ಅಮೆಜಾನ್‌ ಫ್ರೀಡಂ ಸೇಲ್: ಲಗೇಜ್ ಬ್ಯಾಗ್‌ಗಳ ಮೇಲೆ ಭಾರೀ ರಿಯಾಯಿತಿ ಲಭ್ಯ ಮಿಸ್‌ ಮಾಡದೆ ಇಂದೆ ಖರೀದಿಸಿ

Amazon Great Freedom Sale: Discounts on Luggage bags

ಅಮೆಜಾನ್ ನಿಮ್ಮ ನೆಚ್ಚಿನ ಲಗೇಜ್ ಬ್ಯಾಗ್‌ಗಳ ಮೇಲೆ ಉತ್ತಮ ರಿಯಾಯಿತಿಯನ್ನು ನೀಡುತ್ತಿದೆ. ಇನ್ಯಾಕೆ ತಡ, ನಿಮಗೆ ಅಗತ್ಯವಿರುವ ಬ್ಯಾಗ್‌ಗಳನ್ನು ಈಗಲೇ ಖರೀದಿಸಿ. ಇಲ್ಲಿ ನಾವು ನಿಮಗೆ ಉತ್ತಮ ಆಫರ್ ಇರುವ ಬೆಸ್ಟ್ ಪ್ರಾಡಕ್ಟ್‌ಗಳ ಬಗ್ಗೆ ಹೇಳಿದ್ದೇವೆ.

ಅಮೆಜಾನ್‌ನಲ್ಲಿ ಆಫರ್ ಇರುವ ಲಗೇಜ್ ಬ್ಯಾಗಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

it luggage| Fashion Handbag for Women | Combo -St. Tropez- Champagne & Sparkle - Pink | Polycarbonate |Hard Sided | Vanity Case for Women |14 inches | Cosmetic Box
₹7,538.00
₹11,598.00
35%

1. ಕಾಸ್ಮೆಟಿಕ್ ಬ್ಯಾಗ್:

ಟ್ರಾವೆಲ್ ಮಾಡುವವರಿಗೆ ಈ ಕಾಸ್ಮೆಟಿಕ್ ಬ್ಯಾಗ್ ಹೆಚ್ಚು ಸೂಕ್ತವಾಗಿದೆ. ಮಹಿಳೆಯರು ತಮಗೆ ಅಗತ್ಯವಿರುವ ಎಲ್ಲಾ ಮೇಕಪ್ ಹಾಗೂ ಸ್ಟೈಲಿಂಗ್ ಉತ್ಪನ್ನಗಳನ್ನು ಸಂಗ್ರಹಿಸಲು ಈ ಬ್ಯಾಗ್ ಸಹಕಾರಿ. ಕಾಂಬೋ ಸೆಟ್‌ ನಲ್ಲಿ ದೊರೆಯುವ ಈ ಬ್ಯಾಗ್ ರಿಯಾಯಿತಿ ಕಳೆದು ನಿಮಗೆ 6,199ರೂ.ಗಳಲ್ಲಿ ಲಭಿಸಲಿದೆ. 30 ದಿನಗಳ ರಿಪ್ಲೇಸ್‌ಮೆಂಟ್ ಜೊತೆಗೆ 5ವರ್ಷಗಳ ವ್ಯಾರಂಟಿ ಕೂಡ ಇದೆ. ಅಷ್ಟೇ ಅಲ್ಲ, ನೋ ಕಾಸ್ಟ್ EMI ಸೌಲಭ್ಯ ಕೂಡ ಇದೆ.

ಮಟೇರಿಯಲ್: ಪಾಲಿಕಾರ್ಬೋನೇಟ್

ವಾಟರ್‌ಪ್ರೂಫ್

ಕಲರ್: ಪಿಂಕ್ ಹಾಗೂ ಸಿಲ್ವರ್

Nasher Miles Paris Hard-Sided Polypropylene Cabin Luggage Pastel Green 20 inch |55cm Trolley Bag

2. ಲಗೇಜ್ ಬ್ಯಾಗ್:

ನಾಶರ್ ಮೈಲ್ಸ್ ಪ್ಯಾರಿಸ್ ಹಾರ್ಡ್ ನ ಈ ಲಗೇಜ್ ಬ್ಯಾಗ್ ನಿಮ್ಮ ಟ್ರಾವೆಲ್ ಪಾರ್ಟ್ನರ್ ಆಗೋದ್ರಲ್ಲಿ ಯಾವುದೇ ಸಂದೇಹವಿಲ್ಲ. 20ಇಂಚು ಹಾಗೂ 55ಸೆ.ಮಿ ಇರೋ ಈ ಟ್ರಾಲಿ ಲಗೇಜ್ ಬ್ಯಾಗನ್ನು ಆರಾಮವಾಗಿ ಸಾಗಿಸಬಹುದು. ಈ ಬ್ಯಾಗ್ ಆಫರ್ ಕಳೆದು ನಿಮಗೆ 4,199ರೂ.ಗಳಲ್ಲಿ ದೊರಕಲಿದೆ.

ಮಟೇರಿಯಲ್: 100% ಪಾಲಿಪ್ರೋಪಿಲೀನ್

ಕಲರ್: ನೀಲಿ

ಕ್ಲೋಸರ್: ಜಿಪ್

Safari RAY 77 Cms Large Check-in Polycarbonate (PC) Hard Sided 4 Wheels 360 Degree Wheeling System Luggage- Suitcase, Black

3.ಸಫಾರಿ ರೇ ಲಗೇಜ್ ಬ್ಯಾಗ್ ಕಾಂಬೋ:

ಸಫಾರಿ ರೇಯ ಈ ಮೂರು ಲಗೇಜ್ ಬ್ಯಾಗ್‌ಗಳ ಕಾಂಬೊವನ್ನು ಮಿಸ್ ಮಾಡಲೇಬೇಡಿ. ಈ ಕಾಂಬೋ ಸ್ಮಾಲ್, ಮೀಡಿಯಂ, ಹಾಗೂ ಲಾರ್ಜ್ ಸೈಜ್‌ನಲ್ಲಿ ಇರಲಿದ್ದು, ಆಫರ್ ಕಳೆದು ನಿಮಗೆ 8,599ರೂ.ಗಳಲ್ಲಿ ದೊರಕಲಿದೆ. 10 ದಿನಗಳ ರಿಪ್ಲೇಸ್‌ಮೆಂಟ್ ಜೊತೆಗೆ 5ವರ್ಷಗಳ ವ್ಯಾರಂಟಿ ಕೂಡ ಇದೆ. ಅಷ್ಟೇ ಅಲ್ಲ, ನೋ ಕಾಸ್ಟ್ EMI ಸೌಲಭ್ಯ ಕೂಡ ಇದೆ.

ಮಟೇರಿಯಲ್: ಪಾಲಿಕಾರ್ಬೋನೇಟ್

ಕಲರ್: ಬ್ಲಾಕ್

small: 32ltr

Medium: 57.6ltr

Large: 97.8ltr

VISMIINTREND Itsy Bitsy Mini Diaper Bag Tote Sling Purse Backpack for Mothers | Stylish | Travel | Daypack | Small | Baby Shower Gift for Mom | Hospital | Nappy (Pink Geometric)
₹1,299.00
₹1,999.00
35%

4. ಬೇಬಿ ಡೈಯಾಪರ್ ಬ್ಯಾಗ್:

Vismintrend ನ ಈ ಮಿನಿ ಬೇಬಿ ಡೈಯಾಪರ್ ಬ್ಯಾಗ್ ಪ್ರತಿಯೊಬ್ಬ ತಾಯಿಯ ಬಳಿ ಇರಲೇಬೇಕು. ಇದು ನಿಮ್ಮ ಹಾಗೂ ಮಗುವಿನ ಪ್ರಯಾಣದ ಪ್ರಮುಖ ಸಂಗಾತಿ. ಈ ಬ್ಯಾಗ್‌ಗೆ ಹ್ಯಾಂಡ್ಲರ್ ಹಾಗೂ ಸ್ಟ್ರಾಪ್ ಎರಡೂ ಇದ್ದು, ಆರಾಮವಾಗಿ ಬಳಸಬಹುದು. ಸದ್ಯ ಈ ಬ್ಯಾಗ್ ಆಪರ್‌ನಲ್ಲಿ ನಿಮಗೆ 1,139ರೂ.ಗಳಿಗೆ ಲಭ್ಯವಿದೆ. 10 ದಿನಗಳ ರಿಪ್ಲೇಸ್‌ಮೆಂಟ್ ಕೂಡ ಇದೆ.

ಮಟೇರಿಯಲ್: ಆಕ್ಸ್‌ರ್ಡ್ ಫ್ಯಾಬ್ರಿಕ್

ಕಲರ್: ರೋಸ್

ಕ್ಲೋಸರ್: ಜಿಪ್

TRAWOC 80L Travel Backpack Camping Hiking Rucksack Trekking Bag with Water Proof Rain Cover/Shoe Compartment- BHK001 Black X Large
₹2,145.00
₹4,999.00
57%

5. ಟ್ರಕ್ಕಿಂಗ್ ಬ್ಯಾಗ್:

ಟ್ರಾವೆಲ್ ಅಥವಾ ಟ್ರಕ್ಕಿಂಗ್ ಪ್ರೇಮಿಗಳಿಗೆ ಈ travoc ಟ್ರಕ್ಕಿಂಗ್ ಬ್ಯಾಗ್ ಸೂಕ್ತವಾಗಿದೆ. ಇದು 80Ltr ಸಾಮರ್ಥ್ಯವನ್ನು ಹೊಂದಿದ್ದು, ನಿಮ್ಮ ಟ್ರಕ್ಕಿಂಗ್‌ಗೆ ಬೇಕಾದ ಎಲ್ಲಾ ಅವಶ್ಯಕ ವಸ್ತುಗಳನ್ನು ಕೊಂಡ್ಯೊಯ್ಯಬಹುದು. ಜೊತೆಗೆ ಈ ಬ್ಯಾಗ್ ವಾಟರ್‌ಪ್ರೂಪ್ ಕೂಡ. ಈ ಬ್ಯಾಗ್ ಆಫರ್‌ನಲ್ಲಿ ನಿಮಗೆ 2,012ರೂ.ಗಳಲ್ಲಿ ದೊರಕಲಿದೆ. 30ದಿನಗಳ ರಿಪ್ಲೇಸ್‌ಮೆಂಟ್ ಹಾಗೂ 1ವರ್ಷದ ವ್ಯಾರಂಟಿ ಕೂಡ ಇದೆ.

ಕಲರ್: ನೇವಿ ಬ್ಲೂ

ಶೂ ಕಂಪಾರ್ಟ್ಮೆಂಟ್

ವಾಟರ್ ಫ್ರೂಪ್

HAMMONDS FLYCATCHER Genuine Leather Laptop Bag for Men - Office Bag, Brown Color - Fits Up to 14/15.6/16 Inch Laptop/MacBook - Laptop Messenger Bags/Leather Bag for Men with Adjustable Shoulder Strap
₹2,418.00
₹9,999.00
76%

6. ಲ್ಯಾಪ್‌ಟಾಪ್ ಬ್ಯಾಗ್:

ಹ್ಯಾಮ್ಮೊಂಡ್ಸ್ ಅವರ ಈ ಲೆದರ್ ಲ್ಯಾಪ್‌ಟಾಪ್ ಬ್ಯಾಗ್, ಆಫೀಸ್ ಹೋಗುವವರಿಗೆ ಉತ್ತಮ ಆಯ್ಕೆಯಾಗಿದೆ. ಇದು ಮ್ಯಾಕ್‌ಬುಕ್ ಜೊತೆಗೆ ಪ್ಯಾಡೆಡ್ ಲ್ಯಾಪ್‌ಟಾಪ್ ಎರಡಕ್ಕೂ ಸೂಕ್ತವಾಗಿದೆ. ಈ ಬ್ಯಾಗ್ ಸದ್ಯ ರಿಯಾಯಿತಿಯಲ್ಲಿ ನಿಮಗೆ 2,296ರೂ.ಗಳಲ್ಲಿ ಲಭ್ಯವಿದೆ. 10 ದಿನಗಳ ರಿಪ್ಲೇಸ್‌ಮೆಂಟ್ ಜೊತೆಗೆ 1 ವರ್ಷದ ವ್ಯಾರಂಟಿ ಕೂಡ ಇದೆ.

ಮಟೇರಿಯಲ್ : ಲೆದರ್

ಕಲರ್: ಬ್ರೌನ್

ರೆಸಿಸ್ಟೆನ್ಸ್ ಲೆವೆಲ್: ವಾಟರ್‌ಪ್ರೂಫ್

MOKOBARA The Standard Backpack 15.5" Inch Vegan Leather Laptop Bag (Modern Love) 16 Litres, Multicolor
₹5,299.00
₹8,999.00
41%

7. ಲ್ಯಾಪ್‌ಟಾಪ್ ಬ್ಯಾಕ್‌ಪ್ಯಾಕ್:

Mokobara ಅವರ ಈ ಲ್ಯಾಪ್‌ಟಾಪ್ ಬ್ಯಾಕ್‌ಪ್ಯಾಕ್ ವಿಶೇಷವಾಗಿ ಮಹಿಳೆಯರಿಗಾಗಿ ತಯಾರಿಸಲಾಗಿದೆ. ಲ್ಯಾಪ್‌ಟಾಪ್, ಚಾರ್ಜರ್ ಸೇರಿದಂತೆ ಇತದ ವಸ್ತುಗಳನ್ನು ಇಡಲು ಕಂಪಾರ್ಟ್ಮೆಂಟ್ ಕೂಡ ಇದೆ. ಈ ಬ್ಯಾಗ್ ನಿಮಗೆ ಆಫರ್‌ನಲ್ಲಿ 3,790ರೂ.ಗಳಿಗೆ ದೊರಕಲಿದೆ. 30ದಿನಗಳ ರಿಪ್ಲೇಸ್‌ಮೆಂಟ್ ಹಾಗೂ 1ವರ್ಷದ ವ್ಯಾರಂಟಿ ಕೂಡ ಇದೆ. ಅಷ್ಟೇ ಅಲ್ಲ, ನೋ ಕಾಸ್ಟ್ EMI ಸೌಲಭ್ಯ ಕೂಡ ಇದೆ.

ಕಲರ್: ಪಿಂಕ್ ವಿತ್ ಬ್ರೌನ್

ಮಟೇರಿಯಲ್: ನೈಲಾನ್ ಫ್ಯಾಭ್ರಿಕ್

ವಾಟರ್‌ಫ್ರೂಫ್

House of Quirk Baby Diaper Bag Maternity Backpack (Blue Elephant Printed)
₹1,378.00
₹2,499.00
45%

8.ಮಟೆರ್ನಿಟಿ ಬ್ಯಾಕ್‌ಪ್ಯಾಕ್:

ಹೌಸ್ ಆಫ್ ಕ್ವಿರ್ಕ್ ಅವರ ಈ ಬೇಬಿ ಡೈಯಾಪರ್ ಬ್ಯಾಗ್ ಮಟೆರ್ನಿಟಿ ಬ್ಯಾಗ್‌ಪ್ಯಾಕ್ ಹೊಸ ತಾಯಂದಿರಿಗೆ ಉತ್ತಮ ಉಡುಗೊರೆಯಾಗಿದೆ. ಇದು ಆಫರ್ ನಲ್ಲಿ ನಿಮಗೆ 1,399ರೂ.ಗಳಲ್ಲಿ ಲಭ್ಯವಿದೆ. 10 ದಿನಗಳ ರಿಪ್ಲೇಸ್‌ಮೆಂಟ್ ಕೂಡ ಇದೆ.

ಕಲರ್: ಪ್ರಿಂಟೆಡ್ ಬ್ಲೂ

ಮಟೇರಿಯಲ್: ಆಕ್ಸ್‌ಫರ್ಡ್ ಫ್ಯಾಬ್ರಿಕ್

The House of Tara Combat Blue Cotton Canvas 50 Cms 25 litres Travel Duffle Gym Sports Bag for Men and Women (HTD 124_Combat Blue)
₹2,505.00
₹4,299.00
42%

9.ಡಫೆಲ್ ಬ್ಯಾಗ್:

ಈ ಜಿಮ್ ಬ್ಯಾಗ್ ನಿಮಗೆ ಜಿಮ್ ಅಥವಾ ಸ್ಪೋರ್ಟ್ ಅಥವಾ ಟ್ರಾವೆಲ್ ಯಾವುದಕ್ಕೂ ಬಳಕೆ ಮಾಡಬಹುದು. ಸಕತ್ ಸ್ಟೈಲಿಶ್ ಆಗಿ ಡಿಸೈನ್ ಮಾಡಲಾಗಿರುವ ಈ ಬ್ಯಾಗ್ ನಿಮಗೆ ಆಫರ್‌ನಲ್ಲಿ 1,970ರೂ.ಗಳಲ್ಲಿ ಲಭ್ಯವಿದೆ. ಜೊತೆಗೆ 10 ದಿನಗಳ ರಿಪ್ಲೇಸ್‌ಮೆಂಟ್ ಕೂಡ ಇದೆ.

ಮಟೇರಿಯಲ್: ಪಾಲಿಸ್ಟಾರ್

ಕ್ಲೋಸರ್ ಟೈಪ್: ಜಿಪ್

ವಾಟರ್‌ಫ್ರೂಫ್

DailyObjects Printed Arch Sling Crossbody Bag For Women| Deep Quad Print Vegan Leather Purse With Slip Pocket| Zip Closure With Detachable Brass Chain & Shoulder Pad| Storage Space For Everyday Use
₹1,138.00
₹2,499.00
54%

10.ಕ್ರಾಸ್‌ಬಾಡಿ ಬ್ಯಾಗ್:

ಈ ಕ್ರಾಸ್‌ಬಾಡಿ ಸ್ಲಿಂಗ್ ಬ್ಯಾಗ್ ಪ್ರತಿಯೊಬ್ಬರ ನೆಚ್ಚಿನ ಬ್ಯಾಗ್. ಇದನ್ನ ನೀವು ಶಾಪಿಂಗ್, ಪಾರ್ಟಿ ಎಲ್ಲಿ ಬೇಕಾದರೂ ಬಳಕೆ ಮಾಡಬಹುದು. ಇದು 10 ದಿನಗಳ ರಿಪ್ಲೇಸ್‌ಮೆಂಟ್ ಜೊತೆಗೆ 2 ವರ್ಷಗಳ ವ್ಯಾರಂಟಿ ಸಹ ಹೊಂದಿದೆ.

ಮಟೇರಿಯಲ್: ಲೆದರ್

ಕಲರ್: ಮಲ್ಟಿಕಲರ್

ಕ್ಲೋಸರ್: ಜಿಪ್

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion