮನೆಗೂ ಇದು ಸೇಫ್‌. ಉತ್ತಮ ಗುಣಮಟ್ಟದ ಘನ ಮರವನ್ನು ಉಪಯೋಗಿಸಿ ತಯಾರಿಸಲಾದ ಈ ಟೇಬಲ್‌ ದೀರ್ಘಕಾಲ ಬಾಳಿಕೆ ಬರುತ್ತೆ ಜೊತೆಗೆ ಹೆಚ್ಚು ಭಾರದ ವಸ್ತುಗಳನ್ನೂ ಇದರ ಮೇಲಿಡಬಹುದು. ಇದರ ಬೆಲೆ 12,000ವಾಗಿದ್ದು, ಅಮೆಜಾನ್‌ನಲ್ಲಿ ಕೇವಲ 7,999 ಡೀಲ್‌ ದರದಲ್ಲಿ ಲಭ್ಯವಿದೆ.

ಉತ್ಪನ್ನದ ಗಾತ್ರ:97Dx56Wx36Hಸೆಂಟಿಮೀಟರ್‌ಗಳು
ಬಣ್ಣ: ಕಂದು
ಆಕಾರ: ಆಯತಾಕಾರ
ಬ್ರ್ಯಾಂಡ್: Home furniture
ಟೇಬಲ್ ವಿನ್ಯಾಸ:ಕಾಫಿ ಟೇಬಲ್‌
ಶೈಲಿ:ಕಂಟೆಂಪರರಿ

FURNITUREWALLET Wooden Center Table for Living Room | Coffee Table with 4 Stools | Center Table | Tea Table | Sofa Set Center Table in Honey Finish
₹13,899.00
₹26,599.00
48%

9. ಶೀಷಂ ವುಡ್‌ ಸೆಂಟರ್‌ ಟೇಬಲ್‌ ವಿತ್‌ 4 ಸ್ಟೂಲ್‌

ಮನೆಗೆ ಆಧುನಿಕ್‌ ಟಚ್‌ ನೀಡಬೇಕೆನ್ನುವವರಿಗೆ ಬೆಸ್ಟ್‌ ಕಾಫಿ ಟೇಬಲ್‌ ಇದೇ ನೋಡಿ. ಕಾಫಿ ಟೇಬಲ್‌ ಜೊತೆಗೆ ನಾಲ್ಕು ಪುಟ್ಟ ಚೇರ್‌ಗಳೂ ಇದರೊಂದಿಗೆ ಬರುತ್ತೆ. ಹನಿ ಫಿನಿಷ್‌ ಕಲರ್‌ನ ಈ ಟೇಬಲ್‌ ಲಿವಿಂಗ್‌ ರೂಂಗೆ, ಕಾಫಿ ಟೇಬಲ್‌ ಆಗಿ ಯೂಸ್‌ ಮಾಡೋದಿಕ್ಕೆ ಬೆಸ್ಟ್. ಕಂಟೆಂಪರರಿ ಶೈಲಿಯ ಈ ಟೇಬಲ್‌ ಬೀಟೆ ಮರದಿಂದ ಮಾಡಲ್ಪಟ್ಟಿದ್ದು ನಿಮ್ಮ ಮನೆಗೆ ಐಷಾರಾಮಿ ಲುಕ್‌ ನೀಡುತ್ತದೆ. ಇದನ್ನು ಲಿವಿಂಗ್‌ ರೂಂ ಮಾತ್ರವಲ್ಲ ಡೈನಿಂಗ್‌ ಹಾಲ್‌, ಬೆಡ್‌ರೂಂನಲ್ಲಿಯೂ ಇಡಬಹುದು. ಸ್ಥಳದ ಕೊರತೆ ಇರೋರಿಗೆ ಇದು ಬೆಸ್ಟ್‌ ಅಲ್ಲದೇ ನಿಮ್ಮ ಬಜೆಟ್‌ಗೂ ದೊರೆಯುತ್ತೆ.ಇದರ ಮೂಲ ಬೆಲೆ 26,599 ಆಗಿದ್ದು ಶೇ 45ರಷ್ಟು ಡಿಸ್ಕೌಂಟ್‌ನಲ್ಲಿ 14,599ರೂಗೆ ಅಮೆಜಾನ್‌ನಲ್ಲಿ ದೊರೆಯುವುದು.

ಉತ್ಪನ್ನದ ಗಾತ್ರ:76D x96.5Wx38.1H ಸೆಂ.ಮೀ.
ಬಣ್ಣ:ಹನಿ
ಆಕಾರ: ಆಯತಾಕಾರ
ಬ್ರ್ಯಾಂಡ್: FURNITUREWALLET
ಟೇಬಲ್ ವಿನ್ಯಾಸ: ಕಾಫಿ ಟೇಬಲ್‌

Amazon Brand - Solimo Capella Engineered Wood Espresso Finish Modern Coffee Table (Brown)

10. ಎಸ್‌ಪ್ರೆಸ್ಸೊ ಫಿನಿಶ್‌ ಕಾಫಿ ಟೇಬಲ್‌

ಅಮೆಜಾನ್‌ ಬ್ರ್ಯಾಂಡ್‌ನ ಮಾರ್ಡನ್‌ ಎಸ್‌ಪ್ರೆಸ್ಸೊ ಫಿನಿಶ್‌ ಕಾಫಿ ಟೇಬಲ್‌ ನಿಮ್ಮ ಮನೆಗೆ ಹೊಸ ಲುಕ್‌ ನೀಡುತ್ತೆ. ಪ್ರೀಮಿಯಂ ಗುಣಮಟ್ಟದ ಎಂಜಿನಿಯರಿಂಗ್‌ ಮರದಿಂದ ಮಾಡಿದ ಈ ಟೇಬಲ್‌ ಗಟ್ಟಿಮುಟ್ಟಾಗಿದ್ದು ಲಿವಿಂಗ್‌ ರೂಂಗೆ ಹೊಸ ಅಲಂಕಾರಿಕ ಸ್ಪರ್ಶವನ್ನು ನೀಡುತ್ತದೆ. ಪೇಪರ್‌ ಬುಕ್ಸ್ ಜೋಡಿಸಬಹುದಾದ 133 ಕೆಜಿ ಭಾರ ಹೊರುವ ಸಾಮರ್ಥ್ಯವುಳ್ಳ ಈ ಟೇಬಲ್‌ ಶೆಲ್ಫ್‌ ಕೂಡಾ ಹೊಂದಿದೆ. ತೇವಾಂಶ, ಕಲೆ ಹಾಗೂ ಬಿಸಿನೀರು ನಿರೋಧಕವಾಗಿದ್ದು ಸುರಕ್ಷಿತವಾಗಿ ಬಳಸಬಹುದು. ಇದನ್ನು ತಯಾರಿಸುವಾಗ ಯಾವುದೇ ವಿಷಕಾರಿ ರಾಸಾಯನಿಕ ಬಳಸಲಾಗಿಲ್ಲ. ಇದರ ದರ 7,399 ಆಗಿದ್ದು ಅಮೆಜಾನ್‌ ಡೀಲ್‌ನಲ್ಲಿ ಕೇವಲ 2,999 ರೂ.ಗೆ ಲಭ್ಯವಿದೆ.

ಉತ್ಪನ್ನದ ಗಾತ್ರ: 23.6D43.3W x16.7Hಸೆಂ.ಮೀ
ಬಣ್ಣ: ಓಕ್ ಡ್ಯುರೆನ್ಸ್‌
ಆಕಾರ: ಆಯತಾಕಾರ
ಬ್ರ್ಯಾಂಡ್: Amazon Brand - Solimo
ಟೇಬಲ್ ವಿನ್ಯಾಸ: ಕಾಫಿ ಟೇಬಲ್‌
ಶೈಲಿ: ಆಧುನಿಕ

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion