ಅಮೆಜಾನ್‌ನಲ್ಲಿ ಭಾರೀ ಡಿಸ್ಕೌಂಟ್: ಬ್ಯಾಗ್‌ನಿಂದ ಹಿಡಿದು, ಅನೇಕ ಸಾಧನಗಳು ರಿಯಾಯಿತಿ ದರದಲ್ಲಿ

Those who have already availed their 10% discount on HDFC Bank cards, can now use their cards to avail the discount again till 8th October, 2021.

ಅಮೆಜಾನ್‌ ನಿಮಗಾಗಿ ಅನೇಕ ವಸ್ತುಗಳಿಗೆ ಭಾರೀ ರಿಯಾಯಿತಿ ನೀಡಿದೆ. ಸೂಪರ್ ಕೂಲ್ ವುಮೆನ್‌ ಹ್ಯಾಂಡ್‌ ಬ್ಯಾಗಳು, ಪುರುಷರಿಗೆ ಪರ್ಸ್, ಹಾಲ್ಮಾರ್ಕ್‌ ಇರುವ ಬೆಳ್ಳಿಯ ಆಭರಣಗಳು ಇವೆಲ್ಲವೂ ಭಾರೀ ರಿಯಾಯಿತಿ ದರಲ್ಲಿ ಲಭ್ಯವಿದೆ.

ಈ ವಸ್ತುಗಳಲ್ಲಿ ಇಲ್ಲಿ ಕೊಳ್ಳುವುದಾದರೆ ನಿಮಗೆ ಅತೀ ಶೀಘ್ರವಾಗಿ ಡೆಲಿವರಿಯಾಗುವುದು ಹಾಗೂ ಕೆಲವೊಂದು ವಸ್ತುಗಳಿಗೆ ಕೆಲವು ದಿನಗಳಲ್ಲಿ ಫ್ರೀ ಡೆಲಿವರಿ ಕೂಡ ಇದೆ. ಇನ್ಯಾಕೆ ತಡ ಇಂದೇ ಖರೀದಿಸಿ, ನಿಮಗೆ ಬೇಕಾದ ವಸ್ತುಗಳನ್ನು ಕಡಿಮೆ ಹಣದಲ್ಲಿ ಪಡೆದು ಜೇಬಿನಲ್ಲಿ ಹಣ ಉಳಿಸಿ.

 Amazon deals

1. ಸಾಲಿಟೇರ್ ಚೈನ್ ಹಾಗೂ ಪೆಂಡೆಂಟ್‌
ನೀವು ಒಂದು ಆಕರ್ಷಕ ಬೆಳ್ಳಿಯ ಚೈನ್‌ಕೊಳ್ಳ ಬಯಸುವುದಾದರೆ ಇಲ್ಲಿದೆ ನೀಡಿ ಅತ್ಯಾಕರ್ಷಕ ವಿನ್ಯಾಸದ ಸಾಲಿಟರ್ ಚೈನ್ ಹಾಗೂ ಪೆಂಡೆಂಟ್. ಈ ಚೈನ್‌ ಅನ್ನು ಮಹಿಳೆಯರೂ ಬಳಸಬಹುದು, ಕಾಲೇಜು ಕುವರಿಯರೂ ಬಳಸಬಹುದು. ಸ್ಯಾರಿ ಆಗಲಿ ಮಾಡರ್ನ್ ಟಾಪ್ ಆಗಲಿ ಎಲ್ಲದಕ್ಕೂ ಹೊಂದುವಂತಿದೆ.

GIVA 925 Sterling Silver Anushka Sharma Classic Zircon Solitaire Pendant With Chain | Necklace to Gift Women & Girls | With Certificate of Authenticity and 925 Stamp | 6 Months Warranty*
₹1,407.00
₹2,799.00
50%

2. ಗೋಲ್ಡನ್ ಸ್ಟಾರ್‌ ಕನ್‌ಸ್ಟಾಲೇಷನ್ ನೆಕ್ಲೇಸ್‌
ಗೋಲ್ಡನ್‌ ಸ್ಟಾರ್‌ನ ಈ ನೆಕ್ಲೇಸ್‌ ತುಂಬಾನೇ ಆಕರ್ಷಕವಾಗಿದ್ದು ಮಾಡರ್ನ್‌ ಡ್ರೆಸ್‌ಗೆ ಪರ್ಫೆಕ್ಟ್ ಮ್ಯಾಚ್ ಆಗಿದೆ. 925 ಹಾಲ್ಮಾರ್ಕ್ ಸರ್ಟಿಫಿಕೇಟ್ ಹೊಂದಿದೆ. ಇದರ ಬೆಲೆ ಕೂಡ ರಿಯಾಯಿತಿ ದರದಲ್ಲಿದೆ.

GIVA 925 Sterling Silver 18k Gold Plated Anushka Sharma Star Constellation |Necklace to Gifts for Women & Girls | With Certificate of Authenticity and 925 Stamp | 6 Months Warranty*
₹1,495.00
₹2,996.00
50%

3. ಅಫಿಕ್ಸೋ ಬಹು ಉಪಯೋಗಿ ಲ್ಯಾಪ್‌ಟಾಪ್ ಟೇಬಲ್
ಇದನ್ನು ಲ್ಯಾಪ್‌ಟಾಪ್ ಟೇಬಲ್ ಮಾತ್ರವಲ್ಲ ಸ್ಟಡಿ ಟೇಬಲ್, ಬೆಡ್‌ ಟೇಬಲ್, ರೈಟಿಂಗ್ ಟೀಬಲ್ ಹೀಗೆ ಅನೇಕ ಬಗೆಯಾಗಿ ಬಳಸಬಹುದಾಗಿದ್ದು ಮರದಿಂದ ಮಾಡಿರುವ ಈ ಟೇಬಲ್‌ ಅನ್ನು ಮಡಚಿ ಜೊತೆಗೆ ಕೊಂಡೊಯ್ಯಬಹುದಾಗಿದೆ. ಈ ಟೇಬಲ್ ರಿಯಾತಿ ದರದಲ್ಲಿ ದೊರೆಯಲಿದ್ದು ಇದನ್ನು ನೀವು ಭಾರೀ ರಿಯಾಯಿತಿ ದರದಲ್ಲಿ ಖರೀದಿಸಬಹುದು.

OFIXO Multi-Purpose Foldable Laptop Table with Cup Holder Laptop Table/Study Table/Bed Table/Foldable and Portable Wooden/Writing Desk (Wooden)
₹599.00
₹1,499.00
60%

4. ಹಾರ್ನ್‌ಬುಲ್ ಟೇಲರ್ ಪುರುಷರ ಪರ್ಸ್
ನೇವಿ ಅಥವಾ ಮಡ್‌ ಕಲರ್‌ನ ಪುರುಷರ ಹಾರ್ನ್‌ಬುಲ್‌ ಟೇಲರ್‌ ರಿಯಾಯತಿ ದರಲ್ಲಿ ಲಭ್ಯವಿದೆ. ಪ್ಯೂರ್‌ ಲೆದರ್‌ ಬಳಸಿ ಇದನ್ನು ತಯಾರಿಸಿದ್ದು ಗುಣಮಟ್ಟ ಅತ್ಯುತ್ತಮವಾಗಿದೆ. ಇದನ್ನು ನೀವು ಖರೀದಿಸಬಹುದು.

HORNBULL Jackson Leather Wallet for Men | Branded Quality Mens Wallet with RFID Blocking | Wallets Men Genuine Leather | Purse Men Leather Black Nappa
₹469.00
₹2,499.00
81%

5. ಜಿಂಕೆಯ ಕೊಂಬಿನಾಕೃತಿಯ ಜ್ಯೂವೆಲರಿ ಡಿಸ್‌ಪ್ಲೇ
ನೀವು ದಿನನಿತ್ಯ ಬಳಸುವ ಇಯರಿಂಗ್ಸ್‌, ಬಳೆಗಳು ಇವುಗಳನ್ನು ಹಾಕಿಡಲು ಅತ್ಯಾಕರ್ಷಕವಾದ ಈ ಜ್ಯೂವೆಲರಿ ಡಿಸ್‌ಪ್ಲೇ ಬಳಸಬಹುದು. ನಿನಗೆ ಇದು ಇಷ್ಟವಾಗಿದ್ದರೆ ಸೆಪ್ಟೆಂಬರ್ 27 ಸೋಮವಾರ ಫ್ರೀ ಡೆಲಿವರಿ ಇದ್ದು ಖರೀದಿಸಬಹುದು.

The Bling Stores Plastic Deer Head Shape Tree Jewelry Display/Organizer Stand (Multicolour)
₹388.00
₹999.00
61%

6. ಲಪ್ಸಿ O ಲುಪೋ ವುಮೆನ್ ಹ್ಯಾಂಡ್‌ಬ್ಯಾಗ್
ಒಳ್ಳೆಯ ಬ್ರ್ಯಾಂಡೆಡ್‌ ಬ್ಯಾಗ್‌ ಕಡಿಮೆ ಬೆಲೆಯಲ್ಲಿ ಸಿಕ್ಕರೆ ಒಳ್ಳೆಯದಿತ್ತು ಎಂದು ನೀವು ಅಂದುಕೊಂಡಿದ್ದರೆ ಈ ಅವಕಾಶ ಬಳಸಿ ಕೊಳ್ಳಿ. ಸೆ. 30ಕ್ಕೆ ಫ್ರೀ ಡೆಲಿವರಿ ಇದ್ದು ಬೇಗ ಬೇಕೆಂದಾದರೆ ಭಾನುವಾರವೇ ನಿಮ್ಮ ಕೈ ಸೇರುವುದು. ಈ ಬ್ಯಾಗ್ ಅನ್ನು ರಿಯಾಯಿತಿ ದರದಲ್ಲಿ ಖರೀದಿಸಬಹುದು.

LAPIS O LUPO Flower Embroidery Women Handbag (Black)

7. ಸ್ಟಾರ್‌ ಡಸ್ಟ್ ವುಮೆನ್ಸ್ ಟೋಟ್ ಬ್ಯಾಗ್
ಕ್ಲಾಸಿಕಲ್‌ ಹಾಗೂ ಫ್ಯಾಷನಬಲ್ ಆದ ಬ್ಯಾಗ್ ನಿಮಗೆ ಹಲವು ಬಣ್ಣದಲ್ಲಿ ಲಭ್ಯವಿದೆ. ಇದನ್ನು ಮೃದುವಾದ PU ಲೆದರ್‌ ಬಳಸಿ ತಯಾರಿಸಲಾಗಿದ್ದು ತುಂಬಾ ಬಾಳಿಕೆ ಬರುತ್ತದೆ. ಈ ಬ್ಯಾಗ್‌ ಜಿಪ್ ಕೂಡ ಇರುವುದರಿಂದ ಸುರಕ್ಷಿತವಾಗಿದ್ದು, ಈ ಹ್ಯಾಂಡ್‌ಬ್ಯಾಗ್‌ ಕೈಗಳು ಸುರಕ್ಷಿತವಾಗಿವೆ. ದಿನನಿತ್ಯ ಬಳಕೆಗೆ ಈ ಬ್ಯಾಗ್ ಸೂಕ್ತವಾಗಿದ್ದು ಇದನ್ನು ನೀವು ಕೆಲಸಕ್ಕೆ ಹೋಗುವಾಗ, ಟ್ರಾವೆಲ್‌ ಮಾಡುವಾಗ, ಪಾರ್ಟಿಗೆ ಹೀಗೆ ಯಾವುದೇ ಸಂದರ್ಭದಲ್ಲಿ ಕೊಂಡೊಯ್ಯಬಹುದು. ಈ ಆಕರ್ಷಕ ಬ್ಯಾಗ್‌ ಒಳ್ಳೆಯ ರಿಯಾಯಿತಿ ದರದಲ್ಲಿ ಲಭ್ಯವಿದೆ.

Star Dust Women's Hobos & Shoulder Bag (Alphabet Blue)

8. ಕಾಲೇಜು ಹುಡುಗಿಯರಿಗೆ ಸೂಕ್ತವಾದ ಪಾಗ್ವಿನ್‌ ಬ್ಯಾಗ್‌
ವಾಟರ್‌ಫ್ರೂಫ್‌ ಹೊಂದಿರುವ ಈ ಬ್ಯಾಗ್‌ ಕಾಲೇಜಿಗೆ ಹೋಗುವ ಹುಡುಗಿಯರಿಗೆ ಬಳಸಲು ತುಂಬಾ ತುಂಬಾ ಸ್ಟೈಲಿಷ್ ಅನುಕೂಲಕರವಾಗಿದೆ. ಈ ಬ್ಯಾಗ್‌ನಲ್ಲಿಟ್ಟ ವಸ್ತುಗಳನ್ನು ಕದಿಯಲು ಕೂಡ ಸಾಧ್ಯವಿಲ್ಲ. ನೋಡಲು ತುಂಬಾನೇ ಸ್ಟೈಲಿಷ್ ಆಗಿದೆ. ಇದೀಗ ಅಮೆಜಾನ್‌ನಲ್ಲಿ ಭಾರೀ ರಿಯಾಯಿತಿಯಲ್ಲಿ ಲಭ್ಯವಿದೆ.

Pagwin Cute Style female student Oxford Waterproof anti thief school bags backpack girls Daily backpack sling bag (PG-0117, Grey)

9. ಆರ್ಟಿಸ್ಟಿಕ್ಸ್ ಅಟ್ಮೋಸ್ ಬ್ಲಾಕ್ ಬ್ಯಾಗ್‌

ವಾಟರ್‌ ಫ್ರೂಫ್ ಹೊಂದಿರುವ ತುಂಬಾ ಸ್ಟೈಲಿಷ್ ಆಗಿರುವ ಈ ಲ್ಯಾಪ್‌ ಟಾಪ್ ಬ್ಯಾಗ್‌ನಲ್ಲಿ 15.6 ಇಂಚಿನ ಲ್ಯಾಪ್‌ಟಾಪ್ ಇಡಬಹುದಾಗಿದ್ದು ಮೌಸ್, ಚಾರ್ಜರ್‌, ಇತರ ಡಿಜಿಟಲ್‌ ಸಾಧನಗಳನ್ನು ಇಡಲು ಪ್ರತ್ಯೇಕ ಕಂಪಾರ್ಟ್ಮೆಂಟ್‌ಗಳಿವೆ, ಈ ಬ್ಯಾಗ್‌ ಎಡ ಹಾಗೂ ಬಲ ಭಾಗದಲ್ಲಿ ವಾಟರ್ ಬಾಟಲ್‌ ಕೂಡ ಇಡಬಹುದು. ಬೆನ್ನು ಹಿಂದೆ ಹಾಕಿಕೊಂಡು ಹೋಗಲು ತುಂಬಾನೇ ಅನುಕೂಲಕರವಾಗಿದೆ. ಈ ಬ್ಯಾಗ್‌ ಇಷ್ಟವಾಗಿದ್ದರೆ ಭಾರೀ ರಿಯಾಯಿತಿ ದರದಲ್ಲಿ ಖರೀದಿಸಬಹುದು.

Artistix Atmos Camouflage Backpack in water repellent with USB for Men and Women (30 Litres, 15.6 Inch) (Black)

10. ವಿಂಟೇಜ್‌ ಜ್ಯೂವೆಲರಿ ರಿಂಗ್‌
ಜಿರ್ಕಾನ್ ಕ್ಯೂಬಿಕ್ ಜಿರ್ಕೋನಿಯಾ ವಿಂಟೇಜ್ ರಿಂಗ್‌ GIVA 925 ಹಾಲ್ಮಾರ್ಕ್ ಹೊಂದಿದ್ದು ಇದನ್ನು ಅಡ್ಜೆಸ್ಟ್‌ ಮಾಡಿ ಧರಿಸಬಹುದಾಗಿರುವುದರಿಂದ ನಿಮ್ಮ ಬೆರಳಿನ ಗಾತ್ರ ಏನೇ ಇದ್ದರೆ ಬಳಸಬಹುದು. ಈ ರಿಂಗ್‌ ನೊಡಲು ತುಂವಾ ಸ್ಟೈಲಿಷ್ ಆಗಿದ್ದು ನಿಮಗೆ ಈ ಬೆಳ್ಳಿಯ ಉಂಗುರ ರಿಯಾಯಿತಿ ದರದಲ್ಲಿ ಲಭ್ಯವಿದೆ.

GIVA 925 Sterling Silver Zircon Vintage Ring, Adjustable | Gifts for Girlfriend, Gifts for Women and Girls | With Certificate of Authenticity and 925 Stamp | 6 Month Warranty*
₹1,699.00
₹2,599.00
35%

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion