Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಅಲೈಸ್ ಒಲಿವಿಯಾದಲ್ಲಿ ಮನಸೆಳೆದ ಕತ್ರೀನಾ
ಈಗ ಎಲ್ಲರ ಚಿತ್ತ 2014 ರ ಕೇನ್ಸ್ ಚಿತ್ರೋತ್ಸವ ಮೇಲಿದೆ. ಈ ಚಿತ್ರೋತ್ಸವದಲ್ಲಿ ಭಾಗಿಯಾಗುವುದು ಪ್ರತಿಯೊಬ್ಬ ನಟ-ನಟಿಯರ ಕನಸ್ಸು ಮತ್ತು ಪ್ರತಿಷ್ಠೆಯ ವಿಷಯ.ಸಾಮಾನ್ಯವಾಗಿ ಬಾಲಿವುಡ್ ಸೆಲೆಬ್ರಿಟಿಗಳೇ ಹೆಚ್ಚಾಗಿ ಭಾಗವಹಿಸುವ ಈ ಚಿತ್ರೋತ್ಸವಕ್ಕೆ ಈ ಬಾರಿ ಕತ್ರೀನಾ ಈವೆಂಟ್ ಅನ್ನು ಇನ್ನಷ್ಟು ಮೆರಗುಗೊಳಿಸಿದ್ದಾರೆ.
ತನ್ನ ಸೌಂದರ್ಯ ಹಾಗೂ ಪ್ರತಿಭೆಯಿಂದಲೇ ಬಾಲಿವುಡ್ ಅನ್ನು ಆಳುತ್ತಿರುವ ಸುಂದರಿ ಕತ್ರೀನಾ ತಮ್ಮ ಕರ್ವಿ ಮೈಕಟ್ಟು ಮತ್ತು ಸೌಂದರ್ಯದಿಂದ ಅಲೈಸ್ ಒಲಿವಿಯಾ ಶಾರ್ಟ್ ಡ್ರೆಸ್‌ಗೆ ಜೀವ ತುಂಬಿದ್ದಾರೆ. ಕೇನ್ಸ್ ಗೆ ಭಾಗವಹಿಸುವ ಪ್ರತಿಯೊಬ್ಬರು ತಮ್ಮ ಡ್ರೆಸ್ಸಿಂಗ್ ಬಗ್ಗೆ ತುಂಬಾ ಗಮನ ಹರಿಸುತ್ತಾರೆ.

ಅದರಲ್ಲೂ ತನ್ನ ಬಳಕುವ ಮೈಮಾಟ ಮತ್ತು ಆಕರ್ಷಕ ಉಡುಗೆಯಿಂದ ಮತ್ತಷ್ಟು ಚೆಲುವೆಯಾಗಿ ಕಂಡು ಬಂದ ಕತ್ರೀನಾ ನೋಡುಗರನ್ನು ಬೆರಗಾಗಿಸಿದ್ದಾರೆ. ದಂತ ಬಣ್ಣದ ಕಾಲುಗಳು ಮತ್ತು ಆಕರ್ಷಕ ನಗುವಿನಿಂದ ಈ ಧಿರಿಸಿನಲ್ಲಿ ಮೋಡಿ ಮಾಡಿರುವ ಕತ್ರೀನಾ ಕಣ್ಣಿಗೆ ಹಬ್ಬವನ್ನುಂಟು ಮಾಡಿದ್ದಾರೆ.
ಕೇನ್ಸ್‌ನಲ್ಲಿ ಮಿಂಚಿದ ತಾರೆಯರ ಲೋಕ
ಫ್ಯಾಶನ್ ವಿಷಯದಲ್ಲಿ ಇತಿಹಾಸವನ್ನೇ ಸೃಷ್ಟಿಸಿರುವ ಈ ಬೆಡಗಿ ಅಲೈಸ್ ಒಲಿವಿಯಾ ಧಿರಿಸಿನಲ್ಲಿ ಸಖತ್ ಹಾಟ್ ಆಗಿ ಕಂಡುಬಂದಿದ್ದಾರೆ. ಸರಳವಾಗಿರುವ ಈ ಧಿರಿಸು ಕತ್ರೀನಾರ ಸರಳತೆಗೆ ಹೇಳಿ ಮಾಡಿಸಿದಂತಿದೆ. ಆಭರಣಗಳಿಲ್ಲದೆ ಹೊಳೆಯುವ ದಂತಪಂಕ್ತಿಯ ನಗುವಿನಂದಲೇ ಈ ಧಿರಿಸಿಗೆ ಶೋಭೆಯನ್ನುಂಟು ಮಾಡಿದ್ದಾರೆ.
ಕೇನ್ಸ್ ನಲ್ಲಿ ಅತ್ಯಾಕರ್ಷಕ ಡ್ರೆಸ್ ನಲ್ಲಿ ಐಶ್
ಕತ್ರೀನಾ ಬಿಚ್ಚು ಕೂದಲನ್ನು ಹಾರಲು ಬಿಟ್ಟಿದ್ದು ಕಪ್ಪು ರೋಮನ್ ಮಾದರಿಯ ಸ್ಯಾಂಡಲ್‌ಗಳನ್ನು ತೊಟ್ಟಿದ್ದಾರೆ. ಕಡಿಮೆ ಮೇಕಪ್‌ನಲ್ಲಿ ಇನ್ನಷ್ಟು ಲವ್ಲೀ ಆಗಿದ್ದಾರೆ ಈ ಬ್ಯೂಟಿ!



Click it and Unblock the Notifications
