ಅಮೆಜಾನ್‌ ಗ್ರೇಟ್‌ ಫ್ರೀಡಂ ಸೇಲ್: ಲಕ್ಷುರಿ ಸೆಂಟ್‌ಗಳ ಮೇಲೆ ಶೇ. 30ರಷ್ಟು ರಿಯಾಯಿತಿ

ಅಮೆಜಾನ್‌ನಲ್ಲಿ ಲಕ್ಷುರಿಯಸ್ ಸೆಂಟ್ ಹಾಗೂ ಬಾಡಿ ಸ್ಪ್ರೇಗಳು ಭಾರೀ ರಿಯಾಯಿತಿಯಲ್ಲಿ ಲಭ್ಯವಿದ್ದು ಆಫರ್ ಮುಗಿಯುವ ಮುನ್ನ ಖರೀದಿಸಿದರೆ ಕಡಿಮೆ ದರದಲ್ಲಿ ನಿಮ್ಮ ಫೇವರೆಟ್ ಪ್ರಾಡಕ್ಟ್‌ಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ನಾವಿಲ್ಲಿ ದಿ ಬೆಸ್ಟ್‌ ಪ್ರಾಡೆಕ್ಟ್‌ಗಳ ಪಟ್ಟಿ ನೀಡಿದ್ದೇವೆ ನೋಡಿ:

ಅಮೆಜಾನ್‌ನಲ್ಲಿ 30% ರಿಯಾಯಿತಿ ಇರುವ ಐಷಾರಾಮಿ ಸೆಂಟ್‌ಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

Police Original Eau de Toilette 100ml
₹1,470.00 (₹14.70 / millilitre)
₹2,600.00
43%

1. ಪೊಲಿಸ್ ಒರಿಜಿನಲ್ ಸೆಂಟ್:

ಹೆಚ್ಚಿನ ಜನರು ಫೇವರೆಟ್ ಅಗಿರುವ ಈ ಪೊಲಿಸ್ ಒರಿಜಿನಲ್ ಸೆಂಟ್ ಮೇಲೆ ಉತ್ತಮ ರಿಯಾಯಿತಿ ದೊರಕಲಿದೆ. ಸಾಮಾನ್ಯವಾಗಿ ಪುರುಷರೇ ಬಳಸುವ ಈ ಸೆಂಟ್ 100ml ನ ಬಾಟಲ್ ನಿಮಗೆ ರಿಯಾಯಿತಿಯಲ್ಲಿ 1430ರೂ. ಗಳಲ್ಲಿ ದೊರಕಲಿದೆ. ಯಾವುದೇ ಸಂದರ್ಭಕ್ಕೂ ಸೂಕ್ತವಾಗಿದ್ದು, ಸದಾ ಕಾಲ ನಿಮ್ಮನ್ನು ಪರಿಮಳದಿಂದ ಕೂಡಿರುವಂತೆ ಮಾಡುವುದು.

ಫ್ಲೇವರ್: ಅರೊಮ್ಯಾಟಿಕ್ ಫೌರೆಗೆ

ಮೌಲ್ಯ: 100ml

Guess Seductive Women Eau de Toilette 75 ml
₹2,420.00 (₹32.27 / millilitre)
₹4,400.00
45%

2. ಗೆಸ್ ಸೆಡಕ್ಟಿವ್ ವುಮೆನ್ ಸೆಂಟ್;

ಮಹಿಳೆಯರಿಗಾಗಿ ಇರುವ ಈ ಗೆಸ್ ಸೆಡಕ್ಟಿವ್ ಸೆಂಟ್ ನಿಮಗೆ ರಿಯಾಯಿತಿ ಕಳೆದು 2394ರೂ. ಗಳಲ್ಲಿ ಲಭ್ಯವಿದೆ. ಅಷ್ಟೇ ಅಲ್ಲ, ನೋ ಕಾಸ್ಟ್ EMI ಸೌಲಭ್ಯ ಕೂಡ ಇದೆ. ಇನ್ಯಾಕೆ ತಡ, ನಿಮ್ಮ ಪಾಲಿನ ಪ್ರಾಡಕ್ಟ್ ಈಗಲೇ ಅರ್ಡರ್ ಮಾಡಿ.

ಸೆಂಟ್: ಗೆಸ್ ಸೆಡಕ್ಟಿವ್

Mercedes-Benz Select Eau de Toilette 100ml
₹5,145.00 (₹51.45 / millilitre)
₹7,350.00
30%

3. ಮರ್ಸೆಡಿಸ್ ಬೆಂಜ್ ಸೆಲೆಕ್ಟ್ ಸೆಂಟ್;

ಲಕ್ಷುರಿಯಸ್ ಬ್ಯೂಟಿ ಉತ್ಪನ್ನಗಳ ಕ್ರೇಜ್ ಇರುವವರಿಗೆ ಈ ಮರ್ಸೆಡಿಸ್ ಬೆಂಜ್ ಸೆಲೆಕ್ಟ್ ಬೆಸ್ಟ್ ಆಯ್ಕೆಯಾಗಿದೆ. ಇದಕ್ಕೂ ಉತ್ತಮ ಆಫರ್ ಇದ್ದು, ನಿಮಗೆ 5,145ರೂ. ಗಳಲ್ಲಿ ದೊರಕಿಲಿದೆ.

Issey Miyake L' eau D'issey Pour Homme EDT for Men, 125ml
₹5,555.00 (₹44.44 / millilitre)
₹6,175.00
10%

4. Issey Miyake L' au D'issey Pour Homme;

ಪುರುಷರಿಗಾಗಿಯೇ ಇರುವ ಈ Issey Miyake L' au D'issey Pour Homme ಸೆಂಟ್ ಕೂಡ ಐಷಾರಾಮಿ ಸೌಂದರ್ಯ ಉತ್ಪನ್ನ ಪ್ರಿಯರಿಗೆ ಉತ್ತಮ ಆಯ್ಕೆಯಾಗಿದೆ. ಆಫರ್ ಕಳೆದು ನಿಮಗೆ ಇದು 5,556ರೂ.ಗಳಲ್ಲಿ ಲಭಿಸಲಿದೆ.

ಫ್ಲೇವರ್: ಫ್ರೆಶ್

ವ್ಯಾಲ್ಯು: 125ml

Michael Kors Wonderlust Eau Fresh Eau de Toilette 100ml
₹6,750.00 (₹6,750.00 / count)
₹7,500.00
10%

5.ಮೈಕೆಲ್ ಕಾರ್ಸ್ ವಂಡರ್ಲಸ್ಟ್ ಯೂ ಫ್ರೆಶ್:

ಮೈಕೆಲ್ ಕಾರ್ಸ್ ವಂಡರ್ಲಸ್ಟ್ ಯೂ ಫ್ರೆಶ್ ಸೆಂಟ್ ಕೂಡ ಉತ್ತಮ ರಿಯಾಯಿತಿಯಲ್ಲಿ ಲಭ್ಯವಿದ್ದು, 6,750ರೂ.ಗಳಲ್ಲಿ ಸಿಗಲಿದೆ. EMI ಕೂಡ ಲಭ್ಯವಿದೆ.

ಫ್ಲೇವರ್: ಫ್ಲವರ್

ವ್ಯಾಲ್ಯು: 100ml

Tommy Hilfiger For Men Eau de Toilette 100ml
₹2,160.00 (₹21.60 / millilitre)
₹3,600.00
40%

6. ಟಾಮಿ ಹಿಲ್ಫಿಗರ್:

ಪುರುಷರಿಗಾಗಿ ಇರುವ ಈ ಟಾಮಿ ಹಿಲ್ಫಿಗರ್ ಸೆಂಟನ್ನು ಪ್ರತಿಯೊಬ್ಬ ಪುರುಷನು ಖಂಡಿತವಾಗಿ ಹೊಂದಿರಲೇಬೇಕು. ಏಕೆಂದರೆ ಇದು ಅಷ್ಟು ಒಳ್ಳೆಯ ಆಫರ್‌ನಲ್ಲಿ ಲಭ್ಯವಿದೆ. ರಿಯಾಯಿತಿ ಕಳೆದು ನಿಮಗೆ ಈ ಸೆಂಟ್ 2,160ರೂ.ಗಳಲ್ಲಿ ಸಿಗಲಿದೆ.

ಫ್ಲೇವರ್: ಎಫೆರ್ವೆಸೆಂಟ್ ವುಡ್

ವ್ಯಾಲ್ಯು: 100ml

Mercedes-Benz Man Mini Set 4*5ml
₹2,220.00 (₹111.00 / millilitre)
₹3,700.00
40%

7.ಮರ್ಸೆಡಿಸ್ ಬೆಂಜ್ ಮಿನಿ ಸೆಟ್:

ಮರ್ಸೆಡಿಸ್ ಬೆಂಜ್ ಸೆಂಟ್‌ನ ಈ ಮಿನಿ ಸೆಟ್ ನಿಮ್ಮ ಟ್ರಾವೆಲ್ ಪಾರ್ಟ್ನರ್ ಆಗೋದ್ರಲ್ಲಿ ಯಾವುದೇ ಸಂದೇಹವಿಲ್ಲ. ಈ ಸೆಟ್ 5ml ನ ನಾಲ್ಕು ಸೆಂಟ್ ಬಾಕ್ಸ್‌ಗಳನ್ನು ಹೊಂದಿದ್ದು, ಆಫರ್ ಕಳೆದು ನಿಮಗೆ 2220ರೂ.ಗಳಲ್ಲಿ ಸಿಗಲಿದೆ.

Salvatore Ferragamo Black Eau De Toilette Spray for Men, 100ml
₹4,480.00 (₹44.80 / millilitre)
₹6,400.00
30%

8. ಸಾಲ್ವಟೋರ್ ಫೆರ್ರಾಗಮೊ ಬ್ಲ್ಯಾಕ್:

ಪುರುಷರಿಗಾಗಿ ಈ ಸಾಲ್ವಟೋರ್ ಫೆರ್ರಾಗಮೊ ಬ್ಲ್ಯಾಕ್ ಸ್ಪ್ರೆ ನಿಮಗೆ ಒಳ್ಳೆಯ ರಿಯಾಯಿತಿಯಲ್ಲಿ ದೊರಕಲಿದೆ. ಅಫರ್ ಕಳೆದು ನಿಮಗೆ 4,480ರೂ.ಗಳಲ್ಲಿ ಸಿಗಲಿದೆ.

ವ್ಯಾಲ್ಯು: 100ml

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion