Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಆಸ್ಕರ್ 2013ರಲ್ಲಿ ಗಮನ ಸೆಳೆದ ಸೆಲೆಬ್ರಿಟಿ ಡ್ರೆಸ್ಸಿಂಗ್
ಪ್ರತೀವರ್ಷ ಫೆಬ್ರವರಿ ತಿಂಗಳಿನ ಕೊನೆಯ ಸೋಮವಾರದೆಂದು ಆಸ್ಕರ್ ಪ್ರಶಸ್ತಿಯನ್ನು ನೀಡಲಾಗುವುದು. ಈ ಪ್ರಶಸ್ತಿಯನ್ನು ಪಡೆದುಕೊಳ್ಳುವುದು ಸಿನಿಮಾ ಕ್ಷೇತ್ರದಲ್ಲಿರುವ ಪ್ರತಿಯೊಬ್ಬರ ಕನಸ್ಸಾಗಿರುತ್ತದೆ. ಹಾಲಿವುಟ್, ಬಾಲಿವುಟ್, ವಿದೇಶಿ ಭಾಷೆಯ ಅನೇಕ ಪ್ರಸಿದ್ಧ ನಟ-ನಟಿಯರು ಈ ಸಮಾರಂಭಕ್ಕೆ ಬರುತ್ತಾರೆ. ಈ ಆಸ್ಕರ್ ಪ್ರಶಸ್ತಿ ಯಾರಿಗೆ ಹೋಗುತ್ತದೆ ಎಂದು ಕುತೂಹಲದಿಂದ ವೀಕ್ಷಿಸುವವರು ಅಲ್ಲಗೆ ಬಂದ ಸೆಲೆಬ್ರಿಟಿಗಳ ಡ್ರೆಸ್ಸಿಂಗ್ ಕೂಡ ಗಮನಿಸುವುದು ಸಹಜ.
ಈ ವಿಷಯ ಸೆಲೆಬ್ರಿಗಳಿಗೂ ಚೆನ್ನಾಗಿ ಗೊತ್ತು. ಆದ್ದರಿಂದಲೇ ಈ ಸಮಾರಂಭಕ್ಕೆ ಬರುವ ನಟ-ನಟಿಯರು ತಮ್ಮ ಡ್ರೆಸ್ಸಿಂಗ್ ಸೆನ್ಸ್ ನಿಂದ ಕೂಡ ನೋಡುಗರ ಗಮನವನ್ನು ತಮ್ಮತ್ತ ಸೆಳೆಯುತ್ತಾರೆ.
ಪ್ರತಿಯೊಬ್ಬ ಸೆಲೆಬ್ರಿಟಿಗೂ ತನ್ನದೇ ಆದ ಸ್ಟೈಲ್ ಸ್ಟೇಟ್ ಮೆಂಟ್ ಇರುತ್ತದೆ. ಈ ಬಾರಿ ಆಸ್ಕರ್ ಪ್ರಶಸ್ತಿ ಸಮಾರಂಭಕ್ಕೆ ಬಂದಿದ್ದ ನಟಿಯರಲ್ಲಿ ಅತ್ಯಾಕರ್ಷಕ ಉಡುಗೆಯಿಂದ ನಮ್ಮ ಗಮನ ಸೆಳೆದ, 11 ಸೆಲೆಬ್ರಿಟಿಗಳ ಹೆಸರು ಈ ಕೆಳಗೆ ನೀಡಲಾಗಿದೆ ನೋಡಿ:

ಆಸ್ಕರ್ 2013-ಬೆಸ್ಟ್ ಡ್ರೆಸ್ ನಲ್ಲಿ ಮಿಂಚಿದ ಸೆಲೆಬ್ರಿಟಿ
Jennifer Lawrence

ಆಸ್ಕರ್ 2013-ಬೆಸ್ಟ್ ಡ್ರೆಸ್ ನಲ್ಲಿ ಮಿಂಚಿದ ಸೆಲೆಬ್ರಿಟಿ
Anne Hathaway

ಆಸ್ಕರ್ 2013-ಬೆಸ್ಟ್ ಡ್ರೆಸ್ ನಲ್ಲಿ ಮಿಂಚಿದ ಸೆಲೆಬ್ರಿಟಿ
Amanda Seyfried

ಆಸ್ಕರ್ 2013-ಬೆಸ್ಟ್ ಡ್ರೆಸ್ ನಲ್ಲಿ ಮಿಂಚಿದ ಸೆಲೆಬ್ರಿಟಿ
Naomi Watts

ಆಸ್ಕರ್ 2013-ಬೆಸ್ಟ್ ಡ್ರೆಸ್ ನಲ್ಲಿ ಮಿಂಚಿದ ಸೆಲೆಬ್ರಿಟಿ
Halle Berry

ಆಸ್ಕರ್ 2013-ಬೆಸ್ಟ್ ಡ್ರೆಸ್ ನಲ್ಲಿ ಮಿಂಚಿದ ಸೆಲೆಬ್ರಿಟಿ
Halle Berry

ಆಸ್ಕರ್ 2013-ಬೆಸ್ಟ್ ಡ್ರೆಸ್ ನಲ್ಲಿ ಮಿಂಚಿದ ಸೆಲೆಬ್ರಿಟಿ
Kristen Stewart

ಆಸ್ಕರ್ 2013-ಬೆಸ್ಟ್ ಡ್ರೆಸ್ ನಲ್ಲಿ ಮಿಂಚಿದ ಸೆಲೆಬ್ರಿಟಿ
Nicole Kidman

ಆಸ್ಕರ್ 2013-ಬೆಸ್ಟ್ ಡ್ರೆಸ್ ನಲ್ಲಿ ಮಿಂಚಿದ ಸೆಲೆಬ್ರಿಟಿ
Jennifer Aniston

ಆಸ್ಕರ್ 2013-ಬೆಸ್ಟ್ ಡ್ರೆಸ್ ನಲ್ಲಿ ಮಿಂಚಿದ ಸೆಲೆಬ್ರಿಟಿ
Catherine Zeta Jones

ಆಸ್ಕರ್ 2013-ಬೆಸ್ಟ್ ಡ್ರೆಸ್ ನಲ್ಲಿ ಮಿಂಚಿದ ಸೆಲೆಬ್ರಿಟಿ
Ammy Adams

ಆಸ್ಕರ್ 2013-ಬೆಸ್ಟ್ ಡ್ರೆಸ್ ನಲ್ಲಿ ಮಿಂಚಿದ ಸೆಲೆಬ್ರಿಟಿ
Adele

Click it and Unblock the Notifications