Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಮತ್ತೆ ಮರುಕಳಿಸಿದೆ ಬಿಂದಿ ಫ್ಯಾಷನ್
ಬಿಂದಿ ಹೆಣ್ಣಿನ ಮುಖಕ್ಕೆ ವಿಶೇಷ ಕಳೆಯನ್ನು ತರುತ್ತದೆ. ಆದರೆ ಫ್ಯಾಷನ್ ಹೆಸರಿನಲ್ಲಿ ಒಂದು ಕಾಲದಲ್ಲಿ ಬಿಂದಿ ಹಾಕುವ ಫ್ಯಾಷನ್ ಔಟ್ ಡೇಟ್ ಆಗಿತ್ತು. ಆದರೆ ಬಿಂದಿ ಸ್ಟೈಲ್ ಮತ್ತೆ ಮರುಳಿಸಿ ಹೆಣ್ಣಿನ ಹಣೆಗೆ ಶೋಭೆ ತಂದಿದೆ.
ಪೂರ್ಣ ಚಂದ್ರಾಕೃತಿಯ ಬಿಂದಿ ಅನೇಕ ಬಣ್ಣದಲ್ಲಿ ದೊರೆಯುತ್ತದೆ. ಆದರೆ ಕೆಂಪು, ಮೆರೂನ್, ಹಾಗೂ ಕಪ್ಪು ಬಣ್ಣದ ಬಿಂದಿ ಎಲ್ಲಾ ಮೈ ಬಣ್ಣದವರಿಗೂ ಆಕರ್ಷಕವಾಗಿ ಕಾಣುತ್ತದೆ. ನಿಮ್ಮ ಮುಖಕ್ಕೆ ಹೊಂದುವುದಾದರೆ ಇತರ ಬಣ್ಣದ ಬಿಂದಿ ಕೂಡ ಹಾಕಬಹುದು. ಈ ಬಿಂದಿಯಲ್ಲಿ ಶೈನಿ ಬಿಂದಿ ಕೂಡ ಇದೆ.
ಬಾಲಿವುಡ್ ನ ರೀಸೆಂಟ್ ಫ್ಯಾಷನ್ ಆಗಿರುವ ಬಿಂದಿಯಲ್ಲಿ ಕಾಣಿಸಿಕೊಂಡ ಬೆಡಗಿಯರು ಯಾರು ಎಂದು ನೋಡೋಣ ಬನ್ನಿ:

ಬಿಂದಿಯಲ್ಲಿ ಕಾಣಿಸಿದ ಬಾಲಿವುಡ್ ಬೆಡಗಿಯರು
ಬೋಲ್ಡ್ ಬ್ಯೂಟಿ ಬಿಪಾಶಾ ಬಸು

ಬಿಂದಿಯಲ್ಲಿ ಕಾಣಿಸಿದ ಬಾಲಿವುಡ್ ಬೆಡಗಿಯರು
ದೇಶೀಯ ಸ್ಟೈಲ್ ನಲ್ಲಿ ಅನುಷ್ಕಾ ಘೋಷ್

ಬಿಂದಿಯಲ್ಲಿ ಕಾಣಿಸಿದ ಬಾಲಿವುಡ್ ಬೆಡಗಿಯರು
ಬಿಂಕದ ನಡುಗೆಯಲ್ಲಿ ಮಾಧುರಿ

ಬಿಂದಿಯಲ್ಲಿ ಕಾಣಿಸಿದ ಬಾಲಿವುಡ್ ಬೆಡಗಿಯರು
ಹೇಗಿದೆ ನನ್ನ ಬಿಂದಿ ಸ್ಟೈಲ್ ಎನ್ನುವ ಕೋನ್ಕನಾ

ಬಿಂದಿಯಲ್ಲಿ ಕಾಣಿಸಿದ ಬಾಲಿವುಡ್ ಬೆಡಗಿಯರು
ನಾ ಚೆಂದೆನಾ ನನ್ನ ಬಿಂದಿ ಚೆಂದೆನಾ-ರಾಣಿ ಮುಖಾರ್ಜಿ

ಬಿಂದಿಯಲ್ಲಿ ಕಾಣಿಸಿದ ಬಾಲಿವುಡ್ ಬೆಡಗಿಯರು
ಅಪ್ಪಟ ಭಾರತೀಯ ನಾರಿಯ ವೇಷ ಭೂಷಣವೆಂದರೆ ಇದೇ ಕಣಪ್ಪಾ -ವಿದ್ಯಾ ಬಾಲನ್

ಬಿಂದಿಯಲ್ಲಿ ಕಾಣಿಸಿದ ಬಾಲಿವುಡ್ ಬೆಡಗಿಯರು
ಹಾಟ್ ಲುಕ್ ನಲ್ಲಿ ಬಿಪಾಶಾ ಬಸು

ಬಿಂದಿಯಲ್ಲಿ ಕಾಣಿಸಿದ ಬಾಲಿವುಡ್ ಬೆಡಗಿಯರು
ನಗುವಿನಷ್ಟೇ ಮುದ್ದಾಗಿದೆ ಹಣೆಯ ಬಿಂದಿ-ಸೋನಾಕ್ಷಿ

ಬಿಂದಿಯಲ್ಲಿ ಕಾಣಿಸಿದ ಬಾಲಿವುಡ್ ಬೆಡಗಿಯರು
ಹೆಣ್ಣಿನ ಅಂದಕ್ಕೆ ಶೋಭೆ ತರುವ ಬಿಂದಿ

ಬಿಂದಿಯಲ್ಲಿ ಕಾಣಿಸಿದ ಬಾಲಿವುಡ್ ಬೆಡಗಿಯರು
ಬಿಂದಿ ಹಾಕಿದಾಗ ಕತ್ರೀನಾಳ ಚೆಲುವು ಇಮ್ಮಡಿಸಿದಂತೆ ತೋರುತ್ತಿದೆ ಅಲ್ಲವೇ?

ಬಿಂದಿಯಲ್ಲಿ ಕಾಣಿಸಿದ ಬಾಲಿವುಡ್ ಬೆಡಗಿಯರು
ಫ್ಯಾಷನಬಲ್ ಲೇಡಿ ಲುಕ್ ನಲ್ಲಿ ರಿತುಪರ್ನಾ

ಬಿಂದಿಯಲ್ಲಿ ಕಾಣಿಸಿದ ಬಾಲಿವುಡ್ ಬೆಡಗಿಯರು
ಆ ಜಡೆ, ಆ ಬಿಂದಿ ತರುವ ವೇಷ ಭೂಷಣದಲ್ಲಿ ಹಳೇ ಕಾಲದ ನಟಿಯನ್ನು ನೆನೆಪಿಗೆ ತರುವ ಶರ್ಬಾನಿ

ಬಿಂದಿಯಲ್ಲಿ ಕಾಣಿಸಿದ ಬಾಲಿವುಡ್ ಬೆಡಗಿಯರು
ಕಪ್ಪು ಬಿಂದಿ ಹಾಕಿದರೆ ದೃಷ್ಟಿಯಾಗಲ್ಲ ಅಂತೆ. ಹೌದೇ?



Click it and Unblock the Notifications
