Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
Festivals and Vrats in March 2023 : ಮಾರ್ಚ್ ತಿಂಗಳಿನಲ್ಲಿ ಬರುವ ಪ್ರಮುಖ ಹಬ್ಬಗಳು ಹಾಗೂ ವ್ರತಗಳು
ಹಬ್ಬಗಳು ಅಂದರೇನೆ ಅದೇನೋ ಒಂಥರಾ ಸಂತೋಷ, ಖುಷಿ. ದೇವರ ಆರಾಧನೆಯ ಜೊತೆಗೆ ಮನೆಯಲ್ಲಿ ಹಬ್ಬದ ಅಡಿಗೆ, ಹೊಸ ಬಟ್ಟೆ ಹೀಗೆ ಸಂಭ್ರಮ ಮನೆ ಮಾಡಿರುತ್ತದೆ. ಜನವರಿ ಒಂದಕ್ಕೆ ಹೊಸ ವರುಷ ಆಚರಿಸಿದರೂ ಹಿಂದೂ ಕ್ಯಾಲೆಂಡರ್ ಪ್ರಕಾರ ಭಾರತೀಯರಿಗೆ ಹೊಸ ವರುಷ ಅಂದರೆ ಅದು ಯುಗಾದಿಯ ನಂತರ ಶುರುವಾಗುತ್ತದೆ.

2023 ರ ಮಾರ್ಚ್ ತಿಂಗಳಿನಲ್ಲಿ ನಾವು ಯುಗಾದಿಯ ಜೊತೆಗೆ ಇನ್ನೂ ಹಲವಾರು ಹಬ್ಬಗಳನ್ನು ಆಚರಣೆ ಮಾಡಲಿದ್ದೇವೆ. ಹಾಗಾದರೆ ಮಾರ್ಚ್‌ನಲ್ಲಿ ನಾವು ಆಚರಣೆ ಮಾಡುತ್ತಿರುವ ಆ ಹಬ್ಬಗಳು ಯಾವುದು ಅನ್ನೋದನ್ನ ನೋಡೋಣ.
ದಿನಾಂಕ - ಹಬ್ಬ
ಮಾರ್ಚ್ 3, ಶುಕ್ರವಾರ- ಅಮಲಕಿ ಏಕಾದಶಿ, ನರಸಿಂಹ ದ್ವಾದಶಿ
ಮಾರ್ಚ್ 4, ಶನಿವಾರ- ಶನಿ ತ್ರಯೋದಶಿ, ಪ್ರದೋಶ್ ವ್ರತ
ಮಾರ್ಚ್ 6, ಸೋಮವಾರ- ಫಲ್ಗುಣ ಚೌಮಸಿ ಚೌದಸ
ಮಾರ್ಚ್ 7, ಮಂಗಳವಾರ - ಹೋಲಿ ದಹನ, ವಸಂತ ಪೂರ್ಣಿಮಾ,ಚೈತನ್ಯ ಮಹಾಪ್ರಭು ಜಯಂತಿ, ದೋಲ ಪೂರ್ಣಿಮಾ, ಲಕ್ಷ್ಮೀ ಜಯಂತಿ, ಫಲ್ಗುಣ ಅಷ್ಟನಿಕಾ ಮುಗಿಯುವ ಕಾಲ, ಫಲ್ಗುಣ ಪೂರ್ಣಿಮಾ ವ್ರತ, ಅನ್ವಧನ, ಸವರ್ಣಿ ಮನ್ವಾಡಿ, ಚೈತ್ರ ಆರಂಭ(ಉತ್ತರದಲ್ಲಿ)
ಮಾರ್ಚ್ 8, ಬುಧವಾರ- ಹೋಲಿ, ಅಂತರಾಷ್ಟೀಯ ಮಹಿಳಾ ದಿನ, ಇಷ್ಟಿ
ಮಾರ್ಚ್ 9, ಗುರುವಾರ -ಭಾಯ್ ದೂಜ್, ಭಾರತಿ ದ್ವಿತಿಯಾ
ಮಾರ್ಚ್ 10, ಶುಕ್ರವಾರ - ಶಿವಾಜಿ ಜಯಂತಿ
ಮಾರ್ಚ್ 11, ಶನಿವಾರ - ಬಾಲಚಂದ್ರ ಸಂಕಷ್ಠಿ, ಚತುರ್ಥಿ
ಮಾರ್ಚ್ 12, ಆದಿತ್ಯವಾರ - ರಂಗಪಂಚಮಿ
ಮಾರ್ಚ್ 14 , ಮಂಗಳವಾರ - ಶೀತಲ ಸಪ್ತಮಿ, ಕಾಲಷ್ಟಮಿ, ಮಾಸಿಕ ಕೃಷ್ಣ ಜನ್ಮಾಷ್ಟಮಿ
ಮಾರ್ಚ್ 15 ,ಬುಧವಾರ- ಶೀತಲ್ ಅಷ್ಟಮಿ, ಬಸೋಡ, ಮೀನ ಸಂಸ್ಕೃತಿ, ಮೀನ ಸಂಸ್ಕೃತಿ, ವರ್ಷಿತಪ ಆರಂಭ
ಮಾರ್ಚ್ 18 , ಶನಿವಾರ- ಪಪ್‌ಮೊಚಮಿ ಏಕಾದಶಿ
ಮಾರ್ಚ್ 19 , ಆದಿತ್ಯವಾರ -ಪ್ರದೋಶ್ ವ್ರತ್
ಮಾರ್ಚ್ 20 , ಸೋಮವಾರ - ಮಾಸಿಕ್ ಶಿವರಾತ್ರಿ
ಮಾರ್ಚ್ 21 , ಮಂಗಳವಾರ - ವರ್ನಲ್ ವಿಶುವತ್ ಸಂಕ್ರಾತಿ, ಚೈತ್ರ ಅಮಾವಾಸ್ಯೆ, ದರ್ಶ ಅಮಾವಾಸ್ಯೆ, ದರ್ಶ ಅಮಾವಾಸ್ಯೆ
ಮಾರ್ಚ್ 22 , ಬುಧವಾರ - ಯುಗಾದಿ, ಗುಡಿ ಪದ್ವಾ, ಚೈತ್ರ ನವರಾತ್ರಿ, ಜುಲೇಲಲ್ ಜಯಂತಿ, ಚಂದ್ರ ದರ್ಶನ ಇಷ್ಟಿ
ಮಾರ್ಚ್ 23 , ಗುರುವಾರ - ಶಾಹೀದ್ ದಿವಸ್
ಮಾರ್ಚ್ 24 , ಶುಕ್ರವಾರ - ಮತ್ಸ್ಯ ಜಯಂತಿ, ಗೌರಿ ಪೂಜೆ, ಗಂಗೌರ್, ಸ್ವಯಂಭುವ ಮನ್ವಡಿ
ಮಾರ್ಚ್ 25, ಶನಿವಾರ - ಲಕ್ಷ್ಮೀ ಪಂಚಮಿ, ಮಾಸಿಕ ಕಾರ್ತಿಗೈ, ವಿನಾಯಕ ಚತುರ್ಥಿ
ಮಾರ್ಚ್ 26 , ಆದಿತ್ಯವಾರ - ಸ್ಕಂದ ಷಷ್ಠಿ
ಮಾರ್ಚ್ 27 , ಸೋಮವಾರ - ಯಮುನ ಛತ್, ರೋಹಿನಿ ವ್ರತ
ಮಾರ್ಚ್ 28 , ಮಂಗಳವಾರ - ಚೈತ್ರ ನವಪದ ಒಲಿ ಆರಂಭ
ಮಾರ್ಚ್ 29 , ಬುಧವಾರ - ಮಾಸಿಕ್ ದುರ್ಗಾಷ್ಠಮಿ
ಮಾರ್ಚ್ 30 , ಗುರುವಾರ- ರಾಮ ನವಮಿ, ಸ್ವಾಮಿ ನಾರಾಯಣ ಜಯಂತಿ, ತಾರಾ ಜಯಂತಿ
ಮಾರ್ಚ್ ತಿಂಗಳ ತುಂಬಾ ವ್ರತ ಹಾಗೂ ಹಬ್ಬಗಳೇ ಇದ್ದು, ಕಟ್ಟು ನಿಟ್ಟಾಗಿ ಆಚರಿಸಿ ದೇವರ ಕೃಪೆಗೆ ಪಾತ್ರರಾಗಿ.



Click it and Unblock the Notifications
