ಅಮೆಜಾನ್‌ ಗ್ರೇಟ್‌ ಫ್ರೀಡಂ ಸೇಲ್: ಹ್ಯಾಂಡ್‌ಬ್ಯಾಗ್‌ಗಳಿಗೆ ಶೇ. 60ರಷ್ಟು ರಿಯಾಯಿತಿ

Amazon Great Freedom Sale: 60% off on Handbags

ಅಮೆಜಾನ್‌ನಲ್ಲಿ ಉತ್ತಮ ಬ್ರಾಂಡ್‌ಗಳ ಹ್ಯಾಂಡ್‌ಬ್ಯಾಗ್‌ಗಳ ಮೇಲೆ ಶೇ.60ರಷ್ಟು ರಿಯಾಯಿತಿ ನಡೆಯುತ್ತಿದೆ. ಇನ್ಯಾಕೆ ತಡ, ನಿಮ್ಮ ಅಗತ್ಯಕ್ಕೆ ಅನುಗುಣವಾದ ಹ್ಯಾಂಡ್‌ಬ್ಯಾಗ್‌ಗಳನ್ನು ಈಗಲೇ ಖರೀದಿಸಿ. ನಿಮಗಾಗಿ ನಾವಿಲ್ಲಿ ಬೆಸ್ಟ್ ಬ್ಯಾಗ್‌ಗಳ ಪಟ್ಟಿ ನೀಡಿದ್ದೆವೆ.

ಅಮೆಜಾನ್‌ನಲ್ಲಿ ಆಫರ್ ಇರುವ ಹ್ಯಾಂಡ್‌ಬ್ಯಾಗ್‌ಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ:

1.ಹೈಡ್‌ಸೈನ್ ವುಮೆನ್ಸ್ ವೆಸ್ಟರ್ನ್:

ಹೈಡ್‌ಸೈನ್‌ ಬ್ಯಾಂಡ್‌ನ ಈ ವೆಸ್ಟರ್ನ್ ಬ್ಯಾಗ್ ಸ್ಟೈಲಿಶ್ ಆಗಿ ಕಾಣಬೇಕೇನಿಸುವ ಮಹಿಳೆಯರಿಗೆ ಸೂಕ್ತವಾಗಿದೆ. ಬ್ಲಾಕ್‌ ಬಣ್ಣದಲ್ಲಿರುವ ಈ ಲೆದರ್ ಬ್ಯಾಗನ್ನು ಯಾವುದೇ ಪಾರ್ಟಿ, ಸಮಾರಂಭಗಳಿಗೆ ಬಳಸಬಹುದು. ರಿಯಾಯಿತಿ ಕಳೆದು ಈ ಬ್ಯಾಗ್ 4,210ರೂ.ಗಳಲ್ಲಿ ನಿಮ್ಮ ಕೈ ಸೇರಲಿದೆ. ಅಷ್ಟೇ ಅಲ್ಲ 10 ದಿನಗಳ ರಿಪ್ಲೇಸ್‌ಮೆಂಟ್ ಹಾಗೂ 1 ವರ್ಷದ ವ್ಯಾರಂಟಿಯೂ ಸಿಗಲಿದೆ. ಜೊತೆಗೆ ನೋ ಕಾಸ್ಟ್ EMI ಸೌಲಭ್ಯ ಕೂಡ ಇದೆ.
ಮಟೇರಿಯಲ್: ಲೆದರ್
ಕ್ಲೋಸರ್ ಟೈಪ್: ಜಿಪ್

2.ಇಕೋರೈಟ್ ಕ್ರಾಸ್‌ಬಾಡಿ ಬಾಕ್ಸ್ ಸ್ಲಿಂಗ್ ಬ್ಯಾಗ್‌:

ಈ ಇಕೋರೈಟ್ ಕ್ರಾಸ್‌ಬಾಡಿ ಬಾಕ್ಸ್ ಸ್ಲಿಂಗ್ ಬ್ಯಾಗ್‌ ಮಹಿಳೆಯರು ಹಾಗೂ ಪುರುಷರು ಇಬ್ಬರೂ ಬಳಕೆಗೂ ಸೂಕ್ತವಾಗಿದೆ. ಈ ಸ್ಟೈಲಿಶ್ ಬ್ಯಾಗ್ ಆಫರ್ ಕಳೆದು ನಿಮಗೆ 1,709ರೂ.ಗಳಲ್ಲಿ ಲಭ್ಯವಾಗಲಿದೆ. ನೋ ಕಾಸ್ಟ್ EMI ಕೂಡ ಲಭ್ಯವಿದೆ.
ಕಲರ್: ಹಳದಿ ಹಾಗೂ ನೀಲಿ ಮಿಶ್ರಿತ
ವಾಟರ್ ಪ್ರೂಫ್
ಸರಳ ವಾಶ್‌ಗೆ ಸೂಕ್ತ
ಅಡ್ಜಸ್ಟೇಬಲ್ ಸ್ಟ್ರಾಪ್

3. ಹೈಡ್‌ಸೈನ್ ವುಮೆನ್ಸ್ ಸ್ಲಿಂಗ್ ಬ್ಯಾಗ್:

ಹೈಡ್‌ಸೈನ್ ಅವರ ಇಸ್ಲೆ ಲೊಕಾಡಾ ವುಮೆನ್ ಸ್ಲಿಂಗ್ ಬ್ಯಾಗ್ ಇಷ್ಟವಾಗದಿರಲು ಸಾಧ್ಯವೇ ಇಲ್ಲ. ಗೋಲ್ಡ್ ಕಲರ್ ಚೈನ್ ನ ಸ್ಲಿಂಗ್ ಜೊತೆ ಈ ಬ್ಯಾಗ್ ಬರಲಿದೆ. ರಿಯಾಯಿತಿ ಕಳೆದು ನಿಮಗೆ 1599ರೂ.ಗಳಲ್ಲಿ ಸಿಗುವುದು. 10 ದಿನಗಳ ರಿಪ್ಲೇಸ್‌ಮೆಂಟ್ ಹಾಗೂ 1 ವರ್ಷದ ವ್ಯಾರಂಟಿಯೂ ಸಿಗಲಿದೆ. ಜೊತೆಗೆ ನೋ ಕಾಸ್ಟ್ EMI ಸೌಲಭ್ಯ ಕೂಡ ಇದೆ.
ಮಟೇರಿಯಲ್: ಲೆದರ್
ಕ್ಲೋಸರ್: ಜಿಪ್
ಕಲರ್: ಪರ್ಪಲ್

4. ಬ್ಯಾಗಿಟ್ ಪಿಯು ವುಮೆನ್ ಕ್ಯಾಶುವಲ್ ಹ್ಯಾಂಡ್‌ಬ್ಯಾಗ್:

ದಿನಿತ್ಯದ ಬಳಕೆಗೆ ಈ ಬ್ಯಾಗಿಟ್ ಪಿಯು ವುಮೆನ್ ಕ್ಯಾಶುವಲ್ ಹ್ಯಾಂಡ್‌ಬ್ಯಾಗ್ ಸೂಕ್ತವಾಗಿದ್ದು, ಉತ್ತಮ ಆಫರ್‌ನಲ್ಲಿ ಪಡೆಯಬಹುದು. ಈ ಹ್ಯಾಂಡ್‌ಬ್ಯಾಗ್ ನಿಮಗೆ 2,490ರೂ.ಗೆ ಸಿಗಲಿದೆ. ಜೊತೆಗೆ 10 ದಿನಗಳ ರಿಪ್ಲೇಸ್‌ಮೆಂಟ್ ಕೂಡ ಇದೆ.
ಮಟೇರಿಯಲ್: ಪಿಯು
ಕ್ಲೋಸರ್: ಜಿಪ್
ಕಲರ್: ಬ್ಲಾಕ್

5. ಕ್ಯಾಪ್ರೀಸ್ ವುಮೆನ್ ಹ್ಯಾಂಡ್‌ಬ್ಯಾಗ್:

ಈ ಕ್ಯಾಪ್ರೀಸ್ ವುಮೆನ್ ಹ್ಯಾಂಡ್‌ಬ್ಯಾಗ್ ಪಾರ್ಟಿ ಹಾಗೂ ಇತರ ಅಫೀಶೀಯಲ್ ಮೀಟಿಂಗ್‌ಗಳಿಗೆ ಸೂಕ್ತವಾಗಿದೆ. ಇದು ನಿಮಗೆ 1,931ರೂ.ಗಳಲ್ಲಿ ರಿಯಾಯಿತಿ ಕಳೆದು ಸಿಗಲಿದೆ. ಜೊತೆಗೆ 10 ದಿನಗಳ ರಿಪ್ಲೇಸ್‌ಮೆಂಟ್ ಸೌಲಭ್ಯ ಕೂಡ ಇದೆ.
ಕ್ಲೋಸರ್: ಜಿಪ್
ಕಲರ್: ಮೆರೂನ್

6.ಲಿನೋ ಎರೋಸ್ ಶೋಲ್ಡರ್ ಬ್ಯಾಗ್:

ಸ್ಟೈಲಿಶ್ ಹುಡುಗಿಯರಿಗಾಗಿ ಈ ಲಿನೋ ಎರೋಸ್ ಶೋಲ್ಡರ್ ಬ್ಯಾಗ್ ಉತ್ತಮವಾಗಿದೆ. ಈ ಬ್ಯಾಗ್ ನಿಮಗೆ ಆಫರ್ ಕಳೆದು, 997ರೂ.ಗಳಲ್ಲಿ ಸಿಗುವುದು. ಜೊತೆಗೆ 10 ದಿನಗಳ ರಿಪ್ಲೇಸ್‌ಮೆಂಟ್ ಸೌಲಭ್ಯ ಕೂಡ ಇದೆ. ಇದನ್ನು ಹ್ಯಾಂಡ್‌ಬ್ಯಾಗ್‌ ಆಗಿಯೂ ಬಳಸಬಹುದು.

7.ಪ್ರಿಂಟೆಡ್ ಹ್ಯಾಂಡ್‌ಕ್ರಾಫ್ಟ್‌ ಫ್ಯಾಬ್ರಿಕ್ ಹ್ಯಾಂಡ್‌ಬ್ಯಾಗ್:

ಕ್ಲೌನಿಫಿಶ್ ಲೋರ್ನಾ ಅವರ ಈ ಪ್ರಿಂಟೆಡ್ ಹ್ಯಾಂಡ್‌ಕ್ರಾಫ್ಟ್‌ ಫ್ಯಾಬ್ರಿಕ್ ಹ್ಯಾಂಡ್‌ಬ್ಯಾಗ್ ಸದ್ಯ ಭಾರೀ ಟ್ರೆಂಡಿಂಗ್‌ನಲ್ಲಿದೆ. ಈ ಹ್ಯಾಂಡ್‌ಬ್ಯಾಗ್ ಆಫೀಸ್ ಬಳಕೆಗೆ, ಪ್ರಯಾಣಕ್ಕೆ ಜೊತೆಗೆ ದಿನನಿತ್ಯದ ಬಳಕೆಗೂ ಸೂಕ್ತವಾಗಿದೆ. ವಿವಿಧ ಕಲರ್‌ಗಳಲ್ಲಿ ಲಭ್ಯವಿರುವ ಈ ಗಟ್ಟಿಮುಟ್ಟಾದ ಬ್ಯಾಗ್ ನಿಮಗೆ 1,299ರೂ.ಗಳಲ್ಲಿ ಸಿಗಲಿದೆ. ಜೊತೆಗೆ ಒಂದು ವರ್ಷಗಳ ವ್ಯಾರಂಟಿ ಹಾಗೂ 10 ದಿನಗಳ ರಿಪ್ಲೇಸ್‌ಮೆಂಟ್ ಸೌಲಭ್ಯ ಕೂಡ ಇದೆ.
ಮಟೇರಿಯಲ್: ಪ್ರೀಮಿಯಂ ಮಟೇರಿಯಲ್ ಹ್ಯಾಂಡ್‌ಕ್ರಾಫ್ಟ್‌ ಫ್ಯಾಬ್ರಿಕ್
ಕ್ಲೋಸರ್: ಜಿಪ್

8. ಲಾವಿ ಗ್ಲೋಸಿ ಸ್ಯಾಚೆಲ್ ಬ್ಯಾಗ್:

ಮಹಿಳೆಯರಿಗಾಗಿ ತಯಾರಿಸಲಾಗಿರುವ ಈ ಲಾವಿ ಗ್ಲೋಸಿ ಸ್ಯಾಚೆಲ್ ಬ್ಯಾಗ್ ಆಫೀಸ್ ಹಾಗೂ ಪಾರ್ಟಿಗೆ ಸೂಕ್ತವಾಗಿದೆ. ಆಫರ್ ಕಳೆದು ನಿಮಗೆ 1,907ರೂ.ಗಳಲ್ಲಿ ದೊರಕಲಿದೆ. 10 ದಿನಗಳ ರಿಪ್ಲೇಸ್‌ಮೆಂಟ್ ಸೌಲಭ್ಯ ಕೂಡ ಇದೆ.
ಕಲರ್: ಬ್ಲಾಕ್
ಡ್ಯುಯೆಲ್ ರೌಂಡ್ ಹ್ಯಾಂಡಲ್
ಕ್ಲೋಸರ್: ಜಿಪ್ ಜೊತೆಗೆ ಕೀ, ವ್ಯಾಲೆಟ್, ಸನ್‌ಗ್ಲಾಸ್ ಇಡಲು ವಿವಿಧ ಪಾಕೆಟ್‌ಗಳನ್ನು ಹೊಂದಿದೆ.

9. ಫಾಸಿಲ್ ವುಮೆನ್ಸ್ ಹ್ಯಾಂಡ್‌ಬ್ಯಾಗ್:

ಕೆಲವರಿಗೆ ಕರಕುಶಲ ವಸ್ತುಗಳು ಬಹಳ ಇಷ್ಟವಾಗುತ್ತೆ. ಅಂತಹವರಿಗಾಗಿಯೇ ಈ ಹ್ಯಾಂಡ್‌ಬ್ಯಾಗ್. ಈ ಬ್ಯಾಗ್ ನಿಮಗೆ ರಿಯಾಯಿತಿ ಕಳೆದು 3,146ರೂ.ಗಳಲ್ಲಿ ಲಭ್ಯವಿದೆ. 10 ದಿನಗಳ ರಿಪ್ಲೇಸ್‌ಮೆಂಟ್ ಹಾಗೂ 1 ವರ್ಷದ ವ್ಯಾರಂಟಿಯೂ ಸಿಗಲಿದೆ. ಜೊತೆಗೆ ನೋ ಕಾಸ್ಟ್ EMI ಸೌಲಭ್ಯ ಕೂಡ ಇದೆ.
ಮಟೇರಿಯಲ್: ಫ್ರಾಬ್ರಿಕ್
ಕಂಪಾರ್ಟ್‌ಮೆಂಟ್: 1
ಹ್ಯಾಂಡಲ್ ಟೈಪ್; ಅಡ್ಜಸ್ಟೇಬಲ್ ಸ್ಟ್ರಾಪ್

10. Capress ಲೇಡೀಸ್ ಹ್ಯಾಂಡ್‌ಬ್ಯಾಗ್:

ಈ ಲೇಡೀಸ್ ಹ್ಯಾಂಡ್‌ಬ್ಯಾಗ್ ಆಫೀಸ್ ಗೆ ಉತ್ತಮವಾಗಿದ್ದು, ಆಫರ್ ಕಳೆದು ನಿಮಗೆ 2,234ರೂ.ಗಳಲ್ಲಿ ಸಿಗುವುದು. 10 ದಿನಗಳ ರಿಪ್ಲೇಸ್‌ಮೆಂಟ್ ಸೌಲಭ್ಯದ ಜೊತೆಗೆ ಆರು ತಿಂಗಳ ವ್ಯಾರಂಟಿ ಕೂಡ ಇದೆ.
ಸ್ಟೈಲ್: ಟೋಟ್
ಮಟೇರಿಯಲ್: ಲೆದರ್
ಕ್ಲೋಸರ್: ಜಿಪ್
ಹ್ಯಾಂಡ್: ಡ್ಯುಯಲ್ ಕ್ಯಾರಿ ಮೋಡ್

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion