Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಎಲ್‍ಎಫ್‍ಡಬ್ಲ್ಯೂ 2015: ಕಣ್ಮನ ಸೆಳೆದ ಚೌಧರಿಯವರ ವಸ್ತ್ರ ವಿನ್ಯಾಸ
ಲ್ಯಾಕ್ಮೆ ಫ್ಯಾಷನ್ ವೀಕ್ 2015 ಬೇಸಿಗೆ/ ರೆಸಾರ್ಟ್‌ನ ಸೃಜನಾತ್ಮಕ ಹೊಸ ವಿನ್ಯಾಸಗಾರ ಪಟ್ಟಿ ತಯಾರಾಗಿದೆ. ಪಲ್ಲವಿ ಸಿಂಘೀ ಮತ್ತು ಐಎಲ್‌ಕೆ, ನಂತರ ಯೋಗೇಶ್ ಚೌಧರಿಯವರಿಂದ "ಸುರೇಂದ್ರಿ" ಈ 2015ರ ಹೊಸ ಬೇಸಿಗೆ ಸಂಗ್ರಹದಲ್ಲಿ ವೇದಿಕೆಯನ್ನು ಪಡೆದಿದೆ. "ಮಿಥು" ಎಂಬ ಹೆಸರಿನ ಇವರ ಸಂಗ್ರಹವು ಸಾಂಪ್ರದಾಯಿಕ ಆಭರಣಗಳ ಜೊತೆಗೆ ಹೊಳಪಿನಿಂದ ಕೂಡಿದೆ, ಜೊತೆಗೆ ಇದರಲ್ಲಿ ಪ್ಯಾರಟ್ ಪ್ರಿಂಟ್‌ಗಳು ಎದ್ದು ಕಾಣುತ್ತವೆ! ರ‍್ಯಾಂಪ್ ಮೇಲೆ ಕಪ್ಪು-ಬಿಳುಪಿ ಶೇಡ್‌ಗಳು ಹೊಂಬಣ್ಣದ ವರ್ಕ್ ಜೊತೆಗೆ ನಯನ ಮನೋಹರವಾಗಿ ಕಾಣುತ್ತದೆ.

ಕಪ್ಪು, ಬಿಳಿ ಮತ್ತು ಕ್ರೀಮ್ ಬಣ್ಣದ ಅಪರೂಪದ ಉಡುಗೆಗಳನ್ನು ಧರಿಸಿದ ಭಾರತೀಯ ಹುಡುಗಿಯರು ರ‍್ಯಾಂಪ್ ಮೇಲೆ ಕಿಚ್ಚು ಹಚ್ಚುವಂತೆ ಕಂಗೊಳಿಸುತ್ತಿದ್ದರು. ಯೋಗೇಶ್ ಚೌಧರಿಯವರ ಸುರೇಂದ್ರಿಯು ಇದರ ಜೊತೆಗೆ ಪ್ಯಾರಟ್ ಎಂಬೆಲಿಷ್‌ಮೆಂಟ್ ಮತ್ತು ಪ್ರಿಂಟ್‌ಗಳನ್ನು ಒಳಗೊಂಡಿದೆ. ಲ್ಯಾಕ್ಮೆ ಫ್ಯಾಷನ್ ವೀಕ್ 2015: ಕಣ್ಮನ ಸೆಳೆದ ಅದ್ದೂರಿ ವಸ್ತ್ರ ಪ್ರದರ್ಶನ
ಕಪ್ಪು ಲೆಹೆಂಗಾಗಳು, ಸೀರೆಗಳು ಮತ್ತು ಪ್ರಿಂಟೆಡ್ ಸ್ಕರ್ಟ್‌ಗಳು LFW 2015 ರ ರ‍್ಯಾಂಪ್ ಮೇಲೆ ಸುರೇಂದ್ರಿಯಿಂದ ಕಂಗೊಳಿಸಿದವು. ಕ್ರೀಮ್ ಮತ್ತು ಬಿಳಿ ಬಣ್ಣದ ಸೀರೆಗಳು, ಕಪ್ಪು ಮತ್ತು ಹೊಂಬಣ್ಣದ ಎಂಬ್ರಾಯಿಡರಿ ಜೊತೆಗೆ ಮನಮೋಹಕವಾಗಿ ಕಾಣುತ್ತಿದ್ದವು.
ಮಿಥುವು ಹೊಳಪಿನಿಂದ ಕೂಡಿದ ಮೆಟಾಲಿಕ್ ಪ್ರಿಂಟ್‌ಗಳನ್ನು ಹೊಂದಿದ್ದು, ಆಧುನಿಕ ಕಟ್‍ವರ್ಕ್ ಜೊತೆಗೆ ಸಾಂಪ್ರದಾಯಿಕತೆಯನ್ನು ಮತ್ತೆ ಪರಿಶೋಧಿಸಿದಂತಿತ್ತು! ಕೆಂಪು ಮತ್ತು ಹಸಿರು ಸಹ ಈ ರ‍್ಯಾಂಪ್ ಮೇಲೆ ಕಂಗೊಳಿಸಿತು. ಬಿಟ್ಟ ಕಣ್ಣು ಬಿಟ್ಟಂತೆ ಮಾಡಿದ ರೂಪದರ್ಶಿಯರ ವಸ್ತ್ರ ವಿನ್ಯಾಸ!
ಇದರ ಜೊತೆಗೆ ನಾವು ಶಾರ್ಟ್ ಕುರ್ತಿಗಳ ಜೊತೆಗೆ ಪ್ಯಾರಲೆಲ್ ಪ್ಯಾಂಟ್‍ಗಳನ್ನು ಈ ಫ್ಯಾಷನ್ ರ‍್ಯಾಂಪ್ ಮೇಲೆ ಇನ್ನಷ್ಟು ಮನಮೋಹಕವಾಗಿದ್ದವು. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಯೋಗೇಶ್ ಚೌಧರಿಯವರು ಬೇಸಿಗೆಯಲ್ಲಿ ಝಗಮಗಿಸುವ ಬಣ್ಣಗಳ ಜೊತೆಗೆ ವರ್ಣರಂಜಿತ ಪ್ರದರ್ಶನ ನೀಡಿದರು.



Click it and Unblock the Notifications



