Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಆರ್ಟ್ ಗ್ಯಾಲರಿಯಲ್ಲಿ ಕಣ್ಮನ ಸೆಳೆದ ಸುಶ್ಮಿತಾ ಸೇನ್
ಅನಾಥ ಮಕ್ಕಳಿಗಾಗಿ ರೂಬಲ್ ನಾಗಿ ಆರ್ಟ್ ಗ್ಯಾಲರಿಯಲ್ಲಿ ಏರ್ಪಡಿಸಲಾದ ಪ್ರದರ್ಶನದಲ್ಲಿ ಸುಶ್ಮಿತಾ ಸೇನ್, ಪೂನಮ್ ಧಿಲೋನ್, ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಬನ್ನಿ ಪ್ರದರ್ಶನದಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಸಿಕ್ಕ ಸೆಲೆಬ್ರಿಟಿಗಳ ಫೋಟೊ ಗ್ಯಾಲರಿಯನ್ನು ವೀಕ್ಷಿಸಿ:

ಎಕ್ಸಿಬೀಷನ್ನಲ್ಲಿ ಕರನ್ವೀರ್ ಬೊಹ್ರ:
ಟಿವಿ ನಟ ಕರನ್ವೀರ್ ಬೊಹ್ರ ಕೆನ್ನೇರಳೆ ಬಣ್ಣದ ಟೀ-ಶರ್ಟ್ ಹಾಗೂ ಕಪ್ಪು ಬಣ್ಣದ ಜೀನ್ಸ್ನಲ್ಲಿ ಕಂಡುಬಂದಿದ್ದು ಹೀಗೆ.

ರೋಯಿತ್ ರಾಯ್:
ನಟ ರೋಯಿತ್ ರಾಯ್ ಕೂಡ ಅನಾಥ ಮಕ್ಕಳಿಗಾಗಿ ರೂಬಲ್ ನಾಗಿ ಆರ್ಟ್ ಗ್ಯಾಲರಿಯಲ್ಲಿ ಏರ್ಪಡಿಸಲಾದ ಈವೆಂಟ್ನಲ್ಲಿ ಭಾಗವಹಿಸಿದರು.

ಎಕ್ಸಿಬೀಷನ್ನಲ್ಲಿ ರಂಜೀತ್:
ಅನಾಥ ಮಕ್ಕಳಿಗಾಗಿ ರೂಬಲ್ ನಾಗಿ ಆರ್ಟ್ ಗ್ಯಾಲರಿಯಲ್ಲಿ ಏರ್ಪಡಿಸಲಾದ ಎಕ್ಸಿಬೀಷನ್ನಲ್ಲಿ ರಂಜೀತ್ ಫೋಟೊಗೆ ಫೋಸ್ ನೀಡಿದ್ದು ಹೀಗೆ.

ಸುಶ್ಮಿತಾ ಸೇನ್
ರೂಬಲ್ ನಾಗಿ ಆರ್ಟ್ ಗ್ಯಾಲರಿಯಲ್ಲಿ ಏರ್ಪಡಿಸಲಾದ ಎಕ್ಸಿಬೀಷನ್ನಲ್ಲಿ ನಟಿ ಸುಶ್ಮಿತ ಸೇನ್ ಫೋಸ್ ನೀಡಿದ್ದು ಹೀಗೆ.

ಸುಶ್ಮಿತಾ ಡ್ರೆಸ್:
ಬಿಳಿ ಬಣ್ಣದ ಟಾಪ್ ಹಾಗೂ ಜೀನ್ಸ್ ಧರಿಸಿರುವ ಸುಶ್ಮಿತಾ, ಕೆಂಪು ಬಣ್ಣದ ಜ್ಯಾಕೇಟ್ನಲ್ಲಿ ಇನ್ನಷ್ಟು ಆಕರ್ಷಕವಾಗಿ ಕಾಣುತ್ತಿದ್ದರು.

ಸುಶ್ಮಿತಾ ಸ್ಟೈಲೀಶ್ ಲುಕ್:
ಕೆಂಪು ಬಣ್ಣದ ಜ್ಯಾಕೇಟ್ ಹಾಗೂ ಮೇಕಪ್ನಲ್ಲಿ ಸುಶ್ಮಿತಾ ಇನ್ನಷ್ಟು ಸುಂದರಿಯಾಗಿ ಕಾಣುತ್ತಿದ್ದರು.

ಎಕ್ಸಿಬೀಷನ್ನಲ್ಲಿ ಸುಶ್ಮಿತಾ:
ಎಕ್ಸಿಬೀಷನ್ನಲ್ಲಿ ಸುಶ್ಮಿತಾ ಸೇನ್ ಚಿತ್ರಕಲೆಯನ್ನು ಪ್ರದರ್ಶಿಸುತ್ತಿರುವುದು.

ಈವೆಂಟ್ನಲ್ಲಿ ಅನು ಮಲ್ಲಿಕ್
ಎಕ್ಸಿಬೀಷನ್ನಲ್ಲಿ ತನ್ನ ಹೆಂಡತಿ ಅಂಜು ಮಲ್ಲಿಕ್ನೊಂದಿಗೆ ಅನು ಮಲ್ಲಿಕ್

ಎಕ್ಸಿಬೀಷನ್ನಲ್ಲಿ ಪೂನಮ್ ಧಿಲೋನ್
ನಟಿ ಪೂನಮ್ ಧಿಲೋನ್ ಕೂಡ ಈವೆಂಟ್ನಲ್ಲಿ ಭಾಗವಹಿಸಿದರು.



Click it and Unblock the Notifications
