Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಕಣ್ಣು ಕೋರೈಸಿದ ಲಲನೆಯರು
ಕೇನ್ಸ್ 2014 ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಹಾಲಿವುಡ್ ಬಾಲಿವುಡ್ ಬೆಡಗಿಯರು ತಮ್ಮ ಒನಪು ವಯ್ಯಾರಗಳಿಂದ ಕೇನ್ಸ್ ರೆಡ್ ಕಾರ್ಪೆಟ್ ಅನ್ನು ಸುಂದರವಾಗಿಸಿದ್ದಾರೆ. ಈ ಬಾರಿಯ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಬಾಲಿವುಡ್ ತಾರೆ ಐಶ್ವರ್ಯಾ ರೈ ಹಾಜರಿರದೆ ಕೊಂಚ ನಿರಾಸೆಯನ್ನುಂಟು ಮಾಡಿದರು.
ಕೇನ್ಸ್ 2014 ಎರಡನೇ ದಿನದಂದು ಮನ ತಣಿಸಿದ ಸೆಲೆಬ್ರಿಟಿಗಳು
ಆದರೆ ಫ್ರೀಡಾ ಪಿಂಟೋ ತಮ್ಮ ಸ್ಟೈಲಿಶ್ ಬೆಡಗಿನಿಂದ ಈ ಕೊರೆತಯನ್ನು ತುಂಬಿದರು. ಹಾಲಿವುಡ್ ತಾರೆಯರಾದ ಈವಾ ಗ್ರೀನ್ ಮತ್ತು ಈವಾ ಲೊಂಗೋರಿಯೋ ಕೇನ್ಸ್ 2014 ರಲ್ಲಿ ಸುಂದರವಾದ ಗೌನ್‌ನಲ್ಲಿ ಪ್ರತ್ಯಕ್ಷರಾಗಿದ್ದರು.
ಆದರೆ ಈ ಬಾರಿಯ ಕೇನ್ಸ್ ಸಮಾರಂಭದಲ್ಲಿ ಹೆಚ್ಚು ಗಮನ ಸೆಳೆದದ್ದು ಜೆಸ್ಸಿಕಾ ಚಾಸ್ಟಿಯನ್ಸ್‌ನ ನೀಲಿ ಗೌನ್ ಆಗಿತ್ತು. ಹಾಗಿದ್ದರೆ ಕೇನ್ಸ್‌ನಲ್ಲಿ ಇನ್ನಷ್ಟು ಮೋಡಿ ಮಾಡಿದ ಬೆಡಗಿಯರ ಲುಕ್‌ಗಳನ್ನು ನಿಮಗಾಗಿ ನೀಡುತ್ತಿದ್ದೇವೆ. ಸುಮ್ಮನೆ ಆಸ್ವಾದಿಸಿ.
ಕೇನ್ಸ್ 2014 ರಲ್ಲಿ ಕಣ್ಸೆಳೆದ ನಿಕೋಲ್ ಕಿಡ್‌ಮೆನ್

ವರ್ಸೇಸ್ ಅಟೇಲಿಯರ್‌ನಲ್ಲಿ ಜೆಸ್ಸಿಕಾ:
ಗಾಢ ಎಲೆಕ್ಟ್ರಿಕ್ ನೀಲಿ ಗೌನ್‌ನಲ್ಲಿ ಮನಸ್ಸನ್ನು ಕದ್ದವರಂತೆ ರೆಡ್ ಕಾರ್ಪೆಟ್ ಮೇಲೆ ಜೆಸ್ಸಿಕಾ ಚಾಸ್ಟಿಯನ್ ಹೆಜ್ಜೆ ಹಾಕಿದ್ದರು.

ಈವಾ ಗ್ರೀನ್:
ಫ್ರೆಂಚ್ ಸುಂದರಿ ಈವಾ ಗ್ರೀನ್ ಎರಡೂ ಧಿರಿಸುಗಳಲ್ಲೂ ಮನವನ್ನು ಕದ್ದಿದ್ದಾರೆ.

ಈವಾ ಲೊಂಗೋರಿಯಾ:
ಹಿಂದೆ ತೆರೆದಿರುವ ಪೇಸ್ಟಲ್ ಗೌನ್ ಅನ್ನು ಈವಾ ತೊಟ್ಟಿದ್ದರು.

ಜೆನ್ನಿಫರ್ ಲಾರೆನ್ಸ್:
ಜೆನ್ನಿಫರ್ ನಾಲ್ಕು ವಿಭಿನ್ನ ಲುಕ್‌ಗಳಲ್ಲಿ ಕೇನ್ಸ್‌ಗೆ ಆಗಮಿಸಿದ್ದರು.

ಫ್ರೀಡಾ ಪಿಂಟೋ:
ಭಾರತೀಯ ಸೆಲೆಬ್ರಿಟಿಯಾಗಿ ಕಣ್ಸೆಳೆದವರು ಫ್ರೀಡಾ ಪಿಂಟೋ. ಪೀಚ್ ಬಣ್ಣದ ಗೌನ್ ಫ್ರೀಡಾಗೆ ಹೊಸ ರೂಪವನ್ನೇ ತಂದುಕೊಟ್ಟಿದೆ.

ಸಲ್ಮಾ ಹೈಕ್:
ಸ್ಟ್ರಾಪ್ ಲೆಸ್ ಪಿಂಕ್ ಗೌನ್‌ನಲ್ಲಿ ಸಲ್ಮಾ ಮೋಡಿ ಮಾಡುವಂತೆ ಕಂಡುಬಂದಿದ್ದರು.



Click it and Unblock the Notifications
