ಅಮೆಜಾನ್‌ ಫ್ರೀಡಂ ಸೇಲ್: ಕಿಚನ್ ಅಪ್ಲೈಯನ್ಸಸ್ ಮೇಲೆ ಬರೋಬ್ಬರಿ 70% ರಿಯಾಯಿತಿ ಮಿಸ್‌ ಮಾಡದೇ ಇಂದೇ ಖರೀದಿಸಿ

ಅಮೆಜಾನ್‌ ತನ್ನ ಗ್ರಾಹಕರಿಗೆ ಆಗಾಗ ಉತ್ತಮ ಆಫರ್‌ಗಳನ್ನು ನೀಡುತ್ತಿದ್ದು, ಸದ್ಯ ಅಡುಗೆ ಮನೆಯ ಉಪಕರಣಗಳ ಮೇಲೆ 70% ರಿಯಾಯಿತಿ ತರುತ್ತಿದೆ. ಇನ್ಯಾಕೆ ತಡ, ಈಗಲೇ ನಿಮ್ಮ ಮನೆಗೆ ಅಗತ್ಯವಿರುವ ವಸ್ತುಗಳನ್ನು ಖರೀದಿಸಿ. ಇಲ್ಲಿ ನಾವು ಉತ್ತಮ ರಿಯಾಯಿತಿ ಇರುವ ಬೆಸ್ಟ್ ಪ್ರಾಡಕ್ಟ್‌ಗಳ ಲಿಸ್ಟ್ ನೀಡಿದ್ದೆವೆ.

123


1. ಡಿನ್ನರ್ ಸೆಟ್
ಈ ಡಿನ್ನರ್ ಸೆಟ್ ನಿಮ್ಮ ಮನೆಯ ಅಡುಗೆ ಮನೆಗೆ ಅಂದವನ್ನು ತರುವುದರಲ್ಲಿ ಯಾವುದೇ ಸಂದೇಹವಿಲ್ಲ. ಈ ಸೆಟ್‌ನಲ್ಲಿ ನಿಮಗೆ 35 ಪೀಸ್‌ಗಳು ಇರಲಿದ್ದು, ಅವುಗಳಲ್ಲಿ ಸ್ಪೂನ್, ಸೌಟು, ಪ್ಲೇಟ್, ಸರ್ವಿಂಗ್ ಬೌಲ್ ಸೇರಿದಂತೆ ನಾನಾ ಉತ್ಪನ್ನಗಳು ಇರಲಿದೆ. ಈ ಡಿನ್ನರ್ ಸೆಟ್ ನಿಮಗೆ ಆಫರ್‌ನಲ್ಲಿ ಸದ್ಯ 4,738ರೂ.ಗಳಿಗೆ ದೊರಕಲಿದೆ. ನೋ ಕಾಸ್ಟ್ EMI ಸೌಲಭ್ಯದ ಜೊತೆಗೆ 10ದಿನಗಳ ರಿಪ್ಲೇಸ್‌ಮೆಂಟ್ ಕೂಡ ಇದೆ.
ಮಟೇರಿಯಲ್: ಸೆರಾಮಿಕ್
ಕಲರ್: ಬ್ಲಾಕ್
ಬ್ರಾಂಡ್: ಲಾ ಓಪಾಲಾ


2. ಇಂಡಕ್ಷನ್ ಕುಕ್‌ವೇರ್
ಸೆಲೋ ಅವರ ಈ ಇಂಡಕ್ಷನ್ ಕುಕ್ವೇರ್ ಸೆಟ್ ನಿಮಗೆ ಉತ್ತಮ ರಿಯಾಯಿತಿಯಲ್ಲಿ ಲಭ್ಯವಿದೆ. ತವಾ, ಫ್ರೈ ಪ್ಯಾನ್, ಕಡಾಯಿ ಜೊತೆಗೆ ಒಂದು ಬಾಯಿ ಮುಚ್ಚಳದೊಂದಿದೆ ಬರುವ ಈ ಕುಕ್‌ವೇರ್ ಸೆಟ್ ನಿಮಗೆ ಆಫರ್‌ನಲ್ಲಿ 1949ರೂ.ಗಳಲ್ಲಿ ದೊರಕಲಿದೆ. ಜೊತೆಗೆ 10ದಿನಗಳ ರಿಪ್ಲೇಸ್‌ಮೆಂಟ್ ಕೂಡ ಇದೆ.
ಮಟೇರಿಯಲ್: ಅಲ್ಯೂಮಿನಿಯಂ
ಕಲರ್: ಗ್ರೀನ್
ಸೈಜ್: ಸ್ಟಾಂಡರ್ಡ್



3. ಇಂಡಕ್ಷನ್ ಕುಕ್‌ಟಾಪ್
ಫಿಲಿಪ್ಸ್ ಕಂಪನಿಯ ಈ ಎಲೆಕ್ಟ್ರಿಕ್ ಇಂಡಕ್ಷನ್ ಕುಕ್‌ಟಾ್ ಪ್ರತಿಯೊಬ್ಬರ ಮನೆಯಲ್ಲಿ ಇದ್ದರೆ ಉತ್ತಮ. ಈ ಇಂಡಕ್ಷನ್ ಟಚ್ ಸೆನ್ಸಾರ್ ಹೊಂದಿದ್ದು, ಕ್ಟಿಸ್ಟಲ್ ಗ್ಲಾಸ್ ಪ್ಲೇಟ್ ಹೊಂದಿದೆ. ಸದ್ಯ ಈ ಇಂಡಕ್ಷನ್ ಕುಕ್‌ಟಾಪ್ ಆಫರ್‌ನಲ್ಲಿ 2,849ರೂ.ಗಳಲ್ಲಿ ಲಭ್ಯವಿದೆ. 10ದಿನಗಳ ರಿಪ್ಲೇಸ್‌ಮೆಂಟ್ ಜೊತೆಗೆ 1 ವರ್ಷದ ವ್ಯಾರಂಟಿ ಕೂಡ ಇದೆ.
ಮಟೇರಿಯಲ್: ಗ್ಲಾಸ್
ಬ್ರಾಂಡ್: ಫಿಲಿಪ್ಸ್
ಕಲರ್: ಬ್ಲಾಕ್



4. ಹಿತ್ತಾಳೆ ಡಿನ್ನರ್ ಸೆಟ್
ಇಂಡಿಯನ್ ಆರ್ಟ್ ವಿಲ್ಲಾ ರ ಶುದ್ಧ ಹಿತ್ತಾಳೆಯ ಡಿನ್ನರ್ ಸೆಟ್ ನಿಮ್ಮ ಅಡುಗೆಮನೆಗೊಂದು ಸಾಂಪ್ರದಾಯಿಕ ಟಚ್ ನೀಡುವುದು. ಜೊತೆಗೆ ಆರೋಗ್ಯಕ್ಕೂ ಉತ್ತಮ. ಈ ಸೆಟ್ ಪ್ಲೇಟ್, ಗ್ಲಾಸದ, ಫೋರ್ಕ್, ಸ್ಪೂನ್, ಬೌಲ್ ಸೇರಿದಂತೆ 7 ವಸ್ತುಗಳನ್ನು ಹೊಂದಿದೆ. ಈ ಸೆಟ್ ನಿಮಗೆ ಆಫರ್‌ನಲ್ಲಿ 3,760ರೂ.ಗಳಲ್ಲಿ ದೊರಕಲಿದೆ. ನೋ ಕಾಸ್ಟ್ EMI ಸೌಲಭ್ಯದ ಜೊತೆಗೆ 10ದಿನಗಳ ರಿಪ್ಲೇಸ್‌ಮೆಂಟ್ ಕೂಡ ಇದೆ.
ಮಟೇರಿಯಲ್: ಹಿತ್ತಾಳೆ
ಬ್ರಾಂಡ್: ಇಂಡಿಯನ್ ಆರ್ಟ್ ವಿಲ್ಲಾ


5. ಮಕ್ಕಳ ಡಿನ್ನರ್ ಟ್ರೇ
Mezon ಅವರ ಈ ಅನ್‌ಬ್ರೇಕೇಬಲ್ ಡಿನ್ನರ್ ಟ್ರೇ ನಿಮ್ಮ ಮಕ್ಕಳಿಗೆ ಉತ್ತಮ ಉಡುಗೊರೆಯಾಗಿದೆ. ಈ ಡಿನ್ನರ್ ಪ್ಲೇಟ್ ಡಿವೈಡೆಡ್ ಆಗಿದ್ದು, ಮಕ್ಕಳಿಗೆ ಬಹಳ ಇಷ್ಟವಾಗಬಹುದು. ಈ ಸೆಟ್‌ನಲ್ಲಿ ನಿಮಗೆ ಡಿವೈಡೆಡ್ ಪ್ಲೇಟ್, ಸ್ಪೂನ್, ಫೋರ್ಕ್ ಜೊತೆಗೆ ಗ್ಲಾಸ್ ಕೂಡ ಇರಲಿದೆ. ಆಫರ್ ಕಳೆದು ಇದು ನಿಮಗೆ 649ರೂ.ಗಳಲ್ಲಿ ಸಿಗಲಿದೆ. ಜೊತೆಗೆ 10ದಿನಗಳ ರಿಪ್ಲೇಸ್‌ಮೆಂಟ್ ಕೂಡ ಇದೆ.
ಕಲರ್: ಮಲ್ಟಿಕಲರ್
ಮಟೇರಿಯಲ್: ಪ್ಲಾಸ್ಟಿಕ್
ಪ್ಯಾಟರ್ನ್: ಸಾಲಿಡ್



6. ತಾಮ್ರದ ಮಗ್ ಸೆಟ್
ತಾಮ್ರದಲ್ಲಿಟ್ಟ ನೀರು ಆರೋಗ್ಯಕ್ಕೆ ಬಹಳ ಉತ್ತಮ. ಅದಕ್ಕಾಗಿ ಈ ಇಂಡಿಯನ್ ಆರ್ಟ್ ವಿಲ್ಲಾ ರ ತಾಮ್ರದ ಮಗ್ ಸೆಟ್ ನಿಮ್ಮ ಮನೆಯಲ್ಲಿ ಇರಬೇಕು. ಈ ಸೆಟ್ ಒಂದು ಮಗ್ ಜೊತೆಗೆ 7 ಗ್ಲಾಸನ್ನು ಹೊಂದಿದ್ದು, ನಿಮಗೆ ರಿಯಾಯಿತಿಯಲ್ಲಿ 2,285ರೂ.ಗಳಲ್ಲಿ ಸಿಗಲಿದೆ. ಜೊತೆಗೆ 10ದಿನಗಳ ರಿಪ್ಲೇಸ್‌ಮೆಂಟ್ ಕೂಡ ಇದೆ.
ಕಲರ್: ಸಿಲ್ವರ್ ಹಾಗೂ ಬ್ರೌನ್
ಬ್ರಾಂಡ್: ಇಂಡಿಯನ್ ಆರ್ಟ್ ವಿಲ್ಲಾ
ಮಟೇರಿಯಲ್: ಸ್ಟೀಲ್, ತಾಮ್ರ



7. ಸ್ಟೋರೇಜ್ ಕಂಟೈನರ್ ಸೆಟ್
ಅಮೆಜಾನ್‌ನ ಈ ಪ್ಲಾಸ್ಟಿಕ್ ಸ್ಟೋರೇಜ್ ಕಂಟೈನರ್ ನಿಮಗೆ ಒಳ್ಳೆಯ ಆಫರ್‌ನಲ್ಲಿ ಲಭ್ಯವಿದೆ. ಈ ಸೆಟ್‌ನಲ್ಲಿ 1100ml ನ ಆರು ಕಂಟೈನರ್‌ಗಳು ಇರಲಿದ್ದು, ಸೈಡ್‌ಲಾಕ್‌ ಕೂಡ ಇರಲಿದೆ. ಆಫರ್‌ನಲ್ಲಿ ಈ ಕಂಟೈನರ್ ಸೆಟ್ ನಿಮಗೆ 459ರೂ.ಗಳಲ್ಲಿ ಸಿಗಲಿದೆ. ಜೊತೆಗೆ 10ದಿನಗಳ ರಿಪ್ಲೇಸ್‌ಮೆಂಟ್ ಕೂಡ ಇದೆ.
ಮಟೇರಿಯಲ್: ಪ್ಲಾಸ್ಟಿಕ್
ಕಲರ್: ಬ್ಲೂ


8. ಮಣ್ಣಿನ ಮಡಿಕೆಗಳ ಸೆಟ್
ಈ ಆರೋಗ್ಯಕರ ಮಣ್ಣಿನ ಮಡಿಕೆಗಳು ಸಹ ಅಮೆಜಾನ್‌ನಲ್ಲಿ ಲಭ್ಯವಿದ್ದು, ಉತ್ತಮ ರಿಯಾಯಿತಿಯಲ್ಲಿ ಖರೀದಿಸಬಹುದು. ಈ ಮಣ್ಣಿನ ಮಡಿಕೆಗಳ ಸೆಟ್‌ನಲ್ಲಿ ಮೂರು ಮಡಿಕೆಗಳಿದ್ದು, ನಿಮಗೆ 995ರೂ.ಗಳಲ್ಲಿ ಲಭ್ಯವಿದೆ.ಜೊತೆಗೆ 10ದಿನಗಳ ರಿಪ್ಲೇಸ್‌ಮೆಂಟ್ ಕೂಡ ಇದೆ.
ಮಟೇರಿಯಲ್: ಮಣ್ಣು
ಕಲರ್: ಬ್ಲಾಕ್


9. ಕಿಚನ್ ನೈಫ್ ಸೆಟ್
ಪಿಜನ್ ಅವರ ಈ ಕಿಚನ್ ನೈಫ್ ಸೆಟ್‌ನಲ್ಲಿ ಅಡುಗೆ ಮನೆಗೆ ಬಹಳ ಪ್ರಯೋಜನಕಾರಿ. ಇದು ಆರು ಬಗೆಯ ಚಾಕು, ಒಂದು ಕತ್ತರಿ ಜೊತೆಗೆ ಒಂದು ಸ್ಟಾಂಡ್ ಜೊತೆಗೆ ಬರಲಿದೆ. ಆಫರ್‌ನಲ್ಲಿ ಈ ಸೆಟ್ ನಿಮಗೆ 312ರೂ.ಗಳಲ್ಲಿ ಸಿಗಲಿದೆ.
ಬ್ರಾಂಡ್: ಪಿಜನ್
ಕಲರ್: ಬ್ಲಾಕ್


10. ಮೈಕ್ರೋವೇವ್ ಸರ್ವಿಂಗ್ ಬೌಲ್ ಸೆಟ್
ಈ ಗ್ಲಾಸ್ ಮೈಕ್ರೋವೇವ್ ಸರ್ವಿಂಗ್ ಬೌಲ್‌ನಲ್ಲಿ ಅಡುಗೆ ಹೆಚ್ಚು ಕಾಲ ಬಿಸಿಯಾಗಿರುವುದು. ಈ ಸೆಟ್‌ನಲ್ಲಿ ನಿಮಗೆ ವಿಭಿನ್ನ ಗಾತ್ರದ ಮೂರು ಬೌಲ್‌ಗಳು ಬರಲಿದ್ದು, ಅವುಗಳಿಗೆ ಗ್ಲಾಸ್‌ನ ಮುಚ್ಚಳವೂ ಇದೆ. ಜೊತೆಗೆ 10ದಿನಗಳ ರಿಪ್ಲೇಸ್‌ಮೆಂಟ್ ಕೂಡ ಇದೆ.
ಮಟೇರಿಯಲ್: ಗ್ಲಾಸ್
ಸೆಟ್: ಮೂರು

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion