Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಕೇನ್ಸ್ 2014 ರಲ್ಲಿ ಕಣ್ಸೆಳೆದ ನಿಕೋಲ್ ಕಿಡ್ಮೆನ್
2014 ರ ಕೇನ್ಸ್ ಚಲನಚಿತ್ರೋತ್ಸವ ಪ್ರಾರಂಭವಾಗಿದೆ. ಹನ್ನೆರಡು ದಿನದ ಈ ಚಿತ್ರ ಹಬ್ಬದಲ್ಲಿ ಬಾಲಿವುಡ್ ಹಾಲಿವುಡ್ ಎನ್ನದೆ ಎಲ್ಲಾ ಚಿತ್ರ ತಾರೆಯರು ಆಗಮಿಸಿ ರೆಡ್ ಕಾರ್ಪೆಟ್ನಲ್ಲಿ ತಮ್ಮ ಇರವನ್ನು ಪ್ರದರ್ಶಿಸಿದ್ದಾರೆ. ಈ ಸಂದರ್ಭ 'ಗ್ರೇಸ್ ಆಫ್ ಮೊನಾಕ್ಕೋ' ಹೆಚ್ಚು ಚರ್ಚಿತ ಚಿತ್ರವಾಗಿದೆ.
ಅಂತೂ ಕೇನ್ಸ್ಗೆ ಕಳೆ ಬರುವುದು ತಾರಾ ಮೆರುಗಿನಿಂದ ಇಂದಿನ ಲೇಖನದಲ್ಲಿ ಅಂತಹ ಒಂದು ಹಾಲಿವುಡ್ ಹಾಟ್ ನಿಕೋಲ್ ಕಿಡ್ಮೆನ್ ಕುರಿತು ಮಾತನಾಡೋಣ.
ನಿಕೋಲ್ ಬಿಳಿ ಅಲ್ಟ್ಜರಾ ಧಿರಿಸಿನಲ್ಲಿ ದೇವತೆಯಂತೆ ಕಂಡು ಬರುತ್ತಿದ್ದರು. ಧಿರಿಸು ಸಣ್ಣ ಸ್ಲಿಟ್ ಅನ್ನು ಹೊಂದಿದ್ದು ಸುಂದರತೆಯನ್ನು ತಂದುಕೊಟ್ಟಿತ್ತು.
ಅಲೈಸ್ ಒಲಿವಿಯಾದಲ್ಲಿ ಮನಸೆಳೆದ ಕತ್ರೀನಾ

ಅಲೈಸ್ ಒಲಿವಿಯಾದಲ್ಲಿ ಮನಸೆಳೆದ ಕತ್ರೀನಾ
ಆಂಕಲ್ ಸ್ಟ್ರಾಪ್ ಉಳ್ಳ ಹೈ ಹೀಲ್ಡ್ನಲ್ಲಿ ಇನ್ನಷ್ಟು ಚೆಲುವೆಯಾಗಿದ್ದ ನಿಕೋಲ್ ಸರಳ ಮೇಕಪ್ನಿಂದ ಸುಂದರಿಯಾಗಿದ್ದರು. ಸಿಲ್ವರ್ ಬ್ರೇಸ್ಲೆಸ್ ಮತ್ತು ಕಿವಿಯಾಭರಣವನ್ನು ಧರಿಸಿದ್ದ ಚೆಲುವೆ ತಮ್ಮ ಭುಜದವರೆಗಿನ ಕೂದಲನ್ನು ಹಾಗೆಯೇ ಬಿಟ್ಟಿದ್ದರು. ಗಾಢ ಪಿಂಕ್ ಬಣ್ಣದ ಲಿಪ್ಸ್ಟಿಕ್ ಅನ್ನು ಹಚ್ಚಿದ್ದ ಈ ಸುಂದರಿ ಕೇನ್ಸ್ಗೆ ಮೆರುಗನ್ನು ತಂದಿದ್ದಾರೆ.



Click it and Unblock the Notifications
