Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಆಕಾಶದಿಂದ ನೋಡಿದರೆ ಭೂಮಿ ಹೇಗೆ ಕಾಣುತ್ತೆ ಗೊತ್ತಾ? ಆ ರೋಚಕ ವೀಡಿಯೋ ಆಗಿದೆ ಸಿಕ್ಕಾಪಟ್ಟೆ ವೈರಲ್
ಭೂಮಿಯಲ್ಲಿ ನಿಂತು ಆಕಾಶದತ್ತ ಕಣ್ಣಾಡಿಸಿದಾಗ ಆಕಾಶದಲ್ಲಿ ನಕ್ಷತ್ರಗಳು ಮಿಂಚುತ್ತಿರುತ್ತದೆ, ಆ ಆಕಾಶದ ಲೋಕ ಹೇಗಿರಬಹುದು ಎಂದು ಯೋಚಿಸುತ್ತೇವೆ, ಬಾಹ್ಯಾಕಾಶಕ್ಕೆ ಹೋಗಿ ಬಂದಿರುವ ಗಗನಯಾತ್ರಿಗಳು ಈ ಚಂದ್ರಗ್ರಹ ಹೇಗಿದೆ, ಮಂಗಳ ಹೇಗಿದೆ ಎಂಬುವುದಾಗಿ ಹೇಳಿದ್ದಾರೆ.
ಇನ್ನು ಸೂರ್ಯನ ಬಳಿ ಯಾರೂ ಹೋಗುವ ಪ್ರಯತ್ನ ಮಾಡಿಲ್ಲ, ಅದುವೂ ಭವಿಷ್ಯದಲ್ಲಿ ನಡೆದರೂ ನಡೆಯಬಹುದು, ಭಾರತವೂ ಸೂರ್ಯನ ಮೇಲ್ಮೈ ಕುರಿತು ಮತ್ತಷ್ಟು ಅರಿಯಲು ಚಂದ್ರಯಾನ ಬಳಿಕ ಸೂರ್ಯಯಾನ ಮಾಡಿದೆ, ಹೀಗೆ ದೂರದಲ್ಲಿ ಕಾಣುವ ಆಕಾಶದ ಬಗೆ ನಮಗೆ ಕುತೂಹಲದ ಮೇಲೆ ಕುತೂಹಲ....

ಹಗಲಿನಲ್ಲಿ ಆಕಾಶ ನೀಲಿ, ಬಿಳಿ ಮಿಶ್ರಿತ ಕಂಡರೆ ರಾತ್ರಿಯಲ್ಲಿ ನಕ್ಷತ್ರಗಳು ಮಿಂಚುತ್ತಾ ಇನ್ನಷ್ಟು ಸುಂದರವಾಗಿ ಕಾಣುತ್ತದೆ, ಭೂಮಿಯಿಂದ ಆಕಾಶ ನೋಡಿ ಖುಷಿ ಪಡುತ್ತೇವೆ, ಆದರೆ ಆಕಾಶದಿಂದ ಭೂಮಿಯನ್ನು ನೋಡಿದರೆ ಬಹು ಸೊಗಸಾಗಿ ಕಾಣುತ್ತೆ ಎಂಬುವುದು ಗೊತ್ತೇ?
ಅಂಥದ್ದೊಂದು ವೀಡಿಯೋ ಇದೀಗ ವೈರಲ್ ಆಗುತ್ತಿದೆ. ಅದನ್ನು ನೋಡುವಾಗ ನಮ್ಮ ಭೂಮಿ ಇಷ್ಟೊಂದು ಸುಂದರವಾಗಿ ಕಾಣಿಸುವುದೇ, ನಮಗೆ ಆಕಾಶ ಕಂಡಂತೆಯೇ ಆಕಾಶದಂದ ಭೂಮಿಯನ್ನು ನೋಡಿದಾಗ ಕಾಣುತ್ತದೆ ಅಲ್ಲವೇ ಎಂದನಿಸುವುದು, ಬನ್ನಿ ಆ ವೈರಲ್ ವೀಡಿಯೋ ನೋಡೋಣ:
ಏರೋಪ್ಲೇನ್‌ನಲ್ಲಿ ಪ್ರಯಾಣ ಮಾಡುವಾಗ ಹಗಲಿನಲ್ಲಿ ಪ್ರಯಾಣ ಮಾಡುವಾಗ ಪೌರಾಣಿಕ ಸಿನಿಮಾಗಳಲ್ಲಿ ದೇವಲೋಕ ಕಂಡಂತೆ ಬಿಳಿ-ಬಿಳಿ ಮೋಡಗಳು ಕಾಣುವುದು, ಅದೇ ರಾತ್ರಿಯಲ್ಲಿ ಸಂಚರಿಸುವಾಗ ನೋಡಿದರೆ ನಗರ ಪ್ರದೇಶದ ವಿದ್ಯುತ್ ದೀಪಗಳು ಚಿಕ್ಕ-ಚಿಕ್ಕ ನಕ್ಷತ್ರದಂತೆಯೇ ಕಂಡ ಬರುತ್ತದೆಯಲ್ಲವೇ? ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಲಾದ ವೀಡಿಯೋ ತುಂಬಾನೇ ಗಮನ ಸೆಳೆಯುತ್ತಿದೆ.
ಏರೋಪ್ಲೇನ್‌ನಲ್ಲಿ ಬೆಸ್ಟ್ ವ್ಯೂ ಸಿಗುವುದು ಪೈಲೆಟ್‌ಗೆ. ಹೀಗೆ ಪೈಲೆಟ್‌ಯೊಬ್ಬರು ತೆಗೆದ ವೀಡಿಯೋ ಇದಾಗಿದೆ. ಅವರು "Night view from the cockpit!" ಎಂದು ಕ್ಯಾಪ್ಷನ್ ನೀಡಿ ಪೋಸ್ಟ್ ಮಾಡಿದ್ದಾರೆ.
ಕೆಲವರು ಎಷ್ಟೊಂದು ಸುಂದರವಾಗಿದೆ ಆದರೆ ಅಷ್ಟೇ ಭಯಾನಕವಾಗಿದೆ, ಮತ್ತೊಬ್ಬರು ಈ ರೀತಿ ವ್ಯೂವ್ ಸಿಗಬೇಕೆಂದರೆ ಪ್ಲೇನ್ ಚಾರ್ಚ್ ಎಷ್ಟಿರುತ್ತೆ ಎಂದೆಲ್ಲಾ ಪ್ರಶ್ನೆ ಮಾಡಿದ್ದಾರೆ, ಆಕಾಶದಿಂದ ಈ ವ್ಯೂವ್ ನೋಡಿ ಅಂದರೆ ಈ ವೀಡಿಯೋ ನಿಮಗೇನಿಸುತ್ತೆ ಕಮೆಂಟ್ ಮಾಡಿ.



Click it and Unblock the Notifications
