ಅಮೆಜಾನ್‌ ಸೇಲ್‌: ಮನೆ ಸ್ವಚ್ಛ ಮಾಡಲು ಕೈಗೆಟುಕುವ ಬೆಲೆಯಲ್ಲಿ ಸಿಗಲಿದೆ ವ್ಯಾಕ್ಯೂಮ್‌ ಕ್ಲೀನರ್‌

Amazon Great Freedom Sale: Dry and Wet Vacuum Cleaners for every budget

ಮನೆಯನ್ನು ಸ್ವಚ್ಛ ಮಾಡಲು ಈಗ ಸುಲಭ ಉಪಾಯಗಳು ಇವೆ. ಅದರಲ್ಲೂ ವ್ಯಾಕ್ಯೂಮ್‌ ಕ್ಲೀನರ್‌ ಮಹಿಳೆಯರಿಗೆ ಹೇಳಿ ಮಾಡಿಸಿದ ಜತೆಗಾರ ಅಂದರೆ ಸಾಥಿ. ಈಗ ಅಮೆಜಾನ್‌ನಲ್ಲಿ ಹೊಸ ಹೊಸ ಮಾದರಿಯ ವ್ಯಾಕ್ಯೂಮ್‌ ಕ್ಲೀನರ್‌ಗಳು ಸೇಲ್‌ ಆಗುತ್ತಿವೆ. ಈ ಆಗಸ್ಟ್‌ನಲ್ಲಿ ವಿಶೇಷ ಡಿಸ್ಕೌಂಟ್‌ಗಳೊಂದಿಗೆ ವ್ಯಾಕ್ಯೂಮ್‌ ಕ್ಲೀನರ್‌ಗಳನ್ನು ಕೊಳ್ಳಬಹುದಾಗಿದೆ. ಕೈಗೆಟುಕುವ ದರದಲ್ಲಿ ಡ್ರೈ ಮತ್ತು ವೆಟ್‌ ವ್ಯಾಕ್ಯೂಮ್‌ ಕ್ಲೀನರ್‌ಗಳು ಸಿಗುತ್ತವೆ. ಈ ಬಾರಿ ಯಾವ ಯಾವ ಬ್ರ್ಯಾಂಡ್‌ ಹಾಗೂ ಎಷ್ಟು ದರದಲ್ಲಿ ಸಿಗಲಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.....

1 ಯುರೇಕಾ ಫೋರ್ಬ್ಸ್‌ ಕಾಂಪ್ಯಾಕ್ಟ್‌ ವ್ಯಾಕ್ಯೂಮ್‌ ಕ್ಲೀನರ್‌

ಯುರೇಕಾ ಫೋರ್ಬ್ಸ್‌ ಕಂಪನಿಯ ಈ ವ್ಯಾಕ್ಯೂಮ್‌ ಕ್ಲೀನರ್‌ ಅತ್ಯಂತ ಹ್ಯಾಂಡಿಯಾಗಿದೆ. ನೋಡಲು ಕ್ಯೂಟ್‌ ಆಗಿಯೂ ಇದೆ. ಇದರ ವಿಶೇಷತೆ ಎಂದರೆ ನೋಡಲು ಚಿಕ್ಕದಾಗಿದ್ದರೂ ಚೊಕ್ಕವಾಗಿ ಕೆಲಸ ಮಾಡುತ್ತದೆ. 3299 ರೂಪಾಯಿ ಬೆಲೆಯ ಈ ವ್ಯಾಕ್ಯೂಮ್‌ ಕ್ಲೀನರ್‌ ಮೇಲೆ ಭಾರಿ ಡಿಸ್ಕೌಂಟ್‌ ಕೂಡ ಇದೆ. ಈ ವ್ಯಾಕ್ಯೂಮ್ ಕ್ಲೀನರ್‌ ಈಗ ಕೇವಲ 2899 ರೂಪಾಯಿಗೆ ಲಭ್ಯವಿದೆ.

ಬ್ರ್ಯಾಂಡ್‌: ಯುರೇಕಾ ಫೋರ್ಬ್ಸ್‌

ವಿಶೇಷತೆ: ಲೈಟ್‌ವೇಯ್ಟ್‌, ಕಾಂಪ್ಯಾಕ್ಟ್‌, ಬ್ಯಾಗ್‌ಲೆಸ್‌, ಎಚ್‌ಇಪಿಎ

ಫಾರ್ಮ್‌ ಫ್ಯಾಕ್ಟರ್‌: ಹ್ಯಾಂಡಲ್ಡ್‌

ಕಲರ್‌: ಕೆಂಪು, ಕಪ್ಪು

ಫಿಲ್ಟರ್‌ ಟೈಪ್‌: ಎಚ್‌ಇಪಿಎ

ಮಾಡೆಲ್‌: ಕಾಂಪ್ಯಾಕ್ಟ್‌

ನೆಲ: ಹಾರ್ಡ್‌ ಫ್ಲೋರ್‌

ಪವರ್‌: ಕಾರ್ಡೆಡ್‌ ಎಲೆಕ್ಟ್ರಿಕ್‌

ಅಳತೆ: 12.5x5.1x6.2 ಸೆಂಟಿಮೀಟರ್‌

ಹೆಚ್ಚುವರಿ: ಎಚ್‌ಇಪಿಎ ಫಿಲ್ಟರ್‌

2 ಅಮೆಜಾನ್‌ ಬೇಸಿಕ್ಸ್‌ ಸಿಲಿಂಡರ್‌ ವ್ಯಾಕ್ಯೂಮ್‌ ಕ್ಲೀನರ್‌

ಅಮೆಜಾನ್‌ ಬೇಸಿಕ್ಸ್‌ ಸಿಲಿಂಡರ್‌ ವ್ಯಾಕ್ಯೂಮ್‌ ಕ್ಲೀನರ್‌ 700 ವ್ಯಾಟ್‌ ಸೈಕ್ಲೋನಿಕ್‌ ಸಿಲಿಂಡರ್‌ ಹೊಂದಿದೆ. ಇದರ ನಾಜಲ್‌ ಟ್ರಿಪಲ್‌ ಆಕ್ಷನ್‌ ಹೊಂದಿದೆ. ಕಸದ ಅತಿ ಸಣ್ಣ ಕಣಗಳನ್ನು ಹೀರುತ್ತದೆ. ಸೈಕ್ಲೋನಿಕ್‌ ಸಿಲಿಂಡರ್‌ ಇರುವುದರಿಂದ ಅತಿ ಹೆಚ್ಚು ಪವರ್‌ಫುಲ್‌ ಆಗಿದೆ. 6000 ರೂಪಾಯಿ ಬೆಲೆಯ ಈ ವ್ಯಾಕ್ಯೂಮ್‌ ಕ್ಲೀನರ್‌ ಈಗ ಕೇವಲ 3599 ರೂಪಾಯಿ ದೊರೆಯುತ್ತಿದೆ. ಇದರ ವಿಶೇಷತೆಗಳು ಹೀಗಿವೆ.

ಬ್ರ್ಯಾಂಡ್‌: ಅಮೆಜಾನ್‌ ಬೇಸಿಕ್ಸ್‌

ವಿಶೇಷತೆ: ಲೈಟ್‌ವೇಯ್ಟ್‌, ಕಾಂಪ್ಯಾಕ್ಟ್‌

ಫಾರ್ಮ್‌ ಫ್ಯಾಕ್ಟರ್‌: ಕ್ಯಾನಿಸ್ಟರ್‌

ಕಲರ್‌: ಕಪ್ಪು

ಫಿಲ್ಟರ್ ಟೈಪ್‌: ಎಚ್‌ಇಪಿಎ

ನೆಲ: ಅಪ್‌ಹೋಲ್‌ಸ್ಟ್ರೇ

3 ಕೆಂಟ್‌ ಫೋರ್ಸ್‌ ಸೈಕ್ಲೋನಿಕ್‌ ವ್ಯಾಕ್ಯೂಮ್‌ ಕ್ಲೀನರ್

ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಕೆಂಟ್‌ ಫೋರ್ಸ್‌ ಸೈಕ್ಲೋನಿಕ್‌ ವ್ಯಾಕ್ಯೂಮ್‌ ಕ್ಲೀನರ್‌ ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ. ಈ ವ್ಯಾಕ್ಯೂಮ್‌ ಕ್ಲೀನರ್‌ ಸ್ವಚ್ಛ ಮಾಡಿದರೂ ಹೆಚ್ಚು ಮಾಲಿನ್ಯ ಉಂಟಾಗುವುದಿಲ್ಲ. ಇದು ಅತಿ ಹೆಚ್ಚು ಸಾಮರ್ಥ್ಯ ಹೊಂದಿರುವ ವ್ಯಾಕ್ಯೂಮ್‌ ಕ್ಲೀನರ್‌ ಆಗಿದೆ. 7450 ರೂಪಾಯಿ ಬೆಲೆಯ ಈ ವ್ಯಾಕ್ಯೂಮ್‌ ಕ್ಲೀನರ್ ಈಗ ಕೇವಲ 5759 ರೂಪಾಯಿಗೆ ದೊರೆಯುತ್ತಿದೆ.

ಬ್ರ್ಯಾಂಡ್‌: ಕೆಂಟ್‌

ವಿಶೇಷತೆ: ವೀಲ್ಸ್‌, ಎಚ್‌ಇಪಿಎ

ಫಾರ್ಮ್‌ ಫ್ಯಾಕ್ಟರ್‌: ಕ್ಯಾನಿಸ್ಟರ್‌

ಕಲರ್‌: ಬಿಳಿ, ಸಿಲ್ವರ್‌

ಫಿಲ್ಟರ್‌ ಟೈಪ್‌: ಎಚ್‌ಇಪಿಎ

ಮಾಡಲ್‌: ಫೋರ್ಸ್‌ ಸೈಕ್ಲೋನಿಕ್‌

ನೆಲ: ಕಾರ್ಪೆಟ್‌

ಪವರ್‌: ಎಲೆಕ್ಟ್ರಿಕ್‌

ಅಳತೆ: 15.4x19.6x14.6 ಸೆಂಟಿ ಮೀಟರ್‌

ಹೆಚ್ಚುವರಿ ಭಾಗಗಳು: ಫ್ಲೆಕ್ಸಿಬಲ್‌ ಹೋಸ್‌, ಎಕ್ಸ್‌ಟೆನ್ಸನ್‌ ಟ್ಯೂಬ್‌, ಕ್ರಿವೀಸ್ ಟೂಲ್‌, ಬ್ರಷ್‌, ವೆಟ್‌ ಬ್ರಷ್‌, ಫಿಲ್ಟರ್ ಬ್ಯಾಗ್‌ ಮತ್ತು ಇತರೆ

4 ಕೆಂಟ್‌ ಬೆಡ್‌, ಅಪ್‌ಹೋಲ್‌ಸ್ಟ್ರೇ ವ್ಯಾಕ್ಯೂಮ್‌ ಕ್ಲೀನರ್‌

ವ್ಯಾಕ್ಯೂಮ್‌ ಕ್ಲೀನರ್‌ಗಳು ಕೇವಲ ನೆಲ ಮತ್ತು ಇತರೆ ಸ್ಥಳ ಕ್ಲೀನ್‌ ಮಾಡುತ್ತದೆ. ಆದರೆ ಕೆಂಟ್‌ನ ಈ ವ್ಯಾಕ್ಯೂಮ್‌ ಕ್ಲೀನರ್‌ ವಿಶೇಷವಾಗಿ ಹಾಸಿಗೆ, ಮ್ಯಾಟ್ರೆಸ್‌, ಬೆಡ್‌ಶೀಟ್‌, ದಿಂಬುಗಳು, ಬ್ಲ್ಯಾಂಕೆಟ್‌, ಸೋಫಾಗಳನ್ನು ಕ್ಲೀನ್‌ ಮಾಡುವುದಕ್ಕೆ ತಯಾರಿಸಲಾಗಿದೆ. ಇದರ ಪವರ್‌ಫುಲ್‌ 450 ವ್ಯಾಟ್‌ ಮೋಟರ್‌ ಅತಿ ಸೂಕ್ಷ್ಮ ಕಣಗಳನ್ನು ಹೀರುತ್ತದೆ.ಈ ಕೆಂಟ್‌ ಬೆಡ್‌ ಅಪ್‌ಹೋಲ್‌ಸ್ಟ್ರೇ ವ್ಯಾಕ್ಯೂಮ್‌ ಕ್ಲೀನರ್‌ ಬೆಲೆ 6719 ರೂಪಾಯಿ.

ಬ್ರ್ಯಾಂಡ್‌: ಕೆಂಟ್‌

ವಿಶೇಷತೆ: ಎಚ್‌ಇಪಿಎ

ಫಾರ್ಮ್‌ ಫ್ಯಾಕ್ಟರ್‌: ಹ್ಯಾಂಡ್‌ಹೆಲ್ಡ್‌

ಕಲರ್‌: ಕೆಂಪು

ಫಿಲ್ಟರ್‌ ಟೈಪ್‌: ಎಚ್‌ಇಪಿಎ

ನೆಲ: ಅಪ್‌ಹೋಲ್‌ಸ್ಟ್ರೇ

ಅಳತೆ: 15.7x8.9x13 ಸೆಂಟಿಮೀಟರ್‌

ತೂಕ: 2340 ಗ್ರಾಮ್‌

5 ಫಿಲಿಪ್ಸ್‌ ಪವರ್‌ ಪ್ರೊ ಕಾಂಪ್ಯಾಕ್ಟ್‌ ಬ್ಯಾಗ್‌ಲೆಸ್‌ ವ್ಯಾಕ್ಯೂಮ್‌ ಕ್ಲೀನರ್‌

ಫಿಲಿಪ್ಸ್‌ ಪವರ್‌ ಪ್ರೋ ವ್ಯಾಕ್ಯೂಮ್‌ ಕ್ಲೀನರ್‌ ಪವರ್‌ ಸೈಕ್ಲೋನ್‌ 5 ತಂತ್ರಜ್ಞಾನ ಅತ್ಯಾಧುನಿಕವಾಗಿದೆ ಇದರ 1900 ವ್ಯಾಟ್‌ ಮೋಟರ್‌ ಅತಿ ಹೆಚ್ಚು ಸಾಮರ್ಥ್ಯ ಹೊಂದಿದೆ. ಗಾಳಿಯಲ್ಲಿರುವ ಕಸವನ್ನೂ ಹೀರುವುದು ವಿಶೇಷವಾಗಿದೆ. ಈ ವ್ಯಾಕ್ಯೂಮ್‌ ಕ್ಲೀನರ್‌ನಲ್ಲಿ ಟರ್ಬೋ ಬ್ರಷ್‌ಗಳು ಇರುವುದು ಅತಿ ಹೆಚ್ಚು ಉತ್ತಮ ಫಲಿತಾಂಶ ಕೊಡುತ್ತದೆ. ಈ ವ್ಯಾಕ್ಯೂಮ್‌ ಕ್ಲೀನರ್‌ ಬೆಲೆ 8799 ರೂಪಾಯಿಗಳು.

ಬ್ರ್ಯಾಂಡ್‌: ಫಿಲಿಪ್ಸ್‌

ವಿಶೇಷತೆ: ಲೈಟ್‌ವೇಯ್ಟ್‌, ವೀಲ್ಸ್‌, ಕಾಂಪ್ಯಾಕ್ಟ್‌

ಫಾರ್ಮ್‌ ಫ್ಯಾಕ್ಟರ್‌: ಕ್ಯಾನಿಸ್ಟರ್‌

ಕಲರ್‌: ನೀಲಿ

.ಅಳತೆ: 41x28.1x24.7 ಸೆಂಟಿ ಮೀಟರ್‌

ತೂಕ: 4500 ಗ್ರಾಮ್‌

6 ಡೈಸನ್‌ ಕಾರ್ಡ್‌ ಫ್ರೀ ವ್ಯಾಕ್ಯೂಮ್‌ ಕ್ಲೀನರ್‌

ಡೈಸನ್‌ ಕಾರ್ಡ್‌ ಫ್ರೀ ವ್ಯಾಕ್ಯೂಮ್‌ ಕ್ಲೀನರ್‌ ನಿಜಕ್ಕೂ ವಿಶೇಷವಾಗಿದೆ. ಏಕೆಂದರೆ ಇದು ಕಾರ್ಡ್‌ ಫ್ರೀ ಆಗಿದೆ. ಡೈಸನ್‌ನ ವಿ8 ಮೋಟರ್‌ 110000 ಆರ್‌ಪಿಎಂ ಹೊಂದಿದೆ. 2 ಟಯರ್‌ ಸೈಕ್ಲೋನ್ಸ್‌ನಿಂದ ಅತಿ ಹೆಚ್ಚು ಶಕ್ತಿಯುತವಾಗಿ ಕಾರ್ಯ ನಿರ್ವಹಿಸುತ್ತದೆ. ಇದರ ಬೆಲೆ 31900 ರೂಪಾಯಿ ಆಗಿದೆ. ಇದರ ಜತೆಗೆ 9900 ರೂಪಾಯಿ ಮೌಲ್ಯದ ಕ್ಲೀನಿಂಗ್‌ ಕಿಟ್‌ ಕೂಡ ದೊರೆಯುತ್ತದೆ.

ಬ್ರ್ಯಾಂಡ್‌: ಡೈಸನ್‌

ವಿಶೇಷತೆ: ಮೋಟರೈಸ್ಡ್‌ ಟೂಲ್ಸ್‌, ಕಾರ್ಡ್‌ ಫ್ರೀ, ಹ್ಯಾಂಡಲ್ಡ್‌, ಬ್ಯಾಗ್‌ಲೆಸ್‌

ಫಾರ್ಮ್‌ ಫ್ಯಾಕ್ಟರ್‌: ಸ್ಟಿಕ್‌

ಕಲರ್‌: ಹಳದಿ

ಪವರ್‌: ಬ್ಯಾಟರಿ ಅಳವಡಿಸಲಾಗಿದೆ

ಅಳತೆ 8.8x9.8x49.8 ಸೆಂಟಿಮೀಟರ್‌

ತೂಕ: 2610 ಗ್ರಾಮ್‌

7 ಗೀಕ್‌ ಟೆರಾ ವೆಟ್‌ ಮತ್ತು ಡ್ರೈ ವ್ಯಾಕ್ಯೂಮ್‌ ಕ್ಲೀನರ್‌

ಗೀಕ್‌ ಟೆರಾ ವ್ಯಾಕ್ಯೂಮ್‌ ಕ್ಲೀನರ್‌ ಆಟೋಮ್ಯಾಟಿಕ್‌ ಆಗಿದೆ. ಅಲ್ಲದೇ ಇದು ತನ್ನಂತಾನೇ ಚಾರ್ಜ್‌ ಮಾಡಿಕೊಳ್ಳುತ್ತದೆ. ಇಂಥವೊಂದು ವ್ಯಾಕ್ಯೂಮ್‌ ಕ್ಲೀನರ್‌ ಈಗ ಅಮೆಜಾನ್‌ ಸೇಲ್‌ನಲ್ಲಿ ಲಭ್ಯವಾಗಿದೆ. ಗೀಕ್‌ ಟೆರಾ v7 ಕ್ಲೀನರ್‌ 2600 MAH ಲೀಥಿಯಂ - ಐಯಾನ್‌ ಬ್ಯಾಟರಿಯನ್ನು ಹೊಂದಿದೆ. ಇದು ಡ್ರೈ ಮತ್ತು ವೆಟ್‌ ಎರಡೂ ಕ್ಲೀನ್‌ ಮಾಡುತ್ತದೆ. ಇದರಲ್ಲಿ ಐದು ವಿವಿಧ ಸಿಸ್ಟಮ್‌ಗಳಿವೆ. ಇದರ ಬೆಲೆ ಕೇವಲ 9499 ರೂಪಾಯಿ. ಈ ವ್ಯಾಕ್ಯೂಮ್‌ ಕ್ಲೀನರ್ ಅನ್ನು ನೀವು ರಿಮೋಟ್‌ ಕಂಟ್ರೋಲ್‌ ಮೂಲಕ ಆಪರೇಟ್‌ ಮಾಡಬಹುದು.

ಬ್ರ್ಯಾಂಡ್‌: ಗೀಕ್‌

ಮಾಡೆಲ್‌: ಟೆರಾ V 7

ನೆಲ: ಹಾರ್ಡ್‌ ಫ್ಲೋರ್‌, ಟೈಲ್‌, ಕಾರ್ಪೆಟ್‌

ಕಲರ್‌: ಕಪ್ಪು

ಕಂಟ್ರೋಲರ್‌ ಟೈಪ್‌: ರಿಮೋಟ್‌ ಕಂಟ್ರೋಲ್‌

8 ರೊಬೊಟಿಕ್‌ ವ್ಯಾಕ್ಯೂಮ್‌ ಕ್ಲೀನರ್‌

ಸ್ಮಾರ್ಟ್‌ ನವೀ 3.0 ಲೇಸರ್‌ ಮ್ಯಾಪಿಂಗ್‌ ಮತ್ತು ನ್ಯಾವಿಗೇಷನ್‌ ಹೊಂದಿರುವ ಇಕೋವಾಸ್‌ ವ್ಯಾಕ್ಯೂಮ್‌ ಕ್ಲೀನರ್‌ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. ಗ್ರಾಹಕರ ಆಶಯಗಳಿಗೆ ತಕ್ಕಂತೆ ಇದನ್ನು ಡಿಸೈನ್‌ ಮಾಡಲಾಗಿದೆ. ಕೈಯಿಂದ ನೆಲ ಒರೆಸುವ ಮಾದರಿಯಲ್ಲಿ ಓಝೆಡ್‌ಎಂಒ ತಂತ್ರಜ್ಞಾನ ಬಳಸಿ ವ್ಯಾಕ್ಯೂಮ್‌ ಕ್ಲೀನರ್‌ ತಯಾರು ಮಾಡಲಾಗಿದೆ. 5200 MAH ಬ್ಯಾಟರಿ ಇದರಲ್ಲಿ ಲಭ್ಯವಿದೆ. ರೋಬೋಟ್‌ ವ್ಯಾಕ್ಯೂಮ್‌ ಕ್ಲೀನರ್‌ನಲ್ಲಿ ಇದು ಮುಂಚೂಣಿಯಲ್ಲಿದೆ. ಭಾರತೀಯ ಮನೆಗಳಿಗೆ ಇದು ಅತ್ಯಂತ ಸೂಕ್ತವಾಗಿದೆ. ಇದರ ಬೆಲೆ 26,900 ರೂಪಾಯಿ.

ಬ್ರ್ಯಾಂಡ್‌: ಇಕೋವಾಸ್

ನೆಲ: ಕಾರ್ಪೆಟ್‌

ವಿಶೇಷತೆ: ಎಚ್‌ಇಪಿಎ

ಕಲರ್‌: ಕಪ್ಪು

ಕಂಟ್ರೋಲರ್‌ ಟೈಪ್‌: ಆ್ಯಪ್‌ ಕಂಟ್ರೋಲ್‌

9 ಐ ರೋಬೋಟ್‌ ಬ್ರಾವಾ ಮಾಪಿಂಗ್‌ ರೋಬೊಟ್‌

ಇಪ್ಪತ್ತು ವರ್ಷಗಳಿಂದ ಹಲವಾರು ಸಾಧನಗಳನ್ನು ತಯಾರು ಮಾಡಿರುವ, ರೊಬೋಟಿಕ್ಸ್‌ನಲ್ಲಿ ಆವಿಷ್ಕಾರ ಮಾಡಿರುವ ಐರೋಬೋಟ್‌ ಸಂಸ್ಥೆ ಈಗ ಮತ್ತೊಂದು ವಿಶೇಷ ಕೊಡುಗೆ ನೀಡಿದೆ. ವ್ಯಾಕ್ಯೂಮ್‌ ಕ್ಲೀನರ್‌ನಲ್ಲಿ ಗ್ರಾಹಕರಿಗೆ ಹೇಳಿ ಮಾಡಿಸಿದ ತಂತ್ರಜ್ಞಾನ ಅಳವಡಿಸಿದೆ. ಅತಿ ಹೆಚ್ಚು ನೆಲ ಪ್ರದೇಶವನ್ನು ಈ ವ್ಯಾಕ್ಯೂಮ್‌ ಕ್ಲೀನರ್‌ನಿಂದ ಕ್ಲೀನ್‌ ಮಾಡಬಹುದಗಿದೆ. ಮನೆಯ ಎಲ್ಲ ಕೋಣೆಯ ಎಲ್ಲ ಮೂಲೆಗಳಲ್ಲೂ ಈ ಕ್ಲೀನರ್ ತನ್ನ ಕೈ ಚಳಕ ತೋರುತ್ತದೆ. ಇದರ ಬೆಲೆ 45000 ರೂಪಾಯಿ. ಆ್ಯಪ್‌ ಮೂಲಕ ಈ ವ್ಯಾಕ್ಯೂಮ್‌ ಕ್ಲೀನರ್‌ ಅನ್ನು ನೀವು ಹೇಳಿದಂತೆ ಕೆಲಸ ಮಾಡಿಸಬಹುದು.

ಬ್ರ್ಯಾಂಡ್‌: ಐ ರೋಬೋಟ್‌

ಮಾಡೆಲ್‌: ಎಂ ಸೀರೀಸ್‌

ನೆಲ: ಫರ್ನಿಚರ್‌

ಕಲರ್: ನೀಲಿ

ಅಳತೆ: 27x25.2x9 ಸೆಂಟಿ ಮೀಟರ್‌

10 ಐ ಲೈಫ್‌ ಡ್ರೈ ಮತ್ತು ವೆಟ್‌ ಲಿಡಾರ್‌ ರೋಬೊಟಿಕ್‌ ವ್ಯಾಕ್ಯೂಮ್‌ ಕ್ಲೀನರ್‌

ಈಗ ಎಲ್ಲವೂ ಡಿಜಿಟಲ್‌ ಮಯ. ಮನೆಯನ್ನು ಸ್ವಚ್ಛಗೊಳಿಸುವ ವ್ಯಾಕ್ಯೂಮ್‌ ಕ್ಲೀನರ್‌ಗಳು ಇದಕ್ಕೆ ಹೊರತಾಗಿಲ್ಲ. ವೈ-ಫೈ ಸಂಪರ್ಕ ಹೊಂದುವ, ಎಲ್ಲವನ್ನೂ ಹೇಳಿದಂತೆ ಮಾಡುವ ರಿಮೋಟ್‌ ಕಂಟ್ರೋಲ್‌ ಚಾಲಿತ ವ್ಯಾಕ್ಯೂಮ್‌ ಕ್ಲೀನರ್‌ ಅನ್ನು ಐ ಲೈಫ್‌ ಬಿಡುಗಡೆ ಮಾಡಿದ್ದು, ಇದೀಗ ಅಮೆಜಾನ್‌ನಲ್ಲಿ ಲಭ್ಯವಿದೆ. ಇದರ ವಿಶೇಷತೆಗಳು ಒಂದಲ್ಲ, ಎರಡಲ್ಲ, ಹಲವಾರು ಇವೆ. ಸ್ಮಾರ್ಟ್‌ ಲೇಸರ್‌ ನ್ಯಾವಿಗೇಷನ್‌ , ಆ್ಯಪ್‌ ಮತ್ತು ರಿಮೋಟ್‌ ಮೂಲಕ ಇದನ್ನು ಕಂಟ್ರೋಲ್‌ ಮಾಡಿ, ಮನೆ ಕ್ಲೀನ್‌ ಮಾಡಬಹುದು. ಇದರ ಚಾರ್ಜ್‌ ಕಡಿಮೆ ಆದ ಕೂಡಲೇ ತನ್ನಿಂತಾನೇ ಇದು ರೀ ಚಾರ್ಜ್‌ ಮಾಡಿಕೊಳ್ಳುತ್ತದೆ. ನೆಲದಲ್ಲಿ ಸ್ವಲ್ಪ ಅಂಕುಡೊಂಕು ಇದ್ದರೂ ಇದರಲ್ಲಿರುವ ಬ್ರಷ್‌ಗಳು ಅಡ್ಜೆಸ್ಟ್‌ ಮಾಡಿಕೊಳ್ಳುತ್ತವೆ. ಇದರ ಬೆಲೆ 26900 ರೂಪಾಯಿ.

ಬ್ರ್ಯಾಂಡ್‌: ಐ ಲೈಫ್‌

ಮಾಡೆಲ್‌: ಎ 10s

ನೆಲ: ಹಾರ್ಡ್‌ ಫ್ಲೋರ್

ವಿಶೇಷತೆ: ಡ್ರೈ/ವೆಟ್‌, ಬ್ಯಾಗ್‌ಲೆಸ್‌, ಎಚ್‌ಇಪಿಎ

ಕಲರ್‌: ಗ್ರೇ A10 S

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion