Amazon Great Indian Festival: ಫರ್ನೀಚರ್‌ಗಳಿಗೆ ಶೇ.60ರಷ್ಟು ರಿಯಾಯಿತಿ
ನಿಮಗಾಗಿ 2 ಗುಡ್ ನ್ಯೂಸ್ ! 1. ನಿಮ್ಮ ಮನೆಯ ಸೌಂದರ್ಯವನ್ನು ಹೆಚ್ಚಿಸುವಂತಹ ಹೊಸ ಶೈಲಿಯ ಆಕರ್ಷಕ ಫರ್ನಿಚರ್ ಗಳನ್ನು ಅಮೆಜಾನ್ ನಿಮಗಾಗಿ ತಂದಿದೆ. ಇನ್ನೊಂದು ಗುಡ್ ನ್ಯೂಸ್! ಇಂತಹ ಸೂಪರ್ ಪ್ರಾಡಕ್ಟ್ಗಳ ಮೇಲೆ ಸೂಪರ್ ಡಿಸ್ಕೌಂಟ್ ಕೂಡ ದೊರೆಯುತ್ತಿದೆ.

ಸ್ಮಾರ್ಟ್ ಶಾಪಿಂಗ್ ಪ್ರಿಯರು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಯಾವಾಗ ಶುರುವಾಗುವುದೆಂದು ಕಾದು ಕುಳಿತಿರುತ್ತಾರೆ. ಅಂತಹ ಸುವರ್ಣಾವಕಾಶ ಪ್ರಾರಂಭವಾಗಿದೆ. ಮನೆಯ ಅಂದವನ್ನು ಹೆಚ್ಚಿಸುವಂತಹ ಸ್ಟೈಲಿಶ್ ಫರ್ನಿಚರ್ ಗಳನ್ನು ಅತಿಹೆಚ್ಚಿನ ರಿಯಾಯಿತಿಯಲ್ಲಿ ನಿಮ್ಮದಾಗಿಸಿಕೊಳ್ಳಿ. ಕ್ಯಾಶ್ ಆನ್ ಡೆಲಿವರಿ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಿ ಹೆಚ್ಚುವರಿ ಡಿಸ್ಕೌಂಟ್ ಕೂಡ ಪಡೆಯಬಹುದಾಗಿದೆ.
ಇಂತಹ ಅದ್ಭುತ ಫರ್ನಿಚರ್ ಗಳ ವಿವರ ಹೀಗಿದೆ ನೋಡಿ :
1 ಜಿ ಫೈನ್ ಫರ್ನಿಚರ್ ವುಡನ್ ರೆಕ್ಟ್ಯಾಂಗಲ್ ಸೋಫಾ ಸೆಂಟರ್ ಟೇಬಲ್
ಇಂತಹ ಟ್ರೆಂಡಿ ರೆಕ್ಟ್ಯಾಂಗಲ್ ಸೆಂಟರ್ ಟೇಬಲ್ ನಿಮ್ಮ ಲಿವಿಂಗ್ ರೂಮ್ ನ ಅಂದ ಡಬಲ್ ಆಗಿಸುವುದು ಗ್ಯಾರಂಟಿ. ನ್ಯಾಚುರಲ್ ಮತ್ತು ಬ್ಲಾಕ್ ಕಲರ್ ನಲ್ಲಿ ಫಿನಿಶಿಂಗ್ ಕೊಟ್ಟಿರುವುದರಿಂದ ಯಾವುದೇ ಬಣ್ಣದ ಸೋಫಾ ಇದ್ದರೂ ಅದರೊಂದಿಗೆ ಚೆನ್ನಾಗಿ ಮ್ಯಾಚ್ ಆಗುತ್ತದೆ. ಸಾಕಷ್ಟು ಸ್ಟೋರೇಜ್ ಸ್ಥಳವನ್ನೂ ಕಲ್ಪಿಸಲಾಗಿದೆ. ಒಂದು ವೇಳೆ ಡ್ಯಾಮೇಜ್ ಏನಾದರೂ ಆಗಿದ್ದ ಪಕ್ಷದಲ್ಲಿ ಎಕ್ಸ್ಚೇಂಜ್ ಕೂಡ ಮಾಡಿ ಕೊಡುವ ಸೌಲಭ್ಯವಿದೆ.
ಇದರ ಮುಖಬೆಲೆ ₹10,239 ಆದರೆ ಸ್ಪೆಷಲ್ ಆಫರ್ ಸಿಗುತ್ತಿರುವುದರಿಂದ ಇದು ಕೇವಲ ₹6,499 ಲಭ್ಯವಿದೆ.
ಮೆಟೀರಿಯಲ್ : ಅಕೇಶಿಯ ವುಡ್
ಇದರ ಆಯಾಮ : 45.7D x 88.9W x 45.7H ಸೆಂ.ಮೀ
2 ಮಾಡ್ರನ್ ವೆಲ್ವೆಟ್ ಸಿಂಗಲ್ ಸೋಫಾ ಚೇರ್
ಈ ಫ್ಯಾನ್ಸಿ ಚೇರ್ ಗೆ ವೆಲ್ವೆಟ್ ಮೆಟೀರಿಯಲ್ ಬಳಸಿರುವುದರಿಂದ ತುಂಬಾ ಗ್ರಾಂಡ್ ಆಗಿ ಕಾಣಿಸುತ್ತದೆ. ಒಳ್ಳೆಯ ಗುಣಮಟ್ಟದ ಸ್ಪಾಂಜ್ ಬಳಸಿರುವುದರಿಂದ ಕೂರಲು, ಒರಗಲು, ಕೈ ಊರಲು ತುಂಬಾ ಕಂಫರ್ಟೆಬಲ್ ಆಗಿದೆ. ಕ್ಲೀನ್ ಮಾಡುವುದೂ ಸುಲಭ. ಯಾವ ಜಾಗದಲ್ಲಿ ಇರಿಸಿದರೂ, ಆ ಜಾಗದ ಗೆಟ್ ಅಪ್ ಹೆಚ್ಚಿಸುತ್ತದೆ. ಇದರ ಮುಖಬೆಲೆ ₹39,999 ಆಗಿದ್ದು ಆಫರ್ ನಲ್ಲಿ ₹ 27,232 ದೊರೆಯುತ್ತಿದೆ.
ಮೆಟೀರಿಯಲ್ : ಇಂಜಿನಿಯರ್ಡ್ ವುಡ್, ಕಬ್ಬಿಣ
ಗೋಲ್ಡನ್ ಮೆಟಲ್ ಕಾಲುಗಳು
ಕಲರ್ : ಟೀಲ್
3 ಡೆಕ್ ಅಪ್ ಬೈ 3 ಡೋರ್ ಶೂ ರ‍್ಯಾಕ್
ಈಗಂತೂ ಈ ಎರಡು ಬಣ್ಣಗಳ ಕಾಂಬಿನೇಷನ್ ತುಂಬಾ ಟ್ರೆಂಡಿನಲ್ಲಿದೆ. ಲ್ಯಾಮಿನೇಟ್ ಮಾಡಲಾಗಿದ್ದು ಗಾಳಿಯಾಡಲು ಏರ್ವೆಂಟ್ ಗಳನ್ನು ನೀಡಲಾಗಿದೆ. ಒದ್ದೆ ಬಟ್ಟೆಯಲ್ಲಿ ಒರೆಸಿ ಕ್ಲೀನ್ ಮಾಡಬಹುದು. ಶೂ ಮತ್ತು ಚಪ್ಪಲಿಗಳನ್ನು ಇರಿಸಲು ಸಾಕಷ್ಟು ಸ್ಥಳಾವಕಾಶವಿದೆ. ಇಂಜಿನಿಯರ್ಡ್ ವುಡ್ ಬಳಸಿರುವುದರಿಂದ ಬಹಳ ಗಟ್ಟು ಮುಟ್ಟಾಗಿದೆ.ಇದರ ಮುಖಬೆಲೆ ₹11,000 ಆಗಿದ್ದರೂ ಡಿಸ್ಕೌಂಟ್ ಹೋಗಿ ₹5599 ಗಳಿಗೆ ದೊರೆಯುತ್ತಿದೆ.
ಆಯಾಮ : 13.4D x 44.9W x 26.8H
ಕಲರ್ : ವೈಟ್
ಮೆಟೀರಿಯಲ್ : ಇಂಜಿನಿಯರ್ಡ್ ವುಡ್
4 ನೀಲ್ ಕಮಲ್ ರಿವಾ 4 ಡೋರ್ ವಾರ್ಡ್ರೋಬ್ ವಿತ್ ಮಿರರ್
ಲುಕ್ ಹೆಚ್ಚಿಸಲು ವುಡನ್ ಗ್ರೇನ್ಸ್ ,ಎರಡು ಉದ್ದನೆಯ ಮಿರರ್ ಗಳು, ಎರಡು ಹ್ಯಾಂಗಿಂಗ್ ರಾಡ್, ಸಾಕಷ್ಟ ಬಟ್ಟೆಗಳನ್ನು ಇಡಲು ಸ್ಥಳಾವಕಾಶ, ಫ್ಯಾನ್ಸಿ ಕಲರ್ ಇನ್ನೇನು ಬೇಕು? ಇದೊಂದು ರೀತಿ ಆಲ್ -ಇನ್ -ಒನ್ ಪ್ರಾಡಕ್ಟ್. ಇಂತಹ ಉಪಯುಕ್ತ ಪ್ರಾಡಕ್ಟ್ ಖರೀದಿಸಿ ರೂಮ್ ನ ಅಂದ ಹೆಚ್ಚಿಸಿ. ಇದರ ಬೆಲೆ ₹25,309
ಬ್ರಾಂಡ್ : ನೀಲಕಮಲ್
ಕಲರ್ : ವಾಲ್ನೆಟ್
ಲಾಕ್ ಮತ್ತು ಕೀ ಸಹಿತ
5 ಅಮೆಜಾನ್ ಬ್ರಾಂಡ್ ಸೋಲಿಮೋ ಪೆಟ್ರ ಸಾಲಿಡ್ ಶೀಶಂ ವುಡ್ ಕಿಂಗ್ ಬೆಡ್
ಈ ಕಿಂಗ್ ಸೈಜ್ ಬೆಡ್ ಶೀಶಂ ಸಾಲಿಡ್ ವುಡ್ ನಿಂದ ಸಿದ್ಧಪಡಿಸಾಗಿದ್ದು, ಫ್ಯಾನ್ಸಿ ಫಿನಿಶಿಂಗ್ ಹೊಂದಿರುವುದರಿಂದ ಆಕರ್ಷಕವಾಗಿ ಕಾಣಿಸುವುದಷ್ಟೇ ಅಲ್ಲದೆ ಬಹಳ ಗಟ್ಟು ಮುಟ್ಟಾಗೂ ಇದೆ. ಹೆಡ್ ರೆಸ್ಟ್ ಗೆ ಕೊಟ್ಟಿರುವ ಈ ಡಿಸೈನ್ ಲುಕ್ ಹೆಚ್ಚಿಸುತ್ತಿದೆ. ಒರಗಲು ಸಾಕಷ್ಟು ಉದ್ದವಿದ್ದು, ದಿಂಬುಗಳು ಹಿಂದಕ್ಕೆ ಜಾರಿ ಹೋಗದಂತೆ ಡಿಸೈನ್ ಮಾಡಲಾಗಿದೆ. ಇದರ ಮುಖಬೆಲೆ ₹50,000 ಆಗಿದ್ದು ಸೂಪರ್ ಡೀಲ್ ನಲ್ಲಿ ಕೇವಲ ₹13999 ಗಳಿಗೆ ಸಿಗುತ್ತಿದೆ.
ಬ್ರಾಂಡ್ : ಅಮೆಜಾನ್ ಸೋಲಿಮೋ
ಸೈಜ್ : ಕಿಂಗ್
ಮೆಟೀರಿಯಲ್ : ಶೀಶಂ ವುಡ್
ಆಯಾಮ: 80L x 74W x 28H
6 ಫೈವ್ ಪೀಸಸ್ ಪಾಶಿಯೋ ವಿಕರ್ ರತನ್ ಫರ್ನಿಚರ್ ಸೆಟ್ ವಿತ್ ಕಾಫಿ ಟೇಬಲ್
ಇದರಿಂದ ಗಾರ್ಡನ್/ ಬಾಲ್ಕನಿ ಗಳ ಲುಕ್ ಆಕರ್ಷಕವಾಗಿ ಬದಲಾಗಿ ಬಿಡುತ್ತದೆ. ಕೂರಲು, ಒರಗಲು ಒಳ್ಳೆಯ ಗುಣಮಟ್ಟದ ಕುಶನ್ ಬಳಸಲಾಗಿದ್ದು, ಕಾಲು ಚಾಚಿಕೊಂಡು ಕೂರಲು ಈ ಸೆಟ್ ನದ್ದೇ ಸ್ಕೂಲ್ ಕೂಡ ಇದೆ. ಇದನ್ನು ಒಳಗೆ ತಳ್ಳಬಹುದಾಗಿರುವುದರಿಂದ ಹೆಚ್ಚು ಸ್ಥಳವನ್ನು ಆವರಿಸುವುದಿಲ್ಲ. ಎರಡು ಚೇರ್ಗಳ ಜೊತೆ ಮ್ಯಾಚಿಂಗ್ ಕಾಫಿ ಟೇಬಲ್ ಕೂಡ ಬರುತ್ತದೆ. ಇದರ ಮುಖಬೆಲೆ 38,999 ಗಳಾಗಿದ್ದರೂ ಡಿಸ್ಕೌಂಟ್ ನಲ್ಲಿ 29, 999 ಗಳಿಗೆ ಲಭ್ಯವಿದೆ.
ಬ್ರಾಂಡ್ : ದೆವೊಕೊ
ಕಲರ್ : ಗ್ರೇ ಮತ್ತು ಬ್ಲೂ
ಫ್ಯಾಬ್ರಿಕ್ : ವಾಟರ್ ಪ್ರೂಫ್
7 ದೆಕೊ ಸ್ಟೈಲ್ ಸಾಲಿಡ್ ಶಿಶಮ್ ವುಡ್ ಸೆಂಟರ್ ಟೇಬಲ್ ವಿತ್ ಫೋರ್ ಸ್ಟೂಲ್ಸ್
ಇಂತಹ ಸೆಂಟರ್ ಟೇಬಲ್ ಹೆಚ್ಚು ಸ್ಥಳವನ್ನು ಆಕ್ರಮಿಸದೆ ಲುಕ್ ಹೆಚ್ಚಿಸುತ್ತದೆ. ವಿಶಾಲವಾಗೂ ಇದೆ. ಮನೆಗೆ ಗೆಸ್ಟ್ ಬಂದಾಗಲಂತೂ ಯೋಚನೆಯೇ ಇಲ್ಲ. 4 ಸ್ಟೂಲ್ ಗಳು ಇರುವುದರಿಂದ ಲಿವಿಂಗ್ ರೂಮ್ನಲ್ಲಿ ಎಕ್ಸ್ಟ್ರಾ ಸೀಟಿಂಗ್ ಗಳು ಸಿಕ್ಕಿದಂತೆ. ಮಲ್ಟಿ ಪರ್ಪಸ್ ಟೇಬಲ್ ರೀತಿ ಉಪಯೋಗಿಸಿ ಕೊಳ್ಳಬಹುದು.
ವಾಲ್ ನಟ್ ಕಲರ್ ಇನ್ನಿತರ ಫರ್ನಿಚರ್ ನೊಂದಿಗೆ ಚೆನ್ನಾಗಿ ಮ್ಯಾಚ್ ಕೂಡ ಆಗುತ್ತದೆ.
ಇದರ ಮುಖಬೆಲೆ ₹25,000 ಗಳಾಗಿದ್ದು ಆಫರ್ ನಲ್ಲಿ 12,799 ರೂಪಾಯಿಗಳಿಗೆ ಲಭ್ಯವಿದೆ.
ಕಲರ್ : ವಾಲ್ನೆಟ್
ತೂಕ : 35 ಕೆಜಿ
ಸೈಜ್: 86*86*45
8 ಸೂಪರ್ ಮಾರ್ಟ್ ಇಂಜಿನಿಯರಿಂಗ್ ವುಡ್ ಬೆಡ್ ಸೈಡ್ ಎಂಡ್ ಸೈಡ್ ಟೇಬಲ್
ಮಂಚದ ಪಕ್ಕ ಈ ರೀತಿಯ ಎಂಡ್ ಟೇಬಲ್ ಇದ್ದರೆ ಮಾತ್ರ ರೂಮ್ ನ ಇಂಟೀರಿಯರ್ ಪರ್ಫೆಕ್ಟ್ ಅನಿಸುವುದು, ಮಾಡ್ರನ್ ಲುಕ್ ಕೂಡ ಸಿಗುವುದು. ಇದರ ವಿಶೇಷತೆಯೇನೆಂದರೆ ಅಂದವನ್ನು ಹೆಚ್ಚಿಸುವುದಷ್ಟೇ ಅಲ್ಲದೆ ಸ್ಟೋರೇಜ್ ಕೂಡ ಇರುವುದರಿಂದ ಬುಕ್, ಶೋ ಪೀಸಸ್,ಮೊಬೈಲ್, ವಾಟರ್ ಬಾಟಲ್ ಏನು ಬೇಕಾದರೂ ಇರಿಸಲು ಸಾಕಷ್ಟು ಸ್ಥಳಾವಕಾಶವಿದೆ. ಇದರ ಮುಖಬೆಲೆ ₹2499 ಗಳಿದ್ದರೂ ಸೂಪರ್ ಡೀಲ್ ನಿಂದ ₹1,190 ಗಳಿಗೆ ನಿಮ್ಮದಾಗಿಸಿಕೊಳ್ಳಬಹುದು.
ಸೈಜ್ : 15D x 40W x 9H
ಕಲರ್ : ಬ್ರೌನ್
9 ಸೈಟ್ ಝೂಲಾ ಮೆಟಲ್ ಎಗ್ ಸ್ವಿಂಗ್
ಶೂಟಿಂಗ್ ಸೆಟ್ಗಳಲ್ಲಿ ಬಳಸುವಂತಹ ಈ ಮಾಡ್ರನ್ ಸ್ವಿಂಗ್ ಮನೆಯ ಒಳಗೆ ಅಥವಾ ಬಾಲ್ಕನಿ/ಪೋರ್ಟಿಕೋ ಎಲ್ಲಿ ಬೇಕಾದರೂ ಇಡಬಹುದು.ಬೆನ್ನು , ತಲೆ, ಕೈ ಗಳಿಗೆ ಮೆತ್ತನೆಯ ಸಪೋರ್ಟ್ ಕೊಡಲಾಗಿದೆ. ಜಾಗಗಳನ್ನು ಬದಲಾಯಿಸುವುದು ಸುಲಭ. ತೂಗು ಉಯ್ಯಾಲೆ ಗಳಿಗೆ ಮೊಳೆ ಹೊಡೆಯ ಬೇಕಾಗುತ್ತದೆ ಈ ಸಮಸ್ಯೆ ಇದರಲ್ಲಿಲ್ಲ.
ತೂಕ ತಡೆಯುವ ಸಾಮರ್ಥ್ಯತೆ : 150 ಕೆಜಿ
ಕಲರ್ : ಬ್ರೌನ್
ಮೆಟೀರಿಯಲ್ : ಮೆಟಲ್
10 ಟ್ರೆವಿ ಓಜೋನ್ ಇಂಜಿನಿಯರ್ಡ್ ವುಡ್ 3 ಡೋರ್ ವಾರ್ಡ್ರೋಬ್ ವಿಥ್ ಮಿರರ್
ಮಕ್ಕಳು, ದೊಡ್ಡವರು ಯಾರ ರೂಮಿಗೆ ಬೇಕಾದರೂ ಮ್ಯಾಚ್ ಆಗುವಂತಹ ಬಣ್ಣ, ಡಿಸೈನ್ ಇದ್ದು ವಸ್ತುಗಳನ್ನು ಇಡಲು ಸಾಕಷ್ಟು ಸ್ಥಳಾವಕಾಶ, ಬಟ್ಟೆ ನೇತುಹಾಕಲು ರಾಡ್ ಕೂಡ ನೀಡಲಾಗಿದೆ. ಉದ್ದ ನೆಯ ಮಿರರ್ ಮಾಡ್ರನ್ ಲುಕ್ ಕೊಡುತ್ತಿದೆ, ಬಹಳ ಉಪಯೋಗವೂ ಹೌದು. ಪಾರ್ಟಿಕಲ್ ಬೋರ್ಡ್ ಬಳಸಲಾಗಿದ್ದು ಮಾಯಿಶ್ಚರ್ ಸುರಕ್ಷಿತೆ ಯನ್ನೂ ಹೊಂದಿದೆ.
ಕಲರ್ : ವೈಟ್
ಸೈಜ್ : 45.9*109.2*180.3
ಒಳ್ಳೆಯ ಗುಣಮಟ್ಟ ಹಾಗೂ ರೇಟಿಂಗ್ ಇರುವ,
ಹೊಸ ಹೊಸ ಶೈಲಿಯ ವಿಭಿನ್ನ ಕಲೆಕ್ಷನ್ ಹೊಂದಿರುವ ಈ ಫರ್ನಿಚರ್ ಗಳು ಅತಿ ಹೆಚ್ಚು ರಿಯಾಯಿತಿಯಲ್ಲಿ ಲಭ್ಯವಿದ್ದು, ಲೈಟ್ನಿಂಗ್ ಡೀಲ್ ನಲ್ಲಿ ಇನ್ನೂ ರಿಯಾಯಿತಿ ಸಿಗುವುದರಿಂದ ಡೀಲ್ ಮುಗಿದು ಹೋಗುವ ಮುಂಚೆ ಬೇಗ ಖರೀದಿಸಿ.
Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.



Click it and Unblock the Notifications





































