ಶನಿವಾರದ ದಿನ ಭವಿಷ್ಯ (28-12-2019)

By ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

ಶ್ರೀ ಆದಿಶಕ್ತಿ ಚೌಡೇಶ್ವರಿ ಜ್ಯೋತಿಷ್ಯ ಕೇಂದ್ರ ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯ ರಾದ ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ ಆಫೀಸ್#46 12ನೇ ಮುಖ್ಯರಸ್ತೆ 4ನೇ ಬ್ಲಾಕ್ ಜಯನಗರ್ ಬೆಂಗಳೂರು ವಾಟ್ಸಪ್ ನಂಬರ್ 9886665656- 9886155755
ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ. ಒಂದಿಲ್ಲ ಒಂದು ಸಮಸ್ಯೆಗೆ ಸಿಲುಕಿ ಮನುಷ್ಯ ಪರಿತಪಿಸುತ್ತೀರುವನು ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ನಮ್ಮನ್ನು ಕೈ ಹಿಡಿಯುವುದು ಜ್ಯೋತಿಷ್ಯ ಶಾಸ್ತ್ರ.
ಗುರೂಜಿಯವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಇಂದೇ ಸಮಾಲೋಚನೆ ಕರೆ ಮಾಡಿ.
http://Www.astrologerdurgasrinivas.com

Dina Bhavishya

ಮೇಷ ರಾಶಿ

ಮೇಷ ರಾಶಿ

ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ. ಅಪ್ರಯೋಜಕ ಕೆಲಸಗಳಲ್ಲಿ ಹೆಚ್ಚಿನ ಕಾಲ ಕಳೆಯುವುದು ಕಂಡುಬರುತ್ತದೆ, ಇದು ನಿಮ್ಮ ಕೆಲಸಗಳಿಗೂ ಹಾಗೂ ಆರ್ಥಿಕ ವ್ಯವಸ್ಥೆಗೆ ಮಾರಕವಾಗಿ ಪರಿಣಾಮ ಬೀರಬಹುದು. ನಿಮ್ಮ ಅನಿಯಮಿತ ದುಂದು ವೆಚ್ಚಗಳನ್ನು ಆದಷ್ಟು ಸರಿಪಡಿಸಿಕೊಳ್ಳಿ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ವೃಷಭ ರಾಶಿ

ವೃಷಭ ರಾಶಿ

ಕುಟುಂಬದಲ್ಲಿ ನಿಮ್ಮದೇ ನಡೆಯಬೇಕೆಂಬ ಭಾವನೆಯನ್ನು ಬಿಟ್ಟು ಎಲ್ಲರ ಅಭಿಪ್ರಾಯವನ್ನು ಗೌರವಿಸುವುದು ಸೂಕ್ತ. ಉದ್ಯೋಗದಲ್ಲಿ ಕೆಲಸಗಾರರು ಮತ್ತು ಮೇಲಾಧಿಕಾರಿಗಳ ನಡುವೆ ಉತ್ತಮ ವಾತಾವರಣ ಸೃಷ್ಟಿಸಿಕೊಳ್ಳುವುದು ಮುಖ್ಯ ಹಾಗೂ ಎಲ್ಲರ ಅಗತ್ಯವನ್ನು ನೀವು ಕಡೆಗಣಿಸಬೇಡಿ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ಮಿಥುನ ರಾಶಿ

ಮಿಥುನ ರಾಶಿ

ಆನಂದದ ಶುಭ ಸುದ್ದಿಗಳು ಕೇಳಲಿದ್ದೀರಿ. ಪ್ರೇಮಿಗಳಲ್ಲಿ ಹೆಚ್ಚಿನ ಬೇಡಿಕೆಗಳು ಸೃಷ್ಟಿಯಾಗಲಿವೆ. ಉದ್ಯೋಗದಲ್ಲಿ ಜಾಣತನ ಅವಶ್ಯವಿದೆ. ಕೆಲವರ ಹೊಗಳಿಕೆ ಮಾತುಗಳಿಗೆ ನೀವು ಬದಲಾಗುವುದು ಕಂಡುಬರುತ್ತದೆ. ಸಂಗಾತಿಯಿಂದ ಉತ್ತಮವಾದ ಆರೈಕೆ ಸಿಗಲಿದೆ ಇದು ನಿಮ್ಮ ಒತ್ತಡವನ್ನು ದೂರ ಮಾಡುತ್ತದೆ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ಕರ್ಕಟಾಕ ರಾಶಿ

ಕರ್ಕಟಾಕ ರಾಶಿ

ನಿಮ್ಮ ನಿಗದಿತ ಕೆಲಸಗಳು ಈದಿನ ದಿಡೀರನೆ ಬದಲಾಗುವ ಸಾಧ್ಯತೆಗಳು ಕಂಡು ಬರಲಿದೆ. ಕೆಲಸದ ಹೆಚ್ಚಿನ ಒತ್ತಡದಿಂದ ದೇಹದಲ್ಲಿ ಆಯಾಸವಾಗಬಹುದು. ಪ್ರೇಮಾಂಕುರವಾಗುವ ಲಕ್ಷಣಗಳು ಗೋಚರವಾಗಲಿದೆ, ಮಧುರ ಬಾಂಧವ್ಯವನ್ನು ಬೆಳೆಸಿಕೊಳ್ಳಲಿದ್ದೀರಿ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ಸಿಂಹ ರಾಶಿ

ಸಿಂಹ ರಾಶಿ

ಉದ್ಯೋಗದ ನಿಮ್ಮ ಕೌಶಲ್ಯಗಳಿಗೆ ಉತ್ತಮವಾದ ಪ್ರಶಂಸೆ ದೊರೆಯುತ್ತದೆ. ಕೆಲವು ಹಣಕಾಸಿನ ಮೂಲಗಳು ಈದಿನ ವಿಳಂಬದಿಂದ ಕೂಡಿರುತ್ತದೆ. ಸಾಲ ಬಾಧೆ ಸಮಸ್ಯೆ ನಿಮಗೆ ಹೆಚ್ಚು ಕಾಡಬಹುದು. ಸಂಗಾತಿಯೊಡನೆ ಭಿನ್ನಾಭಿಪ್ರಾಯ ಹೆಚ್ಚಾಗಲಿದ್ದು ಆದಷ್ಟು ಅವುಗಳನ್ನು ಸರಿಪಡಿಸುವ ಕಾರ್ಯಗಳು ನಡೆಯಬೇಕಾಗಿದೆ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ಕನ್ಯಾ ರಾಶಿ

ಕನ್ಯಾ ರಾಶಿ

ಕುಟುಂಬದವರು ನಿಮಗೆ ಹೆಚ್ಚಿನ ಜವಾಬ್ದಾರಿ ಅಥವಾ ಕೆಲಸಗಳನ್ನು ನೀಡಲಿದ್ದು ಇದು ನಿಮಗೆ ಅಶಾಂತಿ ತರಿಸಬಹುದು ಹಿರಿಯರ ಮಾತಿಗೆ ಬೆಲೆ ನೀಡುವುದು ಸೂಕ್ತ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ತುಲಾ ರಾಶಿ

ತುಲಾ ರಾಶಿ

ಸಾಮಾಜಕಾರ್ಯಗಳಲ್ಲಿ ಉತ್ತಮವಾದ ಪ್ರಗತಿ ಕಂಡುಬರಲಿದೆ. ಹಿರಿಯರ ಮಾತುಗಳು ನಿಮಗೆ ಕೊಂಚ ಬೇಸರ ತರಿಸಬಹುದು, ವಾದ ಬೆಳೆಸಬೇಡಿ ಸುಮ್ಮನಿದ್ದು ಬಿಡಿ, ಅವರ ಮಾತುಗಳು ನಿಮ್ಮ ಒಳ್ಳೆಯದಕ್ಕೆ ಆಗಿರಲಿದೆ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಮಾರಾಟ ಪ್ರಕ್ರಿಯೆಗಳಲ್ಲಿ ನಿರಾಶಾದಾಯಕ ಪ್ರಗತಿಯನ್ನು ಅನುಭವಿಸಬೇಕಾಗುತ್ತದೆ. ಆರ್ಥಿಕ ಮುಗ್ಗಟ್ಟು ಹೆಚ್ಚಿನ ಬಾಧೆ ತಂದುಕೊಡಲಿದೆ. ಕುಟುಂಬಸ್ಥರ ಬೆಂಬಲ ನಿಮ್ಮ ಸರ್ವತ್ರ ಕಾರ್ಯದಲ್ಲಿ ಸಿಗುವುದು ನಿಶ್ಚಿತ. ಕೆಲವರು ನಿಮ್ಮ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡಬಹುದು ಅಥವಾ ನಿಮ್ಮನ್ನು ಕಲಹದ ವಿಚಾರಗಳಿಗೆ ಪ್ರೇರೇಪಿಸಬಹುದು ಆದಷ್ಟು ಅಂತರ ಕಾಯ್ದುಕೊಳ್ಳಿ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ಧನಸ್ಸು ರಾಶಿ

ಧನಸ್ಸು ರಾಶಿ

ನಿಮ್ಮ ಯೋಜನೆಯನ್ನು ವಿಸ್ತರಣೆಗೆ ತೆಗೆದುಕೊಂಡು ಹೋಗುವ ಮಾರ್ಗಗಳು ನಡೆಯಲಿದೆ. ಕೌಟುಂಬಿಕ ಸಮಸ್ಯೆಗಳನ್ನು ಆದಷ್ಟು ಹಿರಿಯರ ಮಧ್ಯಸ್ಥಿಕೆಯಲ್ಲಿ ಬಗೆಹರಿಸಿಕೊಳ್ಳಿ. ಆಲಸ್ಯತನವನ್ನು ತೆಗೆದುಹಾಕಿ, ಕೆಲಸದಲ್ಲಿ ಹೆಚ್ಚಿನ ಶ್ರಮ ಅಗತ್ಯವಿದೆ.ಕೆಲಸಗಾರರ ವಿಶ್ವಾಸವನ್ನು ಆದಷ್ಟು ಕಾಯ್ದುಕೊಳ್ಳಿ. ನಿಮ್ಮ ಮನಸ್ಸಿನ ಇಷ್ಟದ ಆಕಾಂಕ್ಷೆಗಳನ್ನು ಹತೋಟಿಯಲ್ಲಿಡುವುದು ಕ್ಷೇಮ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ಮಕರ ರಾಶಿ

ಮಕರ ರಾಶಿ

ಕೆಲಸದಲ್ಲಿ ಪ್ರಗತಿದಾಯಕ ಬೆಳವಣಿಗೆ ಕಾಣಬಹುದು. ವಿನಾಕಾರಣ ನಿಮ್ಮ ಕಾರ್ಯಗಳಿಗೆ ತೊಂದರೆ ನೀಡುವ ಜನಗಳಿದ್ದಾರೆ ಎಚ್ಚರಿಕೆ ಇರಲಿ. ಜಂಟಿ ವ್ಯವಹಾರಗಳು ಅನುಮಾನದ ವಾತಾವರಣ ಸೃಷ್ಟಿಯಾಗಲಿದೆ. ಮುಂದಿನ ಯೋಜನೆಗಳಿಗೆ ಬಂಡವಾಳದ ಕ್ರೂಡಿಕರಣ ಅತ್ಯವಶ್ಯಕವಾಗಿ ಕಾಣಬಹುದು. ನಿಮ್ಮ ಮಾತುಗಳ ಮತ್ತು ವಿಚಾರಧಾರೆಗಳಿಂದ ವಿರೋಧಿಗಳು ಮೆತ್ತಗಾಗುವರು. ನಿಮಗೆ ಹೊಳೆಯುವ ಆಲೋಚನೆಯು ಹೊಸ ಪ್ರಗತಿಗೆ ದಾರಿ ಮಾಡಿಕೊಡಲಿದೆ. ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರುವ ಸಾಧ್ಯತೆ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ಕುಂಭ ರಾಶಿ

ಕುಂಭ ರಾಶಿ

ನೀವು ನಿಮ್ಮ ಕಾರ್ಯಗಳನ್ನು ಮಾತ್ರ ಮಾಡಿಕೊಳ್ಳುವುದು ಸೂಕ್ತ. ಇನ್ನೊಬ್ಬರ ಕೆಲಸದಲ್ಲಿ ಮಧ್ಯಪ್ರವೇಶಿಸುವುದು ಬೇಡ. ಉದ್ಯೋಗದಲ್ಲಿ ನಿಮ್ಮ ಪಾಲ್ಗೊಳ್ಳುವಿಕೆ ಕೌಶಲ್ಯಪೂರಿತ ವಾಗಿ ಕೂಡಿ ಬರುವ ಸಾಧ್ಯತೆ ಕಾಣಬಹುದು. ವ್ಯವಹಾರಗಳು ಅಂದುಕೊಂಡಂತೆ ಯಶಸ್ಸು ಕಂಡುಬರುವುದಿಲ್ಲ. ಪ್ರಗತಿದಾಯಕ ಆಲೋಚನೆಗಳು ಮೂಡಿಬರುತ್ತದೆ ಅದನ್ನು ನೀವು ಕಾರ್ಯಗಳಿಂದ ರೂಪಿಸಿಕೊಳ್ಳಬೇಕಾಗಿದೆ. ಹಣಕಾಸಿನ ವ್ಯವಹಾರಗಳು ತಡವಾಗುವ ಸಾಧ್ಯತೆಗಳು ಕಾಣಬಹುದು.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ಮೀನ ರಾಶಿ

ಮೀನ ರಾಶಿ

ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿರಿ. ಕೌಟುಂಬಿಕ ಸಮಸ್ಯೆಗಳು ಪರಿಹಾರವಾಗುವುದು. ನಿಮ್ಮ ಆತ್ಮೀಯರ ಜೊತೆಗೆ ಉತ್ತಮ ಬಾಂಧವ್ಯ ರೂಡಿಸಿಕೊಳ್ಳಿ. ಕೆಲಸದಲ್ಲಿನ ಸಮಸ್ಯೆಗಳಿಗೆ ತಕ್ಷಣವೇ ಪರಿಹಾರ ಹುಡುಕಿ. ಸಂಗಾತಿಯೊಡನೆ ಈದಿನ ಮಧುರ ಬಾಂಧವ್ಯದ ಕ್ಷಣಗಳು ಪ್ರಾಪ್ತಿಯಾಗಲಿದೆ. ಕೆಲವರು ವಿನಾಕಾರಣ ನಿಮ್ಮ ವಿಚಾರಗಳಲ್ಲಿ ಅಡೆತಡೆ ತರಬಹುದು ಇದು ನಿಮಗೆ ತೀವ್ರತರನಾದ ಮಾನಸಿಕ ಅಸಮತೋಲನಕ್ಕೆ ಕಾರಣವಾಗಲಿದೆ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

9886665656

9886155755

ಶ್ರೀ ಆದಿಶಕ್ತಿ ಚೌಡೇಶ್ವರಿ ಜ್ಯೋತಿಷ್ಯ ಕೇಂದ್ರ

ದಕ್ಷಿಣ ಕನ್ನಡ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಆರೋಗ್ಯ, ಹಣಕಾಸು,ಪ್ರೇಮ ವಿಚಾರ, ವಿವಾಹದ ಸಮಸ್ಯೆ ಇನ್ನೂ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.

ಆಫೀಸ್#46 12ನೇ ಮುಖ್ಯರಸ್ತೆ 4ನೇ ಬ್ಲಾಕ್ ಜಯನಗರ್ ಬೆಂಗಳೂರು ವಾಟ್ಸಪ್ ನಂಬರ್ 9886665656- 9886155755

http://Www.astrologerdurgasrinivas.com

English summary

Daily Horoscope 28 Dec 2019 In Kannada

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words and scopos meaning "time" and "observer".
Story first published: Saturday, December 28, 2019, 11:17 [IST]
X
Desktop Bottom Promotion