Amazon Great Indian Festival: ಗುಣಮಟ್ಟದ ಬೆಡ್ ಗಳು ರಿಯಾಯಿತಿ ದರದಲ್ಲಿ ಲಭ್ಯ!

Amazon Great Indian Festival: Huge Discounts On Gorgeous Beds, Hurry Up

ಅಮೆಜಾನ್‌ ಮತ್ತೆ ತನ್ನ ಗ್ರಾಹಕರಿಗೆ ಭರ್ಜರಿ ರಿಯಾಯಿತಿಗಳನ್ನು ನೀಡುತ್ತಿದೆ. ಈ ಬಾರಿ ಮಲಗುವಾಗ ಅತ್ಯದ್ಬುತ ಖುಷಿ ಕೊಡುವ ಬೆಡ್ ಗಳು ಊಹಿಸದ ರಿಯಾಯಿತಿಯಲ್ಲಿ ಲಭ್ಯವಾಗುತ್ತಿದೆ. ವಿವಿಧ ಬ್ರಾಂಡ್ ನ ಬೆಡ್ ಗಳು ವಿವಿಧ ವಿನ್ಯಾಸಗಳ ಮೂಲಕ ರಿಯಾಯಿತಿ ದರದಲ್ಲಿ ದೊರಕುತ್ತಿದ್ದು ಆಫರ್ ಮುಗಿಯುವ ಮುನ್ನ ಖರೀದಿಸಿದರೆ ನೂರಾರು ರೂಪಾಯಿ ಉಳಿಸಬಹುದು. ಅಲ್ಲದೇ ಈ ಬೆಡ್ ಗಳು ನಿಮ್ಮ ನಿದ್ದೆಯನ್ನು ಸುಖಕರವಾಗಿಸುತ್ತದೆ. ಹಾಗಾದರೆ ಬನ್ನಿ ಜನರನ್ನು ಆಕರ್ಷಿಸುವ ಯಾವ ಬ್ರ್ಯಾಂಡ್ ನ ಬೆಡ್ ಗಳು ಎಷ್ಟು ರಿಯಾಯಿತಿಯಲ್ಲಿ ಸಿಗುತ್ತಿದೆ ಅನ್ನುವುದನ್ನು ನೋಡೋಣಾ ಬನ್ನಿ.

GANPATI ARTS Sheesham Wood Armania King Size Bed with Box Storage for Bedroom Living Room Wooden Double Bed Palang (Natural Finish)
₹31,139.00
₹56,999.00
45%

1. ಶೀಶಮ್ ವುಡ್ ಕಿಂಗ್ ಸೈಜ್ ಬೆಡ್

ಶೀಶಮ್ ವುಡ್ ಕಿಂಗ್ ಸೈಜ್ ಬೆಡ್ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ. ಗಣಪತಿ ಆರ್ಟ್ಸ್ ಕಂಪನಿಯ ಶೀಶಮ್ ವುಡ್ ಅರ್ಮೇನಿಯಾ ಕಿಂಗ್ ಸೈಜ್ ಬೆಡ್ ಜೊತೆಗೆ ಮಲಗುವ ಕೋಣೆ ಪೀಠೋಪಕರಣಗಳಿಗಾಗಿ ಬಾಕ್ಸ್ ಸ್ಟೋರೇಜ್, ಮರದ ಪಲಾಂಗ್ ಡಬಲ್ ಬೆಡ್ ವುಡನ್, ಲಿವಿಂಗ್ ರೂಮ್ ಪೀಠೋಪಕರಣಗಳು ಇದರಲ್ಲಿ ಲಭ್ಯವಾಗುತ್ತಿದೆ. ಇದರ ಮೂಲ ಬೆಲೆ 54,999 ರೂ. ಆಗಿದ್ದು, 36,999 ರೂ. ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಗಣಪತಿ ಆರ್ಟ್ಸ್
ಮೆಟಿರಿಯಲ್ : ಶೀಶಮ್ ವುಡ್
ವಿಶೇಷ ವೈಶಿಷ್ಟ್ಯ : ಬಾಳಿಕೆ ಬರುವ ವಸ್ತು

DecorNation Julius Upholstered Platform Bed for Bedroom, Home Furniture (Grey, Size: Queen, Fitting Mattress, 60 x 78 x 6 Inches)
₹17,384.00
₹22,000.00
21%

2. ಅಪ್ಹೋಲ್ಟರ್ಡ್ ಪ್ಲಾಟ್ಫಾರ್ಮ್ ಬೆಡ್

ಡೆಕೊರ್ ನೇಷನ್ ಜೂಲಿಯಸ್ ಅಪ್ಹೋಲ್ಟರ್ಡ್ ಪ್ಲಾಟ್‌ಫಾರ್ಮ್ ಬೆಡ್ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ. ಮಲಗುವ ಕೋಣೆ, ಗೃಹ ಪೀಠೋಪಕರಣಗಳಿಗಾಗಿ ಈ ಕಂಪನಿಯ ಬೆಡ್ ಗಳನ್ನು ಖರೀದಿಸಬಹುದಾಗಿದೆ. ಇದರ ಮೂಲ ಬೆಲೆ 22,000 ರೂ. ಆಗಿದ್ದು, 18,299 ರೂ.ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಡೆಕೊರ್ ನೇಷನ್
ಮೆಟಿರಿಯಲ್ : ಇಂಜಿನಿಯರ್ಡ್ ವುಡ್
ವಿಶೇಷ ವೈಶಿಷ್ಟ್ಯ : ಕ್ಲೋಸ್ಡ್ ಹೆಡ್‌ಬೋರ್ಡ್ ಸ್ಟೋರೇಜ್

Wakefit Bed | 1 Year Warranty | Double Bed, King Size Bed, Leo Engineered Wood Bed with Storage, Wooden Bed (Matte Finish_Brown)
₹16,023.00
₹18,675.00
14%

3. ಪ್ಲಾಟ್‌ಫಾರ್ಮ್ ಬೆಡ್ ವಿಥ್ ಸ್ಟೋರೇಜ್

ವೇಕ್‌ಫಿಟ್ ಕಂಪನಿಯ ಕಿಂಗ್ ಸೈಜ್ ಲಿಯೋ ಇಂಜಿನಿಯರ್ಡ್ ವುಡ್ ಪ್ಲಾಟ್‌ಫಾರ್ಮ್ ಬೆಡ್ ಅತ್ಯುತ್ತಮ ಬೆಲೆಗೆ ಲಭ್ಯವಾಗುತ್ತಿದೆ. ಈ ಕಿಂಗ್ ಸೈಜ್ ಬೆಡ್ ನಲ್ಲಿ ಸ್ಟೋರೇಜ್ ವ್ಯವಸ್ಥೆ ಕೂಡ ಇದೆ. ಇನ್ನು ಮ್ಯಾಟ್ ಫಿನಿಶ್_ಬ್ರೌನ್ ನ ವಿನ್ಯಾಸವಿದೆ. ಇದರ ಮೂಲ ಬೆಲೆ 18,675 ರೂ. ಇದ್ದು 14,007 ರೂ.ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ವೇಕ್‌ಫಿಟ್
ಮೆಟಿರಿಯಲ್ : ಇಂಜಿನಿಯರ್ಡ್ ವುಡ್
ವಿಶೇಷ ವೈಶಿಷ್ಟ್ಯ : ಕ್ಲೋಸ್ಡ್ ಹೆಡ್‌ಬೋರ್ಡ್ ಸ್ಟೋರೇಜ್

The Sleep Company Elev8 Smart Adjustable Metal Bed | Premium Recliner Bed to Sleep, Sit, Work & Relax | in-Built Massage Mode & Zero Gravity Sleep Mode | Queen Size | Black
₹48,499.00
₹80,999.00
40%

4. ಸ್ಮಾರ್ಟ್ ಅಡ್ಜಸ್ಟಬಲ್ ರಿಕ್ಲೈನರ್ ಬೆಡ್

ದಿ ಸ್ಲೀಪ್ ಕಂಪನಿಯ ಎಲೆವೇಟ್ ಸ್ಮಾರ್ಟ್ ಅಡ್ಜಸ್ಟಬಲ್ ರೆಕ್ಲೈನರ್ ಬೆಡ್ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ. ಮಲಗಲು, ಕುಳಿತುಕೊಳ್ಳಲು, ಕೆಲಸ ಮಾಡಲು ಮತ್ತು ವಿಶ್ರಾಂತಿ ಪಡೆಯಲು ಇದು ಅತ್ಯುತ್ತಮವಾಗಿದ್ದು ಪ್ರೀಮಿಯಂ ಸ್ಮಾರ್ಟ್ ಬೆಡ್ ವ್ಯವಸ್ಥೆ ಇದೆ. ಅಂತರ್ನಿರ್ಮಿತ ಮಸಾಜ್ ಮೋಡ್ ಮತ್ತು ಶೂನ್ಯ ಗ್ರಾವಿಟಿ ಸ್ಲೀಪ್ ಮೋಡ್ ಇದರಲ್ಲಿದೆ. ಇದರ ಮೂಲ ಬೆಲೆ
83,999 ರೂ. ಆಗಿದ್ದು ಅಮೆಜಾನ್ ನಲ್ಲಿ 41,900 ರೂ.ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ದಿ ಸ್ಲೀಪ್ ಕಂಪನಿ
ವಯಸ್ಸು : ವಯಸ್ಕ
ಬಣ್ಣ : ಬಿಳಿ

E-Furniture Mario Solid Wood Queen Size Upholstered Bed ( Multicolour )
₹20,599.00
₹35,999.00
43%

5. ಸಾಲಿಡ್ ವುಡ್ ಅಡ್ಜಸ್ಟೇಬಲ್ ಬೆಡ್

ಇ- ಫರ್ನಿಚರ್ ಕಂಪನಿಯ ಜೆನೆರಿಕ್ ಲಾರ್ಜ್ ಸೈಜ್ ಸಾಲಿಡ್ ವುಡ್ ಅಡ್ಜಸ್ಟೇಬಲ್ ಬೆಡ್( ಸಾಮಾನ್ಯ ದೊಡ್ಡ ಗಾತ್ರದ ಘನ ಮರದ ಹೊಂದಾಣಿಕೆಯ ಹಾಸಿಗೆ) ಅತ್ಯುತ್ತಮ ಬೆಲೆಗೆ ಲಭ್ಯವಾಗುತ್ತಿದೆ. ಇದರ ಮೂಲ ಬೆಲೆ 38,999 ರೂ. ಆಗಿದ್ದು, 21,999 ರೂ.ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಇ- ಫರ್ನಿಚರ್
ಮೆಟಿರಿಯಲ್ : ಮರ
ವಿಶೇಷ ವೈಶಿಷ್ಟ್ಯ : ಹೆಡ್‌ಬೋರ್ಡ್

6. ಐಷಾರಾಮಿ DIY ಫೋಲ್ಡಿಂಗ್ ವಾಲ್ ಬೆಡ್

ರಿಬ್ಬೊನಿಕ್ ಸಂಸ್ಥೆಯ ಮರ್ಫಿ ಬೆಡ್ ಹಾರ್ಡ್‌ವೇರ್ ಕಿಟ್ , ಐಷಾರಾಮಿ DIY ಫೋಲ್ಡಿಂಗ್ ವಾಲ್ ಬೆಡ್ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ಸಿಗುತ್ತಿದೆ. ಇದನ್ನು ಸುಲಭವಾಗಿ ಬಳಕೆ ಮಾಡಬಹುದಾಗಿದೆ. ಜೊತೆಗೆ ಬೆಡ್ ಫಿಟ್ಟಿಂಗ್ ಕಿಟ್ ಕೂಡ ಲಭ್ಯವಾಗುತ್ತದೆ. ಇದರ ಮೂಲ ಬೆಲೆ 19,000 ರೂ. ಆಗಿದ್ದು, 12,490 ರೂ.ಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ರಿಬ್ಬೊನಿಕ್
ಮೆಟಿರಿಯಲ್ : ಮೆಟಲ್
ಸೈಜ್ : ಕ್ವೀನ್ ಸೈಜ್

WOODTREND Solid Teak Wood Sofa Cums Bed for Home Living Room | Sofa Cums Bed for Living Room Wooden with Storage | Sofa Cums Bed 3 Seater Furniture Without Pillow with Mattres | Brown Natural Finish
₹31,499.00
₹59,999.00
48%

7. ಟಿಕ್ ವುಡ್ ಸೋಫಾ ಕಮ್ಸ್ ಬೆಡ್

ವುಡ್ಟ್ರೆಂಡ್ ಕಂಪನಿಯ ಸಾಲಿಡ್ ತೇಗದ ಮರದ ಸೋಫಾ ಕಮ್ಸ್ ಬೆಡ್ ಫಾರ್ ಹೋಮ್ ಲಿವಿಂಗ್ ರೂಮ್ ಅತ್ಯುತ್ತಮ ಬೆಲೆಗೆ ಸಿಗುತ್ತಿದೆ. ಈ ಬೆಡ್ ನಲ್ಲಿ ಸ್ಟೋರೇಜ್ ವ್ಯವಸ್ಥೆಯಿದೆ. ಮರದ ಲಿವಿಂಗ್ ರೂಮ್‌ಗಾಗಿ ಸೋಫಾ ಕಮ್ಸ್ ಬೆಡ್ ಇದಾಗಿದೆ. ಇದನ್ನು ಸೋಫಾ ಹಾಗೂ ಬೆಡ್ ಆಗಿ ಬಳಕೆ ಮಾಡಬಹುದು. ಇದರ ಮೂಲ ಬೆಲೆ 59,999 ರೂ. ಆಗಿದ್ದು, 36,970 ರೂ.ಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ವುಡ್ಟ್ರೆಂಡ್
ಮೆಟಿರಿಯಲ್ : ಟಿಕ್ ವುಡ್
ವಿಶೇಷ ವೈಶಿಷ್ಟ್ಯ : ಸಂಗ್ರಹಣೆ, ಸ್ಥಳ ಉಳಿತಾಯ

MM Furniture The Store The Store Zara Queen Size High Density Engineeredwood Bed Without Storage
₹9,249.00
₹20,000.00
54%

8. ಕ್ವೀನ್ ಸೈಜ್ ಹೈ ಡೆನ್ಸಿಟಿ ಇಂಜಿನಿಯರ್ಡ್ ವುಡ್ ಬೆಡ್

ಎಂಎಂ ಫರ್ನಿಚರ್ ಝರಾ ಕ್ವೀನ್ ಸೈಜ್ ಹೈ ಡೆನ್ಸಿಟಿ ಇಂಜಿನಿಯರ್ಡ್ ವುಡ್ ಬೆಡ್ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ. ಇದರಲ್ಲಿ ವಸ್ತುಗಳನ್ನು ತುಂಬಿಡಲು ಸಂಗ್ರಹಣ ವ್ಯವಸ್ಥೆ ಕೂಡ ಇದೆ. ಇದರ ಮೂಲ ಬೆಲೆ 26,000 ಆಗಿದ್ದು ಅಮೆಜಾನ್ ನಲ್ಲಿ 9,899 ರೂ.ಗೆ ಲಭ್ಯವಾಗುತ್ತಿದೆ. ಭಾರೀ ಹಣ ಉಳಿಸಬಹುದಾಗಿದೆ.

ಬ್ರ್ಯಾಂಡ್ : ಎಂಎಂ ಫರ್ನಿಚರ್
ಮೆಟಿರಿಯಲ್ : ಮ್ಯಾಟ್ ಫಿನೀಶ್
ವಿಶೇಷ ವೈಶಿಷ್ಟ್ಯ : ಸ್ಟೋರೇಜ್ ವ್ಯವಸ್ಥೆ

HomeTown Bolton Engineered Wood Box Storage King Size Bed in Wenge Colour

9. ಸ್ಟೋರೇಜ್ ಕಿಂಗ್ ಸೈಜ್ ಬೆಡ್

ಹೋಮ್‌ಟೌನ್ ಕಂಪನಿಯ ಬೋಲ್ಟನ್ ಇಂಜಿನಿಯರ್ಡ್ ವುಡ್ ಬಾಕ್ಸ್ ಸ್ಟೋರೇಜ್ ಕಿಂಗ್ ಸೈಜ್ ಬೆಡ್‌ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ದೊರಕುತ್ತಿದೆ. ವೆಂಗೆ ಬಣ್ಣದಲ್ಲಿ ಈ ಬೆಡ್ ಲಭ್ಯವಾಗುತ್ತಿದೆ. ಇದರ ಮೂಲ ಬೆಲೆ 28,226 ರೂ. ಆಗಿದ್ದು, 17,470 ರೂ.ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಹೋಮ್‌ಟೌನ್
ಮೆಟಿರಿಯಲ್ : ಇಂಜಿನಿಯರ್ಡ್ ವುಡ್
ಸೈಜ್ : ಕಿಂಗ್ ಸೈಜ್

Sleepyhead Bed V | Premium Solid Sheesham Wood King Size Bed (Provincial Teak)
₹17,999.00
₹28,999.00
38%

10. ಶೀಶಮ್ ಸಾಲಿಡ್ ವುಡ್ ಕಿಂಗ್ ಸೈಜ್ ಬೆಡ್ ಜೊತೆಗೆ ಸ್ಟೋರೇಜ್

ವೇಕಪ್ ಪ್ಲುಟೊ ಕಂಪನಿಯ ಶೀಶಮ್ ಸಾಲಿಡ್ ವುಡ್ ಕಿಂಗ್ ಸೈಜ್ ಬೆಡ್ ಅತ್ಯುತ್ತಮ ಬೆಲೆಗೆ ಲಭ್ಯವಾಗುತ್ತಿದೆ. ಇದರಲ್ಲಿ ಅತ್ಯುತ್ತಮ ಸ್ಟೋರೇಜ್ ವ್ಯವಸ್ಥೆ ಇದೆ. ರೋಸ್‌ವುಡ್ ಬೆಡ್‌ರೂಮ್ ಡಬಲ್ ಕಾಟ್, ಶಬ್ದ ಮುಕ್ತ, ಶೂನ್ಯ ಪಾಲುದಾರ ಅಡಚಣೆ ವ್ಯವಸ್ಥೆ ಇದೆ. ಇದರ ಮೂಲ ಬೆಲೆ 56,760 ರೂ. ಆಗಿದ್ದು, 28,380 ರೂ.ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ವೇಕ್ ಅಪ್
ಮೆಟಿರಿಯಲ್ : ಶೀಶಮ್ ವುಡ್
ಸ್ಟೈಲ್ : ಸ್ಟೈಲ್ ಅರ್ಕಾಡಿಯಾ ಸಾಲಿಡ್ ಶೀಶಮ್ ವುಡ್ ಬೆಡ್

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion