Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಐಸಿಡಬ್ಲ್ಯೂ 2014: ಕಣ್ಮನ ಸೆಳೆದ ವರುಣ್ ಬಾಲ್ ಅವರ ಫ್ಯಾಶನ್ ಝಲಕ್
ಐಸಿಡಬ್ಲ್ಯೂ 2014 ರ ಮೂರನೇ ದಿನದಂದು, ನಾವು ಮೂರು ವಿನ್ಯಾಸದ ಸಂಗ್ರಹಗಳನ್ನು ನೋಡಿದೆವು. ವರುಣ್ ಬಾಲ್ ದಿನದ ಎರಡನೇ ಸಂಗ್ರಹವನ್ನು ಪ್ರಸ್ತುತಪಡಿಸಿದರು. ತಮ್ಮ ಈ ಸಂಗ್ರಹಕ್ಕೆ 'ಇಂಡಿಯಾ ಮಾಡರ್ನ್' ಎಂಬ ಹೆಸರನ್ನಿಟ್ಟಿದ್ದರು. ಆಧುನಿಕ ಮಹಿಳೆಯ ವಾರ್ಡ್‌ರೋಬ್‌ನಲ್ಲಿರಲೇಬೇಕಾದ ಉಡುಗೆಗಳನ್ನೇ ವರುಣ್ ಬಾಲ್ ಅವರು ಪ್ರಸ್ತುತಪಡಿಸಿದ್ದಾರೆ.
ಐಸಿಡಬ್ಲ್ಯೂ 2014 ರ ಸಂಗ್ರಹ ಪ್ರತಿಯೊಬ್ಬ ಆಧುನಿಕ ಮಹಿಳೆಗೂ ತೀರಾ ಅಗತ್ಯವಾದುದು. ಇದು ಇಂಡೋ ವೆಸ್ಟರ್ನ್ ಮಿಶ್ರಿತವಾಗಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ್ದಾಗಿದೆ. ಸಿಗರೇಟ್ ಪ್ಯಾಂಟ್‌ಗಳು, ಸೀರೆ, ಅನಾರ್ಕಲಿ ಗೌನ್ ಹೀಗೆ ಭಾರತೀಯ ಆಧುನಿಕ ಮಹಿಳೆಗೆ ಒಪ್ಪುವಂತಹ ಉಡುಗೆಗಳನ್ನೇ ಅವರು ಕೆಲಸ ಮಾಡಿದ್ದಾರೆ.

ಐಸಿಡಬ್ಲ್ಯೂ 2014: ಮೋನಿಶಾ ಜೈಸಿಂಗ್ಸ್ ಫ್ಯಾಶನ್ ಝಲಕ್
ಕಪ್ಪು ಬಣ್ಣದ ಪ್ಯಾಲೇಟ್‌ನಲ್ಲಿ ವರುಣ್ ಬಾಲಾರ ಸಂಗ್ರಹ ವಿಭಿನ್ನ ಭಾರೀ ರಂಜನೀಯವಾಗಿತ್ತು. ಇದರಲ್ಲೂ ಬಿಳಿ ಬಣ್ಣದ ಅನಾರ್ಕಲಿ ಮನಸ್ಸನ್ನು ಕದಿಯುವ ರೀತಿಯಲ್ಲಿ ಮನಮೋಹಕವಾಗಿತ್ತು. ಈ ಸಂಗ್ರಹದಲ್ಲಿ ಅತಿ ಸಣ್ಣ ಅಂಶಕ್ಕೂ ಪ್ರಧಾನ ಗಮನ ಹರಿಸಿ ವಿಭಿನ್ನವಾಗಿ ರೂಪಿಸಲಾಗಿದೆ.
ದೆಹಲಿ ಅಥವಾ ನ್ಯೂಯಾರ್ಕ್‌ನಲ್ಲಿ ವಾಸವಾಗಿರುವ ಪ್ರತಿಯೊಬ್ಬ ಮಹಿಳೆಯೂ ಮೆಚ್ಚಿಕೊಳ್ಳುವ ಮತ್ತು ಅಗತ್ಯವಿರುವ ಉಡುಪುಗಳ ಪ್ರದರ್ಶನ ವರುಣ್ ಬಾಲ್‌ರ ವಿನ್ಯಾಸಿತ ಉಡುಪುಗಳು ಹೊಂದಿದ್ದವು. ಭಾರತೀಯ ವಸ್ತ್ರ ಮೇಳ 2014 ಕ್ಕೆ ವರುಣ್ ಬಾಲ್ ಹೊಸದೊಂದು ಮುನ್ನಡಿಯನ್ನೇ ಬರೆದಿದ್ದಾರೆ.
ಐಸಿಡಬ್ಲ್ಯೂ 2014 ಅಂಜು ಮೋದಿಯ ಕಣ್ಸೆಳೆಯುವ ವಿನ್ಯಾಸ
ಸೂಕ್ಷ್ಮವಾದ ಹೆಣಿಗೆಯನ್ನು ಹೊಂದಿರುವ ವರುಣ್ ಬಾಲ್ ಉಡುಗೆಗಳು ಎರಡು ಬಣ್ಣಗಳನ್ನು ಹೊಂದಿದ್ದವು ಎಂಬುದು ಇಲ್ಲಿ ವಿಶೇಷವಾಗಿದೆ. ಬಿಳಿ ಬಣ್ಣದ ಸೀರೆ ಮತ್ತು ಲೆಹಂಗಾದಲ್ಲಿ ಬಳಸಿದ ಗಾಢವಾದ ಗುಲಾಬಿ ಶೇಡ್ ಪ್ರತ್ಯೇಕವಾಗಿ ಗಮನಿಸುವಂಥದ್ದಾಗಿದೆ. ಮಸ್ಟರ್ಡ್ ಬಣ್ಣದ ಔಟ್‌ಫಿಟ್‌ಗಳು ಭಾರತೀಯ ಜಾನಪದ ಕಲೆಯಿಂದ ಆಕರ್ಷಿತವಾಗಿ ವಿನ್ಯಾಸಗೊಳಿಸಿದಂತಿದ್ದವು. ಎಂಬ್ರಾಯ್ಡಿರಿ ಮತ್ತು ಹೆಮ್‌ಲೈನ್‌ಗಳು ಈ ಸಂಗ್ರಹದಲ್ಲಿ ಗಮನಾರ್ಹ ಅಂಶಗಳಾಗಿವೆ.



Click it and Unblock the Notifications
