Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ರೋಬರ್ಟ್ ಕವ್ವಾಲಿಯಲ್ಲಿ ಮನ ಕದ್ದ ಸುಂದರಿ ಐಶ್ವರ್ಯಾ
ಕೇನ್ಸ್ 2104 ರಲ್ಲಿ ಐಶ್ ರೋಬರ್ಟ್ ಕವ್ವಾಲಿಯಲ್ಲಿ ಮನಮೋಹಕಿಯಂತೆ ಮೊದಲ ದಿನ ಮನಕದ್ದ ಸುಂದರಿ ಐಶ್ ತಮ್ಮ ಎರಡನೇ ಕೇನ್ಸ್ ಇನ್ನಿಂಗ್ಸ್ ಅನ್ನು ಕೂಡ ರೋಬರ್ಟ್ ಕವ್ವಾಲಿಯ ಮತ್ತೊಂದು ಗೌನ್ ಮೂಲಕ ಪ್ರಾರಂಭಿಸಿದ್ದಾರೆ.
ಕೇನ್ಸ್ 2014 ರಲ್ಲಿ ನೀವು ಮಿಸ್ ಮಾಡಲೇಬಾರದ ಸೆಲಿಬ್ರಿಟಿಗಳು!
ಕೇನ್ಸ್‌ನ ತನ್ನ ಮೊದಲ ದಿನವನ್ನು ರೋಬರ್ಟ್ ಕವ್ವಾಲಿಯ ಗೋಲ್ಡನ್ ಗೌನ್‌ನಲ್ಲಿ ಮೋಡಿ ಮಾಡಿದ ಐಶ್, ತಮ್ಮ ದೇಹ ತೂಕವನ್ನು ಕಳೆದುಕೊಂಡು ಬಳುಕುವ ದೇಹಸಿರಿಯಲ್ಲಿ ಮಿಂಚಿದ್ದರು.

ನಿಜಕ್ಕೂ ಅವರ ಸೌಂದರ್ಯ ತಾಯಿಯ ನಂತರ ಇಮ್ಮಡಿಯಾದಂತೆ ನಮಗನಿಸಿತ್ತು. ಕೇನ್ಸ್‌ನ ತಮ್ಮ ಎರಡನೇ ದಿನವನ್ನು ಈ ಸುಂದರ ಅಮ್ಮ ಬಿಳಿ ಗೌನ್‌ನಲ್ಲಿ ಮನಸೂರೆಗೊಂಡರು.
ತಮ್ಮ ಮೆಚ್ಚಿನ ವಿನ್ಯಾಸದ ರೋಬರ್ಟ್ ಕವ್ವಾಲಿಗೆ ಈ ದಿನವನ್ನು ಚೆಂದಗಾಣಿಸಿದ್ದ ಐಶ್ ನಮ್ಮ ಮನದಲ್ಲಿ ಅವರ ರೂಪ ಲಾವಣ್ಯವನ್ನು ಮರೆಯದಂತೆ ಮಾಡಿದ್ದರು. ಸಿಲ್ವರ್ ವೈಟ್ ಗೌನ್‌ನಲ್ಲಿ ನಮ್ಮ ಕಣ್ರೆಪ್ಪೆಯನ್ನು ಮುಚ್ಚದಂತೆ ಮಾಡಿದ್ದ ಈ ಸುಂದರಿ ಯಾವ ಡ್ರೆಸ್‌ಗೂ ತಾವು ಸೈ ಎಂದು ಅನ್ನಿಸಿಕೊಂಡಿದ್ದಾರೆ.
ಕೇನ್ಸ್ 2014ನಲ್ಲಿ ಐಶ್ವರ್ಯಾ ರೈ ಬೆಸ್ಟ್ ಲುಕ್‌ಗಳು
ಬಿಳಿ ಮತ್ತು ನೀಲಿಯಲ್ಲಿ ಈ ಸುಂದರಿಯನ್ನು ಇನ್ನಷ್ಟು ಸುರ ಸುಂದರಿಯನ್ನಾಗಿಸಿದ ರಾಬರ್ಟ್ ಕವ್ವಾಲಿಗೆ ನಿಜಕ್ಕೂ ನಾವು ಅಭಾರಿ. ಕೇನ್ಸ್ 2014 ನಿಜಕ್ಕೂ ಐಶ್‌ನ ಈ ಸುಂದರ ಮೋಡಿಯನ್ನು ನೋಡಿ ಮರುಳಾಗಿದೆ.
ತಮ್ಮ ಕೇನ್ಸ್ ಎರಡನೇ ದಿನದಂದು ಬಿಳಿ ಗೌನ್‌ನಲ್ಲಿ ತುಂಬಾ ಸರಳವಾಗಿ ಕಂಡಿದ್ದ ಐಶ್ ಬೋಲ್ಡ್ ಹಾಗೂ ಬ್ಯೂಟಿಫುಲ್ ಆಗಿದ್ದರು. ಬಿಳಿ ಬಣ್ಣದ ಚಾಂದಿಲಿಯರ್ ಕಿವಿಯಾಭರಣ, ವಜ್ರದ ಉಂಗುರ ಮತ್ತು ಗುವಾ ಬಣ್ಣದ ಲಿಪ್‌ಸ್ಟಿಕ್‌ನಲ್ಲಿ ಈ ಕರಾವಳಿಯ ಬೆಡಗಿ ಮೋಡಿ ಮಾಡುವಂತಿದ್ದರು.



Click it and Unblock the Notifications
