ಅಮೆಜಾನ್ ಸೇಲ್: ಗೃಹೋಪಯೋಗಿ ವಸ್ತುಗಳು ಆಕರ್ಷಕ ದರದಲ್ಲಿ
Those who have already availed their 10% discount on HDFC Bank cards, can now use their cards to avail the discount again till 8th October, 2021.

ಅಮೆಜಾನ್ ನಿಮಗಾಗಿ ಅನೇಕ ಗೃಹೋಪಯೋಗಿ ವಸ್ತುಗಳಿಗೆ ಭಾರೀ ರಿಯಾಯಿತಿ ನೀಡಿದೆ. ಈ ವಸ್ತುಗಳಲ್ಲಿ ಇಲ್ಲಿ ಕೊಳ್ಳುವುದಾದರೆ ನಿಮಗೆ ಅತೀ ಶೀಘ್ರವಾಗಿ ಡೆಲಿವರಿಯಾಗುವುದು ಹಾಗೂ ಕೆಲವೊಂದು ವಸ್ತುಗಳಿಗೆ ಕೆಲವು ದಿನಗಳಲ್ಲಿ ಫ್ರೀ ಡೆಲಿವರಿ ಕೂಡ ಇದೆ. ಇನ್ಯಾಕೆ ತಡ ಇಂದೇ ಖರೀದಿಸಿ, ನಿಮಗೆ ಬೇಕಾದ ವಸ್ತುಗಳನ್ನು ಕಡಿಮೆ ಹಣದಲ್ಲಿ ಪಡೆದು ಜೇಬಿನಲ್ಲಿ ಹಣ ಉಳಿಸಿ.
ಹೈ ಚೇರ್ ಫಾರ್ ಬೇಬಿ
ಈ ಚೇರ್ ಅನ್ನು 6 ತಿಂಗಳ ಮಗುವಿನಿಂದ ಹಿಡಿದು 5 ವರ್ಷದ ಮಗುವರೆಗೆ ಬಳಸಬಹುದು. ಇದರಲ್ಲಿ 7 ಲೆವಲ್ ಅಡ್ಜೆಸ್ಟ್‌ಮೆಂಟ್ ಇದ್ದು, ಇದರ ಫೂಟ್‌ರೆಸ್ಟ್ ಕೂಡ ಅಡ್ಜೆಸ್ಟ್ ಮಾಡಬಹುದಾಗಿದೆ. ಈ ಚೇರ್ EN14988 ಸೇಫ್ಟಿ ಸುರಕ್ಷತೆ ಕೂಡ ಹೊಂದಿದೆ. ಈ ಚೇರ್ ಅನ್ನು ಮಡಚಿ ಇಡಬಹುದಾಗಿದ್ದು, ನಿಮ್ಮ ಮಗು ಬೆಳೆಯುತ್ತಿದ್ದಂತೆ ಈ ಚೇರ್ ಅನ್ನು ಕೂಡ ಎತ್ತರ ಮಾಡಬಹುದು. ಈ ಚೇರ್ ಅನ್ನು ನಿಮ್ಮ ಡೈನಿಂಗ್ ಟೇಬಲ್ ಎತ್ತರಕ್ಕೂ ಮ್ಯಾಚ್ ಮಾಡಬಹುದು. ನಮ್ಮ ಮಗುವಿಗೆ ಇಂಥದ್ದೊಂದು ಚೇರ್‌ನ ಕೊಳ್ಳಬಯಸುವುದಾದರೆ ಖರೀದಿ ಮಾಡುವುದಾದರೆ ಹಣದ ಉಳಿತಾಯವಾಗುವುದು.
ಸಿಂಗಲ್ ಸೀಟರ್ ರೆಕ್ಲೈನೈರ್ ( ಬ್ರೌನ್, ಚಾಕೋಲೇಟ್)
ತುಂಬಾ ಕಂಫರ್ಟ್ ಆಗಿರುವ ಸಿಂಗಲ್ ಸೀಟರ್ ರೆಕ್ಲೈನೈರ್ ಗಿಣಮಟ್ಟದಲ್ಲೂ ಅತ್ಯುತ್ತಮವಾಗಿದ್ದು , ಡ್ಯೂರೆಬಲಿಟಿ ಟೆಸ್ಟ್‌ನಲ್ಲೂ ಸೈ ಅನಿಸಿಕೊಂಡಿದ್ದೂ ನಿಮಗೆ ನಿಮ್ಮ ಊಹೆಗೂ ಮೀರಿದ ಭಾರೀ ರಿಯಾತಿಯಲ್ಲಿ ದೊರೆಯುತ್ತಿದೆ. ನೀವು ಇದನ್ನು ಖರೀದಿಸಬಹುದಾಗಿದೆ.
ಸ್ಟೈನ್‌ಲೆಸ್ ಸ್ಟೀಲ್ ಸೋಲಿಡ್ ಹಾಟ್ ಬಾಕ್ಸ್ ಸೆಟ್ ಆಫ್ 3
1000ml, 1500ml, 2500mlನ ಮೂತ್ರ ಸ್ಟೈನ್‌ಲೆಸ್ ಸ್ಟೀಲ್ ಕ್ಯಾಸೆರೋಲೆ ಅಥವಾ ಹಾಟ್‌ಬಾಕ್ಸ್ ಸೆಟ್ ನಿಮಗೆ ರಿಯಾಯತಿ ದರದಲ್ಲಿ ಲಭ್ಯವಿದೆ.
ಹೈಕಿಂಗ್ ಟ್ರಕ್ಕಿಂಗ್ ಬ್ಯಾಗ್
ಟ್ರಕ್ಕಿಂಗ್ ಹೋಗುವಾಗ ಅಥವಾ ಔಟ್‌ಡೋರ್ ಸ್ಪೋರ್ಟ್ಸ್‌ಗೆ ಹೋಗುವಾಗ ಒಂದೊಳ್ಳೆ ಬ್ಯಾಗ್ ಬೇಕು. TRAWOC ಬ್ರ್ಯಾಂಡೆಡ್ ಬ್ಯಾಗ್ ಅತ್ಯುತ್ತಮ ರಿಯಾಯಿತಿ ದರದಲ್ಲಿ ಒಂದು ವರ್ಷದ ವಾರಂಟಿಯೊಂದಿಗೆ ದೊರೆಯುತ್ತಿದೆ.
ವೆಂಜ್ ಫಿನಿಷ್ ಕ್ವೀನ್ ಬೆಡ್
ಅಮೆಜಾನ್ ಬ್ರ್ಯಾಂಡ್‌ನ ಸೊಲಿಮೊ ಅಕ್ವಿಲ್ಲಾ ಇಂಜಿನಿಯರ್ಡ್ ವಯಡ್ ವೆಂಜ್ ಫಿನಿಷ್ ಕ್ವೀನ್ ಬೆಡ್ ನಿಮಗೆ ಆಕರ್ಷಕ ರಿಯಾಯಿತಿ ದರದಲ್ಲಿ ಲಭ್ಯವಿದೆ. ಇದನ್ನು ನೀವು ಖರೀದಿಸಬಹುದು.
ಡೆಕಾಲ್ಸ್ ವಾಲ್‌ಪೇಪರ್ ದಮಾಸ್ಕ್
ನಿಮ್ಮ ಗೋಡೆಯನ್ನು ಅಲಂಕರಿಸಲು ಸೇಜ್ ಗ್ರೀನ್ ಬಣ್ಣದ DIY ವಾಲ್ ಸ್ಟಿಕ್ಕರ್ಸ್ ರಿಯಾಯಿತಿ ದರದಲ್ಲಿದೆ ನೋಡಿ.
ಸೀರೆ ಪ್ಯಾಕಿಂಗ್ ಬ್ಯಾಗ್
ಬಟ್ಟೆ ಅಥವಾ ಸೀರೆಯನ್ನು ಮಡಚಿಡಲು 12 ಬ್ಯಾಗ್ ನಿಮಗೆ ಆಕರ್ಷಕ ರಿಯಾಯಿತಿ ದರದಲ್ಲಿ ದೊರೆಯಲಿದೆ. ಕೆಂಪು, ಪಿಂಕ್, ನೀಲಿ, ಬೂದು ಹೀಗೆ ವಿವಿಧ ಬಣ್ಣಗಳಲ್ಲಿ ದೊರೆಯಲಿದೆ.
ವಿಂಡೋ ಕರ್ಟನ್
ಕೊಠಡಿಯ ಕಿಟಕಿಗೆ ಒಳ್ಳೆಯ, ಆಕರ್ಷಕ ಕಟರ್ನ್ ಇದಾಗಿದ್ದು, ಈ ಕರ್ಟನ್ ಸ್ವಲ್ಪ ಥಿಕ್ ಇದ್ದು 5 ಅಡಿ ಉದ್ದವಿದೆ, ಬೂದು ಬಣ್ಣದ 2 ಸೆಟ್ ಕರ್ಟನ್ ನಿಮಗೆ ಕಡಿಮೆ ಬೆಲೆಯಲ್ಲಿ ದೊರೆಯಲಿದೆ ನೋಡಿ.
ಸ್ಟೋರೆಜ್ ರ‍್ಯಾಕ್
4 ಸೆಲ್ಫ್ ಹೊದಿರುವ ಈ ಸ್ಟೋರೇಜ್ ರ‍್ಯಾಕ್ ತುಂಬಾ ಗಟ್ಟಿಮುಟ್ಟಾಗಿದ್ದು ಭಾರವಾದ ವಸ್ತುಗಳನ್ನು ಕೂಡ ಇದರಲ್ಲಿ ಸ್ಟೋರ್ ಮಾಡಿ ಇಡಬಹುದು. ಸ್ಟಡಿ ರೂಂನಲ್ಲಿ ಈ ರೀತಿಯ ರ‍್ಯಾಕ್ ಇದ್ದರೆ ಬುಕ್, ಫೈಲ್ ಇಡಲು ತುಂಬಾನೇ ಪ್ರಯೋಜನಕಾರಿಯಾಗಿದೆ. ಇದು ರಿಯಾಯಿತಿ ದರದಲ್ಲಿ ದೊರೆಯಲಿದೆ ನೋಡಿ.
ಆಫೀಸ್ ಚೇರ್
ತುಂಬಾ ಕಂಫರ್ಟ್ ಆಗಿರುವ ಆಫೀಸ್ ಚೇರ್‌ಗಳನ್ನು ರಿಯಾಯಿತಿ ದರದಲಲ್ಇ ಇಲ್ಲಿ ಖರೀದಿಸಬಹುದಾಗಿದೆ. ಈ ಚೇರ್‌ಗೆ ಒಂದು ವರ್ಷ ವಾರಂಟಿ ಕೂಡ ಇದೆ.
Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.



Click it and Unblock the Notifications







































