ಅಮೆಜಾನ್ ಫ್ರೀಡಂ ಸೇಲ್: ಜಿಮ್ ಉಪಕರಣಗಳು ಮತ್ತು ಮನೆಯ ಸಲಕರಣೆಗಳ ಮೇಲೆ 60% ಅಫರ್
ಅಮೆಜಾನ್ ಮತ್ತೆ ತನ್ನ ಗ್ರಾಹಕರಿಗೆ ಭರ್ಜರಿ ರಿಯಾಯಿತಿಗಳನ್ನು ನೀಡುತ್ತಿದೆ. ಈ ಬಾರಿ ಆರೋಗ್ಯ ಮತ್ತು ಮನೆಯ ಸಲಕರಣೆಗಳಿಗೆ ನೀವು ಊಹಿಸದ ರಿಯಾಯಿತಿಯಲ್ಲಿ ಲಭ್ಯವಿದೆ. ಆರೋಗ್ಯಕ್ಕೆ ಸಂಬಂಧಪಟ್ಟ ಥ್ರೆಡ್ ಮಿಲ್, ಸೇಫ್ ಲಾಕರ್, ವಿಡಿಯೋ ಡೋರ್ ಬೆಲ್ ಹೀಗೆ ಹಲವು ಆರೋಗ್ಯ ಹಾಗೂ ಮನೆ ಉಪಯೋಗಿ ವಸ್ತುಗಳು ರಿಯಾಯಿತಿ ದರದಲ್ಲಿದ್ದು ಆಫರ್ ಮುಗಿಯುವ ಮುನ್ನ ಖರೀದಿಸಿದರೆ ಸಾವಿರಾರು ರೂಪಾಯಿ ಉಳಿಸಬಹುದು. ಅಲ್ಲದೇ ಈ ವಸ್ತುಗಳು ನಿಮ್ಮ ಆರೋಗ್ಯವನ್ನು ಚೆನ್ನಾಗಿ ಇಡುವುದಲ್ಲದೆ ಮನೆ ಸಲಕರಣೆಗಳು ನಿಮ್ಮ ಮನೆಯನ್ನು ಅಂದವಾಗಿ ಇಡುತ್ತದೆ. ಅಮೆಜಾನ್ ಈ ವಸ್ತುಗಳ ಮೇಲೆ ಸದ್ಯ ಶೇ.50ರಷ್ಟು ರಿಯಾಯಿತಿ ನೀಡುತ್ತಿದ್ದು ತಡ ಮಾಡದೆ ಖರೀದಿಗೆ ಮುಂದಾಗಿ.

ಲೈಫ್ಲಾಂಗ್ ಫಿಟ್‌ಪ್ರೊ ಟ್ರೆಡ್‌ಮಿಲ್!
ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವವರು ಲೈಫ್ಲಾಂಗ್ ಫಿಟ್‌ಪ್ರೊ ಟ್ರೆಡ್‌ಮಿಲ್ ಅನ್ನು ಬಳಸಬಹುದು. ಅತೀ ಕಡಿಮೆ ಬೆಲೆಗೆ ಅಮೆಜಾನ್ ನಲ್ಲಿ ಈ ಪ್ರೊಡಕ್ಟ್ ಸಿಗುತ್ತಿದೆ. ಮ್ಯಾನ್ಯುಯಲ್ ಇಂಕ್ಲೈನ್ ಮೋಟಾರೈಸ್ಡ್ ಟ್ರೆಡ್ ಮಿಲ್ ಇದಾಗಿದ್ದು ಇದರಲ್ಲಿ 12 ಪ್ರಿಸೆಟ್ ವರ್ಕೌಟ್ ಗಳನ್ನು ಸಂಯೋಜಿಸಲಾಗಿದೆ. ಇನ್ನು ಕಿ.ಮೀಗೆ 12 ರ ವೇಗದಲ್ಲಿ ಈ ಥ್ರೆಡ್ ಮಿಲ್ ನ ಸ್ಪೀಡ್ ಸೆಟ್ ಮಾಡಲಾಗಿದೆ. ನೂರು ಕೆಜಿಯ ವ್ಯಕ್ತಿಗಳು ಕೂಡ ಈ ಥ್ರೆಡ್ ಮಿಲ್ ನಲ್ಲಿ ವ್ಯಾಯಾಮ ನಡೆಸಬಹುದಾಗಿದೆ. ಇದರ ಮೂಲ ಬೆಲೆ 41,000 ರೂ. ಆಗಿದ್ದು ಅಮೆಜಾನ್ ನಲ್ಲಿ ನಿಮಗೆ ಬೆಸ್ಟ್ ಪ್ರೈಸ್ ಅಂದರೆ ಕೇವಲ 16,499 ರೂ. ದೊರಕುತ್ತಿದೆ. ಅಂದರೆ 24,501 ನಿಮಗೆ ಉಳಿತಾಯವಾಗಲಿದೆ.
ಪ್ರಾಡಕ್ಟ್ ಹೆಸರು : ಲೈಫ್ಲಾಂಗ್
ಬಣ್ಣ : ಕಪ್ಪು
ಸಾಮಾರ್ಥ್ಯ : 100 ಕೆಜಿ
ರೀಚ್ ಎಬಿ-110 ಏರ್ ಬೈಕ್
ಫಿಟ್ ನೆಸ್ ಬಗ್ಗೆ ನಿಮಗೆ ಅರಿವಿದ್ದರೆ ನೀವು ಈ ಏರ್ ಬೈಕನ್ನು ಅಮೆಜಾನ್ ನಲ್ಲಿ ಉತ್ತಮ ಬೆಲೆಗೆ ಕೊಂಡುಕೊಳ್ಳಬಹುದು. ಮೂವಿಂಗ್ ಹ್ಯಾಂಡಲ್ ಹೊಂದಿರುವ ಈ ಸೈಕಲ್ ದೇಹದ ಸಂಪೂರ್ಣ ವ್ಯಾಯಾಮಕ್ಕೆ ಸಹಾಯವಾಗಲಿದೆ. ಇನ್ನು 100 ಕೆಜಿ ವ್ಯಕ್ತಿಗಳ ಕೂಡ ಈ ಏರ್ ಬೈಕ್ ನಲ್ಲಿ ವ್ಯಾಯಾಮ ಮಾಡಬಹುದು. ಹಲವು ಆಧುನಿಕ ಫೀಚರ್ ಗಳು ಈ ಏರ್ ಸೈಕಲ್ ನಲ್ಲಿದೆ. ಇದರ ಮೂಲ ಬೆಲೆ 13,000 ಆಗಿದ್ದು ಅಮೆಜಾನ್ ರಿಯಾಯಿತಿ ದರದಲ್ಲಿ ಕೇವಲ 6,490 ರೂ. ನೀಡಿ ನೀವು ಖರೀದಿಸಬಹುದು.
ಪ್ರಾಡಕ್ಟ್ ಹೆಸರು : ರೀಚ್
ಐಟಂ ತೂಕ : 22000 ಗ್ರಾಂ
ಡಿಸ್ಪ್ಲೆ ಟೈಪ್ : ಎಲ್ ಸಿಡಿ
ಗೋದ್ರೇಜ್ ಫೋರ್ಟೆ ಪ್ರೊ ಎಲೆಕ್ಟ್ರಾನಿಕ್ ಸೇಫ್ ಲಾಕರ್!
ಮಾರುಕಟ್ಟೆಯಲ್ಲಿರುವ ಅತ್ಯಂತ ಸೇಫೆಸ್ಟ್ ಲಾಕರ್ ಅಂದರೆ ಅದು ಗೋದ್ರೇಜ್ ಫೋರ್ಟೆ ಪ್ರೊ ಎಲೆಕ್ಟ್ರಾನಿಕ್ ಸೇಫ್ ಲಾಕರ್ ಆಗಿದೆ. ಈ ಸಾಧನವನ್ನು ಮನೆ ಹಾಗೂ ಕಚೇರಿಗಳಲ್ಲಿ ಬಳಸಬಹುದಾಗಿದೆ. ಇದನ್ನು ಲಾಕರ್ ಆಗಿ ನಿಮ್ಮ ಮನೆಯ ಕಪಾಟು ಅಥವಾ ರೂಂ ಗೆ ಬಳಸಬಹುದಾಗಿದೆ. ಇದರ ಡಿಜಿಟಲ್ ಡಿಸ್ಪ್ಲೇ ಮೂಲಕ ಪಾಸ್ ವರ್ಡ್ ಸೆಟ್ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಇದು ಅತ್ಯಂತ ಸೇಫ್ ಲಾಕರ್ ಆಗಿದೆ. ಸದ್ಯ ಇದರ ಮೂಲ ಬೆಲೆ 9,999 ರೂ. ಆಗಿದ್ದು ಅಮೆಜಾನ್ ನಲ್ಲಿ 8,299 ರೂ.ಗೆ ಗ್ರಾಹಕರಿಗೆ ಸಿಗುತ್ತಿದೆ. ಈ ಅಪ್ಲಿಕೇಶನ್ ನಿಮ್ಮ ಅಮೂಲ್ಯವಾದ ವಸ್ತುಗಳು, ಹುಟ್ಟುಹಬ್ಬದ ಉಡುಗೊರೆ ಅಥವಾ ನಿಮ್ಮ ಪ್ರೀತಿಪಾತ್ರರಿಗೆ ವಾರ್ಷಿಕೋತ್ಸವದ ಉಡುಗೊರೆಯನ್ನು ಸುರಕ್ಷಿತವಾಗಿರಿಸಲು ಅಥವಾ ಸಂರಕ್ಷಿಸಲು ಮನೆಯಲ್ಲಿ ಮತ್ತು ಕಚೇರಿಯಲ್ಲಿ ಬಳಸಲು ಇದು ಬೆಸ್ಟ್.
ಪ್ರಾಡಕ್ಟ್ ಹೆಸರು : ಗೋದ್ರೇಜ್ ಎಕ್ಯೂರಿಟಿ ಸೊಲ್ಯೂಷನ್
ಲಾಕ್ ಟೈಪ್ : ಎಲೆಕ್ಟ್ರಾನಿಕ್, ಕೀ
ಡಿಸ್ಪ್ಲೆ ಟೈಪ್ : ಡಿಜಿಟಲ್ ಡಿಸ್ಲ್ಪೇ
ಕ್ಯೂಬೋ ಸ್ಮಾರ್ಟ್ ವೀಡಿಯೊ ಡೋರ್ ಬೆಲ್!
ಈ ಪ್ರಾಡಕ್ಟ್ ಅತ್ಯಂತ ಉತ್ತಮ ಪ್ರಾಡಕ್ಟ್ ಆಗಿದೆ. ನಿಮ್ಮ ಮನೆ ಮುಂದೆ ಬಂದು ಯಾರು ಬೆಲ್ ಹಾಕಿದರು ನೀವು ಎಲ್ಲಿ ಇದ್ದರೂ ಯಾರು ನಿಮ್ಮ ಮನೆ ಮುಂದೆ ಬಂದಿದ್ದಾರೆ ಎನ್ನುವುದನ್ನು ನೀವು ಕುಳಿತಲ್ಲಿಂದಲೇ ನೋಡಬಹುದಾಗಿದೆ. ಇದರಲ್ಲಿರುವ ಫುಲ್ ಎಚ್ ಡಿ ಕ್ಯಾಮಾರ ನಿಮ್ಮ ಮನೆ ಮುಂದೆ ಬಂದು ಬೆಲ್ ಹಾಕುವ ಜನರನ್ನು ನಿಮಗೆ ತೋರಿಸುತ್ತದೆ. ಇದು ನಿಮ್ಮ ಮನೆಗೆ ರಕ್ಷಣೆ ನೀಡುವ ಬೆಲ್ ಎಂದು ಹೇಳಿದರು ತಪ್ಪಾಗಲ್ಲ. ಮನೆಯನ್ನು ಕಾಯುವ ಈ ಬೆಲ್ ನ ಮೂಲ ಬೆಲೆ 9,990 ರೂ. ಆಗಿದೆ. ಆದರೆ 5,990 ರೂ. ಗೆ ನಿಮಗೆ ಈ ಬೆಲ್ ಅಮೆಜಾನ್ ನಲ್ಲಿ ಸಿಗುತ್ತಿದೆ.
ಪ್ರಾಡಕ್ಟ್ ಹೆಸರು : ಕ್ಯೂಬೋ
ಬಳಕೆ : ಹೋಮ್ ಸೆಕ್ಯುರಿಟಿ, ನೈಟ್ ವಿಷನ್‌ಗಾಗಿ ಶಿಫಾರಸು ಮಾಡಲಾಗಿದೆ
ವಿಶೇಷ ವೈಶಿಷ್ಟ್ಯ : HD ರೆಸಲ್ಯೂಶನ್
ಬಾತ್ಲಾ ಅಡ್ವಾನ್ಸ್ 5-ಹಂತದ ಫೋಲ್ಡೇಬಲ್ ಅಲ್ಯೂಮಿನಿಯಂ ಲ್ಯಾಡರ್
ಮನೆಗೆ ಭಾರೀ ಉಪಯೋಗವಾಗುವ ವಸ್ತು ಇದು. ಹೌದು, ಹಂತದ ಫೋಲ್ಡೇಬಲ್ ಅಲ್ಯೂಮಿನಿಯಂ ಲ್ಯಾಡರ್ ನಿಮಗೆ ಅಮೆಜಾನ್ ನಲ್ಲಿ ಕಡಿಮೆ ಬೆಲೆಗೆ ದೊರಕುತ್ತಿದೆ. ಎಲ್ಲಾ ರೀತಿಯ ಹವಾಮಾನದಲ್ಲೂ ಇದು ಹೊಂದಿಕೊಳ್ಳುತ್ತದೆ. ಯಾವುದೇ ರೀತಿಯ ತುಕ್ಕು ಹಿಡಿಯುದಿಲ್ಲ. ಇನ್ನು ಏಣಿ ಇಟ್ಟಾಗ ಜಾರದ ಹಾಗೇ ಅದರ ಕಾಲುಗಳಿಗೆ ಶೂನ ವ್ಯವಸ್ಥೆ ಕೂಡ ಇದೆ. ಇದರ ಮೂಲ ಬೆಲೆ 8,999 ರೂ. ಇದ್ದು ಅಮೆಜಾನ್ ನಲ್ಲಿ 3,954 ರೂ. ಗೆ ದೊರಕುತ್ತಿದೆ. ಕೂಡಲೇ ಗ್ರಾಹಕರು ಖರೀದಿಸಬಹುದು.
ಪ್ರಾಡಕ್ಟ್ ಹೆಸರು : ಬಾತ್ಲಾ
ಮೆಟಿರೀಯಲ್ : ಅಲ್ಯುಮಿನಿಯಮ್
ಐಟಂ ತೂಕ : 5840 ಗ್ರಾಂ
ಹೆವಿ ಡ್ಯೂಟಿ ಫೋಲ್ಡಬಲ್ ಮೆಟಲ್ ಸ್ಟೆಪ್ ಲ್ಯಾಡರ್!
ಇನ್ನು ನಿಮಗೆ ಐದು ಸ್ಟೆಪ್ ಲ್ಯಾಡರ್ ಬೆಲೆ ಹೆಚ್ಚಿದ್ದರೆ ನಿಮಗೆ ನಾಲ್ಕು ಸ್ಟೆಪ್ ನ ಏಣಿ ಖರೀದಿಸಬಹುದಾಗಿದೆ. ಅದಕ್ಕಾಗಿ ನೀವು ಹೆವಿ ಡ್ಯೂಟಿ ಫೋಲ್ಡಬಲ್ ಮೆಟಲ್ ಸ್ಟೆಪ್ ಲ್ಯಾಡರ್ ಖರೀದಿಸಬಹುದಾಗಿದೆ. ಇದು ಕೂಡ ಯಾವುದೇ ರೀತಿಯ ತುಕ್ಕು ಹಿಡಿಯುವುದಿಲ್ಲ. ಎಲ್ಲ ರೀತಿಯ ಹವಾಮಾನದಲ್ಲೂ ಯಾವುದೇ ಸಮಸ್ಯೆಯನ್ನು ಹೊಂದುವುದಿಲ್ಲ. ಅಲ್ಲದೇ ಇದು ಜಾರದಂತೆ ಅದರ ಕಾಲಿಗೆ ಬುಶ್ ಹಾಕಲಾಗಿದೆ. ಇನ್ನು ಇದರ ಮೂಲ ಬೆಲೆ 3,999 ರೂ. ಆಗಿದ್ದು, ಅಮೆಜಾನ್ ನಲ್ಲಿ 2,199 ರೂ. ಗೆ ರಿಯಾಯಿತಿ ದರದಲ್ಲಿ ಲಭ್ಯವಿದೆ.
ಬ್ರ್ಯಾಂಡ್ : ಟ್ರೆಂಡಿ
ಮೆಟೀರಿಯಲ್: ಮೆಟಲ್
ಐಟಂ ತೂಕ : 7.1 ಕಿಲೋಗ್ರಾಂಗಳು
ಕೋರೆ PVC 20-50 ಕೆಜಿ ಹೋಮ್ ಜಿಮ್ ಸೆಟ್!
ನೀವು ಮನೆಯಲ್ಲಿ ವ್ಯಾಯಾಮ ಮಾಡುತ್ತ ಫಿಟ್ ಆಗಿರಬೇಕು ಅಂದುಕೊಂಡಿದ್ದರೆ ಈ ಹೋಮ್ ಜಿಮ್ ಸೆಟ್ ನೀವು ಅಮೆಜಾನ್ ನಲ್ಲಿ ರಿಯಾಯಿತಿ ದರದಲ್ಲಿ ಖರೀದಿಸಬಹುದು. ಇನ್ನು ಈ ಕಿಟ್ ನಲ್ಲಿ ಒಂದು ನೇರ, ಒಂದು ಬೆಂಡ್ ಹಾಗೂ ಒಂದು ಸೆಟ್ ಡಂಬಲ್ ರಾಡ್ ಸಿಗುತ್ತದೆ. ಅಲ್ಲದೇ ಪಿವಿಸಿ ವಿವಿಧ ಕೆಜಿಯ ಡಂಬಲ್ ಈ ಕಿಟ್ ನಲ್ಲಿ ಲಭ್ಯವಿದೆ. ಇದರ ಮೂಲ ಬೆಲೆ 2,179 ರೂ. ಇದ್ದು ಅಮೆಜಾನ್ ನಲ್ಲಿ 1,889 ರೂ.ಗೆ ರಿಯಾಯಿತಿ ದರದಲ್ಲಿ ಲಭ್ಯವಿದೆ.
ಇನ್ನಷ್ಟು ಮಾಹಿತಿ
30 ಕೆಜಿ ಪಿಬಿಸಿ ವೇಟ್ (2.5 ಕೆಜಿ x 4 = 10 ಕೆಜಿ + 5 ಕೆಜಿ x 4 = 20ಕೆಜಿ )
1 x 3 ಫೀಟ್ ಪ್ಲೈನ್ ರಾಡ್ + 1 x 3 ಫೀಟ್ ಕರ್ಲ್ ರಾಡ್ + 2 x 14 ಇಂಚ್ ಡಂಬಲ್ ರಾಡ್ಸ್
1 KG x 2 ಪಿವಿಸಿ ಡಂಬಲ್ಸ್
100% ಶುದ್ಧ ಚರ್ಮದ ಜಿಮ್ ಕೈಗವಸುಗಳು, 1 ಜಿಮ್ ಬ್ಯಾಕ್‌ಪ್ಯಾಕ್, 1 ಸ್ಕಿಪ್ಪಿಂಗ್ ರೋಪ್, 1 ಹ್ಯಾಂಡ್ ಗ್ರಿಪ್ಪರ್ + 4 ಲಾಕ್‌ಗಳು ಮತ್ತು ಕ್ಲಿಪ್ಪರ್‌ಗಳು ರಾಡ್‌ಗಳು ಸಿಗುತ್ತದೆ.
ಆರಿಯನ್ 12 ಕೆಜಿ ಡಂಬ್ಬೆಲ್
ಮನೆಯಲ್ಲೇ ಡಂಬೈಲ್ ಬಳಸಿ ಫಿಟ್ ಆಗಬೇಕು ಎಂದಾದರೆ ಆರಿಯನ್ 12 ಕೆಜಿ ಡಂಬ್ಬೆಲ್ ನಿಮಗೊಂದು ಉತ್ತಮ ಆಯ್ಕೆ. 12 ಕೆಜಿ ಡಂಬಲ್ ಜೊತೆಗೆ ನಿಮಗೆ ಒಂದು ಸ್ಟ್ಯಾಂಡ್ ಕೂಡ ಸಿಗುತ್ತದೆ. ಮಹಿಳೆಯರು, ಪುರುಷರು ಯಾರು ಕೂಡ ಈ ಡಂಬೈಲ್ ಬಳಕೆ ಮಾಡಬಹುದು. ಪಿವಿಸಿ ಕೋಟೆಡ್ ವ್ಯಾಯಾಮ ಮತ್ತು ಫಿಟ್ನೆಸ್ ಡಂಬ್ಬೆಲ್ ಇದಾಗಿದೆ.
ಐಟಂ ತೂಕ : 12400 ಗ್ರಾಂ
ಬ್ರ್ಯಾಂಡ್ : ಆರಿಯನ್
ಮೆಟೀರಿಯಲ್ : ಪಾಲಿವಿನೈಲ್ ಕ್ಲೋರೈಡ್
Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.



Click it and Unblock the Notifications



































