Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
Festivals and Vrats in May 2023 : ಮೇ ತಿಂಗಳಿನಲ್ಲಿ ಬರುವ ಪ್ರಮುಖ ಹಬ್ಬಗಳು ಹಾಗೂ ವ್ರತಗಳು
ಹಬ್ಬ ಎಂದರೆ ಪ್ರತಿಯೊಬ್ಬರಿಗೂ ಒಂದು ರೀತಿ ಖುಷಿ. ಎಷ್ಟೇ ಬೇಜಾರಿದ್ರು ಕೂಡ ಹಬ್ಬದ ದಿನ ಕುಟುಂಬ ಸದಸ್ಯರು ಸ್ನೇಹಿತರ ಜೊತೆಗೆ ಸಂಭ್ರಮದಿಂದ ಹಬ್ಬವನ್ನು ಆಚರಣೆ ಮಾಡುತ್ತೀವಿ. ಹಬ್ಬದ ದಿನ ಹೊಸ ಬಟ್ಟೆ, ಮನೆಯಲ್ಲಿ ಕೈಗೊಳ್ಳೋ ಪೂಜೆ- ಪುನಸ್ಕಾರಗಳು ನಮ್ಮ ಮನಸ್ಸಿಗೆ ಒಂದು ರೀತಿ ನೆಮ್ಮದಿಯನ್ನು ನೀಡುತ್ತದೆ. ನಮ್ಮಲ್ಲಿ ಧನಾತ್ಮಕತೆ ಹೆಚ್ಚಾಗುತ್ತದೆ. ಮೇ ತಿಂಗಳಿನಲ್ಲೂ ಕೂಡ ಅನೇಕ ಹಬ್ಬಗಳನ್ನು ಆಚರಣೆ ಮಾಡಲಾಗುತ್ತದೆ. ಅಷ್ಟಕ್ಕು ಮೇ ತಿಂಗಳಿನಲ್ಲಿ ಬರುವ ಹಬ್ಬ ಹಾಗೂ ವ್ರತಗಳು ಯಾವುದು ಅನ್ನೋದನ್ನು ನೋಡೋಣ.

ತ್ರಿಷೂರ್ ಪೂನಂ - ಮೇ 1, 2023ಸೋಮವಾರ
ಮೋಹಿನಿ ಏಕಾದಶಿ - ಮೇ 1, 2023 ಸೋಮವಾರ
ಪರಶುರಾಮ ದ್ವಾದಶಿ - ಮೇ 2, 2023 ಮಂಗಳವಾರ
ಪ್ರದೋಶ್ ವ್ರತ - ಮೇ 3, 2023 ಬುಧವಾರ
ನರಸಿಂಹ ಜಯಂತಿ- ಮೇ 4, 2023 ಗುರುವಾರ
ಆಗ್ನಿ ನಕ್ಷತ್ರ ಆರಂಭ- ಮೇ 4, 2023 ಗುರುವಾರ
ಚಿನ್ನಮಷ್ಟ ಜಯಂತಿ - ಮೇ 4, 2023 ಗುರುವಾರ
ಕುರ್ಮಾ ಜಯಂತಿ - ಮೇ 5, 2023 ಶುಕ್ರವಾರ
ಬುದ್ಧ ಪೂರ್ಣಿಮಾ - ಮೇ 5, 2023 ಶುಕ್ರವಾರ
ಚಿತ್ರ ಪೂರ್ಣಿಮಾ - ಮೇ 5, 2023 ಶುಕ್ರವಾರ
ಚಂದ್ರ ಗ್ರಹಣ - ಮೇ 5, 2023 ಶುಕ್ರವಾರ
ವೈಶಾಖ ಪೂರ್ಣಿಮಾ ವ್ರತ - ಮೇ 5, 2023 ಶುಕ್ರವಾರ
ವೈಶಾಖ ಪೂರ್ಣಿಮಾ- ಮೇ 5, 2023 ಶುಕ್ರವಾರ
ಅನ್ವಧನ್ - ಮೇ 5, 2023 ಶುಕ್ರವಾರ
ನಾರದ ಜಯಂತಿ - ಮೇ 6, 2023 ಶನಿವಾರ
ಜೇಷ್ಠ ಆರಂಭ(ಉತ್ತರದಲ್ಲಿ) - ಮೇ 6, 2023 ಶನಿವಾರ
ಇಷ್ಟಿ - ಮೇ 6, 2023 ಶನಿವಾರ
ಏಕದಂತ ಸಂಕಷ್ಟಿ ಚತುರ್ಥಿ - ಮೇ 8, 2023 ಸೋಮವಾರ
ಕಾಲಾಷ್ಟಮಿ - ಮೇ 12, 2023 ಶುಕ್ರವಾರ
ಮಾಸಿಕ ಕೃಷ್ಣ ಜನ್ಮಾಷ್ಟಮಿ - ಮೇ 12, 2023 ಶುಕ್ರವಾರ
ಹನುಮಾನ್ ಜಯಂತಿ - ಮೇ 14, 2023 ಶನಿವಾರ
ವೃಷಭ ಸಂಕ್ರಾತಿ - ಮೇ 15, 2023 ಸೋಮವಾರ
ಅಪರ ಏಕಾದಶಿ - ಮೇ 15, 2023 ಸೋಮವಾರ
ಪ್ರದೋಶ ವ್ರತ - ಮೇ 17, 2023 ಬುಧವಾರ
ಮಾಸಿಕ ಶಿವರಾತ್ರಿ - ಮೇ 17, 2023 ಬುಧವಾರ
ವಟ ಸಾವಿತ್ರಿ ವ್ರತ - ಮೇ 19, 2023 ಶುಕ್ರವಾರ
ಶನಿ ಜಯಂತಿ - ಮೇ 19, 2023 ಶುಕ್ರವಾರ
ಮಾಸಿಕ ಕಾರ್ತಿಗೈ - ಮೇ 19, 2023 ಶುಕ್ರವಾರ
ದರ್ಶ ಅಮಾವಾಸ್ಯೆ - ಮೇ 19, 2023 ಶುಕ್ರವಾರ
ಅನ್ವಧನ - ಮೇ 19, 2023 ಶುಕ್ರವಾರ
ಜೇಷ್ಠ ಅಮಾವಾಸ್ಯೆ - ಮೇ 19, 2023 ಶುಕ್ರವಾರ
ಇಷ್ಠಿ - ಮೇ 20, 2023 ಶನಿವಾರ
ಚಂದ್ರ ದರ್ಶನ - ಮೇ 20, 2023 ಶನಿವಾರ
ರೋಹಿನಿ ವ್ರತ - ಮೇ 21, 2023 ಆದಿತ್ಯವಾರ
ಮಹಾರಾಣ ಪ್ರತಾಪ ಜಯಂತಿ - ಮೇ 22, 2023 ಸೋಮವಾರ
ವಿನಾಯಕ ಚತುರ್ಥಿ - ಮೇ 23, 2023 ಮಂಗಳವಾರ
ಸ್ಕಂದ ಷಷ್ಠಿ - ಮೇ 25, 2023 ಗುರುವಾರ
ಧೂಮಾವತಿ ಜಯಂತಿ - ಮೇ 28, 2023 ಆದಿತ್ಯವಾರ
ಮಾಸಿಕ ದುರ್ಗಾಷ್ಠಮಿ - ಮೇ 29, 2023 ಆದಿತ್ಯವಾರ
ಮಹೇಶ ನವಮಿ - ಮೇ 29, 2023 ಸೋಮವಾರ
ಅಗ್ನಿ ನಕ್ಷತ್ರ ಕೊನೆಯಾಗುವ ದಿನ - ಮೇ 29, 2023 ಸೋಮವಾರ
ಗಂಗಾ ದಸರಾ - ಮೇ 30, 2023 ಮಂಗಳವಾರ
ಜಯತ್ರಿ ಜಯಂತಿ - ಮೇ 31, 2023 ಬುಧವಾರ
ನಿರ್ಜಲ ಏಕಾದಶಿ - ಮೇ 31, 2023 ಬುಧವಾರ
ರಾಮ ಲಕ್ಷ್ಮಣ ದ್ವಾದಶಿ - ಮೇ 31, 2023 ಬುಧವಾರ
ಇವೆಲ್ಲಾ ಮೇ ತಿಂಗಳಿನಲ್ಲಿ ಬರುವ ಹಬ್ಬ ಹಾಗೂ ವ್ರತಗಳು



Click it and Unblock the Notifications