Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮಾರ್ಚ್ 15ಕ್ಕೆ ಶನಿ ರಾಶಿ ಪರಿವರ್ತನೆ: ಶನಿ ಶತಭಿಷ ನಕ್ಷತ್ರದಲ್ಲಿದ್ದಾಗ ಈ 6 ರಾಶಿಯವರಿಗೆ ಮಹಾಭಾಗ್ಯ ರಾಜಯೋಗ
ಜ್ಯೋತಿಷ್ಯದ ಪ್ರಕಾರ ಕಾಲಕಾಲಕ್ಕೆ ತಕ್ಕಂತೆ ಗ್ರಹಗಳು ರಾಶಿ ಮಾತ್ರವಲ್ಲ ನಕ್ಷತ್ರಗಳನ್ನು ಕೂಡ ಬದಲಾಯಿಸುತ್ತವೆ. ಈ ತಿಂಗಳಿನಲ್ಲಿ ಶನಿ ತನ್ನ ನಕ್ಷತ್ರ ಬದಲಾಯಿಸಲಿದೆ.

ಮಾರ್ಚ್ 15ರಂದು ಶನಿಯು ಶತಭಿಷ ನಕ್ಷತ್ರದ ಮೊದಲ ಹಂತಕ್ಕೆ ಸಂಚರಿಸಲಿದ್ದಾನೆ. ಅಕ್ಟೋಬರ್ 17 ರಂದು ಮಧ್ಯಾಹ್ನ 1:37 ರವರೆಗೆ ಶನಿಯು ಇದೇ ನಕ್ಷತ್ರದಲ್ಲಿ ಇರಲಿದೆ.
ಶನಿಯು 30 ವರ್ಷಗಳ ನಂತರ ಕುಂಭ ರಾಶಿಗೆ ಜನವರಿ 17ಕ್ಕೆ ಪ್ರವೇಶಿಸಿದೆ, ಇದೀಗ ಶತಭಿಷ ನಕ್ಷತ್ರಕ್ಕೆ ಸಂಚರಿಸಲಿದೆ. ಇದರಿಂದಾಗಿ ಶನಿಯು 30 ವರ್ಷಗಳ ನಂತರ ಮಹಾಭಾಗ್ಯ ರಾಜಯೋಗವನ್ನು ಸೃಷ್ಟಿಸುತ್ತಿದೆ.
ಶನಿ ನಕ್ಷತ್ರ ಪರಿವರ್ತನೆ 12 ರಾಶಿಗಳ ಮೇಲೂ ಪ್ರಭಾವ ಬೀರಲಿದೆ, ಆದರೆ ಮಹಾಭಾಗ್ಯ ರಾಜಯೋಗ ಈ ರಾಶಿಯವರಿಗೆ ಒಲಿದಿದೆ ನೋಡಿ:

ಮೇಷ ರಾಶಿ
ಶತಭಿಷಾ ನಕ್ಷತ್ರಕ್ಕೆ ಶನಿಯು ಪ್ರವೇಶ ಮಾಡಿದಾಗ ತುಂಬಾ ಪ್ರಯೋಜನಕಾರಿಯಾಗಲಿದೆ. ನೀವು ಮಾಡಿದ ಹೂಡಿಕೆಯಲ್ಲಿ ಲಾಭ ಗಳಿಸುವಿರಿ. ನೀವು ಏನಾದರೂ ಹೊಸ ವ್ಯವಹಾರ ಮಾಡಲು ಯೋಚಿಸಿದ್ದರೆ ಈ ಅವಧಿಯಲ್ಲಿ ಪ್ರಾರಂಭಿಸಿದರೆ ಖಂಡಿತ ಯಶಸ್ಸು ಪಡೆಯುತ್ತೀರಿ. ಉದ್ಯೋಗಿಗಳ ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಈ ಅವಧಿಯಲ್ಲಿ ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ.

ವೃಷಭ ರಾಶಿ
ಮಾರ್ಚ್ 15 ರಂದು, ಶನಿಯಶತಭಿಷನಕ್ಷತ್ರಕ್ಕೆ ಪ್ರವೇಶಿಸಿದಾಗ ಮಹಾಭಾಗ್ಯ ರಾಜಯೋಗವು ವೃಷಭ ರಾಶಿಯಲ್ಲಿ ಏರ್ಪಡುತ್ತದೆ. ಇದರಿಂದ ನಿಮಗೆ ತುಂಬಾ ಮಂಗಳಕರವಾಗಿದೆ. ನೀವು ವೃತ್ತಿ ಜೀವನದಲ್ಲಿ ಸಾಧನೆ ಮಾಡುತ್ತೀರಿ. ವ್ಯಾಪಾರಸ್ಥರ ವ್ಯವಹಾರ ಬೆಳೆಯಲಿದೆ. ಮದಯವೆಯಾಗ ಬಯಸುವವರಿಗೆ ಈ ಅವಧಿಯಲ್ಲಿ ಮದುವೆಯಾಗಲಿದೆ. ನಿಮ್ಮ ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ.

ಮಿಥುನ ರಾಶಿ
ಶತಭಿಷ ನಕ್ಷತ್ರಕ್ಕೆ ಶನಿಯ ಪ್ರವೇಶ ಮಿಥುನ ರಾಶಿಯವರಿಗೆ ಪ್ರಯೋಜನಕಾರಿಯಾಗಿದೆ. ನೀವು ಏನಾದರೂ ಹೊಸ ಕೆಲಸ ಮಾಡಲು ಆಲೋಚಿಸಿದರೆ ಈ ಅವಧಿ ಉತ್ತಮವಾಗಿದೆ. ಈ ಅವಧಿಯಲ್ಲಿ ನಿಮಗೆ ಆದಾಯ ಗಳಿಸಲು ಉತ್ತಮ ಸಿಗಲಿದೆ. ಉದ್ಯೋಗಸ್ಥರು, ಉದ್ಯಮಿಗಳು, ವ್ಯಾಪಾರಸ್ಥರು ಈ ಅವಧಿಯಲ್ಲಿ ಆರ್ಥಿಕ ಪ್ರಯೋಜನ ಪಡೆಯುವಿರಿ. ಒಟ್ಟಿನಲ್ಲಿ ಈ ಅವಧಿ ನಿಮಗೆ ತುಂಬಾನೇ ಅನುಕೂಲಕರವಾಗಿದೆ.

ಸಿಂಹ ರಾಶಿ
ಸಿಂಹ ರಾಶಿಯವರಿಗೂ ಈ ಅವಧಿ ಉತ್ತಮವಾಗಿದೆ. ಈ ಅವಧಿಯಲ್ಲಿ, ಸಿಂಹ ರಾಶಿಯವರು ವೃತ್ತಿ ಜೀವನದಲ್ಲಿ ಯಶಸ್ಸು ಪಡೆಯುತ್ತಾರೆ. . ನೀವು ಪಾಲುದಾರಿಕೆಯಲ್ಲಿ ಯಾವುದೇ ವ್ಯವಹಾರವನ್ನು ಮಾಡುತ್ತಿದ್ದರೆ ಒಳ್ಳೆಯ ಲಾಭವನ್ನು ಪಡೆಯುತ್ತೀರಿ. ಹೊಸ ಉದ್ಯೋಗವನ್ನು ಹುಡುಕುತ್ತಿದ್ದರೆ ಯಶಸ್ವಿಯಾಗುತ್ತೀರಿ. ಶನಿಯು ಶತಭಿಷ ನಕ್ಷತ್ರಕ್ಕೆ ಪ್ರವೇಶಿಸುವುದರಿಂದ ಬಹುಕಾಲದಿಂದ ಸ್ಥಗಿತಗೊಂಡಿದ್ದ ಕೆಲಸಗಳು ಸುಗಮವಾಗಿ ಪ್ರಾರಂಭವಾಗುತ್ತವೆ.

ಧನು ರಾಶಿ
ಶತಭಿಷ ನಕ್ಷತ್ರದಲ್ಲಿ ಶನಿಯ ಪ್ರವೇಶದಿಂದ ಧನು ರಾಶಿಯವರು ವಿಶೇಷ ಲಾಭ ಪಡೆಯುತ್ತೀರಿ. ಉದ್ಯೋಗದಲ್ಲಿ ನೀವು ಬಯಸಿದ ಬಡ್ತಿ ಸಿಗಲಿದೆ. ವ್ಯಾಪಾರದಲ್ಲಿಯೂ ಯಶಸ್ಸು ಸಿಗಲಿದೆ. ಮಹಾಭಾಗ್ಯ ರಾಜಯೋಗವು ಧನು ರಾಶಿಯವರಿಗೆ ಆರ್ಥಿಕ ಲಾಭ ಮತ್ತು ಪ್ರಗತಿಯನ್ನು ನೀಡಲಿದೆ. ವ್ಯಾಪಾರಸ್ಥರು ವಹಿವಾಟು ಹೆಚ್ಚಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ.. ವ್ಯಾಪಾರಸ್ಥರು ಒಳ್ಳೆಯ ಆರ್ಥಿಕ ಲಾಭ ಪಡೆಯುವಿರಿ.

ಮಕರ ಸಂಕ್ರಾಂತಿ
ಈ ಅವಧಿಯಲ್ಲಿ ಶನಿ ದೇವ ನಿಮಗೆ ಅಪಾರವಾದ ಆರ್ಥಿಕ ಲಾಭಗಳನ್ನು ನೀಡುತ್ತಾನೆ. ವ್ಯಾಪಾರಸ್ಥರು ಈ ಅವಧಿಯಲ್ಲಿ ಒಳ್ಳೆಯ ಲಾಭ ಪಡೆಯುತ್ತೀರಿ.. ನೀವು ಇದ್ದಕ್ಕಿದ್ದಂತೆ ದೊಡ್ಡ ಲಾಭವನ್ನು ಪಡೆಯಬಹುದು. ಈ ಸಂಪೂರ್ಣ ಅವಧಿಯಲ್ಲಿ, ನೀವು ನಿಮ್ಮ ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ ಮತ್ತು ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಸಾಧ್ಯವಾಗುತ್ತದೆ.



Click it and Unblock the Notifications
