Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಈವೆಂಟ್‌ನಲ್ಲಿ ಗಮನ ಸೆಳೆದ ಸುಂದರಿ ಸೋಹಾ ಆಲಿ ಖಾನ್
ನಾವು ದೀರ್ಘ ಸಮಯದ ನಂತರ ಸೋಹಾ ಆಲಿಯನ್ನು ನೋಡುತ್ತಿದ್ದೇವೆ. ಕ್ಲಾಸ್‌ಮೆಟ್ ಸ್ಪೆಲ್ ಬೀ 2014 ಸ್ಪರ್ಧೆಯ ಜಯಶಾಲಿಗಳನ್ನು ಫೋಷಿಸಲು ಸೋಹಾ ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಆಕೆ ತುಂಬಾ ಸುಂದರವಾಗಿ ಕಾಣುತ್ತಿದ್ದರು ಎಂಬುದು ಸುಳ್ಳಲ್ಲ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಫಿಯರ್ ಫೈಲ್ಸ್‌ನಲ್ಲಿ ಫಿಯರ್‌ಲೆಸ್ ಸನ್ನಿಲಿಯೋನ್!
ಸ್ಕರ್ಟ್ ಸ್ಟೈಲ್ ಮತ್ತು ಡೋನ್‌ಡ್ ಬೇಸಿಗೆ ಲುಕ್‌ನಲ್ಲಿ ಗ್ಲಾಮರಸ್ ಆಗಿದ್ದರು ಈ ನವಾಬ ರಾಜಕುಮಾರಿ. ನಿಯೋನ್ ಬಣ್ಣದ ಕೋರಲ್ ಕಲರ್ ಬ್ಲೌಸ್‌ನಲ್ಲಿ ಆಕೆ ಮನಮೋಹಕಿಯಾಗಿದ್ದರು. ನಿಯೋನ್ ಕಲರ್‌ನ ಕೆಂಪು ಬ್ಲೌಸ್ ಫುಲ್ ಸ್ಲೀವ್ ಅನ್ನು ಹೊಂದಿದ್ದು ಗಾಢವಾಗಿತ್ತು. ಕೈಯನ್ನು ಸೊಂಟಕ್ಕೆ ಕೊಟ್ಟು ಆಕೆ ನಿಂತ ಭಂಗಿ ಪ್ರತಿಯೊಬ್ಬರ ಚಿತ್ತ ಕದಡಿದ್ದಂತೂ ಸುಳ್ಳಲ್ಲ.

ಬಿಳಿ ಬಣ್ಣದ ಪೆನ್ಸಿಲ್ ಸ್ಕರ್ಟ್‌ನೊಂದಿಗೆ ಕೆಂಪು ಬ್ಲೌಸ್ ಅನ್ನು ಸೋಹಾ ತೊಟ್ಟಿದ್ದರು. ಸ್ಕರ್ಟ್ ನೀಲಿ ಚಿತ್ರಗಳನ್ನು ಹೊಂದಿದ್ದು ಸುಂದರವಾಗಿತ್ತು. ಬ್ಲೌಸ್‌ನೊಂದಿಗೆ ಸುಮದರವಾಗಿ ಹೊಂದಿಕೆಯಾಗುವ ಸ್ಕರ್ಟ್ ಅನ್ನೇ ಅವರು ಆಯ್ಕೆಮಾಡಿಕೊಂಡಿದ್ದಾರೆ.
ಬ್ಲೌಸ್‌ನ ನೆಕ್ ವಿನ್ಯಾಸ ತುಂಬಾ ಮೋಹಕವಾಗಿದ್ದು ಸರಳ ಸುಂದರಿ ಸೋಹಾರ ಸುಂದರತೆಯನ್ನು ಬಿಚ್ಚಿಟ್ಟಿದೆ. ಸಣ್ಣ ಕಿವಿಯಾಭರಣಗಳನ್ನು ಮಾತ್ರ ಸೋಹಾ ಧರಿಸಿದ್ದರು.
ಕಪ್ಪು ಮತ್ತು ಬಿಳಿ ಬಣ್ಣದ ಮೆಟಾಲಿಕ್ ಹೀಲ್ಸ್‌ಗಳನ್ನು ಸೋಹಾ ಧರಿಸಿದ್ದು, ಕರ್ಲ್‌ಡ್ ಹೇರ್‌ಸ್ಟೈಲ್ ಅನ್ನು ಆರಿಸಿಕೊಂಡಿದ್ದಾರೆ. ಮೆಸ್ಸಿ ಫೋನಿಟೈಲ್‌ನಲ್ಲಿ ಕರ್ಲಿ ಕೂದಲನ್ನು ಸೋಹಾ ಬಂಧಿಸಿದ್ದು ಒಂದು ಬದಿ ಅದನ್ನು ಇಳಿಬಿಟ್ಟಿದ್ದಾರೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮಿಂಚಿನ ಸಂಚಾರವನ್ನುಂಟು ಮಾಡಿದ ಹಾಟ್ ಬಾಲಿವುಡ್ ಸೆಲೆಬ್ರಿಟಿಗಳು
ಐಲೈನರ್ ಮೇಕಪ್, ಪಿಂಕ್ ತುಟಿ ಬಣ್ಣ, ಮತ್ತು ತೆಳುವಾದ ಮೇಕಪ್ ನಿಂದ ಸೋಹಾ ಅಲಂಕೃತರಾಗಿದ್ದಾರೆ. ಈ ಸ್ಕರ್ಟ್ ಸ್ಟೈಲ್ ನಮಗೆ ತುಂಬಾ ಮೆಚ್ಚುಗೆಯಾಗಿದ್ದು ಸೋಹಾ ಧರಿಸಿದ ಉಡುಗೆಯ ಬಣ್ಣವು ಬೇಸಿಗೆ ಬರುತ್ತಿದೆ ಎಂಬ ಸಂದೇಶವನ್ನು ನೀಡುತ್ತಿರುವಂತೆ ತೋರುತ್ತಿದೆ. ಗುಂಗುರು ಮಾಡಿದ ಕೂದಲು ಹಾಗೂ ಲೈಟ್ ಮೇಕಪ್ ಸೋಹಾ ಆಲಿಖಾನ್‌ರ ನೋಟವನ್ನು ಫರ್ಫೆಕ್ಟ್ ಆಗಿಸಿದೆ ನೀವೇನು ಹೇಳುತ್ತೀರಿ?



Click it and Unblock the Notifications
