Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ಆಸ್ಕರ್ 2014: ಸೆಕ್ಸಿಯಾಗಿ ಕಂಡುಬಂದ ಸೆಲೆಬ್ರಿಟಿಗಳು
ವರ್ಷದ ದೊಡ್ಡ ರಾತ್ರಿ ಆಸ್ಕರ್ ಎಂಬ ಪ್ರಶಸ್ತಿಯ ಮಿನುಗಲ್ಲಿ ಮಿನುಗಿತ್ತು. ರೆಡ್ ಕಾರ್ಪೆಟ್ ಫ್ಯಾಶನ್ ಝಲಕ್ ಎಲ್ಲರ ಮನಸೂರೆಗೊಂಡಿತ್ತು ಎಂದರೆ ಸುಳ್ಳಲ್ಲ. ಹಲವಾರು ವಿನ್ಯಾಸದ ಲೇಬಲ್ ಡ್ರೆಸ್‌ಗಳಲ್ಲಿ ಮಿಂಚಿದ ಹಾಲಿವುಡ್ ಸೆಲೆಬ್ರಿಟಿಗಳು ಆಸ್ಕರ್ ರಾತ್ರಿಯನ್ನು ಪರಿಪೂರ್ಣಗೊಳಿಸಿದ್ದರು.
ಹಿಂದಿನ ವರ್ಷಕ್ಕೆ ಹೋಲಿಸಿದಾಗ, ಈ ಬಾರಿಯ ರೆಡ್ ಕಾರ್ಪೆಟ್ ಫ್ಯಾಶನ್ ತುಂಬಾ ಆಕರ್ಷಕವಾಗಿತ್ತು. ಪ್ರದಾನಿಂದ ಡಿಯೋರ್‌ವರೆಗೆ ವಿವಿಧ ವಿನ್ಯಾಸದ ಲೇಬಲ್‌ಗಳು ರೆಡ್ ಕಾರ್ಪೆಟ್ ಫ್ಯಾಶನ್ ಅನ್ನು ಆಳಿತ್ತು. ಹಲವಾರು ನಟ ನಟಿಯರು ಸುಂದರವಾಗಿ ಅಲಂಕರಿಸಿಕೊಂಡು ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಆಗಮಿಸಿದ್ದರು. ಹೆಚ್ಚಿನ ನಟಿಯರು ಗೌನ್‌ಗಳಲ್ಲಿ ಮಿಂಚಿದ್ದು ಸರಳ ಮತ್ತು ಆಕರ್ಷಕ ಮೇಕಪ್‌ನಿಂದ ಕಣ್ಮನ ಸೆಳೆದರು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಏಂಜಲೀನಾ, ಬ್ರಾಡ್ ಪಿಟ್ ಹೋಟ್ ಜೋಡಿ ರೆಡ್‌ಕಾರ್ಪೆಟ್‌ನಲ್ಲಿ!
ರೆಡ್ ಕಾರ್ಪೆಟ್‌ನ ಹೊಳವನ್ನು ಹೆಚ್ಚಿಸಿದ ಹಾಲಿವುಡ್ ಸೆಲೆಬ್ರಿಟಿಗಳ ಹೃದಯ ಬಡಿತವನ್ನು ಹೆಚ್ಚಿಸಿದ್ದರು ಕಣ್ರೆಪ್ಪೆ ಮುಚ್ಚದಂತೆ ಮಾಡಿದ್ದರು ಆ ಅದ್ಭುತ ನೋಟ ನಿಮಗಾಗಿ

ಲುಪಿಟಾ ನ್ಯಾಂಗೋ:
ನೀಲಿ ಪ್ರದಾ ಗೌನ್‌ನಲ್ಲಿ ಆಸ್ಕರ್ ನೋಮಿನಿ ಲುಪಿಟಾ ನ್ಯಾಂಗೋ.

ಜೆನ್ನಿಫರ್ ಲಾರೋನ್ಸ್:
ಗಾಢ ಕೆಂಪು ಪೆಪ್ಲಿನ್ ಗೌನ್‌ನಲ್ಲಿ ಇನ್ನಷ್ಟು ಸುಂದರಿಯಾಗಿದ್ದಾರೆ ಜೆನ್ನಿಫರ್ ಲಾರೋನ್ಸ್. ಡೈಮೆಂಡ್ ನೆಕ್ಲೇಸ್ ಅವರ ಮೆರುಗಿಗೆ ಇನ್ನುಷ್ಟು ಹೊಳಪನ್ನು ಸೇರಿಸಿದೆ.

ಅಮಿ ಏಡಮ್ಸ್:
ನೆವಿ ಬ್ಲೂ ಬಣ್ಣದ ಸ್ಟ್ರಾಪ್‌ಲೆಸ್ ಗುಕ್ಕಿ ಗೌನ್ ಆಮಿ ಏಡಮ್ಸ್‌ಗೆ ಸುಂದರವಾಗಿ ಕಾಣುತ್ತಿದೆ.

ಏಂಜಲೀನಾ ಜೋಲಿ;
ಹೊಳಪುಳ್ಳ ಎಲಿ ಸಾಬ್ ಕೌಚರ್ ಗೌನ್‌ನಲ್ಲಿ ಏಂಜಲೀನಾ ಜೋಲಿ ಆಸ್ಕರ್ 2014 ರೆಡ್ ಕಾರ್ಪೆಟ್ ಅಲಂಕರಿಸಿದರು.

ಎಮ್ಮಾ ವಾಟ್ಸನ್:
ಆಸ್ಕರ್ 2014 ರ ರೆಡ್ ಕಾರ್ಪೆಟ್ ಅತ್ಯುತ್ತಮ ಡ್ರೆಸ್ ಮಾಡಿದ ಸುಂದರಿ ಎಮ್ಮಾ ವಾಟ್ಸನ್. ಮೆಟಾಲಿಕ್ ಕಪ್ಪು ಮತ್ತು ಗ್ರೇ ಗೌನ್‌ನಲ್ಲಿ ಸುಂದರವಾಗ ಕಾಣುತ್ತಿದ್ದಾರೆ.

ಮೆರೀಲ್ ಸ್ಟ್ರೀಪ್;
ಆಸ್ಕರ್ ನೋಮಿನಿ ಮೆರೀಲ್ ಸ್ಟ್ರೀಪ್ ಕಪ್ಪು ಮತ್ತು ಬಿಳಿ ಬಣ್ಣದ ನೆಲತಾಗುವ ಗೌನ್‌ನಲ್ಲಿ ಮಿಂಚಿದರು.

ಆನ್ ಹಾತ್‌ವೇ:
ಕಳೆದ ವರ್ಷದ ಆಸ್ಕರ್ ವಿಜೇತೆ ಆನ್ ಹಾತ್‌ವೇ ಕಪ್ಪು ಮತ್ತು ಸಿಲ್ವರ್ ಗುಕ್ಕಿ ಗೌನ್‌ನಲ್ಲಿ ಇನ್ನಷ್ಟು ಅಂದವಾಗಿ ತೋರುತ್ತಿದ್ದಾರೆ.

ಅನ್ನಾ ಕೇಂಡ್ರಿಕ್;
ಕಪ್ಪು ಹೈ ಲೋ ಹೆಮ್ ಗೌನ್‌ನಲ್ಲಿ ಅನ್ನಾ ಕೇಂಡ್ರಿಕ್ ರೆಡ್ ಕಾರ್ಪೆಟ್ ಅನ್ನು ಅಲಂಕರಿಸಿದ್ದು ಆಸ್ಕರ್ ಸಮಾರಂಭಕ್ಕೆ ಕಳೆ ತಂದಿದ್ದಾರೆ.

ಲೇಡಿ ಗಾಗಾ;
ಆಸ್ಕರ್ಸ್ 2014, ಹಾಡುಗಾರ್ತಿ ಲೇಡಿ ಗಾಗಾ ಸರಳವಾದ ವರ್ಸೇಸ್ ಗೌನ್‌ನಲ್ಲಿ ಕಂಡುಬಂದರು. ಗಾಢವಾದಮ ಮೇಕಪ್ ಇಲ್ಲದೆ ಈ ಚೆಲುವೆ ಸ್ವಾಭಾವಿಕವಾಗಿ ತೋರುತ್ತಿದ್ದಾರೆ.

ಕೇಟ್ ಬ್ಲಾಂಚೆಟ್:
ಕೇಟ್ ಬ್ಲಾಂಚೆಟ್ ಆಸ್ಕರ್ಸ್ 2014 ಒಟ್ಟಾರೆ ಮೋಡಿ ಮಾಡುತ್ತಿದ್ದಾರೆ. ಅರ್ಮಾನಿ ಗೌನ್‌ನಲ್ಲಿ ಸುಂದರಿಯಾಗಿದ್ದಾರೆ.

ಚಾರ್ಲೀಜ್ ತೇರಾನ್;
ಕಪ್ಪು ಫ್ಲೇರ್‌ಡ್ ಗೌನ್‌ನಲ್ಲಿ ಚಾರ್ಲೀಜ್ ತೇರಾನ್ ರೆಡ್ ಕಾರ್ಪೆಟ್‌ನ ಹೊಳಪನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.

ಜೂಲಿಯಾ ರಾಬರ್ಟ್ಸ್:
ಆಸ್ಕರ್ 2014 ರಲ್ಲಿ ಅತ್ಯುತ್ತಮ ಡ್ರೆಸ್ ಮಾಡಿದ ಸುಂದರಿಗಳಲ್ಲಿ ಜೂಲಿಯಾ ಕೂಡ ಒಬ್ಬರು. ಕಪ್ಪು ಗಿವೇಂಚಿ ಲೇಸ್ ಪೆಪ್ಲಮ್ ಗೌನ್‌ನಲ್ಲಿ ಇನ್ನಷ್ಟು ಮಿಂಚಿದ್ದಾರೆ.

ಕೇಟ್ ಹಡ್ಸನ್;
ಕೇಟ್ ಯಾವಾಗಲೂ ರೆಡ್ ಕಾರ್ಪೆಟ್‌ನಲ್ಲಿ ಮಿಂಚಿನ ಸಂಚಾರವನ್ನು ಉಂಟುಮಾಡಿದ್ದಾರೆ. ಶ್ವೇತ ವರ್ಣದ ಗೌನ್ ಕೇಟ್‌ಗೆ ಚೆನ್ನಾಗಿ ಒಪ್ಪುತ್ತಿದೆ.

ಸಾಂದ್ರಾ ಬುಲ್ಲೋಕ್;
ಆಸ್ಕರ್ ನೋಮಿನಿ ಸಾಂದರಾ ಬುಲ್ಲೋಕ್ ಸ್ಟ್ರೇಪ್‌ಲೆಸ್ ಅಲೆಕ್ಸಾಂಡರ್ ಮೆಕ್ವೀನ್ ನೆಲತಾಕುವಂತಿರವ ಗೌನ್‌ನಲ್ಲಿ ಸುಂದರಿಯಾಗಿದ್ದಾರೆ.

ಪೆನಿಲೋಪ್ ಕ್ರೂಝ್;
ಪೆನಿಲೋಪ್ ರಫ್ಲ್‌ಡ್ ಗೌನ್‌ನಲ್ಲಿ ನೈಸರ್ಗಿಕ ಸುಂದರಿಯಾಗಿದ್ದಾರೆ.

ಪೋರ್ಟಿಯಾ ಡಿ ರೋಸಿ;
ಉತ್ತಮ ಡ್ರೆಸ್‌ಗಳ ಪಟ್ಟಿಯಲ್ಲಿ ಪೋಟ್ರಿಯಾ ಕೂಡ ಒಬ್ಬರಾಗಿದ್ದಾರೆ. ನೀಮ್ ಖಾನ್‌ನ ಐವರಿ ಹನೀಕೋಂಬ್ ಬೀಡೆಡ್ ಹಾಲ್ಟರ್ ಗೌನ್ ಪೋರ್ಟಿಯಾ ಸೌಂದರ್ಯವನ್ನು ಇಮ್ಮಡಿಸಿದೆ.



Click it and Unblock the Notifications
