Latest Updates
-
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್
ನಿಮ್ಮ ರಾಶಿಯ ಪ್ರಕಾರ ಅದೃಷ್ಟ ಹಾಗೂ ದುರಾದೃಷ್ಟಕರ ದಿನಾಂಕಗಳು ಯಾವುದು?
ಪ್ರತಿಯೊಬ್ಬರ ಬಾಳಿನಲ್ಲಿ ಅದೃಷ್ಟ ಸಂಖ್ಯೆಯೂ ಕೂಡ ತುಂಬಾನೇ ಮುಖ್ಯವಾಗುತ್ತದೆ. ನಮ್ಮ ರಾಶಿಗೆ ಅನುಸಾರವಾಗಿ ಅದೃಷ್ಟ ಸಂಖ್ಯೆಯನ್ನು ಆಯ್ದುಕೊಂಡರೆ ನಾವು ಅಂದುಕೊಂಡ ಕೆಲಸಗಳು ನೆರವೇರುವುದು ಮಾತ್ರವಲ್ಲದೇ ಅದೃಷ್ಟವು ಯಾವಾಗಲೂ ನಮ್ಮ ಜೊತೆಗೆ ಇರುತ್ತದೆ. ಅದೇ ಕೆಟ್ಟ ದಿನದಂದು ಯಾವುದೇ ಕೆಲಸ ಮಾಡಿದರೂ ಕೂಡ ನೆರವೇರೋದಿಲ್ಲ.

ಖಗೋಳ ಶಾಸ್ತ್ರಜ್ಞರ ಪ್ರಕಾರ ಕೆಲವೊಂದು ಮಾನದಂಡಗಳನ್ನು ಅನುಸರಿಸಿ ನಮ್ಮ ರಾಶಿಗೆ ಅನುಸಾರವಾಗಿ ಅದೃಷ್ಟ ದಿನಾಂಕಗಳು ಯಾವುದು ಎಂದು ಗುರುತಿಸಲಾಗಿದೆ. ನಾವು ಯಾವುದೋ ದಿನದಲ್ಲಿ ಶುಭ ಕಾರ್ಯವನ್ನು ನೆರವೇರಿಸಿದರೆ ಅದರ ಕೆಟ್ಟ ಪರಿಣಾಮ ನಮ್ಮ ರಾಶಿಯ ಮೇಲೆ ನೇರವಾಗಿ ಬೀಳುವ ಸಾಧ್ಯತೆಯಿದೆ. ಅಷ್ಟೇ ಅಲ್ಲದೇ, ನಮ್ಮ ಮಾನಸಿಕ ಶಾಂತಿಯನ್ನೂ ಹಾಳು ಮಾಡುವ ಸಾಧ್ಯತೆಯಿದೆ. ಅಷ್ಟಕ್ಕೂ ನಮ್ಮ ರಾಶಿಯ ಪ್ರಕಾರ ನಮ್ಮ ಅದೃಷ್ಟ ಮತ್ತು ದುರಾದೃಷ್ಟ ದಿನಾಂಕ ಯಾವುದು ಅನ್ನೋದನ್ನು ತಿಳಿಯೋಣ.
ಮೇಷ ರಾಶಿ
ಮೇಷ ರಾಶಿಯವರಿಗೆ ಅದೃಷ್ಟದ ದಿನಾಂಕಗಳು: 2,3,11,12,13,21,22,29,30,31.
ಮೇಷ ರಾಶಿಯವರಿಗೆ ದುರದೃಷ್ಟಕರ ದಿನಾಂಕಗಳು: 19,20,23,24,27,28.
ವೃಷಭ ರಾಶಿ
ವೃಷಭ ರಾಶಿಯವರಿಗೆ ಅದೃಷ್ಟದ ದಿನಾಂಕಗಳು: 7,8,16,17,18,25,26.
ವೃಷಭ ರಾಶಿಯವರಿಗೆ ದುರದೃಷ್ಟಕರ ದಿನಾಂಕಗಳು: 4,5,23,24,27,28,31.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಅದೃಷ್ಟದ ದಿನಾಂಕಗಳು: 7,8,16,17,25,26.
ಮಿಥುನ ರಾಶಿಯವರಿಗೆ ದುರಾದೃಷ್ಟದ ದಿನಾಂಕಗಳು: 4,5,23,24,27,28,31.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರಿಗೆ ಅದೃಷ್ಟದ ದಿನಾಂಕಗಳು: 9,19,11,19,20,27,28.
ಕರ್ಕಾಟಕ ರಾಶಿಯವರಿಗೆ ದುರದೃಷ್ಟಕರ ದಿನಾಂಕಗಳು: 2,3,6,7,8,25,26,29,30,31.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಅದೃಷ್ಟದ ದಿನಾಂಕಗಳು: 2,3,12,13,21,22,29,30.
ಸಿಂಹ ರಾಶಿಯವರಿಗೆ ದುರದೃಷ್ಟಕರ ದಿನಾಂಕಗಳು: 4,5,6,9,10,27,28.
ಕನ್ಯಾರಾಶಿ
ಕನ್ಯಾ ರಾಶಿಯವರಿಗೆ ಅದೃಷ್ಟದ ದಿನಾಂಕಗಳು: 4,5,14,15,16,23,24.
ಕನ್ಯಾ ರಾಶಿಯವರಿಗೆ ದುರದೃಷ್ಟಕರ ದಿನಾಂಕಗಳು: 2,3,7,8,11,12,13,29,30.
ತುಲಾ ರಾಶಿ
ತುಲಾ ರಾಶಿಯವರಿಗೆ ಅದೃಷ್ಟದ ದಿನಾಂಕಗಳು: 7,8,17,18,25,26.
ತುಲಾ ರಾಶಿಯವರಿಗೆ ದುರದೃಷ್ಟಕರ ದಿನಾಂಕಗಳು: 4,5,9,10,11,14,15,31.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಅದೃಷ್ಟದ ದಿನಾಂಕಗಳು: 9,10,19,20,27,28.
ವೃಶ್ಚಿಕ ರಾಶಿಯವರಿಗೆ ದುರದೃಷ್ಟಕರ ದಿನಾಂಕಗಳು: 6,7,8,12,13,16,17,18.
ಧನು ರಾಶಿ
ಧನು ರಾಶಿಯವರಿಗೆ ಅದೃಷ್ಟದ ದಿನಾಂಕಗಳು: 2,3,12,13,21,22,29,30,31.
ಧನು ರಾಶಿಯ ದುರದೃಷ್ಟಕರ ದಿನಾಂಕಗಳು: 9,10,14,15,16,19,20.
ಮಕರ ರಾಶಿ
ಮಕರ ರಾಶಿಯವರಿಗೆ ಅದೃಷ್ಟದ ದಿನಾಂಕಗಳು: 4,5,6,14,15,23,24,31.
ಮಕರ ರಾಶಿಯವರಿಗೆ ದುರದೃಷ್ಟಕರ ದಿನಾಂಕಗಳು: 11,12,23,17,18,21,22.
ಕುಂಭ ರಾಶಿ
ಕುಂಭ ರಾಶಿಯವರಿಗೆ ಇವು ಅದೃಷ್ಟದ ದಿನಾಂಕಗಳು: 6,7,8,17,18,25,26.
ಕುಂಭ ರಾಶಿಯವರಿಗೆ ದುರದೃಷ್ಟಕರ ದಿನಾಂಕಗಳು: 14,15,19,20,23,24.
ಮೀನ ರಾಶಿ
ಮೀನ ರಾಶಿಯವರಿಗೆ ಅದೃಷ್ಟದ ದಿನಾಂಕಗಳು: 9,10,11,19,27,28.
ಮೀನ ರಾಶಿಯವರಿಗೆ ಅಶುಭ ದಿನಾಂಕಗಳು: 16,17,18,21,22,25,26.
ನೀವು ಯಾವುದಾದರೂ ಶುಭ ಕಾರ್ಯಗಳನ್ನು ಮಾಡಬೇಕು ಅಂದುಕೊಂಡಿದ್ದರೆ ಈ ದಿನಾಂಕಗಳನ್ನು ನೋಡಿಕೊಂಡು ಮಾಡಿದರೆ ಉತ್ತಮ.



Click it and Unblock the Notifications
